ರಾಜ್ಯ

ಬಿ.ಎಸ್.ಯಡಿಯೂರಪ್ಪರಿಂದ ಮಹಾರುದ್ರಯಾಗ ಮತ್ತು ಶತ ಚಂಡಿಕಾ ಯಾಗ

ಬೆಂಗಳೂರು, ಜು.25- ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ತಮ್ಮ ಕುಟುಂಬದ ಜೊತೆ ಮಹಾರುದ್ರಯಾಗ ಮತ್ತು ಶತ ಚಂಡಿಕಾ ಯಾಗ ನಡೆಸಿರುವುದು [more]

ರಾಜ್ಯ

ಮತ್ತೆ ಕ್ಯಾತೆ ತೆಗೆದ ತಮಿಳುನಾಡು

ಚೆನ್ನೈ:ಜು.25-ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕದ ವಿರುದ್ದ ಸದಾ ಒಂದಿಲ್ಲೊಂದು ಕಾರಣಕ್ಕೆ ಕಾಲು ಕೆರೆದು ಕ್ಯಾತೆ ತೆಗೆಯುವ ತಮಿಳುನಾಡು ಈಗ ಮತ್ತೊಮ್ಮೆ ತಗಾದೆ ತೆಗೆದಿದೆ. ಕರ್ನಾಟಕ [more]

ರಾಜ್ಯ

ಪ್ರಧಾನಿ ಮೋದಿ ರೈತ ಸಮಾವೇಶ ರದ್ದು

ಬೆಂಗಳೂರು,ಜು.25-ರಾಜ್ಯದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇದೇ 29ರಂದು ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರೈತ ಸಮಾವೇಶವನ್ನು ಬಿಜೆಪಿ ರದ್ದುಪಡಿಸಿದೆ. ಅಲ್ಲದೆ ಲೋಕಸಭೆ ಚುನಾವಣೆ ಕುರಿತಂತೆ [more]

ರಾಷ್ಟ್ರೀಯ

ಆಂಗ್ಲರ ವಿರುದ್ಧ ಕದನಕ್ಕೆ ಸಜ್ಜಾಗಲು ಬರ್ಮಿಂಗ್ಯಾಮ್‍ಗೆ ಬರಲಿದೆ ಕೊಹ್ಲಿ ಪಡೆ

ಬರ್ಮಿಂಗ್ಯಾಮ್:ಜು-೨೫: ಆಂಗ್ಲರ ವಿರುದ್ದದ ಟೆಸ್ಟ್ ಸರಣಿಗೆ ಇನ್ನು ಒಂದು ವಾರ ಬಾಕಿ ಇದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೊದಲ ಟೆಸ್ಟ್ ನಲ್ಲಿ ರೆಡಿಯಾಗುವ ಹಿನ್ನೆಲೆಯಲ್ಲಿ [more]

ರಾಷ್ಟ್ರೀಯ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ವೇಳಾಪಟ್ಟಿ ಪ್ರಕಟ

ಮುಂಬೈ:ಜು-25: 2018ನೇ ಸಾಲಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ವೇಳಾಪಟ್ಟಿ ಪ್ರಕಟವಾಗಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಕದನಕ್ಕೆ ಸೆಪ್ಟೆಂಬರ್ 19ರಂದು ಮುಹೂರ್ತ ಫಿಕ್ಸ್ [more]

ರಾಷ್ಟ್ರೀಯ

ರಾಹುಲ್ ಗಾಂಧಿಗೆ ಕೈ ತಪ್ಪಲಿದೆಯೇ ಪ್ರಧಾನಿ ಅಭ್ಯರ್ಥಿ ಪಟ್ಟ…?

ನವದೆಹಲಿ:ಜು-25: ಇತ್ತೀಚೆಗೆ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ 2019ರ ಚುನಾವಣೆಗೆ ರಾಹುಲ್‌ ಗಾಂಧಿಯವರೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಪಕ್ಷದ ವತಿಯಿಂದಲೇ [more]

ರಾಷ್ಟ್ರೀಯ

ಡೆವೀಡ್ ಹೆಡ್ಲಿ ಚಿಕಾಗೋದಲ್ಲಾಗಲಿ, ಆಸ್ಪತ್ರೆಯಲ್ಲಾಗಲಿ ಇಲ್ಲ

ವಾಷಿಂಗ್ಟನ್:ಜು-25: 2008ರ ಮುಂಬೈ ದಾಳಿಯ ಪ್ರಮುಖ ಆರೊಪಿ ಡೇವಿಡ್ ಹೆಡ್ಲಿ ಚಿಕಾಗೋ ಆಸ್ಪತ್ರೆಯಲ್ಲಿ ಇಲ್ಲ ಎಂದು ಹೆಡ್ಲಿ ಪರ ವಕೀಲರು ಹೇಳಿದ್ದಾರೆ. ಚಿಕಾಗೊ ಜೈಲಿನಲ್ಲಿರುವ ಹೆಡ್ಲಿ ಮೇಲೆ [more]

ರಾಷ್ಟ್ರೀಯ

ಮರಾಠಾ ಮೀಸಲಾತಿಗಾಗಿ ತೀವ್ರಗೊಂಡ ಚಳುವಳಿ: ಇನ್ನೋರ್ವ ಪ್ರತಿಭಟನಾಕಾರ ಆತ್ಮಹತ್ಯೆ

ಮುಂಬೈ:ಜು-25: ಮರಾಠ ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು ಮತ್ತೊಬ್ಬ ಪ್ರತಿಭಟನಾಕಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೀಸಲಾತಿಗಾಗಿ ಆಗ್ರಹಿಸಿ ಪ್ರತಿಭಟನೆ ವೇಳೆ ಮರಾಠ ಸಮುದಾಯದ [more]

ರಾಷ್ಟ್ರೀಯ

ಮರಾಠಾ ಮೀಸಲಾತಿ ಪ್ರತಿಭಟನೆ: ಮುಂಬೈ ಬಂದ್; ರಸ್ತೆ ತಡೆ

ಮುಂಬೈ:ಜು-25: ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠಿ ಮೀಸಲಾತಿಗೆ ಆಗ್ರಹಿಸಿ ಮರಾಠ ಸಮುದಾಯ ಕರೆ ನೀಡಿರುವ ಮುಂಬೈ ಬಂದ್‌ ಎರಡನೆ ದಿನಕ್ಕೆ ಕಾಲಿಟ್ಟಿದೆ. ಬಂದ್‌ ನಿಂದಾಗಿ ಮರಾಠ [more]

ರಾಷ್ಟ್ರೀಯ

ಪಾಟೀದಾರ್ ಮೀಸಲಾತಿ ಪ್ರತಿಭಟನೆ ವೇಳೆ ಗಲಭೆ: ಹಾರ್ಧಿಕ್ ಪಟೇಲ್ ಸೇರಿ ಮೂರಿಗೆ 2 ವರ್ಷ ಜೈಲು

ಅಹ್ಮದಾಬಾದ್:ಜು-25: 2015ರಲ್ಲಿ ನಡೆದ ಪಾಟೀದಾರ್ ಮೀಸಲಾತಿ ಪ್ರತಿಭಟನೆ ವೇಳೆ ನಡೆಸಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟೀದಾರ್ ಮೀಸಲಾತಿ ಹೋರಾಟ ಮುಖಂಡ ಹಾರ್ದಿಕ್ ಪಟೇಲ್ ದೋಷಿ ಎಂದು ತೀರ್ಪು [more]

ರಾಜ್ಯ

ರಾಜಭವನದ ಮೊರೆ ಹೋಗಲು ನಿರ್ಧರಿಸಿದ ಬಿಜೆಪಿ

ಬೆಂಗಳೂರು,ಜು.24- ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹಂಗಾಮಿ ಸಭಾಪತಿಯನ್ನು ಮುಂದುವರೆಸಿರುವುದರ ವಿರುದ್ಧ ಬಿಜೆಪಿ ರಾಜಭವನದ ಕದ ತಟ್ಟಲು ನಿರ್ಧರಿಸಿದೆ. ಹಂಗಾಮಿ ಸಭಾಪತಿಯಾಗಿ ಬಸವರಾಜ್ ಹೊರಟ್ಟಿ ಅವರೇ ಮುಂದುವರೆದಿರುವುದರಿಂದ ಸದ್ಯದಲ್ಲೇ [more]

ರಾಜ್ಯ

ಬರುವ ಶೈಕ್ಷಣಿಕ ವರ್ಷದಿಂದ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಆನ್‍ಲೈನ್ ವಿತರಣೆ

ಬೆಂಗಳೂರು,ಜು.24- ಪ್ರಶ್ನೆ ಪತ್ರಿಕೆ ಸೋರಿಕೆಗೆ ಶಾಶ್ವತ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಬರುವ ಶೈಕ್ಷಣಿಕ ವರ್ಷದಿಂದ ದ್ವಿತೀಯ ಪಿಯುಸಿಯ ಪ್ರಶ್ನೆ ಪತ್ರಿಕೆಗಳನ್ನು ಆನ್‍ಲೈನ್ ವಿತರಣೆ ಮಾಡಲು [more]

ರಾಜ್ಯ

ರೈತರ ಸಾಲ ಮನ್ನಾ ಹಿನ್ನಲೆ- ಆಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ

ಬೆಂಗಳೂರು,ಜು.24- ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮಾಡಿರುವ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಢಿಕರಣಕ್ಕೆ ವಿಶೇಷ ಗಮನಹರಿಸಿರುವ ರಾಜ್ಯ ಸರ್ಕಾರ ಆಸ್ತಿಗಳ ಮಾರ್ಗಸೂಚಿ ದರವನ್ನು ಪರಿಷ್ಕರಿಸಲು ಮುಂದಾಗಿದೆ. [more]

ರಾಜ್ಯ

ಕಾಂಗ್ರೆಸ್ ಮುಖಂಡರಾದ ಎ.ಮಂಜು, ಕೆ.ಎನ್.ರಾಜಣ್ಣ, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಬಿಜೆಪಿಯತ್ತ…?

ಬೆಂಗಳೂರು, ಜು.24-ಸಮ್ಮಿಶ್ರ ಸರ್ಕಾರದ ವಿರುದ್ಧ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ಮುಖಂಡರಾದ ಎ.ಮಂಜು, ಕೆ.ಎನ್.ರಾಜಣ್ಣ, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಮುಂತಾದವರು ಬಿಜೆಪಿಯತ್ತ ಮುಖ [more]

ರಾಷ್ಟ್ರೀಯ

ಎನ್ ಡಿ ಎ ಅಧಿಕಾರಕ್ಕೆ ಬಂದ ಬಳಿಕ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಜಮಾವಣೆ ಶೇ 80ರಷ್ಟು ಕುಸಿತ

ನವದೆಹಲಿ:ಜು-24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಜಮಾವಣೆ ಶೇ 80ರಷ್ಟು ಕಡಿಮೆಯಾಗಿದೆ [more]

ರಾಷ್ಟ್ರೀಯ

ರವಾಂಡದ ರವೆರು ಗ್ರಾಮಕ್ಕೆ 200 ಹಸುಗಳನ್ನು ಉಡುಗೊರೆ ನೀಡಿದ ಪ್ರಧಾನಿ

ರವಾಂಡಾ: ಜು-24: ಐದು ದಿನಗಳ ತ್ರಿ ರಾಷ್ಟ್ರಗಳ ಪ್ರವಾಸಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ರವಾಂಡ ದೇಶದ ಜನತೆಗೆ 200 ಹಸುಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಪ್ರವಾಸದ ಮೊದಲಭಾಗವಾಗಿ ಪ್ರಧಾನಿ [more]

ರಾಷ್ಟ್ರೀಯ

ಮುಂಬೈ ದಾಳಿ ರೂವಾರಿ ಡೇವಿಡ್ ಹೆಡ್ಲಿ ಮೇಲೆ ಹಲ್ಲೆ: ಹೆಡ್ಲಿ ಸ್ಥಿತಿ ಗಂಭೀರ

ಚಿಕಾಗೋ:ಜು-24: 2008ರ ಮುಂಬೈ ದಾಳಿ ಪ್ರಕರಣದ ಜೈಲು ಪಾಲಾಗಿರುವ ಆರೋಪಿ ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್ ಹೆಡ್ಲಿ ಮೇಲೆ ಸಹ ಕೈದಿಗಳಿಬ್ಬರು ಹಲ್ಲೆ ನಡೆಸಿದ್ದು, ಹೆಡ್ಲಿ [more]

ರಾಷ್ಟ್ರೀಯ

ರಾಜಸ್ಥಾನದ ಆಳ್ವಾರ್ ಸಾಮೂಹಿಕ ಹಲ್ಲೆ ಪ್ರಕರಣ: ಮರಣೋತ್ತರ ವರದಿಯಲ್ಲೇನಿದೆ…?

ಜೈಪುರ:ಜು-24: ರಾಜಸ್ಥಾನದ ಆಳ್ವಾರ್ ಸಾಮೂಹಿಕ ಹಲ್ಲೆ ಪ್ರಕರಣದ ಸಂತ್ರಸ್ತ ವ್ಯಕ್ತಿ ಆಘಾತ ಹಾಗೂ ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾನೆಂದು ಮರಣೋತ್ತರ ವರದಿ ತಿಳಿಸಿದೆ. ಕಳೆದ ಶನಿವಾರ ಆಳ್ವಾರ್ ನಲ್ಲಿ [more]

ರಾಷ್ಟ್ರೀಯ

ಆಲ್ವಾರ್ ಹಲ್ಲೆ ಪ್ರಕರಣ: ಪೊಲೀಸ್ ಕ್ರಮಕ್ಕೆ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ ಖಂಡನೆ

ನವದೆಹಲಿ:ಜು-೨೪: ರಾಜಸ್ತಾನದ ಆಲ್ವಾರ್ ನಲ್ಲಿ ಗೋವುಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ನಡೆದ ಸಾಮೂಹಿಕ ಹಲ್ಲೆ ಪ್ರಕರಣದ ಬಗ್ಗೆ ಅಲ್ಪಸಂಖ್ಯಾತ ರಾಷ್ಟ್ರೀಯ ಆಯೋಗ ಪೊಲೀಸರ ನಿರ್ಲಕ್ಷ್ಯವನ್ನು [more]

ರಾಷ್ಟ್ರೀಯ

ಆಳ್ವಾರ್ ಸಾಮೂಹಿಕ ಹಲ್ಲೆ ಪ್ರಕರಣ: ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ಬೆಂಬಲವಿದೆ ಎಂದ ದಾಳಿಕೋರರು

ಜೈಪುರ:ಜು-೨೪: ಆಳ್ವಾರ್ ಸಾಮೂಹಿಕ ಹಲ್ಲೆ ಪ್ರಕರಣದ ದಾಳಿಕೋರುರು ನಮ್ಮೊಂದಿಗೆ ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ಅವರಿದ್ದು, ನಮ್ಮನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಹೀಗೆಂದು ದಾಳಿಕೋರರು ಮಾತನಾಡುತ್ತಿದ್ದರು [more]

ರಾಜ್ಯ

ರಾಹುಲ್‍ಗಾಂಧಿ ಪ್ರಧಾನಿಯಾಗಲು ಜೆಡಿಎಸ್ ಸಂಪೂರ್ಣ ಬೆಂಬಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು, ಜು.23-ರಾಹುಲ್‍ಗಾಂಧಿ ಪ್ರಧಾನಿಯಾಗಲು ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆ ಚುನಾವಣೆ ನಂತರ [more]

ರಾಜ್ಯ

ಬೌರಿಂಗ್ ಇನ್‍ಸ್ಟಿಟ್ಯೂಟ್ ಲಾಕರ್‍ನಲ್ಲಿ ಹಣ ಪತ್ತೆ ಪ್ರಕರಣ: ಇಬ್ಬರು ಸಚಿವರ ಹೆಸರು ತಳುಕು..!

ಬೆಂಗಳೂರು, ಜು.23- ನಗರದ ಪ್ರತಿಷ್ಠಿತ ಬೌರಿಂಗ್ ಇನ್‍ಸ್ಟಿಟ್ಯೂಟ್ ನಲ್ಲಿ ಉದ್ಯಮಿ ಅವಿನಾಶ್ ಅಮರ್ ಲಾಲ್ ಕುಕ್ರೇಜ್ ಲಾಕರ್‍ನಲ್ಲಿ ಪತ್ತೆಯಾಗಿರುವ ಬೃಹತ್ ಪ್ರಮಾಣದ ಹಣದಲ್ಲಿ ರಾಜ್ಯದ ಇಬ್ಬರು ಸಚಿವರು [more]

ರಾಜ್ಯ

ಲೋಕಸಭೆ ಚುನಾವಣೆ: 11 ಕ್ಷೇತ್ರಗಳಲ್ಲಿ ಸವಾಲಾಗಲಿದೆ ಬಿಜೆಪಿಗೆ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು, ಜು.23- ಮುಂಬರುವ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ರಣತಂತ್ರ ರೂಪಿಸಿರುವ ಬಿಜೆಪಿಗೆ 11 ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಸವಾಲಾಗಿ ಪರಿಣಮಿಸಿದೆ. ಎಷ್ಟೇ [more]

ಬೆಂಗಳೂರು

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ತಿಂಗಳಾಂತ್ಯದಲ್ಲಿ ಬಹುತೇಕ ಪೂರ್ಣ

ಬೆಂಗಳೂರು, ಜು.23- ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಈ ತಿಂಗಳ ಅಂತ್ಯದೊಳಗೆ ಶೇ.80ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ ಗೊಳ್ಳಲಿದ್ದು, ಸೆಪ್ಟೆಂಬರ್‍ನಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ ಎಂದು ಲೋಕೋಪಯೋಗಿ [more]

ರಾಷ್ಟ್ರೀಯ

ಪ್ರಕರಣಗಳ ವಿಚಾರಣೆಗಳನ್ನು 1 ವಾರಕ್ಕಿಂತ ಹೆಚ್ಚು ಕಾಲ ಮುಂದೂಡುವಂತಿಲ್ಲ: ಗುಜರಾತ್ ಹೈಕೋರ್ಟ್ ಮಹತ್ವದ ಆದೇಶ

ಅಹಮದಾಬಾದ್:ಜು-23: ಪ್ರಕರಣದ ವಿಚಾರಣೆಗಳನ್ನು ಅನಗತ್ಯವಾಗಿ ಮುಂದೂಡುವ ಪ್ರವೃತ್ತಿಗೆ ಗುಜರಾತ್ ಹೈಕೋರ್ಟ್ ಇತಿಶ್ರೀ ಹಾಡಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು 1 ವಾರಕ್ಕಿಂತಲೂ ಹೆಚ್ಚು ಕಾಲ ಮುಂದೂಡಿದರೆ ಅಂತಹ [more]