ಅಂತರರಾಷ್ಟ್ರೀಯ

ಸಾವು-ನೋವು ಮತ್ತು ಅಪಾರ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಜಯಗಳಿಸುತ್ತೇವೆ : ಬ್ರಿಟನ್ ಮಹಾರಾಣಿ ಎರಡನೇ ಎಲಿಜೆಬತ್

ಲಂಡನ್, ಏ.6- ವಿಶ್ವಾದ್ಯಂತ ಸಾವು-ನೋವು ಮತ್ತು ಅಪಾರ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ ಕೊರೊನಾ ಹೆಮ್ಮಾರಿ ವಿರುದ್ಧದ ಹೋರಾಟದಲ್ಲಿ ನಾವು ಜಯಗಳಿಸುತ್ತೇವೆ ಎಂಬ ವಿಶ್ವಾಸವನ್ನು ಬ್ರಿಟನ್ ಮಹಾರಾಣಿ ಎರಡನೇ [more]

ಅಂತರರಾಷ್ಟ್ರೀಯ

ಕೊರೊನಾ ದಾಳಿಯಿಂದ ವಿಶ್ವದ ಮಹಾ ಶಕ್ತಿಶಾಲಿ ದೇಶ ಅಮೆರಿಕ ಹೈರಾಣು

ವಾಷಿಂಗ್ಟನ್, ಏ.6-ಮಹಾಮಾರಿ ಕೊರೊನಾ ದಾಳಿಯಿಂದ ವಿಶ್ವದ ಮಹಾ ಶಕ್ತಿಶಾಲಿ ದೇಶ ಅಮೆರಿಕ ಹೈರಾಣಾಗಿದೆ. ದಿನನಿತ್ಯ ಸರಾಸರಿ 1,000 ಮಂದಿಯನ್ನು ಹೆಮ್ಮಾರಿ ಬಲಿ ತೆಗೆದುಕೊಳ್ಳುತ್ತಿದ್ದು, ಸಾವಿನ ಸಂಖ್ಯೆ 10,000 [more]

ಮತ್ತಷ್ಟು

ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿದ್ದ ಧಾರವಾಡದ 33 ವರ್ಷದ ವ್ಯಕ್ತಿ ಸಂಪೂರ್ಣ ಗುಣಮುಖ

ಹುಬ್ಬಳ್ಳಿ, ಏ.6- ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿದ್ದ ಧಾರವಾಡ ನಗರದ ಹೊಸಯಲ್ಲಾಪುರದ 33 ವರ್ಷದ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು, ನಿನ್ನೆ ಸಂಜೆ ಹುಬ್ಬಳ್ಳಿಯ ಕಿಮ್ಸ್ ನಿಂದ ಡಿಸ್ಚಾರ್ಜ್ ಆಗಿದ್ದಾರೆ [more]

ರಾಜ್ಯ

ಕೆ.ಆರ್.ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣ ಸುರಕ್ಷತಾ ಟನಲ್

ಮೈಸೂರು, ಏ.6- ದೇಶದಾದ್ಯಂತ ಕೊರೊನಾ ಮಹಾಮರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣ ಸುರಕ್ಷತಾ ಟನಲ್ ಸ್ಥಾಪಿಸಲಾಗಿದೆ. ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ರೋಗಿಗಳು ಬರುತ್ತಾರೆ. [more]

ರಾಷ್ಟ್ರೀಯ

ಒಂಟಿ ಸಲಗ ನಡೆಸಿದ ದಾಳಿಯಲ್ಲಿ ವೃದ್ಧ ಮತ್ತು ಬಾಲಕ ಸೇರಿದಂತೆ ನಾಲ್ವರು ಬಲಿ

ಬರ್‍ಗಢ, ಏ.6- ಒಂಟಿ ಸಲಗ ನಡೆಸಿದ ದಾಳಿಯಲ್ಲಿ ವೃದ್ಧ ಮತ್ತು ಬಾಲಕ ಸೇರಿದಂತೆ ನಾಲ್ವರು ಬಲಿಯಾಗಿರುವ ದುರ್ಘಟನೆ ಒಡಿಶಾದ ಬರ್‍ಗಢ ಜಿಲ್ಲೆಯ ಪದಂಪುರ ಪಟ್ಟಣದಲ್ಲಿ ಇಂದು ಮುಂಜಾನೆ [more]

ರಾಜ್ಯ

ಕರೋನಾ ನಿಯಂತ್ರಣಕ್ಕೆ ರಾಮನಗರದಲ್ಲಿ ಟನಲ್ ಉದ್ಘಾಟನೆ

ರಾಮನಗರ, ಏ.6- ಸಾರ್ವಜನಿಕರು ಹೆಚ್ಚು ಓಡಾಡುವ ಸ್ಥಳಗಳಲ್ಲಿ ತಮಿಳುನಾಡಿನ ಜಿಲ್ಲಾಧಿಕಾರಿಯೊಬ್ಬರು ಟನಲ್ ಮಾಡುವ ಮೂಲಕ ರೋಗವನ್ನು ತಾತ್ಕಾಲಿಕವಾಗಿ ತಡಿಯುವುದನ್ನು ಶುರು ಮಾಡಿದ್ದು, ಇದೇ ರೀತಿ ನಮ್ಮ ರಾಜ್ಯದಲ್ಲೂ [more]

ರಾಷ್ಟ್ರೀಯ

9 ಗಂಟೆ 9 ನಿಮಿಷದ ಯಶಸ್ಸು ಕೊರೋನಾ ವಿರುದ್ಧದ ಸುದೀರ್ಘ ಸಮರದ ಜವಾಬ್ದಾರಿ ಹೆಚ್ಚಿಸಿದೆ: ಪ್ರಧಾನಿ ಮೋದಿ

ನವದೆಹಲಿ: ಮಾರಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನಿನ್ನೆಯ 9 ಗಂಟೆ 9 ನಿಮಿಷ ಯಶಸ್ಸು ಈ ಸಾಂಕ್ರಾಮಿಕ ಮಾರಿಯ ವಿರುದ್ಧದ ನಮ್ಮ ಸುದೀರ್ಘ ಯುದ್ದದ ಜವಾಬ್ದಾರಿ ಹೆಚ್ಚಿಸಿದೆ [more]

ರಾಷ್ಟ್ರೀಯ

ಭಾರತ ಸರ್ಕಾರ ಶಿಫಾರಸು ಮಾಡಿದ ಔಷಧಿಗೆ ವಿಶ್ವಾದ್ಯಂತ ಭಾರೀ ಬೇಡಿಕೆ

ನವದೆಹಲಿ: ಕೊರೋನಾ ವೈರಸ್ ಸೋಂಕು ನಿವಾರಣೆಗೆ ಇನ್ನೂ ಆಧಿಕೃತವಾಗಿ ಮದ್ದು ಘೋಷಿಸಿಲ್ಲ. ಈಗಲೂ ವಿಶ್ವಾದ್ಯಂತ ಔಷಧಿ ಕಂಡುಹಿಡಿಯಲು ಪ್ರಯೋಗಗಳಾಗುತ್ತಿವೆ. ಒಂದೆರಡು ದೇಶಗಳಲ್ಲಿ ಔಷಧಿ ಕಂಡು ಹಿಡಿದು ಮಾನವರ [more]

ರಾಷ್ಟ್ರೀಯ

ವಿಶ್ವಾದ್ಯಂತ 12,73,794 ಜನರಿಗೆ ಕೊರೋನಾ ಸೋಂಕು; 69,419 ಮಂದಿ ಸಾವು

ನವದೆಹಲಿ: ಮಾರಣಾಂತಿಕ ಕೊರೋನಾ ವೈರಸ್​ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಿಶ್ವಾದ್ಯಂತ ಹರಡಿರುವ ಈ ಕೊರೋನಾ ಸೋಂಕಿಗೆ ಅನೇಕ ದೇಶಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಸುಮಾರು [more]

ರಾಜ್ಯ

ನಂಜನಗೂಡಿನ ಕಾರ್ಖಾನೆಯ ಕಾರ್ಮಿಕರಿಗೆ ಚೀನಾದಿಂದ ಬಂದಿರುವ ಕಂಟೈನರ್‍ನಿಂದಲೇ ಕೊರೋನಾ ಸೋಂಕು

ಮೈಸೂರು: ನಂಜನಗೂಡಿನ ಕಡಕೊಳ ಗ್ರಾಮದಲ್ಲಿರುವ ಜುಬಿಲಿಯಂಟ್ ಔಷಧಿ ತಯಾರಿಕಾ ಕಾರ್ಖಾನೆಯಲ್ಲಿ 19 ಮಂದಿ ಕಾರ್ಮಿಕರಿಗೆ ಮಹಾಮಾರಿ ಕೊರೋನಾ ವೈರಸ್ ಹರಡಿರುವ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. [more]

ಮೈಸೂರು

ಕೆ.ಆರ್.ನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂಕಂಪನ

ಮೈಸೂರು: ಕೆ.ಆರ್.ನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪನವಾದ ಅನುಭವವಾಗಿದೆ. ಕೆ.ಆರ್.ನಗರದ ಭೇರ್ಯ, ಸಾಲಿಗ್ರಾಮ, ಹೊಸೂರು, ಚುಂಚನಕಟ್ಟೆ, ದಿಡ್ಡಹಳ್ಳಿ, ಚಿಕ್ಕಹಳ್ಳಿ ಸೇರಿದಂತೆ [more]

ರಾಷ್ಟ್ರೀಯ

ಧಾರ್ಮಿಕ ಸ್ಥಳಗಳಲ್ಲಿ ಗುಂಪು ಸೇರಿ ಅವ್ಯವಸ್ಥೆ ಸೃಷ್ಟಿಸುವ ಸಮಯವಿದಲ್ಲ: ಎ. ಆರ್. ರೆಹಮಾನ್

ಹೊಸದಿಲ್ಲಿ: ಕೊರೋನಾವೈರಸ್ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಯನ್ನು ಪಾಲಿಸುವಂತೆ ಮತ್ತು ಸ್ವಯಂ ಐಸೋಲೆಷನ್ ಪಾಲಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿರುವ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ [more]

ರಾಷ್ಟ್ರೀಯ

ಸುಳ್ಳು ಸುದ್ದಿಗಳ ವಿರುದ್ಧ ಖಡಕ್ ಕ್ರಮ: ರಾಜ್ಯಗಳಿಗೆ ಕೇಂದ್ರ ಗೃಹಖಾತೆ ಆದೇಶ

ಹೊಸದಿಲ್ಲಿ : ಸಮಾಜಕ್ಕೆ ಮಾರಕವಾಗಿರುವ ಸುಳ್ಳು ಸುದ್ದಿಗಳ ವಿರುದ್ಧ ಸೂಕ್ತ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ [more]

ರಾಷ್ಟ್ರೀಯ

ಲಷ್ಕರ್ ದಾಳಿ ಸಂಚು ವಿಫಲ : ನಾಲ್ವರು ಉಗ್ರರ ಸೆರೆ

ಶ್ರೀನಗರ :ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಭಯೋತ್ಪಾದಕ ಕೃತ್ಯಗಳನ್ನೆಸಗಲು ಸಂಚು ರೂಪಿಸಿದ್ದ ಜಮ್ಮು-ಕಾಶ್ಮೀರದಲ್ಲಿನ ಲಷ್ಕರ್ ತೊಯ್ಬಾ ಸಂಘಟನೆಯ ನೆಲೆಯೊಂದಕ್ಕೆ ದಾಳಿ ನಡೆಸಿದ ಸೇನಾ ಯೋಧರು, ನಾಲ್ವರು ವಿದ್ರೋಹಿಗಳನ್ನು ಬಂಧಿಸಿದ್ದಾರೆ. [more]

ರಾಷ್ಟ್ರೀಯ

ಇನ್ನಷ್ಟು ಅಂತರ ಕಾಯ್ದುಕೊಳ್ಳುವಿಕೆ ಅಗತ್ಯ: ಕೋವಿಡ್-19 ಬಗ್ಗೆ ಎಂಐಟಿ ಸಂಶೋಧನೆ

ಹೊಸದಿಲ್ಲಿ : ಕೊರೋನಾ ವೈರಾಣು ಹರಡುವುದನ್ನು ತಡೆಗಟ್ಟಲು ಜಗತ್ತಿನ ವಿವಿಧ ದೇಶಗಳು ಲಾಕ್‍ಡೌನ್ ಹೇರಿ ಸಾಕಷ್ಟು ನಿಯಂತ್ರಣಾ ಕ್ರಮಗಳನ್ನು ಹೇರಿ ಹೆಣಗಾಟ ನಡೆಸುತ್ತಿವೆ. ಇಂತಹ ಮುನ್ನೆಚ್ಚರಿಕೆ ಕ್ರಮಗಳಲ್ಲಿ, [more]

ರಾಜ್ಯ

ಕೊರೋನಾ ಬಿಕ್ಕಟ್ಟು ಕೇರಳ-ಕರ್ನಾಟಕ ಗಡಿ ವಿವಾದ ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆ ಚರ್ಚಿಸಿ ನಿರ್ಧರಿಸಿ : ಸುಪ್ರೀಂಕೋರ್ಟ್

ಹೊಸದಿಲ್ಲಿ :ಕೊರೋನಾ ವೈರಾಣು ಹರಡುವಿಕೆ ತಡೆಗಾಗಿ ದೇಶವು ಸಂಪೂರ್ಣ ಲಾಕ್‍ಡೌನ್ ಆಗಿರುವ ಸಂದರ್ಭ, ಕೊರೋನಾ ಪ್ರಕರಣಗಳು ಒಂದೇ ಸವನೆ ಹೆಚ್ಚುತ್ತಿರುವ ಕೇರಳದೊಂದಿಗಿನ ತನ್ನ ಗಡಿಯನ್ನು ಕರ್ನಾಟಕ ಬಂದ್ [more]

ರಾಜ್ಯ

ಲಾರಿ ಚಾಲಕನ ವೇಷ ತೊಟ್ಟ ಸಿಂಗಂ ರವಿ ಡಿ ಚನ್ನಣ್ಣನವರ್ : ರಾತ್ರಿಯಲ್ಲಿ ಮಾಡಿದ ಕೆಲಸ ಕಂಡು ಬೆಚ್ಚಿ ಬಿದ್ದ ಅಧಿಕಾರಿಗಳು.

ಬೆಂಗಳೂರು ಏಪ್ರಿಲ್ 04: ದಕ್ಷ ಪೋಲಿಸ್ ಅಧಿಕಾರಿಯೊಬ್ಬರು ಅನ್ಯಾಯ ಕ್ರಮಗಳನ್ನು ಎದುರಿಸಲು ವೇಷ ಮರೆಸಿಕೊಂಡು ಹೋಗಿ ರಹಸ್ಯ ಕಾರ್ಯಾಚರಣೆಯನ್ನು ಮಾಡುವುದನ್ನು ಸಿನಿಮಾಗಳಲ್ಲಿ ನೋಡಿ ಜನ ಚಪ್ಪಾಳೆ ತಟ್ಟುತ್ತಾರೆ. ಆದರೆ [more]

ರಾಜ್ಯ

ಮೈಸೂರಿನ ಲ್ಲಿ ಕೊರೋನಾ ಸೋಂಕಿತರು ನೂರು ಅಥವಾ ಸಾವಿರ ಆಗಬಹುದು :ಡಿಸಿ ಆಘಾತಕಾರಿ ಮಾಹಿತಿ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ನೂರು ಅಥವಾ ಸಾವಿರ ಆಗಬಹುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆತಂಕ ಕಾರಿ ಮಾಹಿತಿಯನ್ನು ನೀಡಿದರು. ಶುಕ್ರವಾರ [more]

ಅಂತರರಾಷ್ಟ್ರೀಯ

ಕೊರೋನಾ ದಾಳಿಗೆ ತತ್ತರಿಸಿದ ಅಮೆರಿಕ; 24 ಗಂಟೆಯಲ್ಲಿ 1169 ಜನ ಸಾವು

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕ ಕೊರೋನಾ ವೈರಸ್​​ ದಾಳಿಗೆ ತತ್ತರಿಸಿ ಹೋಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1169 ಮಂದಿ ಕೊರೋನಾ ವೈರಸ್​​ಗೆ ಬಲಿಯಾಗಿದ್ದಾರೆ. ಜಾನ್ಸ್​ ಹಾಪ್ಕಿನ್ಸ್​ [more]

ರಾಷ್ಟ್ರೀಯ

ಏಪ್ರಿಲ್​ 5ರ ರಾತ್ರಿ 9 ಗಂಟೆಗೆ ಇಡೀ ವಿಶ್ವಕ್ಕೆ ಬೆಳಕಿನ ಶಕ್ತಿ ತೋರಿಸಬೇಕು; ಪ್ರಧಾನಿ ಮೋದಿ

ಹೊಸದಿಲ್ಲಿ: ದೇಶದಾದ್ಯಂತ ಕೊರೋನಾ ವೈರಸ್ ಅಟ್ಟಹಾಸ ಮುಂದವರೆದಿದ್ದು, ಸೋಂಕಿತರ ಸಂಖ್ಯೆ ಮತ್ತು ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಏತನ್ಮಧ್ಯೆ ಕೊರೋನಾ ವೈರಸ್ ವಿಚಾರವಾಗಿ ಪ್ರಧಾನಿ [more]

ಮತ್ತಷ್ಟು

ಬಾಡೂಟದಲ್ಲಿ ತೊಡಗಿದ ಯುವಕರು : ನಿಷೇಧಾಜ್ಞೆ ಉಲ್ಲಂಘಿಸಿದ ಐವರ ಬಂಧನ

ಧಾರವಾಡ: ಕೊರೋನಾ ಸೋಂಕು ತಡೆಗಾಗಿ ಜಿಲ್ಲೆಯಲ್ಲಿ ಜಾರಿಯಲ್ಲಿರುವ ನಿಷೇಧಾಜ್ಞೆ ಉಲ್ಲಂಘಿಸಿ ಗೆಳೆಯನ ಜನ್ಮದಿನ ಆಚರಣೆಯೊಂದಿಗೆ ಬಾಡೂಟದಲ್ಲಿ ತೊಡಗಿದ್ದ ಐವರು ಯುವಕರನ್ನು ಗುರುವಾರ ಬಾರ್ ಇಮಾಮ್ ಗಲ್ಲಿಯಲ್ಲಿ ಬಂಧಿಸಿದ್ದಾರೆ. [more]

ರಾಜ್ಯ

ದೆಹಲಿಯ ಧಾರ್ಮಿಕ ಸಭೆಯಲ್ಲಿ ಇಬ್ಬರು ಯೋಧರು

ಮಂಡ್ಯ: ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಭಾರತೀಯ ಸೇನಾಪಡೆಯ ಇಬ್ಬರು ಯೋಧರು ಪಾಲ್ಗೊಂಡಿರುವ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ಸಂಗತಿಯನ್ನು ಜಿಲ್ಲಾ ಪೋಲೀಸ್ [more]

ಬೀದರ್

ದೆಹಲಿಯ ನಿಜಾಮೊದ್ದೀನ್ ಜಮಾತ್ ಧರ್ಮಸಭೆ : ಬೀದರ್ ನ 28 ಜನರ ಪೈಕಿ 11 ಜನರಿಗೆ ಕೊರೋನಾ ಸೋಂಕು ದೃಢ

ಬೀದರ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ತಲ್ಲಿಣಗೊಳಿಸಿರುವ ದೆಯಲಿಯ ನಿಜಾಮೊದ್ದೀನ್‍ನಲ್ಲಿ ನಡೆದ ಜಮಾತ್ ಸಭೆಯಲ್ಲಿ ಭಾಗವಹಿಸಿ ಬೀದರ ಜಿಲ್ಲೆಗೆ ಮರಳಿದ 28 ಜನರ ಪೈಕಿ 11 [more]

ರಾಜ್ಯ

ಸಭೆಗೆ ಹೋಗಿದ್ದ 17 ಮಂದಿ ಮೈಸೂರಿನವರು ಇನ್ನೂ ವಾಪಾಸ್ ಬಂದಿಲ್ಲ, ಅವರಿಗಾಗಿ ಹುಡುಕಾಟ ಧಾರ್ಮಿಕ ಸಭೆಗೆ ಹೋಗಿದ್ದ ಮೈಸೂರಿನ 45 ಮಂದಿಗೆ ಹೋಂ ಕ್ವಾರಂಟೈನ್

ಮೈಸೂರು: ದೆಹಲಿಯಲ್ಲಿ ಇತ್ತೀಚೆಗೆ ನಡೆದ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಮೈಸೂರು ಜಿಲ್ಲೆಯಿಂದ 75 ಮಂದಿ ಹೋಗಿ ಬಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ [more]

ಅಂತರರಾಷ್ಟ್ರೀಯ

ಕೊರೋನಾ ಭೀತಿ ಹಿನ್ನೆಲೆ; ಕೊನೆಗೂ ಕೆಲ ಪ್ರಾಣಿಗಳ ಮಾಂಸಕ್ಕೆ ನಿಷೇಧ ಹೇರಿದ ಚೀನಾ

ಚೀನಾ; ಮಾರಣಾಂತಿಕ ಕೊರೋನಾ ವೈರಸ್ ಹಾವಳಿಯಿಂದ ತತ್ತರಿಸಿ ಕೊನೆಗೂ ಎಚ್ಚೆತ್ತಿರುವ ಚೀನಾ ಸರ್ಕಾರ ಅಲ್ಲಿನ ಮಾಂಸದ ಅಂಗಡಿಗಳಲ್ಲಿ ಬೆಕ್ಕು ಮತ್ತು ನಾಯಿಗಳ ಮಾಂಸ ಮಾರಾಟಕ್ಕೆ ನಿಷೇಧ ಹೇರಿದೆ. [more]