ಖಾತೆ ಹಂಚಿಕೆ ವಿವರ…

.: 17 ಸಚಿವರಿಗೆ ಅಧಿಕೃತ ಖಾತೆ ಹಂಚಿಕೆ..ರಾಜ್ಯಪಾಲರಿಂದ ಅಂಕಿತ..
ಮೂವರು ಉಪ ಮುಖ್ಯಮಂತ್ರಿ…
ಗೋವಿಂದ ಕಾರಜೋಳ(ಲೋಕೋಪಯೋಗಿ)
ಲಕ್ಷ್ಮಣ ಸವಧಿ (ಸಾರಿಗೆ)
ಡಾ.ಅಶ್ವಥ್ ನಾರಾಯಣ(ಐಟಿಬಿಟಿ-ಉನ್ನತ ಶಿಕ್ಷಣ)
ಬಸವರಾಜ ಬೊಮ್ಮಾಯಿ-ಗೃಹ
ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ
ಜೆ.ಸಿ.ಮಾಧುಸ್ವಾಮಿ-ಕಾನೂನು ಮತ್ತು ಸಣ್ಣನೀರಾವರಿ
ಗೋವಿಂದ ಕಾರಜೋಳ- ಲೋಕೋಪಯೋಗಿ, ಸಮಾಜಕಲ್ಯಾಣ
ಜಗದೀಶ್ ಶೆಟ್ಟರ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
ಶಶಿಕಲಾ ಜೊಲ್ಲೆ- ಮಹಿಳೆ ಮತ್ತು ಮಕ್ಕಳ ಕಲ್ಯಾಣ
ಎಸ್.ಸುರೇಶ್ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಆರ್.ಅಶೋಕ್ – ಕಂದಾಯ
ವಿ.ಸೋಮಣ್ಣ-ವಸತಿ
ಸಿ.ಸಿ.ಪಾಟೀಲ್ – ಗಣಿ ಮತ್ತು ಭೂವಿಜ್ಞಾನ
ಪ್ರಭುಚೌಹಾಣ್- ಪಶುಸಂಗೋಪನೆ
ಹೆಚ್.ನಾಗೇಶ್- ಅಬಕಾರಿ
ಶ್ರೀ ರಾಮುಲು – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿ.ಟಿ.ರವಿ ನಿರ್ಧಾರ.. ?
ಖಾತೆ ಹಂಚಿಕೆ ಯಾದ ಕೆಲವೇ ಕ್ಷಣಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು‌ ನಿರ್ಧರಿಸಿದ ಸಿ.ಟಿ.ರವಿ.
ಸಿ.ಟಿ.ರವಿ ಹೇಳಿಕೆ. ಉತ್ತಮ ಖಾತೆ ದೊರೆಯದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸ್ಪಷ್ಟನೆ.
ಕಾರು ವಾಪಾಸು ಕಳುಹಿಸಿದ್ದಾರೆ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಖಾಸಗಿ ವಾಹಿನಿಗೆ ಖಚಿತಪಡಿಸಿದ ಸಿ.ಟಿ.ರವಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ