ಬೆಂಗಳೂರು

ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸದಿರುವುದಕ್ಕೆ ವ್ಯಾಪಕ ವಿರೋಧ

ಬೆಂಗಳೂರು, ಆ.12- ನಾಲ್ಕೂವರೆ ದಶಕಗಳ ನಂತರ ಭೀಕರ ಪ್ರವಾಹ ಮತ್ತು ವರುಣನ ಆರ್ಭಟಕ್ಕೆ ಸಿಕ್ಕಿ ತತ್ತರಿಸಿರುವ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸದಿರುವುದಕ್ಕೆ ಸಾಮಾಜಿಕ ಜಾಲತಾಣ ಹಾಗೂ [more]

ಬೆಂಗಳೂರು

ಹೆಚ್ಚಿನ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ-ಸಿಎಂ ಯಡಿಯೂರಪ್ಪ

ಬೆಂಗಳೂರು, ಆ.12- ಇದೇ ಶುಕ್ರವಾರದಂದು ನವದೆಹಲಿಗೆ ತೆರಳುತ್ತಿದ್ದು, ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಪರಿಹರಿಸಲು ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ [more]

ರಾಷ್ಟ್ರೀಯ

ರಾಹುಲ್ ಗಾಂಧಿಯವರಿಂದ ಅಗತ್ಯ ಪರಿಹಾರ ಸಾಮಗ್ರಿಗಳನ್ನು ನೀಡಲು ಮನವಿ

ವಯನಾಡು, ಆ.12- ಭಾರೀ ಮಳೆ, ಪ್ರವಾಹ ಮತ್ತು ಭೂ ಕುಸಿತದಿಂದ ತತ್ತರಿಸಿರುವ ವಯನಾಡಿನ ಸಂತ್ರಸ್ತರಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ನೀಡುವಂತೆ ತಮ್ಮ ಕ್ಷೇತ್ರದ ಜನತೆಗೆ ಸಂಸದ ಮತ್ತು [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಶಾಂತಿಯುತವಾಗಿ ನಡೆದ ಬಕ್ರೀದ್ ಆಚರಣೆ

ಶ್ರೀನಗರ, ಆ.12- ಪ್ರತಿ ವರ್ಷ ಈದ್-ಅಲ್-ಅದಾ ಸಂದರ್ಭದಲ್ಲಿ ವ್ಯಾಪಕ ಹಿಂಸಾಚಾರ ಮತ್ತು ಯೋಧರೊಂದಿಗೆ ಘರ್ಷಣೆಗೆ ಕಾರಣವಾಗುತ್ತಿದ್ದ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರ ಸೇರಿದಂತೆ ಅನೇಕ ನಗರಗಳಲ್ಲಿ ಇಂದು ಬಕ್ರೀದ್ [more]

ರಾಷ್ಟ್ರೀಯ

ಭಾರತ ಬಾಹ್ಯಾಕಾಶ ವಿಜ್ಞಾನದ ಪಿತಾಮಹಾ-ವಿಕ್ರಂ ಸಾರಾಬಾಯಿ ಅವರ ಜನ್ಮ ಶತಮಾನೋತ್ಸವದ ಹಿನ್ನಲೆ-ಸರ್ಚ್ ಇಂಜಿನ್ ಗೂಗಲ್‍ನಲ್ಲಿ ವಿಶೇಷ ಗೌರವ

ನವದೆಹಲಿ, ಆ. 12- ಖ್ಯಾತ ಖಗೋಳ ವಿಜ್ಞಾನಿ ಮತ್ತು ಭಾರತೀಯ ಬಾಹ್ಯಾಕಾಶ ಸಂಸ್ಥೆ-ಇಸ್ರೋ ಸಂಸ್ಥಾಪಕ ವಿಕ್ರಂ ಸಾರಾಬಾಯಿ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಸರ್ಚ್ ಇಂಜಿನ್ ಗೂಗಲ್‍ನಲ್ಲಿ [more]

ರಾಷ್ಟ್ರೀಯ

ಕೇರಳದಲ್ಲಿ 80ಕ್ಕೆ ಏರಿದ ಮೃತಪಟ್ಟವರ ಸಂಖ್ಯೆ

ತಿರುವನಂತಪುರ, ಆ. 12- ಕಳೆದ ನಾಲ್ಕು ದಿನಗಳಿಂದಲೂ ಕೇರಳದಲ್ಲಿ ಭಾರೀ ಮಳೆ, ಭೀಕರ ಪ್ರವಾಹ ಮತ್ತು ಭೂ ಕುಸಿತಗಳಿಂದಾಗಿ ಮೃತಪಟ್ಟರ ಸಂಖ್ಯೆ 80ಕ್ಕೇರಿದೆ. ವಿನಾಶಕಾರಿ ಪ್ರಕೃತಿವಿಕೋಪದಲ್ಲಿ ಅನೇಕರು [more]

ರಾಷ್ಟ್ರೀಯ

ದೇಶಾದ್ಯಂತ ಮುಸ್ಲೀಂ ಬಾಂಧವರಿಂದ ಬಕ್ರೀದ್ ಆಚರಣೆ

ನವದೆಹಲಿ, ಆ. 12- ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಇಂದು ದೇಶಾದ್ಯಂತ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೇ ಈದ್ಗಾ ಮೈದಾನ [more]

ರಾಷ್ಟ್ರೀಯ

ಇಂದು ರಾತ್ರಿ ಮೋದಿಯವರ ಜಂಗಲ್ ಅಡ್ವೆಂಚರ್ ಪ್ರಸಾರ

ನವದೆಹಲಿ, ಆ. 12- ದುರ್ಗಮ ಅರಣ್ಯ, ಪರ್ವತ, ಭೋರ್ಗರೆಯುತ್ತಿರುವ ನದಿ ಮತ್ತು ವನ್ಯಜೀವಿಗಳ ತಾಣವಾಗಿರುವ ಪ್ರದೇಶದಲ್ಲಿ ಮೋದಿಯವರ ಜಂಗಲ್ ಅಡ್ವೆಂಚರ್ ಇಂದು ರಾತ್ರಿ 9ಗಂಟೆಗೆ ಡಿಸ್ಕವರಿ ಚಾನಲ್‍ನಲ್ಲಿ [more]

ರಾಷ್ಟ್ರೀಯ

ಬಿಗಿದಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ತಾಯಿ-ಮಗುವಿನ ಶವ

ಕೇರಳ/ಮಲ್ಲಪುರಂ, ಆ. 12- ಭಾರೀ ಮಳೆ ಪ್ರವಾಹ ಮತ್ತು ಭೂ ಕುಸಿತಗಳಿಂದ ನಲುಗಿರುವ ಕೇರಳಾದಲ್ಲಿ ಕರುಣಾಜನಕ ದೃಶ್ಯಗಳು ಕಂಡು ಬರುತ್ತಿದ್ದು, ಜನರು ಮಮ್ಮಲ ಮರಗುತ್ತಿದ್ದಾರೆ. ಮಲ್ಲಪುರಂ ಜಿಲ್ಲೆಯ [more]

ರಾಷ್ಟ್ರೀಯ

ಮೌಲಾಮೈನ್ ಜಿಲ್ಲೆಯಲ್ಲಿ ಭಾರೀ ಮಳೆ, ಭೀಕರ ಪ್ರವಾಹ ಹಿನ್ನಲೆ-ಭೂಕುಸಿತಕ್ಕೆ 59 ಜನರ ಸಾವು

ಮೌಲಾಮೈನ್, ಆ.12– ಮ್ಯಾನ್ಮಾರ್‍ನ ಮೌಲಾಮೈನ್ ಜಿಲ್ಲೆಯಲ್ಲಿ ಭಾರೀ ಮಳೆ, ಭೀಕರ ಪ್ರವಾಹ ಮತ್ತು ಭೂ ಕುಸಿತಗಳಿಂದ ಮೃತಪಟ್ಟವರ ಸಂಖ್ಯೆ 59ಕ್ಕೇರಿದೆ. ವಿನಾಶಕಾರಿ ಪ್ರಕೃತಿ ವಿಕೋಪದಲ್ಲಿ ಅನೇಕರು ಗಾಯಗೊಂಡಿದ್ದು, [more]

ಅಂತರರಾಷ್ಟ್ರೀಯ

ಲೆಖಿಮಾ ಚಂಡಮಾರುತದ ರೌದ್ರಾವತಾರಕ್ಕೆ 46 ಮಂದಿ ಬಲಿ

ಬೀಜಿಂಗ್, ಆ.12- ಪೂರ್ವ ಚೀನಾ ಮೇಲೆ ಬಂದಪ್ಪಳಿಸಿದ ವಿನಾಶಕಾರಿ ಲೆಖಿಮಾ ಚಂಡಮಾರುತದ ರೌದ್ರಾವತಾರಕ್ಕೆ ಈವರೆಗೆ 46 ಮಂದಿ ಬಲಿಯಾಗಿದ್ದಾರೆ. ಭಾರೀ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಅನೇಕರು ಗಾಯಗೊಂಡಿದ್ದು [more]

ರಾಷ್ಟ್ರೀಯ

ಭಾರೀ ಮಳೆ ಹಿನ್ನಲೆ-ಚಿಮೋಲಿ ಜಿಲ್ಲೆಯಲ್ಲಿ ಭೂಕುಸಿತ

ಗೋಪೇಶ್ವರ, ಆ.12-ಉತ್ತರಾಖಂಡ್‍ನ ಚಿಮೋಲಿ ಜಿಲ್ಲೆಯ ಮಂದಾಕಿನಿ ನದಿಯ ಉಪನದಿ ಚುಫ್ಲಗಡ್ ಹರಿಯುವ ಪ್ರದೇಶದಲ್ಲಿ ಭಾರೀ ಮಳೆಯಿಂದ ಇಂದು ಮುಂಜಾನೆ ಭೂಕುಸಿತಗಳಾಗಿ ಸಾವು-ನೋವು ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮಹಿಳೆಯೊಬ್ಬರು [more]

ರಾಷ್ಟ್ರೀಯ

ಉದ್ಯಮಿಗಳು ನಮ್ಮ ದೇಶದ ಬೆಳವಣಿಗೆಯ ರಾಯಭಾರಿಗಳು-ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ, ಆ.12-ಉದ್ಯಮಿಗಳು ನಮ್ಮ ದೇಶದ ಬೆಳವಣಿಗೆಯ ರಾಯಭಾರಿಗಳು ಎಂದು ಬಣ್ಣಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತವನ್ನು ಉದ್ಯಮಕ್ಕಾಗಿ ಅತ್ಯಂತ ಸೂಕ್ತ ಮತ್ತು ಪ್ರಶಸ್ತ ಸ್ಥಳವನ್ನಾಗಿ ಮಾಡುವುದು ನಮ್ಮ [more]

ರಾಷ್ಟ್ರೀಯ

ಬಿಜೆಪಿ ಸೇರ್ಪಡೆಯಾದ ಕುಸ್ತಿಪಟು ಮಹಾವೀರ್ ಸಿಂಗ್ ಮತ್ತು ಪುತ್ರಿ ಬಬಿತಾಪೋಗೆಟ್

ಚಂಡೀಘಡ್, ಆ.12- ಸೂಪರ್‍ಹಿಟ್ ದಂಗಲ್ ಸಿನಿಮಾಗೆ ಪ್ರೇರಣೆಯಾದ ಪಂಜಾಬ್‍ನ ಕುಸ್ತಿಪಟು ಮಹಾವೀರ್ ಸಿಂಗ್ ಮತ್ತು ಅವರ ಪದಕ ವಿಜೇತ ಪುತ್ರಿ ಬಬಿತಾಪೋಗಟ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. [more]

ರಾಜ್ಯ

ಕೆ.ಆರ್​.ಎಸ್ ಜಲಾಶಯ​ ಭರ್ತಿ, 2ಲಕ್ಷ ಕ್ಯೂಸೆಕ್​ ನೀರು ಬಿಡುವ ಸಾಧ್ಯತೆ; ಪ್ರವಾಹ ಭೀತಿಯಲ್ಲಿ ಜನರು

ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಜೀವನಾಡಿಯಾಗಿರುವ ಕೆ.ಆರ್​.ಎಸ್​ ಅಣೆಕಟ್ಟು  ಸಂಪೂರ್ಣವಾಗಿ ತುಂಬಿದೆ. ಈ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದು ಬೆಳಗ್ಗೆ ಭರ್ತಿಯಾಗಲು ಕೇವಲ [more]

ರಾಜ್ಯ

ರಾಜ್ಯದಲ್ಲಿ ಪ್ರವಾಹಕ್ಕೆ 42 ಮಂದಿ ಸಾವು, 2694 ಗ್ರಾಮಗಳು ಕಣ್ಮರೆ

ಬೆಂಗಳೂರು:  ರಾಜ್ಯದಲ್ಲಿ ಈ ಬಾರಿಯಾದ ಅತಿವೃಷ್ಠಿಗೆ ಜನರು ನಲುಗಿ ಹೋಗಿದ್ದಾರೆ. ಕಂಡರಿಯದ ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ಮಂದಿ  ಬೆಚ್ಚಿಬಿದ್ದಿದ್ದಾರೆ. ಒಂದು ತಿಂಗಳ ಹಿಂದೆ ನೀರಿಲ್ಲದ ಸಂಕಟ ಪಟ್ಟವರು [more]

ರಾಜ್ಯ

ಐವರು ರಕ್ಷಣಾ ಸಿಬ್ಬಂದಿಯೇ ನೀರುಪಾಲು? ಹೆಲಿಕಾಪ್ಟರ್ ನಿಂದ ರಕ್ಷಣಾಕಾರ್ಯ

ಕೊಪ್ಪಳ: ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ರಕ್ಷಣೆ ಮಾಡುತ್ತಿರುವ ರಕ್ಷಣಾ ಸಿಬ್ಬಂದಿಯೇ ನೀರುಪಾಲಾದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ಬಳಿ ನಡೆದಿದೆ. ತುಂಗಭದ್ರಾ ನದಿ ಪ್ರವಾಹದಲ್ಲಿ ಬೋಟ್ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಈದ್​ ಸಂಭ್ರಮಾಚರಣೆ; ಶ್ರೀನಗರದಲ್ಲಿ ಪ್ರತಿಭಟನೆ, ಕರ್ಫ್ಯೂ ಮರುಹೇರಿಕೆ

ನವದೆಹಲಿ: ಕಣಿವೆ ರಾಜ್ಯದ ಅತಿದೊಡ್ಡ ಹಬ್ಬವಾಗಿರುವ ಈದ್​ ಸಂಭ್ರಮದ ಪ್ರಯುಕ್ತ ರಾಜ್ಯದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಇಂದು ತೆರವುಗೊಳಿಸಲಾಗಿದೆ. ಶ್ರೀನಗರದಲ್ಲಿ 370 ರದ್ದು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ ತೆರವುಗೊಳಿಸಲಾಗಿದ್ದ [more]

ರಾಷ್ಟ್ರೀಯ

ಮತ್ತೆ ವಿವಾದ ಸೃಷ್ಟಿಸಿದ ಜೊಮ್ಯಾಟೋ; ಧರ್ಮದ ವಿಚಾರಕ್ಕೆ ಡೆಲಿವರಿ ಬಾಯ್​ಗಳಿಂದಲೇ ಪ್ರತಿಭಟನೆ!

ಕೋಲ್ಕತ್ತಾ : ಹೋಟೆಲ್​ಗಳಿಂದ ಗ್ರಾಹಕರ ಮನೆಗೆ ಆಹಾರ ತಲುಪಿಸುವ ಸೇವೆ ನೀಡುತ್ತಿರುವ ಜೊಮ್ಯಾಟೋ ಸಂಸ್ಥೆ ಇತ್ತೀಚೆಗೆ ಧರ್ಮದ ವಿಚಾರಕ್ಕೆ ವಿವಾದ ಸೃಷ್ಟಿಸಿತ್ತು. ನಂತರ ಸಂಸ್ಥೆ ‘ಆಹಾರಕ್ಕೆ ಯಾವುದೇ ಧರ್ಮವಿಲ್ಲ. [more]

ರಾಷ್ಟ್ರೀಯ

ವಿಜ್ಞಾನ ಸಾಧನೆಯ ‘ವಿಕ್ರಮ’ ಡಾ. ವಿಕ್ರಂ ಸಾರಾಭಾಯ್ 100ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ

ನವದೆಹಲಿ: ಜಾಗತಿಕ ವೈಜ್ಞಾನಿಕ ಸಮೂಹಕ್ಕೆ ಕುತೂಹಲ ಮೂಡಿಸಿರುವ ಚಂದ್ರಯಾನ-2 ಉಪಗ್ರಹ ಚಂದ್ರನ ಮೇಲೆ ತನನ ಪಾದಾರ್ಪಣೆ ಮಾಡಲಿರುವ ಈ ಸಂದರ್ಭದಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಸಾಕಷ್ಟು ಕನಸುಗಳನ್ನು ಹೊಂದಿದ್ದ, [more]

ರಾಜ್ಯ

10 ದಿನಗಳ ಪ್ರಳಯಕ್ಕೆ 17 ಜಿಲ್ಲೆ ತತ್ತರ: 40 ಸಾವಿರ ಕೋಟಿ ರೂ. ನಷ್ಟ

ಬೆಂಗಳೂರು: 10 ದಿನಗಳ ಕಾಲ ಸುರಿದ ಭಾರೀ ಮಳೆ ಕರ್ನಾಟಕವನ್ನೇ ಮುಳುಗಿಸಿದ್ದ ಪ್ರವಾಹದಿಂದ ಉಂಟಾಗಿರುವ ನಷ್ಟ ಬರೋಬ್ಬರೀ 30 ರಿಂದ 40 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. [more]

ರಾಜ್ಯ

ಕೆಆರ್‍ಎಸ್, ಕಬಿನಿಯಿಂದ ಭಾರೀ ಪ್ರಮಾಣದ ನೀರು ಬಿಡುಗಡೆ-ಹೇಮಾವತಿ ನದಿ ಪಾತ್ರದ ಪ್ರದೇಶದಲ್ಲಿ ಅವಘಡಗಳು; ಕುಸಿದುಬಿದ್ದ ಶಾಲಾ ಕಟ್ಟಡ;ಕಂಟ್ರೋಲ್ ರೂಂ ಆರಂಭ

ಕೆಆರ್‍ಎಸ್, ಕಬಿನಿಯಿಂದ ಭಾರೀ ಪ್ರಮಾಣದ ನೀರು ಬಿಡುಗಡೆ-ನದಿಪಾತ್ರದ ಹಲವಾರು ಗ್ರಾಮಗಳು ಜಲಾವೃತ ಚಾಮರಾಜನಗರ, ಆ.11-ಕೆಆರ್‍ಎಸ್, ಕಬಿನಿಯಿಂದ ಭಾರೀ ಪ್ರಮಾಣದ ನೀರನ್ನು ಹರಿಯಬಿಟ್ಟಿದ್ದರಿಂದಾಗಿ ನದಿಪಾತ್ರದ ಹಲವಾರು ಗ್ರಾಮಗಳು ಜಲಾವೃತವಾಗಿದ್ದು, [more]

ರಾಜ್ಯ

ಕಡಿಮೆಯಾಗದ ಪ್ರವಾಹದಲ್ಲಿ ಸಿಲುಕಿರುವ ಜನರ ಆತಂಕ

ಬೆಂಗಳೂರು,ಆ.11- ಉತ್ತರ ಕರ್ನಾಟಕ ಭಾಗದಲ್ಲಿ ವರುಣನ ರೌದ್ರವಾತಾರ ಕೊಂಚ ತಗ್ಗಿದೆಯಾದರೂ ತುಂಬಿರುವ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವುದರಿಂದ ಈಗಾಗಲೇ ಪ್ರವಾಹದಲ್ಲಿ ಸಿಲುಕಿರುವ ಜನರ ಆತಂಕ ಕಡಿಮೆಯಾಗಿಲ್ಲ. [more]

ರಾಜ್ಯ

ಗೃಹ ಸಚಿವರಿಂದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ

ಬೆಂಗಳೂರು, ಆ.11- ಕಳೆದ ಒಂದು ವಾರದಿಂದ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮತ್ತಿತರ ಕಡೆ ಭೀಕರ ಮಳೆ ಹಾಗೂ ಪ್ರವಾಹದಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ಕೇಂದ್ರ [more]

ರಾಜ್ಯ

ಅನಗತ್ಯ ವಸ್ತುಗಳನ್ನು ನೀಡುವ ಬದಲು ಅಗತ್ಯ ವಸ್ತುಗಳನ್ನು ನೀಡುವುದು ಸೂಕ್ತ

ಬೆಂಗಳೂರು, ಆ.11- ನೆರೆ ಸಂತ್ರಸ್ತರಿಗೆ ನೆರವಾಗುವ ನೆಪದಲ್ಲಿ ಅನಗತ್ಯ ವಸ್ತುಗಳನ್ನು ನೀಡುವ ಬದಲು ಅಗತ್ಯ ವಸ್ತುಗಳನ್ನು ನೀಡುವುದು ಸೂಕ್ತವಾಗಿದ್ದು, ಜನಾವಶ್ಯಕ ವಸ್ತುಗಳ ಬಗ್ಗೆ ಕೊಡಗು ಜಿಲ್ಲಾಡಳಿತ ಪ್ರಕಟಣೆಯೊಂದನ್ನು [more]