ರಾಜ್ಯ

ಸಿದ್ದರಾಮಯ್ಯ ರಾಜೀನಾಮೆ ಕೊಡಲಿ: ಆರ್ ಅಶೋಕ್ ಆಗ್ರಹ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕಂದಾಯ ಸಚಿವ ಆರ್ ಅಶೋಕ್ ಆಗ್ರಹಿಸಿದ್ದಾರೆ. ಇಂದು [more]

ರಾಜಕೀಯ

ಮಂಡ್ಯ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿ; ಹುಟ್ಟೂರಿನಲ್ಲಿ ಜೆಡಿಎಸ್ ಕೋಟೆ ಛಿದ್ರಗೊಳಿಸಿದ ಸಿಎಂ

ಮಂಡ್ಯ: ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಜಯಗಳಿಸಿದ್ದು ಜೆಡಿಎಸ್ ಕೋಟೆಯನ್ನು ಧೂಳೀಪಟ ಮಾಡಿದೆ. ತಮ್ಮ ಅವಧಿಯಲ್ಲಿ ಸಿಎಂ ಯಡಿಯೂರಪ್ಪ ಹುಟ್ಟಿದ ಜಿಲ್ಲೆಯಲ್ಲಿ ಕಮಲವನ್ನು ಅರಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ [more]

ರಾಜ್ಯ

ಯಡಿಯೂರಪ್ಪ ಸರ್ಕಾರಕ್ಕೆ ಸ್ಪಷ್ಟ ಬಹುಮತ; ಕಾಂಗ್ರೆಸ್​, ಜೆಡಿಎಸ್​ಗೆ ಹೀನಾಯ ಸೋಲು

ಬೆಂಗಳೂರು: ಬಿಜೆಪಿ ರಾಜ್ಯದಲ್ಲಿ ಮುಂದಿನ 3 ವರ್ಷ ಸ್ಥಿರ ಸರ್ಕಾರ ನಡೆಸಬೇಕು ಎಂದರೆ ಕನಿಷ್ಟ 9 ಸ್ಥಾನಗಳನ್ನಾದರೂ ಗೆಲ್ಲಲೇಬೇಕಿದ್ದ ನಿರ್ಣಾಯಕ ಉಪ ಚುನಾವಣೆಯಲ್ಲಿ ಕೊನೆಗೂ 12 ಸ್ಥಾನಗಳಲ್ಲಿ [more]

ರಾಜ್ಯ

ಬಿಜೆಪಿ 10, ಕಾಂಗ್ರೆಸ್ 2, ಜೆಡಿಎಸ್ 2, ಇತರರು 1 ಕ್ಷೇತ್ರದಲ್ಲಿ ಮುನ್ನಡೆ

ಬೆಂಗಳೂರು: ಉಪಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು ಆರಂಭಿಕ ಒಂದು ಗಂಟೆಯಲ್ಲಿ ಬಿಜೆಪಿ 10, ಕಾಂಗ್ರೆಸ್ 2, ಜೆಡಿಎಸ್ 2, ಇತರರು ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಯಲ್ಲಾಪುರ, ಕಾಗವಾಡ, [more]

ರಾಷ್ಟ್ರೀಯ

ರಾಜ್ಯ ಉಪ ಚುನಾವಣೆ ಮತ ಎಣಿಕೆ ಆರಂಭ; 10 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ

ಹೊಸದಿಲ್ಲಿ: ಅನರ್ಹ ಶಾಸಕರಿಂದ ತೆರವಾಗಿದ್ದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 05 ರಂದು ನಡೆದಿದ್ದ ಉಪ ಚುನಾವಣಾ ಮತ ಎಣಿಗೆ ಆರಂಭವಾಗಿದ್ದು, ಮೊದಲ ಸುತ್ತಿನ ಅಂಚೆ [more]

ಪಂಚಾಂಗ

ನಿತ್ಯ ಪಂಚಾಂಗ 09-12-2019

ಸೂರ್ಯೋದಯ: ಬೆಳಿಗ್ಗೆ 6:30am ಸೂರ್ಯಾಸ್ತ :  ಸಂಜೆ 5:53 pm ಮಾಸ: ಮಾರ್ದಶಿರ ಪಕ್ಷ:  ಶುಕ್ಲಪಕ್ಷ ತಿಥಿ:  ದ್ವಾದಶೀ ರಾಶಿ: ಮೇಷಾ ನಕ್ಷತ್ರ: ಭರಣಿ ಯೋಗ: ಪರಿಘ ಕರ್ಣ: [more]

ರಾಜ್ಯ

ಉಪ ಚುನಾವಣೆಯಲ್ಲಿ 15ರಲ್ಲಿ ಬಿಜೆಪಿಗೆ 13 ಸ್ಥಾನ: ಬಿಎಸ್‌ವೈ ವಿಶ್ವಾಸ

ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ‌ ಕನಿಷ್ಠ 13 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಬಿಎಸ್ ಯಡಿಯೂರಪ್ಪ ಮಾತನಾಡಿದರು. ಕಾಂಗ್ರೆಸ್ ಜೆಡಿಎಸ್ ತಲಾ [more]

ರಾಜ್ಯ

ಫಲಿತಾಂಶಕ್ಕೂ ಮುನ್ನ ಆಪರೇಷನ್ ಕಮಲ?- ಕುತೂಹಲ ಮೂಡಿಸಿದ ಕೈ ಶಾಸಕ, ಡಿಸಿಎಂ ಭೇಟಿ

ರಾಯಚೂರು: ಉಪಚುನಾವಣೆ ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಮತ್ತೊಮ್ಮೆ ಆಪರೇಶನ್ ಕಮಲದ ಯೋಚನೆಯಲ್ಲಿದೆಯಾ ಅನ್ನೋ ಅನುಮಾನಗಳು ಮೂಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ರಾಯಚೂರಿನ ಲಿಂಗಸುಗೂರು ಕಾಂಗ್ರೆಸ್ [more]

ಅಂತರರಾಷ್ಟ್ರೀಯ

ಉಡಾವಣಾ ತಾಣದಲ್ಲಿ ಗೌಪ್ಯವಾಗಿ ‘ಮಹತ್ವದ ಪರೀಕ್ಷೆ’ ನಡೆಸಿದ ಉತ್ತರ ಕೊರಿಯಾ

ಸಿಯೋಲ್: ಉತ್ತರ ಕೊರಿಯಾ ತನ್ನ ಸೊಹೆ ಉಪಗ್ರಹ ಉಡಾವಣಾ ಸ್ಥಳದಲ್ಲಿ ಗೌಪ್ಯವಾಗಿ  “ಮಹತ್ವದ ಪರೀಕ್ಷೆ”ಯನ್ನು ನಡೆಸಿದೆ ಎಂದು ರಾಜ್ಯ ಮಾಧ್ಯಮ ಕೆಸಿಎನ್ಎ ಭಾನುವಾರ ವರದಿ ಮಾಡಿದೆ, ಉತ್ತರ ಕೊರಿಯಾ ರಾಕೆಟ್ ಪರೀಕ್ಷಾ [more]

ರಾಷ್ಟ್ರೀಯ

ಮೊಬೈಲ್​​ ಖರೀದಿಸಿದರೆ 1 ಕೆ.ಜಿ ಈರುಳ್ಳಿ ಉಚಿತ; ತಮಿಳುನಾಡು ಮೊಬೈಲ್​ ಮಳಿಗೆಯಲ್ಲಿ ಹೀಗೊಂದು ಆಫರ್​

ಹೊಸದಿಲ್ಲಿ: ದಿನೇ ದಿನೇ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಗ್ರಾಹಕರು ದರ ಏರಿಕೆಯಿಂದಾಗಿ ಈರುಳ್ಳಿ ಕೊಂಡು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ತಮಿಳುನಾಡಿನ ಮೊಬೈಲ್​ ಮಾರಾಟಗಾರರೊಬ್ಬರು ಇದನ್ನೇ ನೆಪವಾಗಿಟ್ಟುಕೊಂಡು [more]

ರಾಷ್ಟ್ರೀಯ

ದೆಹಲಿಯ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 43 ಜನ ಸಜೀವ ದಹನ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದೆಹಲಿಯ ಝಾನ್ಸಿರಾಣಿ ರಸ್ತೆಯಲ್ಲಿರುವ ಕೃಷಿ ಮಾರುಕಟ್ಟೆ ಗೋದಾಮಿನ ಬಹುಮಹಡಿ ಕಟ್ಟಡದಲ್ಲಿ ಇಂದು ದಿಢೀರ್ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಗೆಗೆ 43 ಜನ [more]

ಪಂಚಾಂಗ

ನಿತ್ಯ ಪಂಚಾಂಗ 08-12-2019

ಸೂರ್ಯೋದಯ: ಬೆಳಿಗ್ಗೆ 6:29am ಸೂರ್ಯಾಸ್ತ :  ಸಂಜೆ 5:53 pm ಮಾಸ: ಮಾರ್ದಶಿರ ಪಕ್ಷ:  ಶುಕ್ಲಪಕ್ಷ ತಿಥಿ:  ಏಕಾದಶೀ ರಾಶಿ: ಮೇಷಾ ನಕ್ಷತ್ರ: ಅಶ್ವಿನಿ ಯೋಗ: ವರಿಘ ಕರ್ಣ: [more]

ರಾಷ್ಟ್ರೀಯ

ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ, ನಾನು ಪರಮಶಿವ- ನಿತ್ಯಾನಂದನ ವಿಡಿಯೋ ವೈರಲ್

ನವದೆಹಲಿ: ಸ್ವಯಂ ಘೋಷಿತ ದೇವ ಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದನ ಕುರಿತು ವಿದೇಶಗಳಲ್ಲೂ ಅಪಸ್ವರ ಎದ್ದಿದ್ದು, ಇದರ ಬೆನ್ನಲ್ಲೇ ಇದೀಗ ವಿಡಿಯೋವೊಂದನ್ನು ಹರಿಬಿಟ್ಟಿದ್ದಾನೆ. ಅಜ್ಞಾತ ಸ್ಥಳದಿಂದ ನಿತ್ಯಾನಂದ ಈ [more]

ರಾಷ್ಟ್ರೀಯ

ಹೈದ್ರಾಬಾದ್ ರೇಪಿಸ್ಟ್‌ಗಳನ್ನು ಎನ್‍ಕೌಂಟರ್ ಮಾಡಿದಂತೆ ಆರೋಪಿಗಳಿಗೆ ಶಿಕ್ಷೆಯಾಗಲಿ: ಉನ್ನಾವೋ ಸಂತ್ರಸ್ತೆಯ ತಂದೆ

ನವದೆಹಲಿ: ಎರಡು ದಿನಗಳಿಂದ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಉನ್ನಾವೋ ಸಂತ್ರಸ್ತೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾಳೆ. ಈ ನಡುವೆ ಸಂತ್ರಸ್ತೆಯ ತಂದೆ ಹೈದರಾಬಾದ್ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದಂತೆ ಆರೋಪಿಗಳಿಗೆ [more]

ಪಂಚಾಂಗ

ನಿತ್ಯ ಪಂಚಾಂಗ 07-12-2019

ಸೂರ್ಯೋದಯ: ಬೆಳಿಗ್ಗೆ 6:28am ಸೂರ್ಯಾಸ್ತ :  ಸಂಜೆ 5:52 pm ಮಾಸ: ಮಾರ್ದಶಿರ ಪಕ್ಷ:  ಶುಕ್ಲಪಕ್ಷ ತಿಥಿ:  ದಶಮೀ ರಾಶಿ: ಮೀನಾ ನಕ್ಷತ್ರ: ರೇವತಿ ಯೋಗ: ವ್ಯತಿಪಾತ ಕರ್ಣ: [more]

ಬೆಂಗಳೂರು

ಫಲಿತಾಂಶ ಪ್ರಕಟಗೊಂಡ ನಂತರ ಪಕ್ಷದ ಚಟುವಟಿಕೆಗಳನ್ನು ತೀವ್ರಗೊಳಿಸಲು ಜೆಡಿಎಸ್ ತೀರ್ಮಾನ

ಬೆಂಗಳೂರು, ಡಿ.5- ರಾಜ್ಯ ವಿಧಾನಸಭೆ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಪಕ್ಷದ ಚಟುವಟಿಕೆಗಳನ್ನು ತೀವ್ರಗೊಳಿಸಲು ಜೆಡಿಎಸ್ ತೀರ್ಮಾನಿಸಿದೆ. ಉಪಚುನಾವಣೆ ಪ್ರಚಾರದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ವರಿಷ್ಠರು, ನಾಯಕರು, [more]

ಬೆಂಗಳೂರು

ಮತ್ತೆ ಆಪರೇಷನ್ ಕಮಲದ ಸುದ್ದಿ ಸದ್ದು

ಬೆಂಗಳೂರು,ಡಿ.5- ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೆ ಆಪರೇಷನ್ ಕಮಲದ ಸುದ್ದಿ ಸದ್ದು ಮಾಡಿದೆ. ಕಾಂಗ್ರೆಸ್-ಜೆಡಿಎಸ್‍ನಲ್ಲಿ ಅಸಮಾಧಾನಗೊಂಡಿರುವ ಹಲವು ಶಾಸಕರು ಬಿಜೆಪಿಯತ್ತ [more]

ಬೆಂಗಳೂರು

ಆಪರೇಷನ್ ಕಮಲ-ಬಿಬಿಎಂಪಿ ಮಟ್ಟಕ್ಕೂ ಇಳಿದ ಬಿಜೆಪಿ- ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್

ಬೆಂಗಳೂರು, ಡಿ.5- ಶಾಸಕರನ್ನು ಸೆಳೆಯಲು ಆಪರೇಷನ್ ಕಮಲ ನಡೆಸಿದ್ದ ಬಿಜೆಪಿ ಈಗ ಬಿಬಿಎಂಪಿ ಮಟ್ಟಕ್ಕೂ ಇಳಿದು ಕಾಂಗ್ರೆಸ್ ಸದಸ್ಯರನ್ನು ಸೆಳೆಯುವ ವಿಫಲ ಯತ್ನ ನಡೆಸಿದೆ ಎಂದು ಕೆಪಿಸಿಸಿ [more]

ಬೆಂಗಳೂರು

ಆಯುಷ್ಮಾನ್ ಆರೋಗ್ಯ ವಿಮೆಯ ಕಾರ್ಡ್ ಯೋಜನೆ- ಯಾವ ಆಸ್ಪತ್ರೆಗಳು ಸ್ವೀಕರಿಸುತ್ತಿಲ್ಲ-ಬಿಜೆಪಿಯಿಂದ ಅಗ್ಗದ ಪ್ರಚಾರ-ಶಾಸಕ ಎನ್.ಎ.ಹ್ಯಾರಿಸ್

ಬೆಂಗಳೂರು, ಡಿ.5- ಆಯುಷ್ಮಾನ್ ಆರೋಗ್ಯ ವಿಮೆಯ ಕಾರ್ಡ್‍ಗಳನ್ನು ಯಾವ ಆಸ್ಪತ್ರೆಗಳು ಸ್ವೀಕರಿಸುತ್ತಿಲ್ಲ. ಬಿಜೆಪಿ ಈ ಯೋಜನೆಯಲ್ಲಿ ಅಗ್ಗದ ಪ್ರಚಾರ ಪಡೆಯುತ್ತಿದೆ ಎಂದು ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಆಕ್ರೋಶ [more]

ಬೆಂಗಳೂರು

ಉಪ ಚುನಾವಣೆ-ಶಿವಾಜಿನಗರದ ಲೆಕ್ಕಾಚಾರವೇ ವಿಭಿನ್ನ

ಬೆಂಗಳೂರು, ಡಿ.5- ಉಪ ಚುನಾವಣೆ ನಡೆದ 15 ವಿಧಾನಸಭೆ ಕ್ಷೇತ್ರಗಳ ಪೈಕಿ ಶಿವಾಜಿನಗರದ ಲೆಕ್ಕಾಚಾರವೇ ವಿಭಿನ್ನವಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋದ 11ಮಂದಿಯ ಪೈಕಿ 9 [more]

ರಾಷ್ಟ್ರೀಯ

ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌: ಶುಕ್ರವಾರ ಬೆಳ್ಳಂಬೆಳಗ್ಗೆ ನಡೆದಿದ್ದೇನು?

ಹೈದರಾಬಾದ್‌: ಸರಣಿ ಹತ್ಯೆ ಯತ್ನಗಳಿಂದ ಪಾರಾಗಿದ್ದ ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಮೇಲೆ ಗುರುವಾರ ನಡೆದ ಭೀಕರ ಕೊಲೆ ಯತ್ನದ ಸುದ್ದಿ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿತ್ತು. ಅತ್ಯಾಚಾರ, [more]

ರಾಷ್ಟ್ರೀಯ

ಪ್ರಧಾನಿ ಜೊತೆ ‘ಪರೀಕ್ಷಾ ಪೇ ಚರ್ಚಾ-2020’ ಕ್ಕೆ ರಿಜಿಸ್ಟ್ರೇಷನ್ ಆರಂಭ

ಹೊಸದಿಲ್ಲಿ: ವಿದ್ಯಾರ್ಥಿಗಳು, ಪರೀಕ್ಷೆ ಬಗ್ಗೆ ತಮಗಿರುವ ಭಯ ಮತ್ತು ಒತ್ತಡವನ್ನು ನಿವಾರಿಸಿಕೊಳ್ಳಲು, ಅದನ್ನು ಸಮರ್ಥವಾಗಿ ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಜತೆ ನಡೆಸುವ ‘ಪರೀಕ್ಷಾ ಪೇ ಚರ್ಚಾ [more]

ರಾಷ್ಟ್ರೀಯ

ಗಂಡನಿಲ್ಲದೆ ಹೇಗೆ ಬದುಕಲಿ: ಹತನಾದ ಆರೋಪಿ ಚನ್ನಕೇಶವುಲು ಪತ್ನಿ!

ಹೈದರಾಬಾದ್: ಪಶುವೈದ್ಯೆ ದಿಶಾ ಅತ್ಯಾಚಾರ – ಕೊಲೆ ಆರೋಪಿಗಳು ಇಂದು ಮುಂಜಾನೆ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ.  ಎನ್ ಕೌಂಟರ್ ಗೆ ಬಲಿಯಾದ ನಾಲ್ವರ ಪೈಕಿ ಚನ್ನಕೇಶವುಲು ಪತ್ನಿ, [more]

ರಾಷ್ಟ್ರೀಯ

ನಾಲ್ವರು ಆರೋಪಿಗಳ ಎನ್‌ಕೌಂಟರ್‌; ಸಂತ್ರಸ್ತೆ ತಂದೆ ಹೇಳಿದ್ದಿಷ್ಟು!

ಹೈದರಾಬಾದ್ (ತೆಲಂಗಾಣ): ತೆಲಂಗಾಣದಲ್ಲಿ ಮಹಿಳಾ ಪಶುವೈದ್ಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದ್ದ ನಾಲ್ವರು ಆರೋಪಿಗಳು ಇಂದು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದರು ಸಂತ್ರಸ್ತೆಯ [more]

ರಾಷ್ಟ್ರೀಯ

ಅತ್ಯಾಚಾರಿಗಳಿಗೆ ಸಿಕ್ಕ ಶಿಕ್ಷೆಗೆ ಬಹಳ ಸಂತೋಷವಾಯಿತು, ನನ್ನ ಮಗಳ ಅತ್ಯಾಚಾರಿಗಳಿಗೂ ಗಲ್ಲುಶಿಕ್ಷೆ ನೀಡಿ: ನಿರ್ಭಯಾ ತಾಯಿ

ನವದೆಹಲಿ: ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಸಿಕ್ಕ ಶಿಕ್ಷೆಗೆ ಬಹಳ ಸಂತೋಷವಾಯಿತು. ನನ್ನ ಮಗಳ ಅತ್ಯಾಚಾರಿಗಳಿಗೂ ತ್ವರಿಗತಿಯಲ್ಲಿ ಗಲ್ಲುಶಿಕ್ಷೆ ನೀಡಿ ಎಂದು ನಿರ್ಭಯಾ ತಾಯಿ [more]