ವೈದ್ಯೆಯ ಗ್ಯಾಂಗ್ ರೇಪ್ ಆ್ಯಂಡ್ ಮರ್ಡರ್;ಸಮೀಪದಲ್ಲೇ ಮತ್ತೊಂದು ಮಹಿಳೆಯ ಸುಟ್ಟ ದೇಹ ಪತ್ತೆ
ಹೈದರಾಬಾದ್: ತೆಲಂಗಾಣದಲ್ಲಿ 22 ವರ್ಷದ ಪಶುವೈದ್ಯಯ ಮೇಲೆ ಗ್ಯಾಂಗ್ ರೇಪ್ ಎಸಗಿ ಸುಟ್ಟು ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಏತನ್ಮಧ್ಯೆ ಅದೇ ಪ್ರದೇಶದಲ್ಲಿ [more]