ರಾಜ್ಯ

ಸೋಮವಾರ ಅಧಿವೇಶನ:ಕಿಸಾನ್ ಸನ್ಮಾನ್,ನೆಕಾರ ರ ೧೦೦ ಕೋಟಿ ಸಾಲ ಸಂಪೂರ್ಣ ಮನ್ನಾ

ಸೋಮವಾರ ಅಧಿವೇಶನ ವಿಧಾನಸೌಧದಲ್ಲಿ ನೂತನ ಸಿಎಂ ಬಿಎಸ್ ವೈ ಸುದ್ದಿಗೋಷ್ಠಿ. ಬಿಎಸ್ ವೈ ಗೆ ಜಗದೀಶ್ ಶೆಟ್ಟರ್,ಮಾಧುಸ್ವಾಮಿ ಸಾಥ್. ನೂತನ ಸಿಎಂ ಯಡಿಯೂರಪ್ಪ ಹೇಳಿಕೆ. ಕಾರ್ಗಿಲ್ ಹುತಾತ್ಮ [more]

ರಾಜ್ಯ

ರಾಜ್ಯದ 29ನೇ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು

ಬೆಂಗಳೂರು. ಜು. ೨೬ -ಸಮ್ಮಿಶ್ರ ಸರ್ಕಾರ ಪತನಗೊಂಡ ಬೆನ್ನಲ್ಲೇ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ಸಂಜೆ 6.34 ಕ್ಕೆ [more]

ಬೆಂಗಳೂರು

ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ಸ್ವೀಕಾರ

ಬೆಂಗಳೂರು, ಜು.26- ರಾಜ್ಯದ 29ನೇ ನೂತನ ಮುಖ್ಯಮಂತ್ರಿಯಾಗಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಲಿಯಾಸ್ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ ನಾಲ್ಕನೇ ಬಾರಿಗೆ ಅಧಿಕಾರ ಸ್ವೀಕರಿಸಿದರು. ಸಂಜೆ 6ರಿಂದ 6.35ಕ್ಕೆ [more]

ರಾಷ್ಟ್ರೀಯ

ಹವಾಮಾನ ವೈಪರಿತ್ಯದ ಹಿನ್ನೆಲೆ-ಅಮರನಾಥ ಯಾತ್ರಿಗಳ ವಾಹನ ಸಂಚಾರಗಳ ತಾತ್ಕಾಲಿಕ ನಿರ್ಬಂಧ

ಜಮ್ಮು,ಜು.26– ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಮೂಲಕ ಅಮರನಾಥ ಯಾತ್ರಿಗಳ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ 300 ಕಿ.ಮೀವರೆಗೆ ಹವಾಮಾನ [more]

ರಾಷ್ಟ್ರೀಯ

ಇನೂ ಐದು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಭಾರಿ ಮಳೆ

ಮುಂಬೈ,ಜು.26- ವಾಣಿಜ್ಯ ನಗರಿ ಮುಂಬೈನಲ್ಲಿ ಭಾರೀ ವರ್ಷಧಾರೆಯಾಗಲಿದ್ದು, ಇಂದಿನಿಂದ ಐದು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ [more]

ರಾಷ್ಟ್ರೀಯ

ಪಾಕಿಸ್ತಾನ ಕಾರ್ಗಿಲ್‍ನಂತಹ ಯುದ್ಧದ ದುಸ್ಸಾಹಕ್ಕೆ ಕೈ ಹಾಕಿದರೆ ರಕ್ತಪಾತವಾಗುತ್ತದೆ

ಡ್ರಾಸ್ (ಕಾರ್ಗಿಲ್ ವಲಯ),ಜು.26– ಕಾರ್ಗಿಲ್ ಸಮರದಲ್ಲಿ ಪಾಕಿಸ್ತಾನಕ್ಕೆ ನಮ್ಮ ಸಮರ್ಥ ಯೋಧರು ಸರಿಯಾಗಿ ಬುದ್ದಿ ಕಲಿಸಿದ್ದಾರೆ . ಒಂದು ವೇಳೆ ಇಂಥ ದುಸ್ಸಾಹಸ ಪುನಾವರ್ತನೆಯಾದರೆ ಪಾಕ್ ಮೂಗಿನಲ್ಲಿ [more]

ರಾಷ್ಟ್ರೀಯ

ಕಾರ್ಗಿಲ್ ಯುದ್ಧ ವಿಜಯೋತ್ಸವಕ್ಕೆ ಇಂದು 20 ವರ್ಷ

ನವದೆಹಲಿ, ಜು.26– ಭಾರತದ ಸೇನಾ ಸಾಮಥ್ರ್ಯಕ್ಕೆ ಸಾಕ್ಷಿಯಾದ ಕಾರ್ಗಿಲ್ ಯುದ್ಧ ವಿಜಯೋತ್ಸವಕ್ಕೆ ಇಂದು 20 ವರ್ಷ. ಈ ಸಂದರ್ಭದಲ್ಲಿ ದೇಶಾದ್ಯಂತ ಹುತಾತ್ಮ ಯೋಧರು ಮತ್ತು ಕಾರ್ಗಿಲ್ ವೀರಾಗ್ರಣಿಗಳಿಗೆ [more]

ರಾಷ್ಟ್ರೀಯ

ಆಟೋಮೊಬೈಲ್ ಉದ್ಯಮದ 10ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಳ್ಳುವ ಆತಂಕವಿದೆ -ಕಾಂಗ್ರೇಸ್ ನಾಯಕಿ ಪ್ರಿಯಾಂಕ ವಾದ್ರಾ

ನವದೆಹಲಿ, ಜು.26– ದೇಶದ ಆಟೋಮೊಬೈಲ್ ಮತ್ತು ವಾಹನಗಳ ಬಿಡಿ ಭಾಗಗಳನ್ನು ತಯಾರಿಸುವ ಉದ್ಯಮಗಳ 10ಲಕ್ಷಕ್ಕೂ ಹೆಚ್ಚು ಮಂದಿ ನೌಕರಿ ಕಳೆದುಕೊಳ್ಳುವ ಆತಂಕವಿದೆ ಎಂಬ ವರದಿಗಳ ಬಗ್ಗೆ ಎಐಸಿಸಿ [more]

ರಾಷ್ಟ್ರೀಯ

ಪೊಲೀಸರಿಂದ 130 ಕೆ.ಜಿ. ಹೆರಾಯಿನ್ ಮಾದಕ ವಸ್ತುಗಳ ವಶ

ನವದೆಹಲಿ/ಮುಂಬೈ, ಜು.26– ನವಿ ಮುಂಬೈನ ಸರಕು ಸಾಗಣೆ ಕೋಟ್ಯಂತರ ರೂ. ಮೌಲ್ಯದ 130 ಕೆ.ಜಿ. ಹೆರಾಯಿನ್ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಆಫ್ಘಾನಿಸ್ತಾನದ ಪ್ರಜೆ [more]

ಅಂತರರಾಷ್ಟ್ರೀಯ

150ಕ್ಕೂ ಹೆಚ್ಚು ವಲಸಿಗರು ಜಲಸಮಾಧಿ

ಟ್ರಿಪೋಲಿ (ಲಿಬಿಯಾ),ಜು.26– ಮೆಡಿಟೇರಿಯನ್ ಸಮುದ್ರದ ಮೂಲಕ ಲಿಬಿಯಾದಿಂದ ಯೂರೋಪ್‍ಗೆ ಅಕ್ರಮವಾಗಿ ನುಸುಳಲು ಎರಡು ನೌಕೆಗಳಲ್ಲಿ ತೆರಳುತ್ತಿದ್ದ 150ಕ್ಕೂ ಹೆಚ್ಚು ವಲಸಿಗರು ಜಲಸಮಾಧಿಯಾಗಿರುವ ದುರಂತ ನಿನ್ನೆ ಸಂಭವಿಸಿದೆ. ಅಕ್ರಮ [more]

ರಾಷ್ಟ್ರೀಯ

ಭಾರತದಿಂದ ರೋಗ ಪ್ರತಿರೋಧಕ ಲಸಿಕೆಗಳನ್ನು ಆಮದು ಮಾಡಿಕೊಂಡ ಪಾಕ್

ಇಸ್ಲಾಮಾಬಾದ್,ಜು.26– ಪಾಕಿಸ್ತಾನವು ಭಾರತದಿಂದ 36 ದಶದಲಕ್ಷ ಡಾಲರ್ (250ಕೋಟಿ ರೂಗಳು) ಮೌಲ್ಯದ ರೋಗ ಪ್ರತಿರೋಧಕ ಲಸಿಕೆಗಳನ್ನು ಆಮದು ಮಾಡಿಕೊಂಡಿದೆ. ಹುಚ್ಚುನಾಯಿ ಕಡಿತ ರೋಗ ಪ್ರತಿರೋಧಕ ಮತ್ತು ಸರ್ಪ [more]

ರಾಷ್ಟ್ರೀಯ

ಸಂಸದೆ ರಮಾದೇವಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ-ಎಸ್‍ಪಿ ನಾಯಕ ಅಜಂಖಾನ್ ಕ್ಷಮೆ ಕೋರಬೇಕು

ನವದೆಹಲಿ, ಜು.26– ಬಿಹಾರದ ಸಂಸದೆ ರಮಾದೇವಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಕ್ಷಮೆ ಕೋರಬೇಕು. ಅವರು ಕ್ಷಮೆ ಕೋರಲು ವಿಫಲರಾದರೆ [more]

ಬೆಳಗಾವಿ

ಸರ್ಕಾರ ರಚನೆಗೆ 111 ಸೀಟುಗಳು ಅಗತ್ಯವಿದೆ-ಬಿಜೆಪಿಯವರಿಗೆ ಆ ಸಂಖ್ಯಾಬಲ ಇಲ್ಲ-ಸತೀಶ್ ಜಾರಕಿಹೊಳಿ

ಬೆಳಗಾವಿ, ಜು.26-ಬಿಜೆಪಿ ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲ ತಾಂತ್ರಿಕವಾಗಿ ಅವರಿಗೆ ಇಲ್ಲ. ಹಾಗಿದ್ದು ಯಾವ ಆಧಾರದ ಮೇಲೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಸತೀಶ್ [more]

ಬೆಂಗಳೂರು

ಯಡಿಯೂರಪ್ಪ ದಕ್ಷ , ಸಮರ್ಥ ಮತ್ತು ಸ್ಥಿರ ಸರ್ಕಾರ ನೀಡುತ್ತಾರೆ-ಸಂಸದೆ ಶೋಭಾ ಕರಂದ್ಲಾಜೆ

ನವದೆಹಲಿ, ಜು.26-ಇಂದು ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಿ.ಎಸ್.ಯಡಿಯೂರಪ್ಪ ದಕ್ಷ , ಸಮರ್ಥ ಮತ್ತು ಸ್ಥಿರ ಸರ್ಕಾರ ನೀಡುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ [more]

ಬೆಂಗಳೂರು

ಅನರ್ಹತೆಗೆ ಹೆದರಲು ನಾವೇನೂ ಕಾಲೇಜು ಹುಡುಗರಲ್ಲ-ಶಾಸಕ ಎಚ್.ವಿಶ್ವನಾಥ್

ಮುಂಬೈ,ಜು.26- ಅನರ್ಹತೆಗೆ ಹೆದರಲು ನಾವೇನೂ ಕಾಲೇಜು ಹುಡುಗರಲ್ಲ. ನಾವೆಲ್ಲರೂ ಸಾಕಷ್ಟು ಅನುಭವಿಗಳಾಗಿದ್ದು, ಅನರ್ಹತೆ ವಿಚಾರವನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸುತ್ತೇವೆ ಎಂದು ಶಾಸಕ ಎಚ್.ವಿಶ್ವನಾಥ್ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, [more]

ಬೆಂಗಳೂರು

ಬಹುಮತವನ್ನು ಸಾಬೀತುಪಡಿಸಿದರೆ ನಮಗೆ ಸಂತೋಷ-ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ

ಬೆಂಗಳೂರು, ಜು.26- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಯಡಿಯೂರಪ್ಪ ಅವರು ಯಾವ ರೀತಿ ತಮ್ಮ ಸರ್ಕಾರದ ಬಹುಮತ [more]

ಬೆಂಗಳೂರು

ಬಿಜೆಪಿಯಿಂದ ರಾಜೀನಾಮೆ ನೀಡಿರುವ ಶಾಸಕರ ಪರವಾಗಿ ಕಾನೂನು ಹೋರಾಟ

ಬೆಂಗಳೂರು, ಜು.26- ಅನರ್ಹಗೊಂಡಿರುವ ಮೂವರು ಶಾಸಕರು ಹಾಗೂ ರಾಜೀನಾಮೆ ನೀಡಿರುವ 13 ಶಾಸಕರ ಕಾನೂನು ರಕ್ಷಣೆಗೆ ಬಿಜೆಪಿ ಮುಂದಾಗಿದೆ. ನಿನ್ನೆ ಸ್ಪೀಕರ್ ರಮೇಶ್‍ಕುಮಾರ್ ಅವರು ಪಕ್ಷಾಂತರ ನಿಷೇಧ [more]

ಬೆಂಗಳೂರು

ನಗರದಲ್ಲಿ ಕಸದ ಸಮಸ್ಯೆ ಬಿಗಡಾಯಿಸುತ್ತಿದೆ-ಮೇಯರ್ ಗಂಗಾಂಬಿಕೆ

ಬೆಂಗಳೂರು, ಜು.26- ಕಸ ವಿಲೇವಾರಿಗೆ ಕಣ್ಣೂರಿನಲ್ಲಿ ಮಾತ್ರ ಜಾಗ ಇದೆ. ಹಾಗಾಗಿ ಇನ್ನೂ ನಾಲ್ಕು ಕಡೆ ತ್ಯಾಜ್ಯ ವಿಲೇವಾರಿ ಘಟಕ ತೆರೆಯಬೇಕಾಗಿದೆ. ಆದ್ದರಿಂದ ಇನ್ನೂ ನಾಲ್ಕು ಪ್ರದೇಶಗಳನ್ನು [more]

ಬೆಂಗಳೂರು

ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆ-ಪ್ರಮುಖ ಅಧಿಕಾರಿಗಳ ಜತೆ ಮಾತುಕತೆ

ಬೆಂಗಳೂರು, ಜು.26- ಸಂಜೆ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಪರಿಸ್ಥಿತಿಯ ಸಮಾಲೋಚನೆ ನಡೆಸಿದ್ದಾರೆ. ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಪೊಲೀಸ್ [more]

ಬೆಂಗಳೂರು

ಬಿಜೆಪಿ ಸರ್ಕಾರ ರಚನೆ ಮಾಡದಿದ್ದರೆ ನಮ್ಮ ದಾರಿ ನಮಗೆ-ಅತೃಪ್ತ ಶಾಸಕರು

ಬೆಂಗಳೂರು, ಜು.26- ಸರ್ಕಾರ ರಚನೆ ಮಾಡುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ನಮ್ಮ ತೀರ್ಮಾನವನ್ನು ಪುನರ್ ಪರಿಶೀಲಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ಮುಂಬೈನಲ್ಲಿರುವ ಶಾಸಕರು ರವಾನಿಸಿದ ಮೇಲೆಯೇ [more]

ಬೆಂಗಳೂರು

ರಾಜ್ಯದ ಜನತೆಯ ನಂಬಿಕೆಯನ್ನು ಗಳಿಸಿದ ಛಲಗಾರ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜು.26- ಆಂತರಿಕ ಒಳಜಗಳಗಳು, ನಾಯಕತ್ವದಲ್ಲಿನ ಅಪನಂಬಿಕೆ, ಮುಂದೆ ಹಲ್ಲು ಕಿರಿದು ಹಿಂದಿನಿಂದ ಚೂರಿ ಹಾಕುವ ಖಾದಿಖದರಿನ ನಾಯಕರು, ಎರಡನೇ ಸಾಲಿನ ನಾಯಕರನ್ನೆಲ್ಲ ಬದಿಗೊತ್ತಿ, ಇನ್ಯಾರನ್ನೋ ಎತ್ತಿಕಟ್ಟುತ್ತಿದ್ದಾರೆಂಬ [more]

ಬೆಂಗಳೂರು

ಬೆಂಗಳೂರಿನ ನಾಲ್ವರು ಶಾಸಕರ ಕ್ಷೇತ್ರಗಳ ಉಪಚುನಾವಣೆಗೆ ಜೆಡಿಎಸ್‍ನಿಂದ ಸಿದ್ಧತೆ

ಬೆಂಗಳೂರು, ಜು.26-ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ವಿಶ್ವಾಸ ಮತ ಕಳೆದುಕೊಳ್ಳಲು ಕಾರಣರಾದ ಬೆಂಗಳೂರಿನ ನಾಲ್ವರು ಶಾಸಕರ ಕ್ಷೇತ್ರಗಳ ಉಪಚುನಾವಣೆಗೆ ಜೆಡಿಎಸ್ ಸಿದ್ಧತೆ ನಡೆಸಲು ಮುಂದಾಗಿದೆ. ಕಾಂಗ್ರೆಸ್‍ನೊಂದಿಗಿನ ಮೈತ್ರಿ ಇನ್ನೂ [more]

ಬೆಂಗಳೂರು

ಬಿಜೆಪಿ 106 ಮಂದಿಯನ್ನಿಟ್ಟುಕೊಂಡು ಹೇಗೆ ಸರ್ಕಾರ ರಚಿಸಲು ಸಾಧ್ಯ?

ಬೆಂಗಳೂರು, ಜು.26-ಬಿಜೆಪಿಗೆ ಸಂಖ್ಯಾಬಲ ಇಲ್ಲದ ಕಾರಣ ಸರ್ಕಾರ ರಚನೆಯ ಹಕ್ಕು ಮಂಡನೆಯಾಗಲಿ ಅಥವಾ ಪ್ರಮಾಣ ವಚನ ಸ್ವೀಕರಿಸುವುದಾಗಲಿ ಮಾಡುವಂತಿಲ್ಲ ಎಂದು ಕಾಂಗ್ರೆಸ್ ತಕರಾರು ತೆಗೆದಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ [more]

ಬೆಂಗಳೂರು

ವಿಶ್ವಾಸಮತ ಸಾಬೀತಿಗೆ ನಮ್ಮ ಆಕ್ಷೇಪಣೆ ಇಲ್ಲ-ಮಾಜಿ ಸಚಿವ ಡಿ.ಕೆ.ಶಿವಕುಮಾರ್

ನವದೆಹಲಿ, ಜು.26- ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸವಾಲು ಎಸೆದಿದ್ದಾರೆ. ಸುದ್ದಿಗಾರರೊಂದಿಗೆ [more]

ಬೆಂಗಳೂರು

ಸಮರ್ಥರು ಮತ್ತು ಪಕ್ಷಕ್ಕೆ ನಿಷ್ಠರಾಗಿ ದುಡಿದಿರುವ ಹೊಸ ಮುಖಗಳಿಗೆ ಅವಕಾಶ

ಬೆಂಗಳೂರು, ಜು.26- ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಬೆಂಗಳೂರು ನಗರದಲ್ಲಿ ಚುನಾಯಿತರಾಗಿರುವ ಬಿಜೆಪಿಯ ಶಾಸಕರ ವರ್ಚಸ್ಸು ಹಾಗೂ ಪಕ್ಷಕ್ಕೆ ನೀಡಿರುವ ಕೊಡುಗೆಯ ಕುರಿತಂತೆ [more]