ತುಮಕೂರು

ಸಂಸದ ಮುದ್ದಹನುಮೇಗೌಡ ಮತ್ತು ಬಂಡಾಯ ಅಭ್ಯರ್ಥಿ ರಾಜಣ್ಣ ಮನವೊಲಿಕೆಗೆ ಯತ್ನ

ತುಮಕೂರು, ಮಾ.27-ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಂಸದ ಮುದ್ದಹನುಮೇಗೌಡ ಹಾಗೂ ಬಂಡಾಯ ಅಭ್ಯರ್ಥಿ ಕೆ.ಎನ್.ರಾಜಣ್ಣ ಅವರ ಮನವೊಲಿಕೆ ಯತ್ನ ಮುಂದುವರೆದಿದೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನಿನ್ನೆ [more]

ಅಂತರರಾಷ್ಟ್ರೀಯ

ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ ಆರು ವಾರಗಳ ಜಾಮೀನು ನೀಡಿದ ಕೋರ್ಟ್

ಇಸ್ಲಾಮಾಬಾದ್, ಮಾ.27- ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಪಾಕ್ ಸುಪ್ರೀಂ ಕೋರ್ಟ್ [more]

ಬೆಂಗಳೂರು ಗ್ರಾಮಾಂತರ

ಬಿಜೆಪಿಯವರು ಮೋದಿ ಅಲೆಯ ಗುಂಗಿನಲ್ಲಿದ್ದಾರೆ-ಸಚಿವ ಶಿವಶಂಕರರೆಡ್ಡಿ

ನೆಲಮಂಗಲ, ಮಾ.27- ಬಯಲುಸೀಮೆ ಪ್ರದೇಶಗಳಿಗೆ ನೀರೊದಗಿಸುವ ಮಹತ್ವಾಕಾಂಕ್ಷೆ ಯೋಜನೆಯಾದ ಎತ್ತಿನಹೊಳೆ ಯೋಜನೆ ಕಾಮಗಾರಿ ಶೇ.65ರಷ್ಟು ಪೂರ್ಣಗೊಂಡಿದ್ದು, ಇನ್ನೆರಡು ವರ್ಷಗಳಲ್ಲಿ ನೀರು ಹರಿಯಲಿದೆ ಎಂದು ಕೃಷಿ ಸಚಿವ ಶಿವಶಂಕರ್‍ರೆಡ್ಡಿ [more]

ರಾಜ್ಯ

ಸಂಸದ ಮುನಿಯಪ್ಪ ಸೋಲಿಸಲು ಬಿಜೆಪಿ ಕಾರ್ಯತಂತ್ರ

ಕೋಲಾರ, ಮಾ.27- ಸೋಲಿಲ್ಲದ ಸರದಾರ ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಈ ಬಾರಿ ಸೋಲುಣಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದ್ದು , ಬಿಬಿಎಂಪಿ ಸದಸ್ಯ ಮುನಿಸ್ವಾಮಿ ಅವರನ್ನು ಅಸ್ತ್ರವನ್ನಾಗಿ [more]

ಅಂತರರಾಷ್ಟ್ರೀಯ

ದೇಶದ ರಕ್ಷಣೆ ಮತ್ತು ಸುರಕ್ಷತೆಗಾಗಿ ಅಗತ್ಯವಾದ ಕ್ರಮ ಭಾರತ ಕೈಗೊಳ್ಳಲಿದೆ-ರಾಷ್ಟ್ರಪತಿ ರಾಮನಾಥ್ ಕೋವಿಂದ್

ಝೆಗ್ರೆಬ್(ಕ್ರೊವೇಷಿಯಾ), ಮಾ.27-ತನ್ನ ರಕ್ಷಣೆ ಮತ್ತು ಸುರಕ್ಷತೆಗಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನು ಭಾರತ ಕೈಗೊಳ್ಳಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಾರಿದ್ದಾರೆ. ಕ್ರೊವೇಷಿಯಾ ಪ್ರವಾಸದಲ್ಲಿರುವ ರಾಷ್ಟ್ರಪತಿ ಝೆಗ್ರೆಬ್‍ನಲ್ಲಿ ನಡೆದ [more]

ಹಳೆ ಮೈಸೂರು

ಚಾಮರಾಜನಗರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಕೊಳ್ಳೆಗಾಲ, ಮಾ.27- ಚಾಮರಾಜನಗರದಲ್ಲಿ 2019ರ ಲೋಕಸಭಾ ಚುನಾವಣೆಗೆ ಅಖಾಡ ಸಜ್ಜಾಗಿದ್ದು ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಂಸದ ಆರ್. ಧ್ರುವನಾರಾಯಣ್, ಬಿಜೆಪಿ ಅಭ್ಯರ್ಥಿಯಾಗಿ [more]

ಧಾರವಾಡ

ಧಾರವಾಡ ಕ್ಷೇತ್ರಕ್ಕೆ ಇನ್ನೂ ಪೈನಲ್ ಆಗದ ಕಾಂಗ್ರೇಸ್ ಟಿಕೆಟ್

ಧಾರವಾಡ,ಮಾ.27- ಧಾರವಾಡ ಲೋಕಸಭೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಇನ್ನೂ ಫೈನಲ್ ಆಗಿಲ್ಲ. ಮಾಜಿ ಸಚಿವ ವಿನಯ್‍ಕುಮಾರ್ ಕುಲಕರ್ಣಿ ಟಿಕೆಟ್ ಪಡೆಯಲು ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. 2ನೇ ಹಂತದ [more]

ಹೈದರಾಬಾದ್ ಕರ್ನಾಟಕ

ಬಿಜೆಪಿ ಧೋರಣೆಗೆ ಕಾರ್ಯಕರ್ತರ ತೀವ್ರ ಆಕ್ರೋಶ

ಕೊಪ್ಪಳ,ಮಾ.27- ಕೊಪ್ಪಳದಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡದೆ ಮೀನಾಮೇಷ ಎಣಿಸುತ್ತಿರುವ ಬಿಜೆಪಿ ಧೋರಣೆಗೆ ಇಲ್ಲಿನ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಬಿಜೆಪಿ [more]

ಅಂತರರಾಷ್ಟ್ರೀಯ

ಟಿಪ್ಪು ಬಳುಸುತ್ತಿದ್ದ ಬೆಳ್ಳಿಗನ್ 82 ಲಕ್ಷ ರೂ.ಗಳಿಗೆ ಹರಾಜು

ಲಂಡನ್, ಮಾ.27- ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರು ಬಳಸುತ್ತಿದ್ದ ಬೆಳ್ಳಿಗನ್ 60,000 ಗ್ರೇಟ್ ಬ್ರಿಟನ್ ಪೌಂಡ್‍ಗಳಿಗೆ (ಸುಮಾರು 82ಲಕ್ಷ ರೂ.ಗಳಿಗೆ ) ಇಂಗ್ಲೆಂಡ್‍ನಲ್ಲಿ ಹರಾಜಾಗಿದೆ. ಟಿಪ್ಪು [more]

ಹಳೆ ಮೈಸೂರು

ನೀತಿ ಸಂಹಿತೆ ಉಲ್ಲಂಘನೆ-ಜೆಡಿಎಸ್ ವಿರುದ್ಧ ದೂರು ದಾಖಲು

ಮಂಡ್ಯ,ಮಾ.27-ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಜೆಡಿಎಸ್ ವಿರುದ್ಧ 3 ಪ್ರತ್ಯೇಕ ದೂರು ದಾಖಲಾಗಿವೆ. ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ನೀತಿ ಸಂಹಿತೆ [more]

ಬೆಳಗಾವಿ

ನನಗೆ ಟಿಕೆಟ್ ಸಿಗುವುದು ಖಚಿತ-ಮಾಜಿ ಸಂಸದ ರಮೇಶ್ ಕತ್ತಿ

ಬೆಳಗಾವಿ,ಮಾ.27- ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ನಕಲಿ ಪಟ್ಟಿ ಹರಿದಾಡುತ್ತಿರುವ ಬೆನ್ನಲ್ಲಿಯೇ ಮಾಜಿ ಸಂಸದ ರಮೇಶ್ ಕತ್ತಿ ಮೌನ ಮುರಿದಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಇನ್ನೆರಡು [more]

ರಾಜ್ಯ

ಮಾಜಿ ಪಿಎಂ. ದೇವೇಗೌಡ ಮತ್ತು ಮಾಜಿ ಸಿ.ಎಂ.ಸಿದ್ದರಾಮಯ್ಯ ಧೃತರಾಷ್ಟ್ರರಿದ್ದಂತೆ-ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ

ಬಾಗಲಕೋಟೆ, ಮಾ.27- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಧೃತರಾಷ್ಟ್ರರಿದ್ದಂತೆ.ಭವಿಷ್ಯದಲ್ಲಿ ಅವರ ಎರಡೂ ಪಕ್ಷಗಳು ನಾಶವಾಗಲಿವೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಇಂದಿಲ್ಲಿ ಹೇಳಿದರು. [more]

ಬೆಂಗಳೂರು

ಮೇಲ್ಸೇತುವೆ ಹತ್ತುವಾಗ ಉರುಳಿಬಿದ್ದ ಬಸ್-ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಬೆಂಗಳೂರು, ಮಾ.27- ರಾಜಾಜಿನಗರ 1ನೆ ಬ್ಲಾಕ್‍ನಲ್ಲಿ ಬಿಎಂಟಿಸಿ ಬಸ್ ಮೇಲ್ಸೇತುವೆ ಹತ್ತುವ ಸಂದರ್ಭದಲ್ಲಿ ಡಿವೈಡರ್‍ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಅದೃಷ್ಟವಶಾತ್ ಬಸ್‍ನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ [more]

ಬೆಂಗಳೂರು

ಅಭ್ಯರ್ಥಿಗಳ ಘೋಷಣೆ ನಂತರ ಕಾಂಗ್ರೇಸ್ಸಿನಲ್ಲಿ ಸಾಕಷ್ಟು ಗೊಂದಲ

ಬೆಂಗಳೂರು, ಮಾ.27-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ನಂತರ ಸಾಕಷ್ಟು ಗೊಂದಲಗಳು ಉಂಟಾಗಿದ್ದು, ಪಕ್ಷದ ಹೈಕಮಾಂಡ್ ಸ್ಥಳೀಯ ನಾಯಕರ ಅಭಿಪ್ರಾಯಗಳಿಗೆ ಮನ್ನಣೆ ನೀಡದೆ ಸರ್ವಾಧಿಕಾರಿ ನಿರ್ಧಾರ ತೆಗೆದುಕೊಂಡಿದೆಯೇ [more]

ರಾಷ್ಟ್ರೀಯ

ಪಿಎನ್‍ಬಿ ಹಗರಣ-ಆರೋಪಿ ನೀರವ್ ಮೋದಿ ಕರೆತರಲು ಲಂಡನ್‍ಗೆ ಸಿಬಿಐ

ನವದೆಹಲಿ,ಮಾ.27- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ಲಂಡನ್‍ನಲ್ಲಿ ಆಶ್ರಯಪಡೆದಿರುವ ವಜ್ರ್ಯೋದ್ಯಮಿ ನೀರವ್ ಮೋದಿ ಅವರನ್ನು ಭಾರತಕ್ಕೆ ಕರೆತರಲು ಸಿಬಿಐ ಇಂದು ಲಂಡನ್‍ಗೆ ತೆರಳಲಿದೆ. ಇದರೊಂದಿಗೆ [more]

ಬೆಂಗಳೂರು

ಕ್ರೈಸ್ತ ಸಮುದಾಯಕ್ಕೆ ಯಾವ ಪಕ್ಷಗಳು ಟಿಕೆಟ್ ನೀಡಿಲ್ಲ-ಸಂಘದ ಅಧ್ಯಕ್ಷ ಹ್ಯಾರಿ ಡಿಸೋಜ

ಬೆಂಗಳೂರು, ಮಾ.27-ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಯಾವ ರಾಜಕೀಯ ಪಕ್ಷಗಳು ತಮ್ಮ ಸಮುದಾಯದ ಒಬ್ಬರಿಗೂ ಅವಕಾಶ ನೀಡದಿರುವುದನ್ನು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘ ತೀವ್ರವಾಗಿ ಖಂಡಿಸಿದೆ. ಸುದ್ದಿಗೋಷ್ಠಿಯಲ್ಲಿ [more]

ಬೆಂಗಳೂರು

ಸೇವಾ ಮತದಾರರು ಮತ ಹಾಕಲು ಆವಕಾಶ ಕಲ್ಪಿಸಿದ ಆಯೋಗ

ಬೆಂಗಳೂರು, ಮಾ.27-ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಭದ್ರತಾ ಸಿಬ್ಬಂದಿಗಳಿಗೆ ಫ್ರಾಕ್ಸಿ (ಪರವಾದ ಮತ ಚಲಾವಣೆ) ಮತ ಹಾಕಲು ಆಯೋಗ ಅವಕಾಶ ಕಲ್ಪಿಸಿದೆ. ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಮಿಲಿಟರಿ, ಸಿಆರ್‍ಪಿಎಫ್, [more]

ರಾಷ್ಟ್ರೀಯ

ಚುನಾವಣೆಗೂ ಮುನ್ನ ಮೋದಿ ಚಿತ್ರ ಬಿಡುಗಡೆ ಮಾಡಬಾರದು

ನವದೆಹಲಿ,ಮಾ.27- ಲೋಕಸಭಾ ಚುನಾವಣೆಗೂ ಮೊದಲೇ ಪಿಎಂ ನರೇಂದ್ರ ಮೋದಿ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ವಿಪಕ್ಷಗಳು ಚುನಾವಣೆ ಆಯೋಗಕ್ಕೆ ದೂರು ನೀಡಿವೆ. ಈ ಬೆನ್ನಲ್ಲೆ ಇಂದು ಚುನಾವಣಾ [more]

ಬೆಂಗಳೂರು

ಸುಳ್ಳು ಪ್ರಚಾರಗಳಿಗೆ ಪ್ರತ್ಯುತ್ತರ ನೀಡಲು ಸಜ್ಜಾಗಿರಬೇಕು-ಎಚ್.ಕೆ.ಪಾಟೀಲ್

ಬೆಂಗಳೂರು, ಮಾ.27-ಚುನಾವಣೆ ಸಂದರ್ಭದಲ್ಲಿ ಸುಳ್ಳನ್ನೇ ಸತ್ಯ ಮಾಡುವಂತಹ ಅಬ್ಬರದ ಪ್ರಚಾರಗಳು ವ್ಯಾಪಕವಾಗಿರುತ್ತವೆ. ಕಾಂಗ್ರೆಸ್ ಕಾರ್ಯಕರ್ತರು ಸುಳ್ಳು ಪ್ರಚಾರಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಜ್ಜಾಗಿರಬೇಕು ಎಂದು ಕೆಪಿಸಿಸಿ ಪ್ರಚಾರ [more]

ಬೆಂಗಳೂರು

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಹತ್ವದ ಸಭೆ

ಬೆಂಗಳೂರು, ಮಾ.27-ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳ ಚುನಾವಣಾ ಕಾರ್ಯತಂತ್ರದ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿಂದು ಮಹತ್ವದ ಸಭೆ ನಡೆಯಿತು. ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಅಭ್ಯರ್ಥಿ ಕೃಷ್ಣಭೆರೇಗೌಡ, ಶಾಸಕರಾದ ಎಸ್.ಟಿ.ಸೋಮಶೇಖರ್, [more]

ಬೆಂಗಳೂರು

ಬಾಹ್ಯಕಾಶ ಸರ್ಜಿಕಲ್ ಸ್ಟ್ರೈಕ್ ಪ್ರಧಾನಿ ಮೋದಿಯವರ ಸಾಧನೆಯಲ್ಲ-ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು, ಮಾ.27-ಉಪಗ್ರಹ ಉಡಾಯಿಸುವ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಿರುವುದು ಮೋದಿಯವರ ಸಾಧನೆಯಲ್ಲ, ಅದು ವಿಜ್ಞಾನಿಗಳ ಸತತ ಪರಿಶ್ರಮದ ಫಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಟಾಂಗ್ ನೀಡಿದ್ದಾರೆ. [more]

ಬೆಂಗಳೂರು

ಪ್ರಭಾವಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿರುವ ಆಸ್ತಿಯ ವಶ-ಬಿಬಿಎಂಪಿ ಆಯುಕ್ತರಿಗೆ ಆದೇಶ ನೀಡಿದ ನ್ಯಾಯಾಲಯ

ಬೆಂಗಳೂರು, ಮಾ.27-ಕೆಲ ಪ್ರಭಾವಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿದ್ದ 40 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯುವಂತೆ ನ್ಯಾಯಾಲಯ ಬಿಬಿಎಂಪಿ ಆಯುಕ್ತರಿಗೆ ಆದೇಶಿಸಿದೆ. ನಗರದ ಹೃದಯ ಭಾಗದಲ್ಲಿರುವ ಪಾಲಿಕೆ [more]

ಬೆಂಗಳೂರು

ಬಂಡಾಯವನ್ನು ಹತ್ತಿಕ್ಕುವ ಕಾರ್ಯಕ್ಕೆ ಮುಂದಾದ ಮೂರು ಪಕ್ಷಗಳ ಮುಖಂಡರು

ಬೆಂಗಳೂರು,ಮಾ.27- ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದೆ. ವಾಪಸ್ ಪಡೆಯಲು ಇನ್ನೆರಡೇ ದಿನ ಬಾಕಿ ಉಳಿದಿದ್ದು, ಬಂಡಾವೆದ್ದವರ ಮನವೊಲಿಸಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಮಾಡುವ ಪ್ರಯತ್ನವನ್ನು [more]

ರಾಷ್ಟ್ರೀಯ

ಭಾರತದ ಶೂಟರ್ ಗಳ ವಿಶ್ವ ದಾಖಲೆ

ನವದೆಹಲಿ, ಮಾ.27- ಅಂತಾರಾಷ್ಟ್ರೀಯ ಶೂಟಿಂಗ್ ಪಂದ್ಯಗಳಲ್ಲಿ ಭಾರತದ ಗುರಿಕಾರರ ಪ್ರಾಬಲ್ಯ ಮುಂದುವರಿದಿದ್ದು, ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ತೈವಾನ್ ರಾಜಧಾನಿ ತೈಪೇಯ ಟೊವಾಯೌನ್‍ನಲ್ಲಿ ನಡೆದ 12ನೆ ಏಷ್ಯನ್ [more]

ಬೆಂಗಳೂರು

ತುಮಕೂರಿನ ವಿವಿಧ ಅಭ್ಯರ್ಥಿಗಳ ನಾಮಪತ್ರ ತಿರಸ್ಕತ

ಬೆಂಗಳೂರು,ಮಾ.27-ಏಪ್ರಿಲ್ 18ರಂದು ಮತದಾನ ನಡೆಯುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆ ಇಂದು ನಡೆದಿದೆ. ತುಮಕೂರಿನಲ್ಲಿ 5 ವಿವಿಧ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತವಾಗಿದ್ದು, [more]