ಲಂಕಾದಲ್ಲಿ ಸರಣಿ ಬಾಂಬ್ ಸ್ಪೋಟದ ಹಿನ್ನಲೆ-ಕೆಆರ್‍ಎಸ್ ಮತ್ತು ಬೃಂದಾವನಕ್ಕೆ ಬಿಗಿಭದ್ರತೆ
ಮೈಸೂರು, ಏ.25- ಶ್ರೀಲಂಕಾದ ಹಲವು ಕಡೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕೆಆರ್‍ಎಸ್ ಅಣೆಕಟ್ಟು ಹಾಗೂ ಬೃಂದಾವನಕ್ಕೆ ಬಿಗಿಭದ್ರತೆಯನ್ನು ಒದಗಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರವಾಸಿಗರು [more]