ವಾಷಿಂಗ್ಟನ್: ಟಿಬೆಟ್ಗೆ ಬೇರೆ ಯಾವ ರಾಷ್ಟ್ರದ ನಾಯಕರಿಗೂ ಪ್ರವೇಶ ನೀಡದೇ, ಟಿಬೆಟ್ ಕಾಯ್ದೆ ಅನ್ವಯ ಹಲವಾರು ವರ್ಷಗಳಿಂದ ಸರ್ವಾಕಾರ ಮರೆಯುತ್ತಿರುವ ಚೀನಾ ವಿರುದ್ಧ ಕಾನೂನು ತರುವಂತೆ ಅಮೆರಿಕ ವಿಶ್ವದ ಎಲ್ಲ ರಾಷ್ಟ್ರಗಳಿಗೂ ಕರೆ ನೀಡಿದೆ.
ಬೇರೆ ರಾಷ್ಟ್ರದರೀತಿ ಬೇರೆ ರಾಷ್ಟ್ರಗಳೂ ಕಾಯ್ದೆ ತರಬೇಕು ಎಂದು ಅಮೆರಿಕದ ಟಿಬೆಟ್ ವಿಚಾರಗಳ ವಿಶೇಷ ಸಂಯೋಜಕ ರಾಬ ನಾಯಕರಿಗೆ ಟಿಬೆಟ್ ಪ್ರವೇಶ ನಿರ್ಬಂಸುವಲ್ಲಿ ಕಾರಣರಾಗಿರುವ ಚೀನಾ ಅಕಾರಿಗಳಿಗೆ ಅಮೆರಿಕ ಪ್ರವೇಶ ರದ್ದುಗೊಳಿಸುವ ಬಗ್ಗೆ ಈಗಾಗಲೇ ಅಮೆರಿಕ ಕಾಯ್ದೆ ರೂಪಿಸಿದೆ. ಹಾಗಾಗಿ ಕುತಂತ್ರಿ ರಾಷ್ಟ್ರಕ್ಕೆ ಬುದ್ಧಿ ಕಲಿಸಲು ಇದೇ ರ್ಟ್ ಎ ಡೆಸ್ಟ್ರೋ ಆಗ್ರಹಿಸಿದ್ದಾರೆ.
ಟಿಬೆಟ್ ಕಾಯ್ದೆ ಅನ್ವಯ ಬೇರೆ ರಾಷ್ಟ್ರದ ಯಾವುದೇ ನಾಯಕರಿಗೆ, ಪತ್ರಕರ್ತರಿಗೆ ಚೀನಾ ಪ್ರವೇಶ ನೀಡುವ ಹೊರತು ಯಾರೂ ಟೆಬೆಟ್ಗೆ ಭೇಟಿ ನೀಡುವಂತಿಲ್ಲ. ಹಾಗಾಗಿ ಅಮೆರಿಕ ಇದಕ್ಕೆ ಪ್ರತಿಯಾಗಿ ರೆಸಿಪೊಕಲ್ ಆಕ್ಸೆಸ್ ಟು ಟಿಬೆಟ್ ಆ್ಯಕ್ಟ್ ಎಂಬ ಕಾಯ್ದೆ ತಂದಿದೆ. 2018ರಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಯ್ದೆಗೆ ಸಹಿ ಹಾಕಿದ್ದರು. ಬೇರೆ ರಾಷ್ಟ್ರಗಳು ಹೇಗೆ ತಮ್ಮ ದೇಶದ ವಿವಿಧ ಪ್ರದೇಶಗಳಿಗೆ ಚೀನಾ ನಾಯಕರಿಗೆ, ಪತ್ರಕರ್ತರಿಗೆ ಪ್ರವೇಶ ನೀಡುತ್ತವೋ, ಹಾಗೆಯೇ ಚೀನಾ ಕೂಡ ನೀಡಬೇಕು ಎಂದು ರಾಬರ್ಟ್ ಒತ್ತಾಯಿಸಿದ್ದಾರೆ.