ಅಂತರರಾಷ್ಟ್ರೀಯ

ಜೂನ್ 28ರಿಂದ ಜಿ-20 ಶೃಂಗಸಭೆ ಆರಂಭ

ಓಸಾಕಾ, ಜೂ.26- ಜಪಾನ್‍ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಜಿ-20 ಶೃಂಗಸಭೆ ಮೇಲೆ ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರ ಮತ್ತು ಇರಾನ್ ಉದ್ವಿಗ್ನತೆಯ ಕರಾಳ ಛಾಯೆ ಆವರಿಸಿದೆ. [more]

ರಾಷ್ಟ್ರೀಯ

ಎನ್‍ಎನ್‍ಎಸ್ಸಿಯಲ್ಲಿ ಶಾಶ್ವತ ರಹಿತ ಸ್ಥಾನ-ಭಾರತದ ಉಮೇದುವಾರಿಕೆಗೆ ಚೀನಾ ಮತ್ತು ಪಾಕ್ ಬೆಂಬಲ

ವಿಶ್ವಸಂಸ್ಥೆ, ಜೂ.26- ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಎನ್‍ಎನ್‍ಎಸ್‍ಸಿ) ಯಲ್ಲಿ ಎರಡು ವರ್ಷಗಳ ಅವಧಿಗೆ ಶಾಶ್ವತ ರಹಿತ ಸ್ಥಾನಕ್ಕಾಗಿ ಭಾರತದ ಉಮೇದುವಾರಿಕೆಗೆ ಪಾಕಿಸ್ತಾನ ಮತ್ತು ಚೀನಾ ಸೇರಿದಂತೆ ಏಷ್ಯಾ ಪೆಸಿಫಿಕ್ [more]

ಬೆಂಗಳೂರು

ರಸ್ತೆ ತಡೆ ನಡೆಸಿ ಅಡ್ಡಿಪಡಿಸಿದವರನ್ನು ರೇಗದೇ ಮುದ್ದು ಮಾಡಲು ಸಾಧ್ಯವೆ-ಸಿಎಂ ಕುಮಾರಸ್ವಾಮಿ

ರಾಯಚೂರು, ಜೂ.26-ವೈಟಿಪಿಎಸ್ ಕಾರ್ಮಿಕರ ಸಮಸ್ಯೆ ಕುರಿತು ಬೆಳಗ್ಗೆಯಷ್ಟೆ ಕಾರ್ಮಿಕರ ಮುಖಂಡರ ಜೊತೆ ಮಾತುಕತೆ ನಡೆಸಿ 15 ದಿನ ಕಾಲಾವಕಾಶ ಕೇಳಿದ್ದೆ. ಅದರ ನಂತರವೂ ರಸ್ತೆ ತಡೆ ನಡೆಸಿ [more]

ಬೆಂಗಳೂರು

ಸಿಎಂ ಜನತಾದರ್ಶನದಲ್ಲಿ ಹರಿದುಬಂದ ದೂರುಗಳ ಸರಮಾಲೆ

ರಾಯಚೂರು,ಜೂ 26- ಜನಸಾಮಾನ್ಯರ ದೂರುಗಳ ಸರಮಾಲೆಯೇ ಹರಿದುಬರುತ್ತಿವೆ. ರಾಯಚೂರಿನ ಮಾನ್ವಿ ತಾಲೂಕಿನ ಕರೆಗುಡ್ಡ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಡೆಸಿದ ಜನತಾದರ್ಶನದಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಹೊತ್ತ ಸಾವಿರಾರು [more]

ಹೈದರಾಬಾದ್ ಕರ್ನಾಟಕ

ಬಿಜೆಪಿ ವಿನಾಕಾರಣ ಟೀಕೆ ಮತ್ತು ಆರೋಪ ಮಾಡುತ್ತಿದೆ-ಮುಖ್ಯಮಂತ್ರಿ ಕುಮಾರಸ್ವಾಮಿ

ರಾಯಚೂರು,ಜೂ.26- ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿನಾಕಾರಣ ಟೀಕೆ ಮತ್ತು ಆರೋಪ ಮಾಡುತ್ತಿದ್ದು, ಇದಕ್ಕೆ ವಿಧಾನಸಭೆ ಅಧಿವೇಶನದಲ್ಲಿ ಸೂಕ್ತ ಉತ್ತರ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. ಗ್ರಾಮವಾಸ್ತವ್ಯ [more]

ಬೆಂಗಳೂರು

ಜಲಧಾರೆ ಯೋಜನೆಯಡಿ ಜಿಲ್ಲೆಗೆ ಶುದ್ಧ ಕುಡಿಯುವ ನೀರು-ಸಿಎಂ ಕುಮಾರಸ್ವಾಮಿ

ರಾಯಚೂರು,ಜೂ.26- ಜಲಧಾರೆ ಯೋಜನೆಯಡಿ ರಾಯಚೂರು ಜಿಲ್ಲೆಗೆ ಶುದ್ದ ಕುಡಿಯುವ ನೀರು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಬೆಂಗಳೂರಿನಿಂದ ರೈಲು ಮೂಲಕ ರಾಯಚೂರಿಗೆ ಆಗಮಿಸಿದ ಮುಖ್ಯಮಂತ್ರಿಗಳು ಕರೆಗುಡ್ಡದಲ್ಲಿ [more]

ಬೆಂಗಳೂರು

ರೌಡಿಗಳ ಪರೇಡ್ ನಡೆಸಿದ ಡಿಸಿಪಿ ಡಾ.ರೋಹಿಣಿ ಕಟೋಚ್ ಸಫಟ್

ಬೆಂಗಳೂರು, ಜೂ.26-ದಕ್ಷಿಣ ವಿಭಾಗದ ಸುಬ್ರಹ್ಮಣ್ಯಪುರ ಉಪವಿಭಾಗದಲ್ಲಿ ಡಿಸಿಪಿ ಡಾ.ರೋಹಿಣಿ ಕಟೋಚ್ ಸಫಟ್ ಅವರು ನಿನ್ನೆ ಸಂಜೆ ರೌಡಿ ಪರೇಡ್ ನಡೆಸಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ [more]

ಬೆಂಗಳೂರು

ಸೋಲಿನ ಹತಾಶೆಯಿಂದ ತಾರತಮ್ಯದ ರಾಜಕಾರಣ ಮಾಡುತ್ತಿರುವ ಸಿಎಂ-ಶಾಸಕ ಸಿ.ಟಿ.ರವಿ

ಬೆಂಗಳೂರು, ಜೂ.26- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆ ಸೋಲಿನ ಹತಾಶೆಯಿಂದ ತಾರತಮ್ಯದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]

ಬೆಂಗಳೂರು

ಮಾಜಿ ಸಿಎಂ ಮೊಯ್ಲಿ ಮತ್ತು ಶಾಸಕ ಡಾ.ಕೆ.ಸುಧಾಕರ್ ನಡುವೆ ಮಾತಿನ ಚಕಮಕಿ

ಬೆಂಗಳೂರು, ಜೂ.26- ಲೋಕಸಭೆ ಚುನಾವಣೆ ಸೋಲಿಗೆ ಸಂಬಂಧಪಟ್ಟಂತೆ ಕೇಂದ್ರದ ಮಾಜಿ ಸಚಿವ ವೀರಪ್ಪಮೊಯ್ಲಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮತ್ತು ಶಾಸಕ ಡಾ.ಕೆ.ಸುಧಾಕರ್ ನಡುವೆ [more]

ಬೆಂಗಳೂರು

ಬಿಬಿಎಂಪಿ ಮೇಯರ್‍ಗೂ ಕಾಡಿದ ನಾಯಿಗಳ ಕಾಟ

ಬೆಂಗಳೂರು, ಜೂ.26- ನಗರದಲ್ಲಿ ಇತ್ತೀಚೆಗೆ ನಾಯಿಗಳ ಕಾಟ ವಿಪರೀತವಾಗಿದ್ದು, ಇಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರಿಗೂ ಶ್ವಾನಗಳ ಹಿಂಡು ಕಾಡಿದವು… ಇಂದು ಬೆಳಗ್ಗೆ ಮೇಯರ್ ನೀಲಸಂದ್ರದಲ್ಲಿರುವ ಪಾಲಿಕೆಯ [more]

ಬೆಂಗಳೂರು

ಸಾಲದ ಸುಳಿಯಲ್ಲಿ ಸಿಲುಕಿರುವ ಬಿಬಿಎಂಪಿ

ಬೆಂಗಳೂರು, ಜೂ.26- ಆರ್ಥಿಕ ನೀತಿಯನ್ನು ಸರಿಯಾಗಿ ಪಾಲಿಸದೆ ಬಿಬಿಎಂಪಿ ಮತ್ತೊಮ್ಮೆ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ತನಗೆ ಬರುವ ಆದಾಯಕ್ಕಿಂತ ದುಪ್ಪಟ್ಟು ಕಾಮಗಾರಿಗಳಿಗೆ ಅವಕಾಶ ಕೊಡುತ್ತಿರುವುದರಿಂದ ಪಾಲಿಕೆ ದಿವಾಳಿ [more]

ಬೆಂಗಳೂರು

ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್-ಇದೇ 29ರಂದು ಪ್ರಶಸ್ತಿ ಪ್ರಧಾನ ಸಮಾರಂಭ

ಬೆಂಗಳೂರು, ಜೂ.26-ಸಾಲುಮರದ ತಿಮ್ಮಕ್ಕ ಇಂಟರ್‍ನ್ಯಾಷನಲ್ ಫೌಂಡೇಶನ್ ವತಿಯಿಂದ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ 2018-19 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜೂ.29 ರಂದು ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ [more]

ಬೆಂಗಳೂರು

ಯುವಪೀಳಿಗೆ ರಕ್ತದಾನ ಮಾಡುವ ಗುಣವನ್ನು ರೂಡಿಸಿಕೊಳ್ಳಬೇಕು-ಡಾ.ರಾಜು ಚಂದ್ರಶೇಖರ್

ಬೆಂಗಳೂರು, ಜೂ.26-21ನೇ ಶತಮಾನದಲ್ಲಿ ಎಲ್ಲವೂ ನಮ್ಮ ಅಂಗೈಯಲ್ಲೇ ದೊರೆಯುತ್ತಿದ್ದು, ಆದರೆ ರಕ್ತವನ್ನು ಪ್ರಯೋಗಾಲಯಗಳಲ್ಲಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಯುವಪೀಳಿಗೆ ರಕ್ತದಾನ ಮಾಡುವ ಮಾನವೀಯತೆ ಗುಣವನ್ನು ರೂಢಿಸಿಕೊಳ್ಳಬೇಕು ಎಂದು [more]

ಬೆಂಗಳೂರು

ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಹಿನ್ನಲೆ-ದೆಹಲಿ ಮತ್ತು ಕೇರಳಕ್ಕೆ ಅಧ್ಯಯನ ನಡೆಸಲು ನಿಯೋಗ

ಬೆಂಗಳೂರು, ಜೂ.26-ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ದೆಹಲಿ ಮತ್ತು ಕೇರಳ ರಾಜ್ಯದಲ್ಲಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಲು ಸದ್ಯದಲ್ಲೇ ನಿಯೋಗವೊಂದನ್ನು ಕೊಂಡೊಯ್ಯಲಾಗುವುದು ಎಂದು ಪ್ರಾಥಮಿಕ ಮತ್ತು [more]

ಬೆಂಗಳೂರು

ಕೆಪಿಸಿಸಿ ಪುನರ್ ರಚನೆ ಸಂಬಂಧ-ರಾಜ್ಯದ ಪ್ರಮುಖ ನಾಯಕರ ಜೊತೆ ವೇಣುಗೋಪಾಲ್ ಸಮಾಲೋಚನೆ

ಬೆಂಗಳೂರು, ಜೂ.26-ಕೆಪಿಸಿಸಿಯ ಕಾರ್ಯಕಾರಿ ಸಮಿತಿಯನ್ನು ಪುನರ್ ರಚಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಇಂದು ರಾಜ್ಯದ ಪ್ರಮುಖ ನಾಯಕರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದರು. ಲೋಕಸಭೆ ಚುನಾವಣೆ [more]

ಬೆಂಗಳೂರು

ಕಾಂಗ್ರೇಸ್ ಸೋಲಿಗೆ ಪರಾಮರ್ಶೆ ನಡೆಸಿದ ಕೆಪಿಸಿಸಿ

ಬೆಂಗಳೂರು, ಜೂ.26-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಗಳೇನು ಎಂಬ ಅಂಶಗಳನ್ನು ಇಂದು ಕೆಪಿಸಿಸಿ ಪರಾಮರ್ಶೆ ನಡೆಸಿದೆ. ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ [more]

ಬೆಂಗಳೂರು

ಇವಿಎಂಗಳಲ್ಲಿ ಸಾಕಷ್ಟು ದೋಷಗಳ ಹಿನ್ನಲೆ-ಮತ ಪತ್ರ ವ್ಯವಸ್ಥೆಗೆ ಅಗ್ರಹಿಸಿ ಮಹಿಳಾ ಕಾಂಗ್ರೇಸ್ ಚಳುವಳಿ

ಬೆಂಗಳೂರು, ಜೂ.26-ಮತ ಯಂತ್ರಗಳಲ್ಲಿ ಸಾಕಷ್ಟು ದೋಷಗಳು ಕಂಡು ಬಂದಿರುವುದರಿಂದ ಅದನ್ನು ಬದಲಾಯಿಸಿ ಮೊದಲಿನಂತೆ ಮತ ಪತ್ರ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಪತ್ರ [more]

ಬೆಂಗಳೂರು

ಬಿಡಬ್ಲ್ಯುಎಸ್‍ಎಸ್‍ಬಿಯಿಂದ ಪ್ರತಿಷ್ಠಿತ ಅಪಾರ್ಟ್‍ಮೆಂಟ್‍ಗಳಿಗೆ ಕಾವೇರಿ ನೀರು-ಸ್ಥಳೀಯ ನಿವಾಸಿಗಳ ಆಕ್ರೋಶ

ಬೆಂಗಳೂರು, ಜೂ.26-ಕಳೆದ ಕೆಲ ತಿಂಗಳುಗಳಿಂದ ಖಾಸಗಿ ಪ್ರತಿಷ್ಠಿತ ಅಪಾರ್ಟ್‍ಮೆಂಟ್‍ಗಳಿಗೆ ಕಾವೇರಿ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿ ಎಚ್.ಎಸ್.ಆರ್.ಲೇಔಟ್‍ನ ನಿವಾಸಿಗಳು ಬಿಡಬ್ಲ್ಯುಎಸ್‍ಎಸ್‍ಬಿ ಅಧಿಕಾರಿಗಳಿಗೆ ಘೇರಾವ್ ಹಾಕಿರುವ ಪ್ರಸಂಗ [more]

ಬೆಂಗಳೂರು

ಇದೇ 30ರಂದು ಸರ್.ಎಂ.ವಿಶ್ವೇಶ್ವರಯ್ಯ ಇಂಜನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ 27ನೇ ವಾರ್ಷೀಕೋತ್ಸವ

ಬೆಂಗಳೂರು, ಜೂ.26-ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ 27ನೇ ವಾರ್ಷಿಕೋತ್ಸವದ ಅಂಗವಾಗಿ ಇದೇ 30 ರಂದು ನಯನ ರಂಗಮಂದಿರದಲ್ಲಿ ಕೊಪ್ಪಳದ ಬದರೀನಾಥ್ ಪುರೋಹಿತರ ವ್ಯಂಗ್ಯ ಪರ್ವತದೊಳಗಿನ [more]

ಬೆಂಗಳೂರು

ಟ್ರಾಫಿಕ್ ಸರಳೀಕರಣಗೊಳಿಸುವ ಹಿನ್ನಲೆ-ವಿದ್ಯಾರ್ಥಿಗಳಿಂದ ಸ್ವಿಪ್ಟ್ ಪ್ಯಾಸೇಜ್ ಎಂಬ ಹೊಸ ಅವಿಷ್ಕಾರ

ಬೆಂಗಳೂರು, ಜೂ.26- ನಗರಗಳಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಆಂಬ್ಯುಲೆನ್ಸ್‍ಗಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಬೆಂಗಳೂರಿನ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಹೊಸ ಸ್ಮಾರ್ಟ್ ವ್ಯವಸ್ಥೆಯನ್ನು [more]

ಬೆಂಗಳೂರು

ರೈತರು ಮೂರುವರ್ಷಕ್ಕೊಮ್ಮೆ ಜಮೀನಿಗೆ ಸಾವಯುವ ಗೊಬ್ಬರ ಬಳಸಿ-ಸಚಿವ ಸಿ.ಎಸ್.ಮನಗೋಳಿ

ಬೆಂಗಳೂರು, ಜೂ.26- ರೈತರು ಮೂರು ವರ್ಷಕ್ಕೊಮ್ಮೆಯಾದರೂ ತಮ್ಮ ಜಮೀನಿಗೆ ಸಾವಯವ ಗೊಬ್ಬರವನ್ನು ಬಳಸಿ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕೆಂದು ತೋಟಗಾರಿಕಾ ಸಚಿವ ಸಿ.ಎಸ್.ಮನಗೋಳಿ ಸಲಹೆ ನೀಡಿದರು. ಭಾರತೀಯ ವಿಜ್ಞಾನ [more]

ಬೆಂಗಳೂರು

ಐಎಂಎ ಬಹುಕೋಟಿ ವಂಚನೆ ಪ್ರಕರಣ-ಎಸ್‍ಐಟಿಯಿಂದ 66 ಕೋಟಿ ಬೆಲೆಯ ಚಿನ್ನಾ, ಬೆಳ್ಳಿ ಮತ್ತು ವಜ್ರ ವಶ

ಬೆಂಗಳೂರು,ಜೂ.26- ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಕಂಪನಿ ಆಭರಣ ಮಳಿಗೆಗಳ ಶೋಧ ನಡೆಸಿರುವ ಎಸ್‍ಐಟಿ ಇದುವರೆಗೂ ನಗದು ಸೇರಿದಂತೆ 66 ಕೋಟಿ ಬೆಲೆಯಚಿನ್ನಾಭರಣ, ವಜ್ರದ ಆಭರಣ, [more]

ಬೆಂಗಳೂರು

ಸಾರ್ವಜನಿಕರು ಸಂಚರಿಸುವ ಜಾಗದಲ್ಲಿರುವ ವೈನ್ಸ್ ಬಾರ್-ಕೂಡಲೇ ಸ್ಥಳಾಂತರಿಸುವಂತೆ ಸ್ಥಳೀಯರ ಒತ್ತಾಯ

ಬೆಂಗಳೂರು,ಜೂ.26- ಸಾರ್ವಜನಿಕರು ಸಂಚರಿಸುವ ಜಾಗದಲ್ಲಿ ತೆರೆದಿರುವ ಎಂ.ಆರ್.ಪಿ. ಜ್ಯೋತಿ ವೈನ್ಸ್ ಬಾರ್‍ನ್ನು ಕೂಡಲೇ ಸ್ಥಳಾಂತರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ನಲ್ಲೂರಹಳ್ಳಿಯಿಂದ ಸಿದ್ದಾಪುರಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಸ್ಥಳೀಯರ ವಿರೋಧ [more]

ಬೆಂಗಳೂರು

ಭಾರೀ ಸದ್ದು ಮಾಡಿದ್ದ ಆಪರೇಷನ್ ಕಮಲದ ಆಡಿಯೋ-ಎಸ್‍ಐಟಿ ರಚನೆ ಮಾಡಲು ಮೀನಾಮೇಶ ಎಣಿಸುತ್ತಿರುವ ಸರ್ಕಾರ

ಬೆಂಗಳೂರು, ಜೂ.26- ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ, ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸುವ ಆಪರೇಷನ್ ಕಮಲದ ಅಡಿಯೋ ಕುರಿತು ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (ಎಸ್‍ಐಟಿ) [more]

ಬೆಂಗಳೂರು

ವಾಣಿಜ್ಯ ಮಂಡಳಿಯಲ್ಲಿ ಸೇವೆ ಮಾಡುವವರಿಗೆ ಅವಕಾಶ ಕಲ್ಪಿಸಿ-ಟೇಶಿ ವೆಂಕಟೇಶ್

ಬೆಂಗಳೂರು, ಜೂ.26- ಚಿತ್ರರಂಗದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ವಾಣಿಜ್ಯ ಮಂಡಳಿಯಲ್ಲಿ ಸೇವೆ ಮಾಡುವವರಿಗೆ ಅವಕಾಶ ಕಲ್ಪಿಸಿ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಮಾಪಕ ವಲಯ ಗೌರವ ಕಾರ್ಯದರ್ಶಿ [more]