ರಾಜ್ಯ

ಬಿಜೆಪಿ ಹೈ ಕಮಾಂಡ್​ ಅಂಗಳ ತಲುಪಿದ ಫೋನ್​ ಟ್ಯಾಪಿಂಗ್​; ಎಚ್​ಡಿಕೆ ವಿರುದ್ಧ ಸಿಬಿಐ ತನಿಖೆ?

ಬೆಂಗಳೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್​ ಟ್ಯಾಪಿಂಗ್​ ವಿಚಾರ ಇದೀಗ ಬಿಜೆಪಿ ಹೈ ಕಮಾಂಡ್​ ಅಂಗಳ ತಲುಪಿದೆ. ಕಾಂಗ್ರೆಸ್​ ನಾಯಕರ ಫೋನ್​ಗಳು​ [more]

ರಾಷ್ಟ್ರೀಯ

ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಮೊದಲ ಪುಣ್ಯತಿಥಿ; ಪಿಎಂ ಮೋದಿ ಸೇರಿ ಹಲವು ಗಣ್ಯರ ನಮನ

ನವದೆಹಲಿ: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ಮೃತಪಟ್ಟು ಇಂದಿಗೆ ಒಂದು ವರ್ಷ. ಪುಣ್ಯತಿಥಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ [more]

ರಾಜ್ಯ

ಸಿಎಂ ಬಿಎಸ್‍ವೈಗೆ ಹೊಸ ಟೆನ್ಶನ್

ಬೆಂಗಳೂರು: ಕೊನೆಗೂ ಬಿಜೆಪಿ ಸರ್ಕಾರದ ಸಂಪುಟ ರಚನೆ ಕ್ಲೈಮಾಕ್ಸ್‍ಗೆ ಬಂದಿದೆ. ಆದರೆ ಈ ಕ್ಲೈಮ್ಯಾಕ್ಸ್ ನಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಮತ್ತೊಂದು ತಲೆನೋವು ಆರಂಭವಾಗಿದೆ. ಮುಖ್ಯಮಂತ್ರಿಗಳಿಗೆ ಲಿಂಗಾಯತ ಶಾಸಕರ [more]

ರಾಷ್ಟ್ರೀಯ

370 ವಿಧಿ ರದ್ದು- ಪಾಕ್ ಮನವಿಯಂತೆ ವಿಶ್ವಸಂಸ್ಥೆಯಲ್ಲಿ ರಹಸ್ಯ ಸಭೆ

ನವದೆಹಲಿ: ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದೆ. ಈ ಸಂಬಂಧ ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಹಸ್ಯ ಸಭೆ [more]

ರಾಜ್ಯ

ಪ್ರವಾಹದಲ್ಲಿ ಮೃತಪಟ್ಟ, ಮನೆ ಕಳೆದುಕೊಂಡವರಿಗೆ ತಲಾ 5 ಲಕ್ಷ ಪರಿಹಾರ: ಬಿಎಸ್‍ವೈ

ಬೆಂಗಳೂರು: 73 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪ್ರವಾಹದಲ್ಲಿ ಮೃತಪಟ್ಟ ಕುಟುಂಬಕ್ಕೆ ಮತ್ತು [more]

ರಾಜ್ಯ

ರಾಜ್ಯದ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದೆ: ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಭಾರತದ 73ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮಾಣಿಕ್‌ ಶಾ ಮೈದಾನದಲ್ಲಿ ಧ್ವಜಾರೋಹಣ ಮಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯವನ್ನುದ್ದೇಶಿಸಿ ಮಾತನಾಡಿದರು. ರಾಜ್ಯ ಅತಿವೃಷ್ಟಿ ಅನಾವೃಷ್ಟಿಗಳ [more]

ರಾಷ್ಟ್ರೀಯ

ಪ್ಲಾಸ್ಟಿಕ್ ಎಂಬ ರಾಕ್ಷಸನಿಂದ ಬಚಾವಾಗಲು ಅಭಿಯಾನಕ್ಕೆ ಮೋದಿ ಕರೆ

ನವದೆಹಲಿ: ಪ್ಲಾಸ್ಟಿಕ್ ಎಂಬ ರಾಕ್ಷಸನಿಂದ ಬಚಾವ್ ಆಗಲು ಅಭಿಯಾನ ಆರಂಭವಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ [more]

ರಾಷ್ಟ್ರೀಯ

ಮೋದಿ ಕೆಂಪುಕೋಟೆ ಮೇಲೆ ನಿಂತು ದೇಶಕ್ಕೆ ನೀಡಿದ ಸಂದೇಶವೇನು?

ನವದೆಹಲಿ: 73 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕಮಾನುಗಳಿಂದ ಸತತ ಆರನೇ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹೊಸ ಸರ್ಕಾರ ರಚಿಸಲು ಚುನಾವಣೆ [more]

ರಾಜ್ಯ

ಇಂದು ಕರ್ನಾಟಕ ಸೇರಿ ದೇಶಾದ್ಯಂತ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದೆ. ಮಹಾರಾಷ್ಟ್ರ ರಾಜ್ಯಾದ್ಯಂತ ಮಳೆ [more]

ರಾಜ್ಯ

ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಮದುವೆ ಸಂಭ್ರಮ; ವೈವಾಹಿಕ ಜೀವನಕ್ಕೆ ಕಾಲಿಡ್ತಾರಾ ಮೋಹಕತಾರೆ ರಮ್ಯಾ?

ಬೆಂಗಳೂರು: ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟಿಯಾಗಿದ್ದ ರಮ್ಯಾ 10 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮಿಂಚಿದವರು. ಕಾಲಿವುಡ್​ನಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿದ್ದ ರಮ್ಯಾ ಇದ್ದಕ್ಕಿದ್ದಂತೆ ಸಿನಿಜೀವನಕ್ಕೆ ವಿದಾಯ ಹೇಳಿ ರಾಜಕೀಯದಲ್ಲಿ [more]

ರಾಜ್ಯ

ಬಿಎಸ್ ವೈ ಸಚಿವ ಸಂಪುಟ ರಚನೆಗೆ ಕೂಡಿಬಂತು ಕಾಲ; ಲಿಮಿಟೆಡ್ ಕ್ಯಾಬಿನೆಟ್‍ಗೆ ಮೋದಿ ನಿಶಾನೆ

ಬೆಂಗಳೂರು: ಅಂತೂ ಸಚಿವ ಸಂಪುಟ ರಚನೆಗೆ ಕಾಲಮ ಕೂಡಿಬಂದಿದೆ. ಆದರೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕ್ಯಾಬಿನೆಟ್‍ಗೆ ಪ್ರಧಾನಿ ನರೇಂದ್ರ ಮೋದಿ ಲಿಮಿಟ್ ಹಾಕಿದ್ದಾರೆ. ಆಗಸ್ಟ್ 19ಕ್ಕೆ ಸಚಿವ [more]

ರಾಜ್ಯ

ಇಂದು ಕೇಂದ್ರ ಸಚಿವ ಸಂಪುಟ ಸಭೆ; ರಾಜ್ಯದ ನೆರೆ ಪರಿಹಾರಕ್ಕೆ ವಿಶೇಷ ಅನುದಾನ ಘೋಷಿಸಲಿದೆಯಾ ಮೋದಿ ಸರ್ಕಾರ?

ನವದೆಹಲಿ: ಕರ್ನಾಟಕ ರಾಜ್ಯ ಕಂಡುಕೇಳರಿಯದ ಪ್ರವಾಹಕ್ಕೆ ಸಿಲುಕಿ, ಸಾವಿರಾರು ಜನರ ಬದುಕನ್ನು ಅತಂತ್ರ ಮಾಡಿದೆ. ಮನೆ-ಮಠ ಕಳೆದುಕೊಂಡ ಜನರು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದು, ಬದುಕನ್ನು ಮರುಕಲ್ಪಿಸಿಕೊಡುವಂತೆ ಸರ್ಕಾರದ [more]

ರಾಜ್ಯ

ತುಂಗಭದ್ರಾ ಡ್ಯಾಂನ ನೀರಿನ ರಭಸಕ್ಕೆ ಕೊಚ್ಚಿಹೋದ ಎಡದಂಡೆಯ ಉಪ ಕಾಲುವೆ ಗೇಟ್

ಕೊಪ್ಪಳ: ಕೊಪ್ಪಳ ತಾಲೂಕಿನ ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆಯ ಉಪ ಕಾಲುವೆಯ ಉಪ ಕಾಲುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಪಂಪಾವನದ ಅರ್ಧ ಭಾಗ ನೀರು ತುಂಬಿಕೊಂಡಿದೆ. [more]

ರಾಷ್ಟ್ರೀಯ

ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ತಯಾರಾಗಿದೆ ಹೈ ಸ್ಪೀಡ್ ರೈಲು ಎಂಜಿನ್

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿರುವ ‘ಮೇಕ್ ಇನ್ ಇಂಡಿಯಾ’ಗೆ ಇನ್ನೊಂದು ಗರಿ ಮೂಡಿದೆ. ಭಾರತೀಯ ರೈಲ್ವೇಯು ಗಂಟೆಗೆ 180 ಕಿಲೋ ಮೀಟರ್ ದೂರವನ್ನು ಕ್ರಮಿಸಬಲ್ಲ [more]

ರಾಷ್ಟ್ರೀಯ

ಕಾಶ್ಮೀರ ವಿಷಯದಲ್ಲಿ ವಿಶ್ವ ಸಮುದಾಯದ ಬೆಂಬಲವಿಲ್ಲದೆ ಸೋಲೊಪ್ಪಿಕೊಂಡ ಪಾಕ್

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದತಿ ವಿಷಯದಲ್ಲಿ ವಿನಾಕಾರಣ ಭಾರತದ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡಿರುವ ಪಾಕಿಸ್ತಾನಕ್ಕೆ ಪ್ರಪಂಚದ ಯಾವುದೇ ಮೂಲೆಯಿಂದಲೂ ಬೆಂಬಲ ಸಿಗುತ್ತಿಲ್ಲ. ಸಂಬಂಧಿಸಿದಂತೆ [more]

ರಾಜ್ಯ

ಇನ್ನೂ 3 ತಿಂಗಳು ಜಲಕಂಟಕ; ಜಗತ್ತು ಕಂಡರಿಯದ ವಾಯು ಆಘಾತ: ಕೋಡಿ ಮಠ ಶ್ರೀಗಳ ಬೆಚ್ಚಿಬೀಳಿಸುವ ಭವಿಷ್ಯ

ಗದಗ: ಕೆಲವೇ ದಿನಗಳ ಮಳೆ ಮತ್ತು ಪ್ರವಾಹಗಳಿಗೆ ಇಡೀ ಕರುನಾಡು ಜರ್ಝರಿತಗೊಂಡಿದೆ. ಲಕ್ಷಾಂತರ ಮಂದಿಯ ಬದುಕು ಬೀದಿಗೆ ಬರುವಂತಾಗಿದೆ. ಈಗಷ್ಟೇ ಮಳೆ ಮತ್ತು ಪ್ರವಾಹದ ತೀವ್ರತೆ ತಗ್ಗಿದೆ ಎಂದು [more]

ರಾಷ್ಟ್ರೀಯ

ಮ್ಯಾನ್​ ವರ್ಸಸ್​ ವೈಲ್ಡ್​ ಶೋಗಾಗಿ 18 ವರ್ಷಗಳ ನಂತರ ರಜೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ‘ಮ್ಯಾನ್​ ವರ್ಸಸ್​ ವೈಲ್ಡ್‘​ ಕಾರ್ಯಕ್ರಮದ ಎಪಿಸೋಡ್​ ನಿನ್ನೆ ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾಗಿದೆ. ವನ್ಯಪ್ರಾಣಿಗಳ ಜೊತೆಗೆ ಸಾಗುತ್ತಾ, [more]

ರಾಜ್ಯ

ಕೆ.ಆರ್​.ಎಸ್ ಜಲಾಶಯ​ ಭರ್ತಿ, 2ಲಕ್ಷ ಕ್ಯೂಸೆಕ್​ ನೀರು ಬಿಡುವ ಸಾಧ್ಯತೆ; ಪ್ರವಾಹ ಭೀತಿಯಲ್ಲಿ ಜನರು

ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಜೀವನಾಡಿಯಾಗಿರುವ ಕೆ.ಆರ್​.ಎಸ್​ ಅಣೆಕಟ್ಟು  ಸಂಪೂರ್ಣವಾಗಿ ತುಂಬಿದೆ. ಈ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದು ಬೆಳಗ್ಗೆ ಭರ್ತಿಯಾಗಲು ಕೇವಲ [more]

ರಾಜ್ಯ

ರಾಜ್ಯದಲ್ಲಿ ಪ್ರವಾಹಕ್ಕೆ 42 ಮಂದಿ ಸಾವು, 2694 ಗ್ರಾಮಗಳು ಕಣ್ಮರೆ

ಬೆಂಗಳೂರು:  ರಾಜ್ಯದಲ್ಲಿ ಈ ಬಾರಿಯಾದ ಅತಿವೃಷ್ಠಿಗೆ ಜನರು ನಲುಗಿ ಹೋಗಿದ್ದಾರೆ. ಕಂಡರಿಯದ ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ಮಂದಿ  ಬೆಚ್ಚಿಬಿದ್ದಿದ್ದಾರೆ. ಒಂದು ತಿಂಗಳ ಹಿಂದೆ ನೀರಿಲ್ಲದ ಸಂಕಟ ಪಟ್ಟವರು [more]

ರಾಜ್ಯ

ಐವರು ರಕ್ಷಣಾ ಸಿಬ್ಬಂದಿಯೇ ನೀರುಪಾಲು? ಹೆಲಿಕಾಪ್ಟರ್ ನಿಂದ ರಕ್ಷಣಾಕಾರ್ಯ

ಕೊಪ್ಪಳ: ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ರಕ್ಷಣೆ ಮಾಡುತ್ತಿರುವ ರಕ್ಷಣಾ ಸಿಬ್ಬಂದಿಯೇ ನೀರುಪಾಲಾದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ಬಳಿ ನಡೆದಿದೆ. ತುಂಗಭದ್ರಾ ನದಿ ಪ್ರವಾಹದಲ್ಲಿ ಬೋಟ್ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಈದ್​ ಸಂಭ್ರಮಾಚರಣೆ; ಶ್ರೀನಗರದಲ್ಲಿ ಪ್ರತಿಭಟನೆ, ಕರ್ಫ್ಯೂ ಮರುಹೇರಿಕೆ

ನವದೆಹಲಿ: ಕಣಿವೆ ರಾಜ್ಯದ ಅತಿದೊಡ್ಡ ಹಬ್ಬವಾಗಿರುವ ಈದ್​ ಸಂಭ್ರಮದ ಪ್ರಯುಕ್ತ ರಾಜ್ಯದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಇಂದು ತೆರವುಗೊಳಿಸಲಾಗಿದೆ. ಶ್ರೀನಗರದಲ್ಲಿ 370 ರದ್ದು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ ತೆರವುಗೊಳಿಸಲಾಗಿದ್ದ [more]

ರಾಷ್ಟ್ರೀಯ

ಮತ್ತೆ ವಿವಾದ ಸೃಷ್ಟಿಸಿದ ಜೊಮ್ಯಾಟೋ; ಧರ್ಮದ ವಿಚಾರಕ್ಕೆ ಡೆಲಿವರಿ ಬಾಯ್​ಗಳಿಂದಲೇ ಪ್ರತಿಭಟನೆ!

ಕೋಲ್ಕತ್ತಾ : ಹೋಟೆಲ್​ಗಳಿಂದ ಗ್ರಾಹಕರ ಮನೆಗೆ ಆಹಾರ ತಲುಪಿಸುವ ಸೇವೆ ನೀಡುತ್ತಿರುವ ಜೊಮ್ಯಾಟೋ ಸಂಸ್ಥೆ ಇತ್ತೀಚೆಗೆ ಧರ್ಮದ ವಿಚಾರಕ್ಕೆ ವಿವಾದ ಸೃಷ್ಟಿಸಿತ್ತು. ನಂತರ ಸಂಸ್ಥೆ ‘ಆಹಾರಕ್ಕೆ ಯಾವುದೇ ಧರ್ಮವಿಲ್ಲ. [more]

ರಾಷ್ಟ್ರೀಯ

ವಿಜ್ಞಾನ ಸಾಧನೆಯ ‘ವಿಕ್ರಮ’ ಡಾ. ವಿಕ್ರಂ ಸಾರಾಭಾಯ್ 100ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ

ನವದೆಹಲಿ: ಜಾಗತಿಕ ವೈಜ್ಞಾನಿಕ ಸಮೂಹಕ್ಕೆ ಕುತೂಹಲ ಮೂಡಿಸಿರುವ ಚಂದ್ರಯಾನ-2 ಉಪಗ್ರಹ ಚಂದ್ರನ ಮೇಲೆ ತನನ ಪಾದಾರ್ಪಣೆ ಮಾಡಲಿರುವ ಈ ಸಂದರ್ಭದಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಸಾಕಷ್ಟು ಕನಸುಗಳನ್ನು ಹೊಂದಿದ್ದ, [more]

ರಾಜ್ಯ

10 ದಿನಗಳ ಪ್ರಳಯಕ್ಕೆ 17 ಜಿಲ್ಲೆ ತತ್ತರ: 40 ಸಾವಿರ ಕೋಟಿ ರೂ. ನಷ್ಟ

ಬೆಂಗಳೂರು: 10 ದಿನಗಳ ಕಾಲ ಸುರಿದ ಭಾರೀ ಮಳೆ ಕರ್ನಾಟಕವನ್ನೇ ಮುಳುಗಿಸಿದ್ದ ಪ್ರವಾಹದಿಂದ ಉಂಟಾಗಿರುವ ನಷ್ಟ ಬರೋಬ್ಬರೀ 30 ರಿಂದ 40 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. [more]

ರಾಜ್ಯ

ಕೂಡಲಸಂಗಮನಿಗೂ ತಟ್ಟಿದ ಪ್ರವಾಹದ ಬಿಸಿ; ಕುಸಿಯುವ ಭೀತಿಯಲ್ಲಿ ಐತಿಹಾಸಿಕ ಬಸವಣ್ಣ ಐಕ್ಯ ಮಂಟಪ!

ಬಾಗಲಕೋಟೆ; ಉತ್ತರ ಕರ್ನಾಟಕ ಭಾಗದಲ್ಲಿ ಮುಂದುವರೆಯತ್ತಿರುವ ಭಾರೀ ಮಳೆಯಿಂದಾಗಿ ಬಾಗಲಕೋಟೆಯಲ್ಲಿ ಪ್ರವಾಹ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಪರಿಣಾಮ ಕೂಡಲಸಂಗಮದ ಐತಿಹಾಸಿಕ ಐಕ್ಯಮಂಟಪ ಕುಸಿಯುವ ಭೀತಿಯನ್ನು ಎದುರಿಸಿದೆ. [more]