ಬೆಂಗಳೂರು

ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ-ಮಾಜಿ ಪಿಎಂ ದೇವೇಗೌಡ

ಬೆಂಗಳೂರು, ಜು.4- ಮತ್ತೆ ಚುನಾವಣೆಗೆ ನಾವು ನಿಲ್ಲುವುದಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇವೇಗೌಡರು ಸೋತಿರುವುದು ಪಕ್ಷ [more]

ಬೆಂಗಳೂರು

ಕೆಲವರಿಗೆ ಪ್ರಧಾನಿ ಮೋದಿಯವರನ್ನು ಟೀಕಿಸದೆಯಿದ್ದರೆ ತಿಂದಿದ್ದು ಜೀರ್ಣವಾಗುವುದಿಲ್ಲ-ಶಾಸಕ ಸಿ.ಟಿ.ರವಿ

ಬೆಂಗಳೂರು,ಜು.4-ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಪ್ರಯತ್ನಿಸುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷಮೆ [more]

ಬೆಂಗಳೂರು

ಅಧಿವೇಶನಕ್ಕೆ ಸಂಬಂಧಪಟ್ಟಂತೆ ಚರ್ಚೆ ಮಾಡಲು ಸ್ಪೀಕರ್ ಭೇಟಿ-ಡಿಸಿಎಂ ಪರಮೇಶ್ವರ್

ಬೆಂಗಳೂರು,ಜು.4- ವಿಧಾನಮಂಡಲದ ಅಧಿವೇಶನ ನಡೆಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಅದನ್ನು ಸ್ಪೀಕರ್ ಅವರ ಗಮನಕ್ಕೆ ತಂದಿದ್ದೇನೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಉಪಮುಖ್ಯಮಂತ್ರಿ [more]

ಬೆಂಗಳೂರು

ಇಬ್ಬರ ರಾಜೀನಾಮೆ ಬಗ್ಗೆ ಪಕ್ಷಕ್ಕೆ ಮಾಹಿತಿಯಿಲ್ಲ-ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ

ಬೆಂಗಳೂರು, ಜು.4- ಶಾಸಕ ಆನಂದ್‍ಸಿಂಗ್ ಅವರ ರಾಜೀನಾಮೆ ಬಗ್ಗೆ ಇಂದು ಸ್ಪೀಕರ್ ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಾಗಿದೆ. ಹೈಕಮಾಂಡ್ ಜತೆ ಚರ್ಚೆ ಮಾಡಿ ಮುಂದೆ ಸೂಕ್ತ ನಿರ್ಧಾರ [more]

ಬೆಂಗಳೂರು

ಶಾಸಕ ಆನಂದ್‍ಸಿಂಗ್ ರಾಜೀನಾಮೆಯನ್ನು ಅಂಗೀಕರಿಸದಂತೆ ಕಾಂಗ್ರೇಸ್ ಮನವಿ

ಬೆಂಗಳೂರು, ಜು.4-ಶಾಸಕ ಸ್ಥಾನಕ್ಕೆ ಆನಂದ್‍ಸಿಂಗ್ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸದಂತೆ ಕಾಂಗ್ರೆಸ್ ಮನವಿ ಮಾಡಿದೆ. ಇಂದು ಬೆಳಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ, ಮಾಜಿ ಶಾಸಕ ಅಶೋಕ್‍ಪಟ್ಟಣ್ [more]

ಬೆಂಗಳೂರು

ಪಕ್ಷ ಸಂಘಟನೆ ಮಾಡುವ ಮೂಲಕ ಸಿಎಂ ಬೆಂಬಲಕ್ಕೆ ನಿಲ್ಲುತ್ತೇನೆ-ನೂತನ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ

ಬೆಂಗಳೂರು, ಜು.4- ಪಕ್ಷ ಸಂಘಟನೆ ಮಾಡುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ [more]

ಬೆಂಗಳೂರು

ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸುವುದಾಗಿ ಎಚ್ಚರಿಸಿದ ಹೈಕೋರ್ಟ್

ಬೆಂಗಳೂರು, ಜು.4- ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಚಾಟಿ ಬೀಸುತ್ತಿರುವ ಹೈಕೋರ್ಟ್ ಇದೇ ಕಾರಣಕ್ಕಾಗಿ ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸುವುದಾಗಿ ಗುಡುಗಿದೆ. ಹೈಕೋರ್ಟ್ ನ್ಯಾಯಾಲಯ ಕೆಲವು ದಿನಗಳ ಹಿಂದೆ ಬೆಂಗಳೂರು [more]

ರಾಜ್ಯ

ಎಚ್.ಕೆ.ಕುಮಾರಸ್ವಾಮಿ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ, ನಿಖಿಲ್ ಯುವ ಘಟಕಕ್ಕೆ ಸಾರಥಿ

ಬೆಂಗಳೂರು:ನಿರೀಕ್ಷೆಯಂತೆ ಎಚ್.ಕೆ.ಕುಮಾರಸ್ವಾಮಿ ಅವರನ್ನು ಜೆಡಿಎಸ್ ನ ನೂತನ ರಾಜ್ಯಾಧ್ಯಕ್ಷರನ್ನಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗುರುವಾರ ಅಧಿಕೃತವಾಗಿ ಘೋಷಿಸಿದ್ದಾರೆ. ಏತನ್ಮಧ್ಯೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷರನ್ನಾಗಿ ನಿಖಿಲ್ [more]

ರಾಷ್ಟ್ರೀಯ

ಆರ್‌ಎಸ್‌ಎಸ್ ಕೇಸ್ : ನ್ಯಾಯಾಲಯಕ್ಕೆ ರಾಹುಲ್ ಹಾಜರ್, ಜಾಮೀನು ಮಂಜೂರು

ಮುಂಬೈ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರ್‌ಎಸ್‌ಎಸ್ ಹೂಡಿದ್ದ ಮಾನನಷ್ಟ ಪ್ರಕರಣದ [more]

ರಾಜ್ಯ

ಅಧ್ಯಕ್ಷಗಿರಿನೇ ಮಾಡಕ್ಕಾಗದೆ ರಾಜೀನಾಮೆ ಕೊಟ್ಟಿದ್ದಾನೆ: ವಿಶ್ವನಾಥ್‍ಗೆ ಸಿದ್ದರಾಮಯ್ಯ ಟಾಂಗ್

ಮೈಸೂರು: ಜೆಡಿಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್ ವಿಶ್ವನಾಥ್ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕವಚನದಲ್ಲಿ ಮಾತನಾಡಿದ್ದಾರೆ. ಮೈತ್ರಿ ಮುನ್ನಡೆಸುವಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ ವಿಫಲರಾಗಿದ್ದಾರೆ [more]

ರಾಜ್ಯ

ಮುಂದಿನ ತಿಂಗಳೊಳಗೆ ವಾಣಿವಿಲಾಸ ಸಾಗರಕ್ಕೆ ನೀರು ಬಿಡದಿದ್ದರೆ ರಾಜೀನಾಮೆ ನೀಡುವೆ; ಸಚಿವ ವೆಂಕಟರಮಣಪ್ಪ

ಚಿತ್ರದುರ್ಗ: ಆ. 10ರೊಳಗೆ ವಾಣಿವಿಲಾಸ ಸಾಗರಕ್ಕೆ ನೀರು ಬಿಡದೇ ಇದ್ದರೆ ರಾಜೀನಾಮೆ ನೀಡುವುದಾಗಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ಮೈತ್ರಿ ಸರ್ಕಾರದ ಮೇಲೆ ಹೊಸ ಬಾಂಬ್ ಹಾಕಿದ್ದಾರೆ. ಮುಂದಿನ ತಿಂಗಳು [more]

ರಾಷ್ಟ್ರೀಯ

ರಾಹುಲ್ ಗಾಂಧಿ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅಥವಾ ಸುಶೀಲ್ ಕುಮಾರ್ ಶಿಂಧೆ ಆಯ್ಕೆ ಸಾಧ್ಯತೆ

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್​ ಗಾಂಧಿ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಅವರ ಬಳಿಕ ಆ ಸ್ಥಾನಕ್ಕೆ ಸುಶೀಲ್​ ಕುಮಾರ್ ಶಿಂಧೆ ಮತ್ತು [more]

ರಾಷ್ಟ್ರೀಯ

ಇಂದು ಜೆಡಿಎಸ್ ನೂತನ​ ರಾಜ್ಯಾಧ್ಯಕ್ಷರಾಗಿ ಹೆಚ್​.ಕೆ. ಕುಮಾರಸ್ವಾಮಿ ಅಧಿಕೃತ ಘೋಷಣೆ

ಬೆಂಗಳೂರು: ಜೆಡಿಎಸ್​ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಸಕಲೇಶಪುರ ಶಾಸಕ ಹೆಚ್​.ಕೆ. ಕುಮಾರಸ್ವಾಮಿ ಅವರನ್ನು ಇಂದು ನೇಮಕ ಮಾಡಲಾಗುವುದು. ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅಧಿಕೃತ ಘೋಷಣೆ ಮಾಡಲಿದ್ದಾರೆ.  [more]

ರಾಜ್ಯ

ಸುರೇಶ್ ಕುಮಾರ್ಗೆ ಶರಣಾದ ಕೆಪಿಎಸ್‌ ಸಿ – ಜುಲೈ 29 ರಿಂದ ಸಂದರ್ಶನ_ಲಿಖಿತದಲ್ಲಿ ಸ್ಪಷ್ಟನೆ

ಕೆ.ಎ.ಸ್.ಅಭ್ಯರ್ಥಿಗಳ ಸಂದರ್ಶನದ ದಿನಾಂಕವನ್ನು ಪ್ರಕಟಿಸ ಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ 8.00 ಗಂಟೆಯಿಂದ ನಾನು ಕೆ ಪಿ ಎಸ್ ಸಿ ಎದುರು #ಉಪವಾಸ_ಸತ್ಯಾಗ್ರಹ ಪ್ರಾರಂಭಿಸಿದೆ. *ನಾನು ಪ್ರತಿಭಟನೆ [more]

ರಾಜ್ಯ

ಚಿಂತಾಮಣಿ : ಅಪಘಾತದಲ್ಲಿ 12 ಮಂದಿ ದಾರುಣವಾಗಿ ಸಾವು

ಚಿಕ್ಕಬಳ್ಳಾಪುರ : ಚಿಂತಾಮಣಿಯ ಮುರುಗಮಲ್ಲ ಎಂಬಲ್ಲಿ ಖಾಸಗಿ ಬಸ್‌ ಮತ್ತು ಟಾಟಾ ಏಸ್‌ ನಡುವೆ ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. [more]

ರಾಜ್ಯ

ರಿವರ್ಸ್‌ ಆಪರೇಷನ್‌: ಅಗತ್ಯ ಬಿದ್ದರೆ ನೋಡೋಣ ;ಸಿದ್ದರಾಮಯ್ಯ

ಮೈಸೂರು: ನಾವು ಯಾವ ರಿವರ್ಸ್‌ ಆಪರೇಷನ್‌ ಮಾಡುವುದಕ್ಕೆ ಹೋಗುವುದಿಲ್ಲ. ನನಗೆ ಆಸಕ್ತಿ ಇಲ್ಲ, ಅಗತ್ಯ ಬಿದ್ದರೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ [more]

ಕ್ರೀಡೆ

ಸೆಮಿಫೈನಲ್‍ಗೆ ಎಂಟ್ರಿಕೊಟ್ಟ ಕೊಹ್ಲಿ ಸೈನ್ಯ

ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ 28 ರನ್ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 13 ಅಂಕದೊಂದಿಗೆ ಸೆಮಿಫೈನಲ್ ಸ್ಥಾನ ಖಚಿತಪಡಿಸಿದೆ.  ಆದರೆ [more]

ರಾಷ್ಟ್ರೀಯ

ಚಕ್ಕರ್‌ ಎಂಪಿಗಳಿಗೆ ಮೋದಿ ಕ್ಲಾಸ್‌

ನವದೆಹಲಿ: ‘ನಿಮ್ಮ ನೇತೃತ್ವದಲ್ಲಿ ನಡೆಯುವ ಬಿಜೆಪಿ ರ್ಯಾಲಿಗೆ ಅಮಿತ್‌ ಶಾ ಬಂದು ಮಾತನಾಡಬೇಕಾಗಿದ್ದವರು ಕೊನೇ ಕ್ಷಣದಲ್ಲಿ ಬರದೇ ಇದ್ದರೆ ಹೇಗಾಗುತ್ತದೆ? ಲೋಕಸಭೆಯಲ್ಲಿ ನೀವು ಸಂಸತ್‌ ಸದಸ್ಯರಾಗಿ ಬಾರದೇ ಇದ್ದರೆ [more]

ರಾಷ್ಟ್ರೀಯ

ಮುಂದುವರಿದ ಮಹಾ ಮಳೆ:ರತ್ನಗಿರಿಯಲ್ಲಿ 6 ಬಲಿ,20 ಮಂದಿ ನಾಪತ್ತೆ

ಮುಂಬಯಿ : ಮಹಾರಾಷ್ಟ್ರದಲ್ಲಿ ಕುಂಭದ್ರೋಣ ಮಳೆ ಮುಂದುವರಿದಿದ್ದು, ಹಲವೆಡೆ ಪ್ರವಾಹ ಆವರಿಸಿದೆ. ಮರಣ ಮೃದಂಗ ಮುಂದುವರಿದಿದ್ದು, ರತ್ನಗಿರಿಯಲ್ಲಿ ಡ್ಯಾಮ್‌ನಿಂದ ಹೊರಬಿಟ್ಟ ಭಾರೀ ಪ್ರಮಾಣದ ನೀರಿನಲ್ಲಿ ಗ್ರಾಮಗಳು ಮುಳುಗಿದ್ದು 26 [more]

ರಾಷ್ಟ್ರೀಯ

ಆಂಧ್ರ ಅಸೆಂಬ್ಲಿಯಲ್ಲಿ 23 ಕೋಟ್ಯಾಧಿಪತಿ ಮಂತ್ರಿಗಳು, 17 ಸಚಿವರ ಮೇಲೆ ಕ್ರಿಮಿನಲ್ ಕೇಸ್ !

ಹೊಸದಿಲ್ಲಿ: ಅಪರಾಧ, ಹಣಕಾಸು, ಶಿಕ್ಷಣ, ಲಿಂಗ ಮತ್ತು ಇತರ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಚುನಾವಣಾ ವೀಕ್ಷಣೆ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ವಿಶ್ಲೇಷಣೆಯಲ್ಲಿ, ಆಂಧ್ರಪ್ರದೇಶದ [more]

ರಾಜ್ಯ

ಪ್ರವಾಸಿಗರಿಗೆ ಸಿಹಿ ಸುದ್ದಿ; ದುಬಾರೆಯಲ್ಲಿ ರಿವರ್ ರಾಫ್ಟಿಂಗ್‍ಗೆ ಅವಕಾಶ

ಮಡಿಕೇರಿ: ಮಳೆಗಾಲ ಬಂದರೆ ಸಾಕು ಮನಸ್ಸು ಕೊಡಗಿನತ್ತ ಸೆಳೆಯುತ್ತದೆ. ಹೀಗೆ ದಕ್ಷಿಣದ ಕಾಶ್ಮೀರಕ್ಕೆ ಹೋಗ್ತಿರೋ ಪ್ರವಾಸಿಗರಿಗೆ ಜಿಲ್ಲಾಡಳಿತ ಸಿಹಿ ಸುದ್ದಿ ಕೊಟ್ಟಿದೆ. ಕೊಡಗು ಅಂದ್ರೇನೆ ಮಂಜಿನ ನಗರಿ, ಅದರಲ್ಲೂ [more]

ರಾಜ್ಯ

ವಿರಾಟ್ ಬಾಂಗ್ಲಾದೇಶದ ವಿರುದ್ಧ ಪ್ರದರ್ಶನ ನೀಡದಿದ್ದರೂ ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆದ ಕೊಹ್ಲಿ!

ಬೆಂಗಳೂರು: ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಭಾರತ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದೆ. ಈ ಮೂಲಕ ವಿಶ್ವಕಪ್​ ಇತಿಹಾಸದಲ್ಲಿ ಭಾರತ ಏಳನೇ ಬಾರಿಗೆ ಸೆಮೀಸ್​ ತಲುಪಿದಂತಾಗಿದೆ. ನಿನ್ನೆಯ ಪಂದ್ಯದಲ್ಲಿ ವಿರಾಟ್​ [more]

ರಾಜ್ಯ

ರಾಜಧಾನಿಯಲ್ಲಿ ಹೆಚ್ಚುತ್ತಿದೆ ಕ್ರೈಂ ರೇಟ್; ಸರಗಳ್ಳರ ಕ್ರೌರ್ಯಕ್ಕೆ ಬೆಚ್ಚಿಬಿದ್ದೆದೆ ನಗರ; ವೃದ್ಧೆಯರೇ ಇವರ ಟಾರ್ಗೆಟ್!

ಬೆಂಗಳೂರು; ನಗರದಲ್ಲಿ ಕ್ರೈಂ ರೇಟ್ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇನ್ನೂ ಸರಗಳ್ಳತನವಂತೂ ಎಲ್ಲಾ ಕಡೆಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಬುಧವಾರ ಸರಗಳ್ಳರ ಕ್ರೌಯಕ್ಕೆ ವೃದ್ಧೆಯೊಬ್ಬರು ಚಿಂತಾಜನಕ ಸ್ಥಿತಿಗೆ ತಲುಪಿರುವ [more]

ರಾಷ್ಟ್ರೀಯ

ಹಾರಾಟದ ಅಭ್ಯಾಸದಲ್ಲಿ ತೊಡಗಿದ್ದ ವಿಮಾನದಿಂದ ಕಳಚಿಬಿದ್ದ ಇಂಧನ ಟ್ಯಾಂಕ್

ಕೊಯಮತ್ತೂರು,ಜು.2- ಭಾರತೀಯ ವಾಯುಪಡೆಗೆ ತೇಜಸ್ ಫೈಟರ್‍ಜೆಟ್‍ನಿಂದ 1200 ಲೀಟರ್ ಇಂಧನ ಸಾಮಥ್ರ್ಯದ ಫ್ಯೂಯಲ್ ಟ್ಯಾಂಕ್ ಇಂದು ಮುಂಜಾನೆ ಇಲ್ಲಿನ ಕೃಷಿ ಭೂಮಿಯೊಂದರ ಮೇಲೆ ಕಳಚಿಬಿದ್ದು ಕೆಲಕಾಲ ಆತಂಕದ [more]

ರಾಷ್ಟ್ರೀಯ

ಕಾನೂನಿನ ಮುಂದೆ ಯಾರು ದೊಡ್ಡವರಲ್ಲ, ಎಲ್ಲರೂ ಸಮಾನರು-ಪ್ರಧಾನಿ ಮೋದಿ

ನವದೆಹಲಿ, ಜು.2- ದರ್ಪ, ದವಲತ್ತು, ಉದ್ಧಟತನ ಮತ್ತು ದುರ್ನಡತೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಜನಪ್ರತಿನಿಧಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬಿಜೆಪಿ [more]