ಬೆಂಗಳೂರು

ಗಾಂಧೀಜಿಯವರ ತತ್ವವನ್ನು ಆಚರಿಸುತ್ತಿದ್ದೇನೆ-ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಮೇ 28- ರಾಜಕೀಯ ಚತುರ ಟ್ರಬಲ್ ಶೂಟರ್ ಎಂದೇ ಹೆಸರು ಪಡೆದಿರುವ ಪವರ್ ಫುಲ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಆಸ್ಟ್ರೇಲಿಯಾ ಪ್ರವಾಸದಿಂದ ಇಂದು ಬೆಂಗಳೂರಿಗೆ ವಾಪಸಾಗಿ ಮಾಧ್ಯಮಗಳಿಗೆ [more]

ಬೆಂಗಳೂರು

ನಿಷ್ಟಾವಂತರನ್ನು ಕಡೆಗಣಿಸಲಾಗುತ್ತಿದೆ- ಶಾಸಕ ಅಜಯ್ ಸಿಂಗ್

ಬೆಂಗಳೂರು,ಮೇ 28- ಅತೃಪ್ತರನ್ನು ಮಾತ್ರ ಪರಿಗಣಿಸಿ ನಿಷ್ಠಾವಂತರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿರುವ ಶಾಸಕ ಅಜಯ್ ಸಿಂಗ್ ಅವರು ತಮಗೂ ಸಚಿವ ಸ್ಥಾನ ನೀಡಬೇಕೆಂದು ವರಿಷ್ಠರನ್ನು ಆಗ್ರಹಿಸಿದ್ದಾರೆ. ದೆಹಲಿಯಲ್ಲಿ [more]

ಬೆಂಗಳೂರು

ಅತೃಪ್ತ ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಮುಂದಾದ ಮುಖ್ಯಮಂತ್ರಿ

ಬೆಂಗಳೂರು, ಮೇ 28-ಕಾಂಗ್ರೆಸ್‍ನಲ್ಲಿ ಅತೃಪ್ತ ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಮಾಧಾನ ಪಡಿಸಲು ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೆಲವರು ಷರತ್ತುಗಳ ಮೇಲೆ ಷರತ್ತುಗಳನ್ನು ವಿಧಿಸಲಾರಂಭಿಸಿದ್ದಾರೆ. ಸಂಪುಟ [more]

ಬೆಂಗಳೂರು

ಘಟಾನುಘಟಿ ನಾಯಕರ ಪರಾಭವ ಹಿನ್ನಲೆ-ದೆಹಲಿಯಲ್ಲಿ ಕರ್ನಾಟಕದ ಧ್ವನಿ ಕ್ಷೀಣ

ಬೆಂಗಳೂರು, ಮೇ 28- ಹಲವು ದಾಖಲೆಗಳನ್ನು ನಿರ್ಮಿಸಿರುವ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಘಟಾನುಘಟಿ ನಾಯಕರು ಪರಾಭವಗೊಂಡಿರುವ ಕಾರಣ ದೆಹಲಿಯಲ್ಲಿ ಕರ್ನಾಟಕದ ಧ್ವನಿಯೇ ಕ್ಷೀಣಿಸಿದಂತಾಗಿದೆ. ನಾಡಿನ ನೆಲ, [more]

ಬೆಂಗಳೂರು

ಬೆಂಗಳೂರು ಜಲಮಂಡಳಿಯಿಂದ ನಾಳೆ ನೀರಿನ ಅದಾಲತ್

ಬೆಂಗಳೂರು, ಮೇ 28- ಬೆಂಗಳೂರು ಜಲಮಂಡಲಿಯ ಸಕಾನಿಅ (ವಾಯವ್ಯ-3) ಉಪವಿಭಾಗದಲ್ಲಿ ನಾಳೆ ಬೆಳಗ್ಗೆ 9.30ರಿಂದ 11 ಗಂಟೆಯವರೆಗೆ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ [more]

ಬೆಂಗಳೂರು

ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ಮತ್ತು ಧೂಮಪಾನ ಸೇವನೆ-ದಂಡದ ಪ್ರಮಾಣದಲ್ಲಿ ಏರಿಕೆ ಸಾಧ್ಯತೆ

ಬೆಂಗಳೂರು, ಮೇ 28- ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವವರು ಹಾಗೂ ತಂಬಾಕು ಜಿಗಿಯುವವರಿಗೆ ವಿಧಿಸುವ ದಂಡದ ಪ್ರಮಾಣ 200ರೂ.ನಿಂದ ಎರಡು ಸಾವಿರ ರೂ.ಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ [more]

ಬೆಂಗಳೂರು

ದೇವೇಗೌಡರನ್ನು ಲೋಕಸಭೆ ಅಥವಾ ರಾಜ್ಯಸಭೆಗೆ ಆಯ್ಕೆ ಮಾಡಬೇಕು-ಒಕ್ಕಲಿಗರ ಜಾಗೃತಿ ವೇದಿಕೆ

ಬೆಂಗಳೂರು, ಮೇ 28- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಕರ್ನಾಟಕದಿಂದ ರಾಜ್ಯಸಭೆ ಅಥವಾ ಲೋಕಸಭೆಗಾಗಲಿ ಆಯ್ಕೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆಯ ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ [more]

ರಾಜ್ಯ

ಲತಾ ಮಂಗೇಶ್ಕರ್ ಮತ್ತು ಆಶಾ ಭೊಸ್ಲೆ ಗೌರವಾರ್ಪಣೆ-ಜೂನ್ 1ರಂದು ಸಂಗೀತಾ ಸಂಜೆ

ಬೆಂಗಳೂರು, ಮೇ 28- ದೇಶ ಕಂಡ ಅತ್ಯುತಮ ಗಾನ ಕೋಗಿಲೆ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಅವರಿಗೆ ಗೌರವಾರ್ಪಣೆ ಮಾಡುವ ಮತ್ತೊಂದು ಸುಂದರ ಸಂಗೀತ ಸಂಜೆ [more]

ರಾಷ್ಟ್ರೀಯ

ಕರ್ನಾಟಕಕ್ಕೆ ಕಾವೇರಿ ಬರೆ: ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುವಂತೆ ಪ್ರಾಧಿಕಾರ ಆದೇಶ

ನವದೆಹಲಿ: ಬರಗಾಲದ ಸನ್ನಿವೇಶದಲ್ಲಿ ತತ್ತರಿಸುತ್ತಿರುವ ರಾಜ್ಯಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತೊಂದು ಶಾಕ್ ನೀಡಿದೆ. ಕೆಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸುವಂತೆ [more]

ರಾಜ್ಯ

ಪ್ರಧಾನಿ ಮೋದಿ ಜಾತಕ ವಿಶ್ವದಲ್ಲೇ ಶ್ರೇಷ್ಠ ಜಾತಕ; ನಟ ಜಗ್ಗೇಶ್

ಬೆಂಗಳೂರು: ಈ ಹಿಂದೆಯೇ ನಾನು ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಹೇಳಿದ್ದೆ. ಪ್ರಧಾನಿ ನರೇಂದ್ರ ಮೋದಿಯವರ ಜಾತಕವನ್ನು ನಾನು ನೋಡಿದ್ದೇನೆ. ಮೋದಿಯ ಜಾತಕ ವಿಶ್ವದಲ್ಲೇ ಶ್ರೇಷ್ಠವಾದದ್ದು ಎಂಬುದು [more]

ರಾಜ್ಯ

ಕರ್ನಾಟಕದ ಸಿಂಗಮ್ ಖ್ಯಾತಿಯ ಡಿಸಿಪಿ ಅಣ್ಣಾಮಲೈ ರಾಜೀನಾಮೆ

ಬೆಂಗಳೂರು: ಖಡಕ್ ಐಪಿಎಸ್​ ಅಧಿಕಾರಿ, ಕರ್ನಾಟಕದ ಸಿಂಗಮ್ ಖ್ಯಾತಿಯ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ರಾಜಕೀಯ ಪ್ರವೇಶ ಮಾಡಲಿದ್ದಾರೆ [more]

ರಾಷ್ಟ್ರೀಯ

ರಾಜೀನಾಮೆ ಆತ್ಮಹತ್ಯೆಗೆ ಸಮ; ರಾಹುಲ್ ಗೆ ಲಾಲು ಟ್ವೀಟ್

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಹಿನ್ನಲೆಯಲ್ಲಿ ರಾಜೀನಾಮೆಗೆ ನಿರ್ಧರಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸಮಾಧಾನ ಪಡಿಸಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, [more]

ರಾಜ್ಯ

ಹೆಸರಘಟ್ಟದಲ್ಲಿ ನಡೆಯುತ್ತಿರುವ ಮಾವು– ಹಲಸು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

ಬೆಂಗಳೂರು: ನಗರದ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಯೋಜಿಸಿರುವ ಮಾವು – ಹಲಸು ವೈವಿಧ್ಯಮ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೆಸರಘಟ್ಟದಲ್ಲಿರುವ ಸಂಸ್ಥೆಯ ಆವರಣದಲ್ಲೇ ಈ [more]

ರಾಜ್ಯ

ಆಪರೇಷನ್ ಕಮಲ ಹತ್ತಿಕ್ಕಲು ಮುಂದಾದ ಕಾಂಗ್ರೆಸ್ ಹೈಕಮಾಂಡ್

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಸದ್ದುಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಆಪರೇಷನ್ ಕಮಲ ಹತ್ತಿಕ್ಕಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಕಾಂಗ್ರೆಸ್‌ಗೆ ಬಲ ತುಂಬಲು ಹೈಕಮಾಂಡ್‌ ಸೂಚನೆ ಮೇರೆಗೆ [more]

ಕ್ರೀಡೆ

ಎದುರಾಳಿಗಳ ಖೇಲ್ ಖತಂ ಮಾಡಲಿದ್ದಾರೆ ಗೇಮ್ ಫಿನಿಶರ್ಗಳು: ವಿಶ್ವ ಯುದ್ದಲ್ಲಿ ಗೇಮ್ ಫಿನಿಶರ್ಗಳು ಯಾರು ಗೊತ್ತಾ ?

ಈ ಬಾರಿಯ ವಿಶ್ವಕಪ್ನಲ್ಲಿ ಗೇಮ್ ಫಿನಿಶರ್ಗಳು ಗಮನ ಸೆಳೆಯುತ್ತಾರೆ. ಗೇಮ್ ಫಿನಿಶರ್ಗಳ ಮೇಲೆ ತಂಡದ ಗೆಲುವು ನಿಂತಿರೋದ್ರಿಂದ ಐದು ಗೇಮ್ ಫಿನಿಶರ್ಗಳು ಮಹಾಸಂಗ್ರಾಮದಲ್ಲಿ ಗಮನಸೆ ಸೆಳೆಯಲಿದ್ದಾರೆ . [more]

ಕ್ರೀಡೆ

ಸಾಮರ್ಥ್ಯ ಪ್ರೂವ್ ಮಾಡಬೇಕು ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ ಇಂದು ಅಭ್ಯಾಸ ಪಂದ್ಯ

ವಿಶ್ವಯುದ್ದಕ್ಕೆ ಸಜ್ಜಾಗಿರುವ ಕೊಹ್ಲಿ ಸೈನ್ಯ ಮೊನ್ನೆ ಕಿವೀಸ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಕಿವಿ ಹಿಂಡಿಸಿಕೊಂಡಿದೆ. ಈ ಸೋಲಿಗೆ 2 ತಿಂಗಳು ನಡೆದ ಐಪಿಎಲ್ ಕಾರಣವಾ..? ಇಲ್ಲ ನಂತರ [more]

ಕ್ರೀಡೆ

ವಿಶ್ವಕಪ್ ಸಮೀಪಿಸಿದ್ರು  ಕಗ್ಗಂಟಾಗಿ  ಉಳಿದ ನಾಲ್ಕನೆ  ಸ್ಲಾಟ್:  ನಂ.4  ರೇಸ್​ನಲ್ಲಿ  ಕೇದಾರ್ ಜಾಧವ್ 

ಇಡೀ ಕ್ರಿಕೆಟ್​ ಲೋಕವೇ ಕಾತರದಿಂದ ಕಾಯುತ್ತಿರುವ  ವಿಶ್ವಕಪ್​ ಮಹಾ ಸಂಗ್ರಾಮಕ್ಕೆ  ಎಲ್ಲ ತಂಡಗಳು ಸಜ್ಜಾಗಿವೆ.  ವಿಶ್ವಕಪ್ ಗೆಲ್ಲುವ ರೇಸ್​ನಲ್ಲಿರುವ  ಕೊಹ್ಲಿ ಸೈನ್ಯ ಈಗಾಗಲೇ  ಆಂಗ್ಲರ ನಾಡಿಗೆ ತಲುಪಿದೆ. ಆಂಗ್ಲರ [more]

ಬೀದರ್

ಅಯಾಜ್ ಖಾನ್‍ ಅವರಿಂದ ಇಫ್ತಾರ್ ಕೂಟ

ಬೀದರ್: ರಮಜಾನ್ ನಿಮಿತ್ತ ಬೀದರ್‍ನ ಮೋಗಲ್ ಗಾರ್ಡನ್ ಫಂಕ್ಸನ್ ಹಾಲ್‍ನಲ್ಲಿ ಭಾನುವಾರ ರಾತ್ರಿ ಕಾಂಗ್ರೆಸ್ ಯುವ ಮುಖಂಡ ಅಯಾಜ್ ಖಾನ್ ಇಪ್ತಾರ್ ಕೂಡ ಆಯೋಜಿಸಿದರು. ಎಸ್ಪಿ ಟಿ.ಶ್ರೀಧರ್, [more]

ರಾಷ್ಟ್ರೀಯ

ಮೋದಿ ಪ್ರಮಾಣವಚನ ಸಮಾರಂಭಕ್ಕೆ BIMSTEC ದೇಶಗಳ ನಾಯಕರಿಗೆ ಆಹ್ವಾನ

ನವದೆಹಲಿ: ನರೇಂದ್ರ ಮೋದಿ ಅವರು ಮೇ 30ರಂದು ಎರಡನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 2014ರಲ್ಲಿ ಅವರು ಪ್ರಧಾನಿಯಾದಾಗ ಸಾರ್ಕ್ ರಾಷ್ಟ್ರಗಳ ಮುಖಂಡರಿಗೆ ಆಹ್ವಾನ ನೀಡಿದ್ದರು. ಈ [more]

ರಾಜ್ಯ

ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಮರಳಿದ ಡಿಕೆ ಶಿವಕುಮಾರ್ ಬಾಯಿಗೆ ಬೀಗ, ಕಿವಿಗೆ ಹತ್ತಿ, ಕಣ್ಣಿಗೆ ಬಟ್ಟೆ!

ಬೆಂಗಳೂರು: ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಕಾಂಗ್ರೆಸ್​ ಹಿರಿಯ ನಾಯಕ ಡಿಕೆ ಶಿವಕುಮಾರ್​ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಕರ್ನಾಟಕ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಇಂಚಿಚು ಮಾಹಿತಿ ಪಡೆದುಕೊಂಡಿದ್ದ ಅವರು, ಮಾಧ್ಯಮಗಳ ಮುಂದೆ ಮಾರ್ಮಿಕವಾಗಿ [more]

ರಾಷ್ಟ್ರೀಯ

ರಾಜಸ್ಥಾನ ಸಿಎಂ ಕುರ್ಚಿ ಗಡಗಡ? ಸಚಿವರು ಶಾಸಕರಿಂದಲೇ ಕ್ರಮಕ್ಕೆ ಆಗ್ರಹ

ಜೈಪುರ/ನವದೆಹಲಿ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಪಕ್ಷಕ್ಕಿಂತ ಪುತ್ರನ ಹಿತವೇ ಮುಖ್ಯವಾಯಿತು ಎಂಬ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದೇ ತಡ, ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಯಾಗಿದೆ. [more]

ರಾಷ್ಟ್ರೀಯ

ರಾಜೀನಾಮೆ ಹಿಂಪಡೆಯಲು ಒಲ್ಲೆ ಎಂದ ರಾಹುಲ್, ಯಾರಾಗಲಿದ್ದಾರೆ ಮುಂದಿನ ಕಾಂಗ್ರೆಸ್ ಅಧ್ಯಕ್ಷ?

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ನೈತಿಕ ಜವಾಬ್ದಾರಿ ಹೊತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಹುಲ್ ಗಾಂಧಿಯವರ ರಾಜೀನಾಮೆಯಿಂದ [more]

ರಾಜ್ಯ

9 ವರ್ಷದ ಹಿಂದೆ ನಡೆದಿದ್ದ ಮನಕಲಕುವ ಘಟನೆ ತಿಳಿಸಿ ಜಗ್ಗೇಶ್ ಮನವಿ

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಅಭಿಮಾನಿಗಳ ಬಳಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ 9 ವರ್ಷಗಳ ಹಿಂದೆ ನಡೆದ ಘಟನೆಯೊಂದನ್ನು ತಿಳಿಸಿದ್ದಾರೆ. ನಟ [more]

ರಾಜ್ಯ

ಆಪರೇಷನ್ ಕಮಲ ಯಶಸ್ವಿಯಾಗಬಾರದು; ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಖಡಕ್ ಸೂಚನೆ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸುತ್ತಿದ್ದಂತೆ ಆಪರೇಷನ್​ ಕಮಲದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಿಚಾರ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ಚಿಂತೆಗೀಡು [more]