ಉಳ್ಳವರು ದಾನ ಮಾಡುವುದು ದೊಡ್ಡದಲ್ಲ-ಇಲ್ಲದಿರುವವರು ಇರುವಷ್ಟರಲ್ಲೇ ಕೊಡುಗೆ ನೀಡುವುದು ದೊಡ್ಡತನ -ನಗರ ಪೆÇಲೀಸ್ ಆಯುಕ್ತ ಭಾಸ್ಕರ್‍ರಾವ್
ಬೆಂಗಳೂರು, ಆ.27- ವಿದ್ಯಾಭ್ಯಾಸ ಮಾಡುತ್ತಿರುವ ಇಂದಿನ ಕೆಲ ಯುವ ಪೀಳಿಗೆಯ ಚಿತ್ತ ಬೇರೆಡೆ.ಹೋಗುತ್ತಿರುವ ಪ್ರಸ್ತುತ ದಿನಗಳಲ್ಲಿ ಪೆÇಲೀಸರ ಮಕ್ಕಳು ಉತ್ತಮ ವ್ಯಾಸಂಗ ಮಾಡಿ ಹೆಚ್ಚಿನ ಅಂಕ ಗಳಿಸಿ [more]




