ಮತ್ತಷ್ಟು

ಪುತ್ರನಿಗೆ ಪೋಷಕರು ಕಾರು ಚಾಲನೆ ತರಬೇತಿ ನೀಡುತ್ತಿದ್ದುದನ್ನು ಗಮನಿಸಿದ ಎಸ್‍ಪಿ ರವಿ ಚನ್ನಣ್ಣನವರ್ ತರಾಟೆ ಜೊತೆಗೆ ಕಾರು ಸೀಜ್

ಬೆಂಗಳೂರು, ಏ.6- ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿರುವಂತೆ ಸರ್ಕಾರ ಸೂಚನೆ ನೀಡಿದ್ದರೂ ರಸ್ತೆ ಖಾಲಿ ಇದೆ ಎಂದು ಪುತ್ರನಿಗೆ ಪೋಷಕರು ಕಾರು ಚಾಲನೆ ತರಬೇತಿ ನೀಡುತ್ತಿದ್ದುದನ್ನು ಗಮನಿಸಿದ [more]

ರಾಷ್ಟ್ರೀಯ

ಮದ್ಯ ಸಿಗದೆ ಕಂಗಾಲಾಗಿದ್ದ ಮೂವರು ಮದ್ಯವ್ಯಸನಿಗಳು ಬಣ್ಣದ ದ್ರಾವಣವನ್ನು(ಪೇಂಟ್ ವಾರ್ನಿಷ್) ಕುಡಿದು ಸಾವು

ಚೆನ್ನೈ,ಏ.6-ದೇಶಾದ್ಯಂತ ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ ಎಲ್ಲೂ ಮದ್ಯ ಸಿಗದೆ ಕಂಗಾಲಾಗಿದ್ದ ಮೂವರು ಮದ್ಯವ್ಯಸನಿಗಳು ಬಣ್ಣದ ದ್ರಾವಣವನ್ನು(ಪೇಂಟ್ ವಾರ್ನಿಷ್) ಕುಡಿದು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆಂಗಲ್ಪಟ್ಟ ಗ್ರಾಮದಲ್ಲಿ ನಡೆದಿದೆ. [more]

ರಾಷ್ಟ್ರೀಯ

ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ಕೊರೊನಾ ಸೋಂಕಿನಿಂದ ಮುಕ್ತ

ಲಖ್ನೋ,ಏ.6- ಮಾರಕ ಸೋಂಕು ಕೊರೊನಾಕ್ಕೆ ತುತ್ತಾಗಿದ್ದರೂ ನಿರ್ಲಕ್ಷವಹಿಸಿ ಸಾರ್ವಜನಿಕ ಸಭೆಸಮಾರಂಭಗಳಲ್ಲಿ ಭಾಗಿಯಾಗಿ ಭಾರೀ ಸುದ್ದಿ ಮಾಡಿದ್ದ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ಈಗ ಕೊರೊನಾ ಸೋಂಕಿನಿಂದ ಮುಕ್ತರಾಗಿದಾರೆ. [more]

ಬೆಂಗಳೂರು

ಪೊಲೀಸರು, ವೈದ್ಯರು, ನರ್ಸ್‍ಗಳು, ಅರೆವೈದ್ಯಕೀಯ ಸಿಬ್ಬಂದಿ ಕಾರ್ಯ ಕ್ಷಮತೆಗೆ ಮೆಚ್ಚುಗೆ

ಬೆಂಗಳೂರು,ಏ.6- ವಿಶ್ವವನ್ನೇ ವ್ಯಾಪಿಸಿ ಮನುಕುಲಕ್ಕೆ ಕಂಟಕವಾಗಿರುವ ಮಹಾಮಾರಿ ಕೊರೊನಾ ಪಿಡುಗು ನಿಯಂತ್ರಿಸುವಲ್ಲಿ ಯೋಧರಂತೆ ಪೊಲೀಸರು, ವೈದ್ಯರು, ನರ್ಸ್‍ಗಳು, ಅರೆವೈದ್ಯಕೀಯ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರೆ ಸೇನಾ ಕಮಾಂಡೊಗಳಂತೆ 30 [more]

ಬೆಂಗಳೂರು

ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶರ್ಮಿಳಾ ಮಾಂಡ್ರೆ ಅವರ ಗೊಂದಲದ ಹೇಳಿಕೆ

ಬೆಂಗಳೂರು, ಏ.6- ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶರ್ಮಿಳಾ ಮಾಂಡ್ರೆ ಅವರು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದು, ಹೈಗ್ರೌಂಡ್ ಠಾಣೆ ಪೋಲೀಸರು ಈ ಬಗ್ಗೆ ಕೂಲಂಕುಷವಾಗಿ ತನಿಖೆ [more]

ಬೆಂಗಳೂರು

ವೈದ್ಯರು, ನರ್ಸ್‍ಗಳಿಗೆ ಅವಶ್ಯವಾಗಿರುವ ಪಿಪಿಇ ಕಿಟ್‍ಗಳ ತಯಾರಿಕೆ

ಬೆಂಗಳೂರು, ಏ.6- ಮನುಕುಲಕ್ಕೆ ಕಂಟಕವಾಗಿರುವ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಯೋಧರಂತೆ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್‍ಗಳಿಗೆ ಅವಶ್ಯವಾಗಿರುವ ಪಿಪಿಇ ಕಿಟ್‍ಗಳ ತಯಾರಿಕೆಯಲ್ಲಿ ಚಿಕ್ಕಬಾಣವಾರದ ಡಿಸ್ಪೋ ಕಾನ್ಸೆಪ್ಟ್ ಪ್ರೈವೇಟ್ [more]

ರಾಜ್ಯ

ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಅತಿಹೆಚ್ಚು ಮುನ್ನೆಚ್ಚರಿಕೆ ಕ್ರಮ

ಮೈಸೂರು,ಏ.16- ಅಮೆರಿಕದ ನ್ಯೂಯಾರ್ಕ್ ನಗರದ ಮೃಗಾಲಯದಲ್ಲಿ ಹುಲಿ, ಸಿಂಹಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಅತಿಹೆಚ್ಚು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಈ [more]

ತುಮಕೂರು

ಲಾಕ್‍ಡೌನ್ ಇದ್ದರೂ ಅನಗತ್ಯವಾಗಿ ರಸ್ತೆಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ವಾಹನಗಳ ಕೀಗಳನ್ನು ಕಿತ್ತುಕೊಂಡು ಎಚ್ಚರಿಕೆ ನೀಡಿದ್ದಾರೆ

ತುಮಕೂರು, ಏ.6- ಲಾಕ್‍ಡೌನ್ ಇದ್ದರೂ ಅನಗತ್ಯವಾಗಿ ರಸ್ತೆಗೆ ಬಂದವರನ್ನು ವಾಪಸ್ ಹೋಗುವಂತೆ ಹೇಳಿದರೂ ಕೇಳದ ಕಾರಣ ಪೊಲೀಸರು ಲಾಠಿ ರುಚಿ ತೋರಿಸಿ ವಾಹನಗಳ ಕೀಗಳನ್ನು ಕಿತ್ತುಕೊಂಡು ಎಚ್ಚರಿಕೆ [more]

ಅಂತರರಾಷ್ಟ್ರೀಯ

ಕೊರೊನಾ ವೈರಾಣುವಿನ ವಕ್ರದೃಷ್ಟಿ ಈಗ ವನ್ಯಜೀವಿಗಳ ಮೇಲೂ ಬೀರಿದೆ

ನ್ಯೂಯಾರ್ಕ್, ಏ.6- ಇಡೀ ವಿಶ್ವವನ್ನೇ ಭಯಭೀತಗೊಳಿಸಿರುವ ಮಾರಕ ಕೊರೊನಾ ವೈರಾಣುವಿನ ವಕ್ರದೃಷ್ಟಿ ಈಗ ವನ್ಯಜೀವಿಗಳ ಮೇಲೂ ಬಿದ್ದಿರುವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ. ನ್ಯೂಯಾರ್ಕ್ ನಗರದ ಮೃಗಾಲಯದಲ್ಲಿ [more]

ಅಂತರರಾಷ್ಟ್ರೀಯ

ಕೊರೊನಾ ಸೋಂಕು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ (55) ಆಸ್ಪತ್ರೆಗೆ ದಾಖಲು

ಲಂಡನ್, ಏ.6- ಡೆಡ್ಲಿ ಕೊರೊನಾ ಸೋಂಕು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ (55) ಆಸ್ಪತ್ರೆಗೆ ದಾಖಲಾಗಿದ್ದಾರೆ. ಹತ್ತು ದಿನಗಳ ಹಿಂದೆಯೇ ಇಂಗ್ಲೆಂಡ್ ಪ್ರಧಾನಿಗೆ ಕೋವಿಡ್-19 [more]

ರಾಷ್ಟ್ರೀಯ

ಕೋವಿಡ್-19 ಅಟ್ಟಹಾಸಕ್ಕೆ ಬಲಿಯಾದ ಸಂಖ್ಯೆ 117ಕ್ಕೇರಿದ್ದು, ಸೋಂಕಿತರ ಸಂಖ್ಯೆ 4,300ರ ಸನಿಹದಲ್ಲಿದೆ

ನವದೆಹಲಿ/ಮುಂಬೈ,ಏ.3-ಕಿಲ್ಲರ್ ಕೊರೊನಾ ರಣಕೇಕೆ ದೇಶದಾದ್ಯಂತ ಮಾರ್ದನಿಸುತ್ತಿದ್ದು, ಅನೇಕ ರಾಜ್ಯಗಳು ಮಾರಕ ಸೋಂಕಿನ ಮೃತ್ಯುಕೂಪಗಳಾಗಿ ಪರಿಣಮಿಸಿವೆ. ದೇಶದಲ್ಲಿ ಈವರೆಗೆ ಕೋವಿಡ್-19 ಅಟ್ಟಹಾಸಕ್ಕೆ ಬಲಿಯಾದ ಸಂಖ್ಯೆ 117ಕ್ಕೇರಿದ್ದು, ಸೋಂಕಿತರ ಸಂಖ್ಯೆ [more]

ರಾಷ್ಟ್ರೀಯ

ಮಹಾಮಾರಿಯ ನಿಗ್ರಹಕ್ಕೆ ಸರ್ಕಾರಗಳು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ವೈರಾಣು ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ

ನವದೆಹಲಿ, ಏ.6-ಕಿಲ್ಲರ್ ಕೊರೊನಾ ಕಾಟದಿಂದ ಇಡೀ ದೇಶದ ಲಾಕ್‍ಡೌನ್ 12ನೆ ದಿನಕ್ಕೆ ಕಾಲಿಟ್ಟಿದೆ. ಈ ಮಹಾಮಾರಿಯ ನಿಗ್ರಹಕ್ಕೆ ಸರ್ಕಾರಗಳು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ವೈರಾಣು ಸೋಂಕು [more]

ರಾಷ್ಟ್ರೀಯ

ನವದೆಹಲಿಯಲ್ಲಿ ವೈರಾಣು ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ : ಬದಲಿಗೆ ಸಾಂಕ್ರಾಮಿಕ ರೋಗವು ಮತ್ತಷ್ಟು ಉಲ್ಬಣ

ನವದೆಹಲಿ, ಏ.6-ಕಿಲ್ಲರ್ ಕೊರೊನಾ ಕಾಟದಿಂದ ಇಡೀ ದೇಶದ ಲಾಕ್‍ಡೌನ್ 12ನೆ ದಿನಕ್ಕೆ ಕಾಲಿಟ್ಟಿದೆ. ಈ ಮಹಾಮಾರಿಯ ನಿಗ್ರಹಕ್ಕೆ ಸರ್ಕಾರಗಳು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ವೈರಾಣು ಸೋಂಕು [more]

ರಾಷ್ಟ್ರೀಯ

ಸಾವು ಮತ್ತು ಸೋಂಕು ಪ್ರಕರಣಗಳು : ಮಹಾರಾಷ್ಟ್ರದಲ್ಲಿ ದಿನೇ ದಿನೇ ಪರಿಸ್ಥಿತಿ ಆಘಾತಕಾರಿ

ಮುಂಬೈ, ಏ.6-ಅತಿ ಹೆಚ್ಚು ಸಾವು ಮತ್ತು ಸೋಂಕು ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರದಲ್ಲಿ ದಿನೇ ದಿನೇ ಪರಿಸ್ಥಿತಿ ಆಘಾತಕಾರಿಯಾಗಿ ಪರಿಣಮಿಸಿದೆ. ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ ವಿವಿದ ನಗರಗಳಲ್ಲಿ [more]

ಅಂತರರಾಷ್ಟ್ರೀಯ

ಸಾವು-ನೋವು ಮತ್ತು ಅಪಾರ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಜಯಗಳಿಸುತ್ತೇವೆ : ಬ್ರಿಟನ್ ಮಹಾರಾಣಿ ಎರಡನೇ ಎಲಿಜೆಬತ್

ಲಂಡನ್, ಏ.6- ವಿಶ್ವಾದ್ಯಂತ ಸಾವು-ನೋವು ಮತ್ತು ಅಪಾರ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ ಕೊರೊನಾ ಹೆಮ್ಮಾರಿ ವಿರುದ್ಧದ ಹೋರಾಟದಲ್ಲಿ ನಾವು ಜಯಗಳಿಸುತ್ತೇವೆ ಎಂಬ ವಿಶ್ವಾಸವನ್ನು ಬ್ರಿಟನ್ ಮಹಾರಾಣಿ ಎರಡನೇ [more]

ಅಂತರರಾಷ್ಟ್ರೀಯ

ಕೊರೊನಾ ದಾಳಿಯಿಂದ ವಿಶ್ವದ ಮಹಾ ಶಕ್ತಿಶಾಲಿ ದೇಶ ಅಮೆರಿಕ ಹೈರಾಣು

ವಾಷಿಂಗ್ಟನ್, ಏ.6-ಮಹಾಮಾರಿ ಕೊರೊನಾ ದಾಳಿಯಿಂದ ವಿಶ್ವದ ಮಹಾ ಶಕ್ತಿಶಾಲಿ ದೇಶ ಅಮೆರಿಕ ಹೈರಾಣಾಗಿದೆ. ದಿನನಿತ್ಯ ಸರಾಸರಿ 1,000 ಮಂದಿಯನ್ನು ಹೆಮ್ಮಾರಿ ಬಲಿ ತೆಗೆದುಕೊಳ್ಳುತ್ತಿದ್ದು, ಸಾವಿನ ಸಂಖ್ಯೆ 10,000 [more]

ಮತ್ತಷ್ಟು

ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿದ್ದ ಧಾರವಾಡದ 33 ವರ್ಷದ ವ್ಯಕ್ತಿ ಸಂಪೂರ್ಣ ಗುಣಮುಖ

ಹುಬ್ಬಳ್ಳಿ, ಏ.6- ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿದ್ದ ಧಾರವಾಡ ನಗರದ ಹೊಸಯಲ್ಲಾಪುರದ 33 ವರ್ಷದ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು, ನಿನ್ನೆ ಸಂಜೆ ಹುಬ್ಬಳ್ಳಿಯ ಕಿಮ್ಸ್ ನಿಂದ ಡಿಸ್ಚಾರ್ಜ್ ಆಗಿದ್ದಾರೆ [more]

ರಾಜ್ಯ

ಕೆ.ಆರ್.ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣ ಸುರಕ್ಷತಾ ಟನಲ್

ಮೈಸೂರು, ಏ.6- ದೇಶದಾದ್ಯಂತ ಕೊರೊನಾ ಮಹಾಮರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣ ಸುರಕ್ಷತಾ ಟನಲ್ ಸ್ಥಾಪಿಸಲಾಗಿದೆ. ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ರೋಗಿಗಳು ಬರುತ್ತಾರೆ. [more]

ರಾಷ್ಟ್ರೀಯ

ಒಂಟಿ ಸಲಗ ನಡೆಸಿದ ದಾಳಿಯಲ್ಲಿ ವೃದ್ಧ ಮತ್ತು ಬಾಲಕ ಸೇರಿದಂತೆ ನಾಲ್ವರು ಬಲಿ

ಬರ್‍ಗಢ, ಏ.6- ಒಂಟಿ ಸಲಗ ನಡೆಸಿದ ದಾಳಿಯಲ್ಲಿ ವೃದ್ಧ ಮತ್ತು ಬಾಲಕ ಸೇರಿದಂತೆ ನಾಲ್ವರು ಬಲಿಯಾಗಿರುವ ದುರ್ಘಟನೆ ಒಡಿಶಾದ ಬರ್‍ಗಢ ಜಿಲ್ಲೆಯ ಪದಂಪುರ ಪಟ್ಟಣದಲ್ಲಿ ಇಂದು ಮುಂಜಾನೆ [more]

ರಾಜ್ಯ

ಕರೋನಾ ನಿಯಂತ್ರಣಕ್ಕೆ ರಾಮನಗರದಲ್ಲಿ ಟನಲ್ ಉದ್ಘಾಟನೆ

ರಾಮನಗರ, ಏ.6- ಸಾರ್ವಜನಿಕರು ಹೆಚ್ಚು ಓಡಾಡುವ ಸ್ಥಳಗಳಲ್ಲಿ ತಮಿಳುನಾಡಿನ ಜಿಲ್ಲಾಧಿಕಾರಿಯೊಬ್ಬರು ಟನಲ್ ಮಾಡುವ ಮೂಲಕ ರೋಗವನ್ನು ತಾತ್ಕಾಲಿಕವಾಗಿ ತಡಿಯುವುದನ್ನು ಶುರು ಮಾಡಿದ್ದು, ಇದೇ ರೀತಿ ನಮ್ಮ ರಾಜ್ಯದಲ್ಲೂ [more]

ರಾಷ್ಟ್ರೀಯ

9 ಗಂಟೆ 9 ನಿಮಿಷದ ಯಶಸ್ಸು ಕೊರೋನಾ ವಿರುದ್ಧದ ಸುದೀರ್ಘ ಸಮರದ ಜವಾಬ್ದಾರಿ ಹೆಚ್ಚಿಸಿದೆ: ಪ್ರಧಾನಿ ಮೋದಿ

ನವದೆಹಲಿ: ಮಾರಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನಿನ್ನೆಯ 9 ಗಂಟೆ 9 ನಿಮಿಷ ಯಶಸ್ಸು ಈ ಸಾಂಕ್ರಾಮಿಕ ಮಾರಿಯ ವಿರುದ್ಧದ ನಮ್ಮ ಸುದೀರ್ಘ ಯುದ್ದದ ಜವಾಬ್ದಾರಿ ಹೆಚ್ಚಿಸಿದೆ [more]

ರಾಷ್ಟ್ರೀಯ

ಭಾರತ ಸರ್ಕಾರ ಶಿಫಾರಸು ಮಾಡಿದ ಔಷಧಿಗೆ ವಿಶ್ವಾದ್ಯಂತ ಭಾರೀ ಬೇಡಿಕೆ

ನವದೆಹಲಿ: ಕೊರೋನಾ ವೈರಸ್ ಸೋಂಕು ನಿವಾರಣೆಗೆ ಇನ್ನೂ ಆಧಿಕೃತವಾಗಿ ಮದ್ದು ಘೋಷಿಸಿಲ್ಲ. ಈಗಲೂ ವಿಶ್ವಾದ್ಯಂತ ಔಷಧಿ ಕಂಡುಹಿಡಿಯಲು ಪ್ರಯೋಗಗಳಾಗುತ್ತಿವೆ. ಒಂದೆರಡು ದೇಶಗಳಲ್ಲಿ ಔಷಧಿ ಕಂಡು ಹಿಡಿದು ಮಾನವರ [more]

ರಾಷ್ಟ್ರೀಯ

ವಿಶ್ವಾದ್ಯಂತ 12,73,794 ಜನರಿಗೆ ಕೊರೋನಾ ಸೋಂಕು; 69,419 ಮಂದಿ ಸಾವು

ನವದೆಹಲಿ: ಮಾರಣಾಂತಿಕ ಕೊರೋನಾ ವೈರಸ್​ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಿಶ್ವಾದ್ಯಂತ ಹರಡಿರುವ ಈ ಕೊರೋನಾ ಸೋಂಕಿಗೆ ಅನೇಕ ದೇಶಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಸುಮಾರು [more]

ರಾಜ್ಯ

ನಂಜನಗೂಡಿನ ಕಾರ್ಖಾನೆಯ ಕಾರ್ಮಿಕರಿಗೆ ಚೀನಾದಿಂದ ಬಂದಿರುವ ಕಂಟೈನರ್‍ನಿಂದಲೇ ಕೊರೋನಾ ಸೋಂಕು

ಮೈಸೂರು: ನಂಜನಗೂಡಿನ ಕಡಕೊಳ ಗ್ರಾಮದಲ್ಲಿರುವ ಜುಬಿಲಿಯಂಟ್ ಔಷಧಿ ತಯಾರಿಕಾ ಕಾರ್ಖಾನೆಯಲ್ಲಿ 19 ಮಂದಿ ಕಾರ್ಮಿಕರಿಗೆ ಮಹಾಮಾರಿ ಕೊರೋನಾ ವೈರಸ್ ಹರಡಿರುವ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. [more]

ಮೈಸೂರು

ಕೆ.ಆರ್.ನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂಕಂಪನ

ಮೈಸೂರು: ಕೆ.ಆರ್.ನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪನವಾದ ಅನುಭವವಾಗಿದೆ. ಕೆ.ಆರ್.ನಗರದ ಭೇರ್ಯ, ಸಾಲಿಗ್ರಾಮ, ಹೊಸೂರು, ಚುಂಚನಕಟ್ಟೆ, ದಿಡ್ಡಹಳ್ಳಿ, ಚಿಕ್ಕಹಳ್ಳಿ ಸೇರಿದಂತೆ [more]