
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮೇಲೆ ಎಫ್‍ಐಆರ್ :
ಜೋಧ್‍ಪುರ್ (ರಾಜಸ್ಥಾನ), ಮಾ. 22- ಕ್ರಿಕೆಟ್ ಅಂಗಳದಲ್ಲಿ ತನ್ನ ಆಟದಿಂದ ಹೆಸರುವಾಸಿಯಾಗಿರುವ ಯುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮೇಲೆ ಎಫ್‍ಐಆರ್ ದಾಖಲಾಗಿದೆ. ಹಾರ್ದಿಕ್ ಕಳೆದ ಡಿಸೆಂಬರ್ 26ರಂದು [more]
ಜೋಧ್‍ಪುರ್ (ರಾಜಸ್ಥಾನ), ಮಾ. 22- ಕ್ರಿಕೆಟ್ ಅಂಗಳದಲ್ಲಿ ತನ್ನ ಆಟದಿಂದ ಹೆಸರುವಾಸಿಯಾಗಿರುವ ಯುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮೇಲೆ ಎಫ್‍ಐಆರ್ ದಾಖಲಾಗಿದೆ. ಹಾರ್ದಿಕ್ ಕಳೆದ ಡಿಸೆಂಬರ್ 26ರಂದು [more]
ನವದೆಹಲಿ, ಮಾ.22- ಪಿಎನ್‍ಬಿ ಹಗರಣ, ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್, ಕಾವೇರಿ ಜಲವಿವಾದ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತು ರಾಜ್ಯಸಭೆಯಲ್ಲಿ ಯಥಾ ಪ್ರಕಾರ 14ನೇ ದಿನವೂ [more]
ನಾಸಿಕ್, ಮಾ.22- ಮಹಾರಾಷ್ಟ್ರದ ನಾಸಿಕ್‍ನಲ್ಲಿ ನದಿಯೊಂದರ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪೆÇಲೀಸರು ಪತ್ತೆ ಮಾಡಿದ್ದಾರೆ. ನಾಸಿಕ್‍ನ ದೇವಾಲಯಗಳ ನಗರಿ ತ್ರಯಂಬಕೇಶ್ವರ ಪಟ್ಟಣದ ನಸರ್ದಿ [more]
ವಾಷಿಂಗ್ಟನ್, ಮಾ.22-ವಿಶ್ವಾದ್ಯಂತ ಕೋಲಾಹಲ ಸೃಷ್ಟಿಸಿರುವ ಫೇಸ್‍ಬುಕ್ ಬಳಕೆದಾರರ ಮಾಹಿತಿ ಸೋರಿಕೆ ಹಗರಣ ಈಗ ಎಫ್‍ಬಿ ಸಂಸ್ಥಾಪಕ ಮಾರ್ಕ್ ಝಗರ್‍ಬರ್ಗ್ ಅವರಿಗೆ ದೊಡ್ಡ ತಲೆನೋವು ತಂದಿದೆ. 20 ಶತಕೋಟಿ [more]
ಬೆಂಗಳೂರು, ಮಾ.21-ವ್ಯಕ್ತಿಯೊಬ್ಬರನ್ನು ಅಪಹರಿಸಿ, ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿ ಮತ್ತಷ್ಟು ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದ ಐವರು ಆರೋಪಿಗಳನ್ನು ಗಿರಿನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಬ್ಯಾಟರಾಯನಪುರದ ಶಿವಕುಮಾರ್ [more]
ಬೆಂಗಳೂರು ಮಾ.21-ವ್ಯಕ್ತಿಯೊಬ್ಬರ ಬಳಿ ಸಹಾಯಕ್ಕೆಂದು ಮೊಬೈಲ್ ಪಡೆದು ಬೈಕ್‍ನಲ್ಲಿ ವಂಚಕ ಪರಾರಿಯಾಗಿರುವ ಘಟನೆ ಬಸವನಗುಡಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ ಆರ್.ವಿ.ರಸ್ತೆಯ ವಿಜಯ ಕಾಲೇಜು [more]
ಬೆಂಗಳೂರು, ಮಾ.21- ಬೈಕ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ಬಂದ ದರೋಡೆಕೋರರು ಬೈಕ್‍ಗೆ ಡಿಕ್ಕಿ ಹೊಡೆಸಿ ಜಗಳವಾಡಿ ಚಾಕುವಿನಿಂದ ಇರಿದು ಐದುಸಾವಿರ ಕಸಿದು ಪರಾರಿಯಾಗಿರುವ ಘಟನೆ ವಿಜಯನಗರ ಪೆÇಲೀಸ್ [more]
ನೆಲಮಂಗಲ, ಮಾ.21- ಚಿನ್ನದ ಅಂಗಡಿಯೊಂದರ ಮಾಲೀಕನಿಗೆ ಲಾಂಗು ತೋರಿಸಿ ಬೆದರಿಸಿ 17 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದೊಯ್ದಿದ್ದ ನಾಲ್ವರು ಆರೋಪಿಗಳನ್ನು ಮಾದನಾಯಕನಹಳ್ಳಿ ಠಾಣೆ ಪೆÇಲೀಸರು ಬಂಧಿಸಿ [more]
ಬೆಳಗಾವಿ, ಮಾ.21-ಮದುವೆಗೆ ಒತ್ತಾಯಿಸಿದ್ದ ಪ್ರೇಯಸಿಯನ್ನು ಪ್ರವಾಸಕ್ಕೆಂದು ಕರೆದೊಯ್ದ ಪ್ರಿಯಕರ ರೈಲಿನಿಂದ ತಳ್ಳಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೂನಂ (22) ಹತ್ಯೆಯಾದ ನತದೃಷ್ಟೆ. ಕಳೆದ [more]
ತುಮಕೂರು, ಮಾ.21- ತೋಟದ ಮನೆಯೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ 10 ಮಂದಿಯನ್ನು ಜಿಲ್ಲಾ ಅಪರಾಧ ಪತ್ತೆದಳ ವಿಭಾಗದ ಸಿಬ್ಬಂದಿ ಬಂಧಿಸಿ ದ್ವಿಚಕ್ರ ವಾಹನ, ಕಾರು, 15ಕ್ಕೂ ಹೆಚ್ಚು ಮೊಬೈಲ್‍ಗಳನ್ನು [more]
ಕಾಬೂಲ್/ಇಸ್ಲಾಮಾಬಾದ್, ಮಾ.21-ಉಗ್ರಗಾಮಿಗಳ ಹಿಂಸಾತ್ಮಕ ದಾಳಿಗಳಿಂದ ನಲುಗುತ್ತಿರುವ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ಹೊಸ ಕುತಂತ್ರಕ್ಕೆ ಪಾಕಿಸ್ತಾನ ಹುನ್ನಾರ ನಡೆಸಿದೆ. ಆಫ್ಘನ್ ನಗರಗಳು ಹಾಗೂ ನ್ಯಾಟೊ (ನಾರ್ತ್ ಅಂಟ್ಲಾಟಿಕ್ ಟ್ರೀಟಿ ಆರ್ಗನೈಸೇಷನ್) [more]
ನವದೆಹಲಿ, ಮಾ.21- ಬಹುಕೋಟಿ ರೂ.ಗಳ 2-ಜಿ ಸ್ಪೆಕ್ಟ್ರಂ ಹಗರಣದಲ್ಲಿ ಖುಲಾಸೆಗೊಂಡಿದ್ದ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ, ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ ಈ ಪ್ರಕರಣದ [more]
ನವದೆಹಲಿ, ಮಾ.21-ಆಧಾರ್‍ಕಾರ್ಡ್ ವಿವಿಧ ಯೋಜನೆಗಳಿಗೆ ಜೋಡಿಸುವ ವಿಷಯದಲ್ಲಿ ಉದ್ಭವಿಸಿರುವ ಗೊಂದಲ ನಿವಾರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‍ಗೆ ಇಂದು ಮನವಿ ಸಲ್ಲಿಸಿರುವ ಸರ್ಕಾರ, ನ್ಯಾಯಾಲಯದಲ್ಲಿಯೇ [more]
ನವದೆಹಲಿ, ಮಾ.21-ಸಂಸತ್ತಿನ ಉಭಯ ಸದನಗಳಲ್ಲೂ 13ನೇ ದಿನವಾದ ಇಂದೂ ಕೂಡ ಗದ್ದಲ-ಕೋಲಾಹಲದ ಅದೇ ರಾಗ ಅದೇ ಹಾಡು ಮುಂದುವರಿದು ಕಲಾಪಗಳನ್ನು ನಾಳೆಗೆ ಮುಂದೂಡಲಾಗಿದೆ. ಪಿಎನ್‍ಬಿ ಹಗರಣ, ಆಂಧ್ರ [more]
ಕೊರ್ಬಾ, ಛತ್ತೀಸ್‍ಗಢ, ಮಾ.21-ಒಂಭತ್ತು ದುಷ್ಕರ್ಮಿಗಳ ತಂಡವೊಂದು ಇಬ್ಬರು ಬಾಲಕಿಯರನ್ನು ಅಕ್ರಮ ಬಂಧನದಲ್ಲಿಟ್ಟು, 15 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವ ಹೇಯ ಘಟನೆ ಛತ್ತೀಸ್‍ಗಢ ಮತ್ತು ಮಧ್ಯಪ್ರದೇಶದ [more]
ಲಕ್ನೋ, ಮಾ.21-ಹಿರಿಯರು ಯುವಕರಿಗೆ ಅವಕಾಶ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರೆ ನೀಡಿದ ಬೆನ್ನಲ್ಲೇ ಪಕ್ಷದಲ್ಲಿ ದಿಢೀರ್ ಬೆಳವಣಿಗೆಗಳು ಗೋಚರಿಸುತ್ತಿವೆ. ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ [more]
ಚೆನ್ನೈ/ನವದೆಹಲಿ, ಮಾ.21-ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವು ಪ್ರಕರಣ ಹಲವಾರು ಊಹಾಪೆÇೀಹಾಗಳು ಗೊಂದಲದ ಗೂಡನ್ನು ಸೃಷ್ಟಿಸಿರುವ ಮಧ್ಯೆ ಹೊಸ ಸಂಗತಿಯೊಂದು ವರದಿಯಾಗಿದೆ. ಪ್ರಜ್ಞಾಶೂನ್ಯರಾಗಿದ್ದ ಎಐಎಡಿಎಂಕೆ ಪರಮೋಚ್ಚ ನಾಯಕಿಗೆ ಚಿಕಿತ್ಸೆಗಾಗಿ [more]
ಯಾನ್‍ಗೊನ್, ಮಾ.21-ವ್ಯಾಪಕ ಹಿಂಸಾಚಾರದ ಕಳಂಕಕ್ಕೆ ಗುರಿಯಾಗಿರುವ ಮ್ಯಾನ್ಮರ್ ರಾಷ್ಟ್ರಾಧ್ಯಕ್ಷ ಹಾಗೂ ನಾಯಕಿ ಅಂಗ್ ಸ್ಯಾನ್ ಸೂ ಕೀ ಬಲಗೈ ಬಂಟ ಹಿಟಿನ್ ಕ್ಯಾವ್ ತಮ್ಮ ಹುದ್ದೆಗೆ ರಾಜೀನಾಮೆ [more]
ಮೀರತ್, ಮಾ.21-ಮಧ್ಯಪ್ರದೇಶವನ್ನು ತಲ್ಲಣಗೊಳಿಸಿದ್ದ ವ್ಯಾಪಕ ಅಕ್ರಮ ನೇಮಕಾತಿ ಮತ್ತು ಭ್ರಷ್ಟಾಚಾರಗಳ ವ್ಯಾಪಂ(ವ್ಯವಸಾಯಿಕ್ ಪರೀP್ಷÁ ಮಂಡಲ್) ಹಗರಣವನ್ನೇ ಹೋಲುವ ದೊಡ್ಡ ಮಟ್ಟದ ವಂಚನೆ ಮಾಫಿಯಾ ಉತ್ತರ ಪ್ರದೇಶದಲ್ಲಿ ಬೆಳಕಿಗೆ [more]
ಕೊಯಮತ್ತೂರು, ಮಾ.21-ದುಷ್ಕರ್ಮಿಗಳು ಬಿಜೆಪಿ ಮುಖಂಡರೊಬ್ಬರ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಂದು ಮುಂಜಾನೆ ನಡೆದಿದೆ. ಈ ಕೃತ್ಯದಲ್ಲಿ ಕಾರಿಗೆ ಹಾನಿಯಾಗಿದ್ದು, ಯಾರಿಗೂ [more]
ಶ್ರೀನಗರ, ಮಾ.21-ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ತೀವ್ರಗೊಳಿಸಿದ್ಧಾರೆ. ಕುಪ್ವಾರ ಜಿಲ್ಲೆಯಲ್ಲಿ ನಿನ್ನೆಯಿಂದ ಮುಂದುವರಿದ ಗುಂಡಿನ ಕಾಳಗದಲ್ಲಿ ಈವರೆಗೆ ಐವರು ಭಯೋತ್ಪಾದಕರು ಹತರಾಗಿದ್ದಾರೆ. [more]
ಮಂಡ್ಯ ,ಮಾ.20-ಮದ್ದೂರು ಪಟ್ಟಣದ ಶನಿಮಹಾತ್ಮ ದೇವಾಲಯದ ಬಾಗಿಲನ್ನು ಹಾರೆಯಿಂದ ಮೀಟಿ ಒಳನುಗ್ಗಿದ ಕಳ್ಳರು ಹುಂಡಿಯಲ್ಲಿದ್ದ ಸುಮಾರು 60 ಸಾವಿರ ರೂ. ದೋಚಿರುವ ಘಟನೆ ಮದ್ದೂರು ಠಾಣೆ ವ್ಯಾಪ್ತಿಯಲ್ಲಿ [more]
ಬೆಂಗಳೂರು, ಮಾ.20-ಚಾಕುವಿನಿಂದ ಕುತ್ತಿಗೆ ಇರಿದು ಕೂಡಿ ಹಾಕಿದ್ದ ಮಹಿಳೆಯನ್ನು ಸ್ಥಳೀಯರ ನೆರವಿನಿಂದ ಪೆÇಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆ.ಪಿ.ಅಗ್ರಹಾರ ಪೆÇಲೀಸ್ ಠಾಣೆ ವ್ಯಾಪ್ತಿಯ ಚೋಳೂರು ಪಾಳ್ಯದ ಮಂಜುನಾಥ [more]
ಬೆಂಗಳೂರು,ಮಾ.20- ಕೆರೆಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಇಂದು ಬೆಳಗ್ಗೆ ಅಗರ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಗಮನಿಸಿದ ಸ್ಥಳೀಯರು ಎಚ್‍ಎಸ್‍ಆರ್ ಲೇಔಟ್ ಠಾಣೆ ಪೆÇಲೀಸರಿಗೆ ತಿಳಿಸಿದ್ದಾರೆ. [more]
ಚಿಕ್ಕಮಗಳೂರು,ಮಾ.20- ಕ್ಷುಲ್ಲಕ ವಿಚಾರಕ್ಕೆ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡು ಹೊಡೆದಾಡಿರುವ ಘಟನೆ ಜಿಲ್ಲೆಯ ಕೊಪ್ಪದ ಪದವಿ ಕಾಲೇಜಿನಲ್ಲಿ ನಡೆದಿದೆ. ಪದವಿ ಕಾಲೇಜಿನಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ