ರಾಷ್ಟ್ರೀಯ

ಎಸ್ ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್ ಗೆ ಸಿಬಿಐ ಕ್ಲೀನ್ ಚಿಟ್

ನವದೆಹಲಿ: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್​ ಯಾದವ್​ ಮತ್ತು ಪುತ್ರ, ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ಗೆ [more]

ರಾಷ್ಟ್ರೀಯ

ಅಮೃತಸರದ ಮತಕೇಂದ್ರ 123ರಲ್ಲಿ ಮೇ 22ಕ್ಕೆ ಮರು ಮತದಾನ

ಚಂಡೀಗಢ: ಮೇ.22ರಂದು ಪಂಜಾಬ್​ನ ಅಮೃತ್​ಸರ ಲೋಕಸಭಾ ಕ್ಷೇತ್ರದ ಮತಕೇಂದ್ರ 123ರಲ್ಲಿ ಮರು ಮತದಾನ ನಡೆಸಲು ಚುನಾವಣಾ ಆಯೋಗ ಆದೇಶ ನೀಡಿದೆ. ಚುನಾವಣೆ ಪ್ರಕ್ರಿಯೆ ವೇಳೆ ಈ ಮತಗಟ್ಟೆಯಲ್ಲಿ [more]

ರಾಷ್ಟ್ರೀಯ

ಇವಿಎಂ ಬದಲಾವಣೆ ಕುರಿತ ಆರೋಪ ವಿವೇಚನಾ ರಹಿತ ಎಂದ ಚುನಾವಣಾ ಆಯೋಗ

ನವದೆಹಲಿ: ಇವಿಎಂ( ಮತಯಂತ್ರ)ಗಳನ್ನು ವಶಕ್ಕೆ ಪಡೆದು ಫಲಿತಾಂಶಗಳನ್ನು ತಿರುಚಲಾಗುತ್ತಿದೆ ಎಂಬ ಆರೋಪ ವಿವೇಚನಾ ರಹಿತವಾದದ್ದು, ಮೇ 23 ರಂದು ಮತಎಣಿಕೆ ನಡೆಯಲಿದ್ದು ಈ ಸಂಬಂಧ ಸ್ಟ್ರಾಂಗ್​ ರೂಂಗಳ [more]

ಬೀದರ್

ಕೌಡ್ಯಾಳ್ ವಿರುದ್ಧ ಪ್ರತಿಭಟನೆ

ಬೀದರ್:‌ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ವಿಜಯಕುಮಾರ ಕೌಡ್ಯಾಳ್ ವಿರುದ್ಧ ವಿಜಯಸಿಂಗ್ ಬೆಂಬಲಿಗರು ಮಂಗಳವಾರ ಔರಾದ್ ತಾಲ್ಲೂಕಿನ ಸಂತಪೂರ ನಲ್ಲಿ ಪ್ರತಿಭಟನೆ [more]

ಕ್ರೀಡೆ

ವಿಶ್ವಕಪ್ನಲ್ಲಿ ಕಣಕ್ಕಿಳಿಯುತ್ತಿವೆ ಒಟ್ಟು 10 ತಂಡಗಳು: ಅತಿ ಹೆಚ್ಚು ಶತಕ ಬಾರಿಸಿದ ತಂಡ ಯಾವುದು ಗೊತ್ತಾ ?

ವಿಶ್ವಕಪ್ ಕ್ರಿಕೆಟ್ ಮಹಾ ಸಮರಕ್ಕೆ ಕೌಂಟ್ಡೌನ್ ಶರುವಾಗಿದೆ. ಈ ಬಾರಿಯ ವಿಶ್ವಕಪ್ ಆಂಗ್ಲರ ನಾಡಲ್ಲಿ ನಡೆಯುತ್ತಿರೋದ್ರಿಂದ ಬ್ಯಾಟ್ಸ್ಮನ್ಗಳ ಪಾಳಿಗೆ ಸ್ವರ್ಗವಾಗಿದೆ. ರನ್ ಹೊಳೆ ಹರಿಯುವ ಇಂಗ್ಲೆಂಡ್ ಪಿಚ್ಗಳಲ್ಲಿ [more]

ಕ್ರೀಡೆ

ವಿಶ್ವಕಪ್‍ಗೂ ಮುನ್ನ ಸೀಕ್ರೆಟ್ ರಿವೀಲ್ ಮಾಡಿದ ಧೋನಿ ಮಾಹಿ ಸೀಕ್ರೇಟ್ ಕೇಳಿ ದಂಗಾದ ತಲೈವಾ ಫ್ಯಾನ್ಸ್

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಧೋನಿ ವಿಶ್ವ ಕಂಡ ಸರ್ವ ಶ್ರೇಷ್ಠ ನಾಯಕ. ಭಾರತ ಕ್ರಿಕೆಟ್ಗೆ ಹೊಸ ದಿಕ್ಕನ್ನ ತೋರಿಸಿದ ನಾವಿಕ. ತಮ್ಮ ಚಾಣಾಕ್ಷ ನಾಯತಕತ್ವದಿಂದಲೇ ವಿಶ್ವದ್ಯಾಂತ [more]

ಕ್ರೀಡೆ

ವಿಶ್ವಕಪ್ನಲ್ಲಿ ಮಿಂಚಿಲಿದ್ದಾರೆ ಈ ಐದು ಸ್ಟಾರ್ ಬೌಲರ್ಸ್: ಬ್ಯಾಟ್ಸ್ಮನ್ಗಳ ನೆರವಾಗೋ ಪಿಚ್ನಲ್ಲಿ ಬಿಗ್ ಚಾಲೆಂಜ್

ಜಂಟಲ್ಮನ್ಸ್‌ ಗೇಮ್‌ ಎಂದೇ ಕರೆಸಿಕೊಳ್ಳುವ ಕ್ರಿಕೆಟ್ನ ಮಹತ್ವದ ಟೂರ್ನಿ ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲ ತಂಡಗಳು ಮಹಾ ಸಮರದಲ್ಲಿ ಬಿಗ್ ಚಾಲೆಂಜ್ನ್ನ ಗೆದ್ದು ವಿಶ್ವ ಕಿರೀಟ [more]

ರಾಷ್ಟ್ರೀಯ

ದೆಹಲಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ; ಆಡಳಿತ, ವಿರೋಧ ಪಕ್ಷಗಳ ಮಹತ್ವದ ಸಭೆ ಇಂದು

ನವ ದೆಹಲಿ; ಏಳು ಹಂತಗಳಲ್ಲಿ ನಡೆದ ಮಹತ್ವದ ಲೋಕಸಭೆ ಚುನಾವಣೆ ಕೊನೆಗೂ ಮುಗಿದಿದ್ದು ಮೇ.23ರ ಫಲಿತಾಂಶಕ್ಕಾಗಿ ಎಲ್ಲಾ ಪಕ್ಷಗಳು ಕಾಯುತ್ತಿವೆ. ಈ ನಡುವೆ ಚುನಾವಣೋತ್ತರ ಸಮೀಕ್ಷೆಗಳು ಮತ್ತೆ ಎನ್​ಡಿಎ [more]

ರಾಷ್ಟ್ರೀಯ

10 ರೂ. ಮುಖಬೆಲೆಯ ನೂತನ ನೋಟು ಬಿಡುಗಡೆ ಮಾಡಲಿರುವ ಆರ್‌ಬಿಐ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 10 ರೂಪಾಯಿಗಳ ನೂತನ ನೋಟನ್ನು ಬಿಡುಗಡೆ ಮಾಡಲಿದೆ. ನೂತನ 10 ರೂ. ನೋಟಿನಲ್ಲಿ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಹಸ್ತಾಕ್ಷರವಿರಲಿದೆ. ರಿಸರ್ವ್ [more]

ರಾಷ್ಟ್ರೀಯ

ಸತತ ಎರಡನೇ ದಿನವೂ ಏರಿಕೆಯಾದ ಪೆಟ್ರೋಲ್- ಡೀಸೆಲ್

ನವದೆಹಲಿ: ಸೋಮವಾರ ಪೆಟ್ರೋಲ್ ಡೀಸೆಲ್ ದರ ಹೆಚ್ಚಳದ ನಂತರ, ಮಂಗಳವಾರ ಕೂಡ ಬೆಲೆಗಳು ಹೆಚ್ಚಾಗಿದೆ. ಸತತ ಎರಡನೇ ದಿನಕ್ಕೆ ಪೆಟ್ರೋಲ್ ದರದಲ್ಲಿ ಏರಿಕೆ ಕಂಡುಬಂದಿದೆ. ದೆಹಲಿ ಸೇರಿದಂತೆ ಮೆಟ್ರೊಗಳಲ್ಲಿ [more]

ರಾಜ್ಯ

ಇವಿಎಂ ವಿಶ್ವಾಸಾರ್ಹತೆ ಪ್ರಶ್ನಿಸುವವರಿಗೆ ತೇಜಸ್ವಿ ಸೂರ್ಯ ಬಹಿರಂಗ ಸವಾಲು!

ಬೆಂಗಳೂರು: ಚುನಾವಣೋತ್ತರ ಸಮೀಕ್ಷಾ ಫಲಿತಾಂಶದ ಕುರಿತು ಇವಿಎಂಗಳ ವಿಶ್ವಾಸಾರ್ಹತೆ ಪ್ರಶ್ನಿಸುವ ಜನ ಪ್ರತಿನಿಧಿಗಳಿಗೆ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಬಹಿರಂಗ ಸವಾಲೆಸೆದಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ತೇಜಸ್ವಿ [more]

ರಾಜ್ಯ

ಸಿವೋಟರ್ ಸಮೀಕ್ಷೆ: ಯಾವ ಕ್ಷೇತ್ರದಲ್ಲಿ ಯಾರಿಗೆ ವಿಜಯಮಾಲೆ?

ಬೆಂಗಳೂರು: ರಾಜ್ಯದಲ್ಲಿನ ಯಾವ ಲೋಕಸಭೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಸಿವೋಟರ್ ಸಮೀಕ್ಷೆ ಬಹಿರಂಗಪಡಿಸಿದೆ. ಅಂತೆಯೇ ಬಿಜೆಪಿಗೆ ಅತ್ಯಧಿಕ ಸ್ಥಾನ ಬರಲಿದೆ ಎಂದೂ ತಿಳಿಸಿದೆ. ಸಿವೋಟರ್ ಮತದಾನೋತ್ತರ ಸಮೀಕ್ಷೆ [more]

ರಾಜ್ಯ

ಸಮಾಜದ ಸಜ್ಜನ ಶಕ್ತಿಯು ಸಂಘದ ಜೊತೆ ಸೇರಲು ಉತ್ಸುಕವಾಗಿದೆ : ನಾ. ತಿಪ್ಪೇಸ್ವಾಮಿ

ಸಮಾಜದ ಸಜ್ಜನ ಶಕ್ತಿಯು ಸಂಘದ ಜೊತೆ ಸೇರಲು ಉತ್ಸುಕವಾಗಿದೆ : ನಾ. ತಿಪ್ಪೇಸ್ವಾಮಿ ಹಾಸನದಲ್ಲಿ ನಡೆಯುತ್ತಿದ್ದ ಸಂಘ ಶಿಕ್ಷಾ ವರ್ಗಗಳ ಸಮಾರೋಪ ಸಮಾರಂಭ 20 ಮೇ 2019, [more]

ಬೆಂಗಳೂರು

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುತ್ತಿರುವ ನಾಯಕರು

ಬೆಂಗಳೂರು, ಮೇ 20-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಕಾಣುತ್ತಿದ್ದಾರೆ, ಇನ್ನೊಂದೆಡೆ ತೆರವಾದ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಹಲವು ನಾಯಕರು ಕಣ್ಣಿಟ್ಟಿದ್ದಾರೆ. ಹಲವು ನಾಯಕರು [more]

ಬೆಂಗಳೂರು

ದೇವಾಲಯಗಳ ಭೇಟಿಯನ್ನು ಮುಂದುವರೆಸಿದ ಮಾಜಿ ಪ್ರಧಾನಿ ದೇವೇಗೌಡರು

ಬೆಂಗಳೂರು, ಮೇ 20-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೇವಾಲಯಗಳ ಭೇಟಿಯನ್ನು ಮುಂದುವರೆಸಿದ್ದು, ಇಂದು ತಮಿಳುನಾಡಿನಲ್ಲಿ ಶ್ರೀರಂಗಂನಲ್ಲಿ ರಂಗನಾಥಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇಂದು ಬೆಳಗ್ಗೆ ಲೋಕೋಪಯೋಗಿ [more]

ಬೆಂಗಳೂರು

ಮುಂಗಾರು ಮಾರುತಗಳು ಪ್ರಬಲವಾಗಿಲ್ಲ

ಬೆಂಗಳೂರು, ಮೇ 20-ಪ್ರಸಕ್ತ ಸಾಲಿನ ಮುಂಗಾರು ಮಳೆ ವಿಳಂಬವಾಗುವುದಲ್ಲದೆ, ದುರ್ಬಲವಾಗುವ ಲಕ್ಷಣಗಳು ಕಂಡುಬರುತ್ತಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದರು. [more]

ಬೆಂಗಳೂರು

ಚುನಾವಣಾ ಫಲಿತಾಂಶದ ಬಗ್ಗೆ ತಲೆ ಕಡಿಸಿಕೊಳ್ಳಬೇಡಿ

ಬೆಂಗಳೂರು, ಮೇ 20-ಲೋಕಸಭೆ ಚುನಾವಣೆ ಫಲಿತಾಂಶ ಏನೇ ಬಂದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಮ್ಮಿಶ್ರ ಸರ್ಕಾರವನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ರಾಜ್ಯ [more]

ಬೆಂಗಳೂರು

ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ-ಎಚ್.ವಿಶ್ವನಾಥ್

ಬೆಂಗಳೂರು, ಮೇ 20-ಲೋಕಸಭೆ ಮತದಾನೋತ್ತರ ಸಮೀಕ್ಷೆ ಹಿನ್ನೆಲೆಯಲ್ಲಿ ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಟೀಕಿಸಿದ್ದಾರೆ. ಬಿಜೆಪಿಯವರು ಎಲ್ಲಾ ರೀತಿಯ ಕನಸುಗಳನ್ನು ಕಾಣಬಹುದು.ನಮ್ಮದೇನೂ [more]

ಬೆಂಗಳೂರು

ಗಾಂಧೀಜಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಖಂಡನೀಯ

ಬೆಂಗಳೂರು, ಮೇ 20-ಗಾಂಧೀಜಿಯವರು ಸಾಮಾನ್ಯ ಸೇವೆಯಿಂದ ಮಹಾತ್ಮ್ಮ ಎಂದು ಕರೆಸಿಕೊಂಡವರು. ಅವರ ಕುರಿತು ಸರಿಯಾಗಿ ತಿಳಿದುಕೊಳ್ಳದೆ ಮಾತನಾಡುತ್ತಿರುವುದು ಖಂಡನೀಯ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ತಿಳಿಸಿದರು. [more]

ಬೆಂಗಳೂರು

ಮತ ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿಗಳು ಮತ್ತು ಏಜೆಂಟರು ಮೊಬೈಲ್ ಬಳಸುವಂತಿಲ್ಲ

ಬೆಂಗಳೂರು, ಮೇ 20-ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮದವರನ್ನು ಹೊರತುಪಡಿಸಿ ಅಭ್ಯರ್ಥಿ, ಏಜೆಂಟ್‍ಗಳಿಗೂ ಮೊಬೈಲ್ [more]

ಬೆಂಗಳೂರು

ಮತ ಎಣಿಕೆ ಏಜೆಂಟರು ಶಿಸ್ತುಬದ್ಧವಾಗಿ ವರ್ತಿಬೇಕು

ಬೆಂಗಳೂರು, ಮೇ 20-ಚುನಾವಣಾ ಏಜೆಂಟರು ಮತ ಎಣಿಕೆ ಕೇಂದ್ರದಲ್ಲಿ ತಮ್ಮ ಟೇಬಲ್ ಬಿಟ್ಟು ಓಡಾಡುವುದು, ಗಲಾಟೆ ಮಾಡುವುದು ಕಂಡುಬಂದರೆ ಎಣಿಕೆ ಕೇಂದ್ರದಿಂದ ಹೊರ ಹಾಕಲಾಗುವುದು ಎಂದು ನಗರ [more]

ಬೆಂಗಳೂರು

ಮೋದಿಯವರು ಮತ್ತೇ ಪ್ರಧಾನಿಯಾಗುವುದನ್ನು ಯಾವ ಶಕ್ತಿಗಳು ತಡೆಯಲು ಸಾಧ್ಯವಿಲ್ಲ

ಬೆಂಗಳೂರು,ಮೇ 20- ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗಲಿದ್ದು, ದೋಸ್ತಿ ಪಕ್ಷಗಳ ಘಟಾನುಘಟಿ ನಾಯಕರು ಸೋತು ಮನೆಗೆ ಹೋಗಲಿದ್ದಾರೆ ಎಂದು ರಾಜ್ಯ ಬಿಜೆಪಿ [more]

ಬೆಂಗಳೂರು

ಹೈಟೆನ್ಷನ್ ವೈರ್ ತಗುಲಿ ಗಾಯಗೊಂಡಿದ್ದ ಬಾಲಕ ಸಾವು

ಬೆಂಗಳೂರು,ಮೇ 20- ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಹೈಟೆನ್ಷನ್ ವೈರ್ ತಗುಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಸಾವನ್ನಪ್ಪಿದ್ದಾನೆ. ಮೃತಪಟ್ಟ ಬಾಲಕನನ್ನು ನಿಖಿಲ್ ಎಂದು [more]

ಬೆಂಗಳೂರು

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿ-ಅದಕ್ಕಾಗಿ ಪಕ್ಷದ ಕಚೇರಿಯಲ್ಲಿ ವಿಶೇಷ ಪೂಜೆ

ಬೆಂಗಳೂರು,ಮೇ 20- ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿ ಎಂದು ಪ್ರಾರ್ಥಿಸಿ ಪಕ್ಷದ ಕಚೇರಿಯಲ್ಲಿಂದು ವಿಶೇಷವಾದ ಪೂಜೆ [more]

ಬೆಂಗಳೂರು

ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಳೆ ದೆಹಲಿಗೆ

ಬೆಂಗಳೂರು, ಮೇ 20-ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿರುವ ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಸರ್ಕಾರವನ್ನು ಪತನಗೊಳಿಸಲು ಮತ್ತೊಂದು ಸುತ್ತಿನ ಪ್ರಯತ್ನ ನಡೆಸಿದ್ದು, ಈಗಾಗಲೇ ಕಾರ್ಯಾಚರಣೆಗಿಳಿದಿದ್ದು, ನಾಳೆ ನವದೆಹಲಿಗೆ [more]