
ಅತೃಪ್ತ ಶಾಸಕ ಸೋಮಶೇಖರ್ ಭೇಟಿ ಮಾಡಲು ಯತ್ನಿಸಿದ ಶಿವಕುಮಾರ್
ಬೆಂಗಳೂರು,ಜು.11-ಅತೃಪ್ತ ಶಾಸಕರ ಮನವೊಲಿಸಿ ಬೆಂಗಳೂರಿಗೆ ಕರೆದುಕೊಂಡು ಬರುವ ಸಲುವಾಗಿ ಸಚಿವ ಡಿ.ಕೆ.ಶಿವಕುಮಾರ್ ನಿನ್ನೆ ಮುಂಬೈಗೆ ತೆರಳಿದ್ದ ಪ್ರಯತ್ನ ವಿಫಲವಾದ ಬೆನ್ನಲ್ಲೇ ಬೆಂಗಳೂರಿನಲ್ಲೂ ಮಧ್ಯರಾತ್ರಿ ಸಂಧಾನಕ್ಕೆ ಪ್ರಯತ್ನಿಸಿ ವಿಫಲರಾಗಿದ್ದಾರೆ. [more]