ಶಿವಮೊಗ್ಗಾ

ಶಾಲೆಯಲ್ಲಿ ಮಹಿಳೆಯೊಂದಿಗೆ ಚಕ್ಕಂದವಾಡುವಾಗ ಸಿಕ್ಕಿಬಿದ್ದ ಪ್ರಾಂಶುಪಾಲ

ಶಿವಮೊಗ್ಗ, ಮಾ.12- ವಸತಿ ಶಾಲೆಯೊಂದರ ಪ್ರಾಂಶುಪಾಲನೊಬ್ಬ ಶಾಲೆಯಲ್ಲಿಯೇ ಮಹಿಳೆಯೊಂದಿಗೆ ಚಕ್ಕಂದವಾಡುವಾಗಲೇ ಸಿಕ್ಕಿಬಿದ್ದಿದ್ದಾನೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮಳೂರು ಗ್ರಾಮದಲ್ಲಿ ವಸತಿ ಶಾಲೆ ಇದ್ದು, ಈ ಶಾಲೆಯ [more]

ಮುಂಬೈ ಕರ್ನಾಟಕ

ನಾಲತವಾಡ ಪಟ್ಟಣದಲ್ಲಿ ವಿಚಿತ್ರ ಮದುವೆ-ವಧುವಿನಿಂದಲೇ ವರನಿಗೆ ಮಾಂಗಲ್ಯಧಾರಣೆ

ವಿಜಯಪುರ, ಮಾ.12- ಇದೊಂದು ವಿಚಿತ್ರ ಮದುವೆ..! ಸಾಮಾನ್ಯವಾಗಿ ವರ ವಧುವಿಗೆ ತಾಳಿ ಕಟ್ಟುವುದು ಲೋಕಾರೂಢಿ. ಆದರೆ, ನಾಲತವಾಡ ಪಟ್ಟಣದಲ್ಲಿ ಹಿರಿಯರು ವಧುವಿನಿಂದಲೇ ವರನಿಗೆ ಮಾಂಗಲ್ಯಧಾರಣೆ ಮಾಡಿಸಿ ವಿಶಿಷ್ಠ [more]

ಧಾರವಾಡ

ನೀತಿ ಸಂಹಿತೆ ನಿಯಮವನ್ನು ಉಲ್ಲಂಘಿಸಿದ ಬಿಜೆಪಿ ಕಾರ್ಯಕರ್ತರು

ಧಾರವಾಡ, ಮಾ.12- ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಇದ್ದಾಗಲೇ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಹಾಗೂ ಶಾಸಕ ಅರವಿಂದ್ ಬೆಲ್ಲದ ಅವರು ತಲ್ವಾರ್ [more]

ಬೆಳಗಾವಿ

ಕ್ಷುಲ್ಲಕ ಕಾರಣಕ್ಕೆ ಸಹೋದರರಿಬ್ಬರಿಂದ ಬಾಲಕನ ಮೇಲೆ ಹಲ್ಲೆ

ಅಥಣಿ, ಮಾ.12-ಮೀನು ಹಿಡಿಯುವ ಸಲುವಾಗಿ ಎರೆಹುಳು ಕದ್ದನೆಂಬ ಕ್ಷುಲ್ಲಕ ಕಾರಣಕ್ಕೆ ಸಹೋದರರಿಬ್ಬರು ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಹೊರ [more]

ರಾಜ್ಯ

ಸುಮಲತಾ ಪರ ಬಹಿರಂಗವಾಗಿ ಬ್ಯಾಟ್ ಮಾಡುತ್ತಿರುವ ಜಿಲ್ಲಾ ಕಾಂಗ್ರೇಸ್ ಮುಖಂಡರು

ಮಂಡ್ಯ, ಮಾ.12- ಮಂಡ್ಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸುಮಲತಾ ಅವರಿಗೆ ಒಳಗೊಳಗೆ ಬೆಂಬಲ ನೀಡುತ್ತಿದ್ದ ಜಿಲ್ಲೆ ಹಿರಿಯ ಕಾಂಗ್ರೆಸ್ ನಾಯಕರು ಬಹಿರಂಗ ಹೇಳಿಕೆಗಳ ಮೂಲಕವೇ ಬೆಂಬಲ ನೀಡಲು [more]

ಬೆಂಗಳೂರು

ರೌಡಿ ಲಕ್ಷ್ಮಣನ ಕೊಲೆ ಪ್ರಕರಣ-ಪೊಲೀಸರ ಗುಂಡೇಟಿನಿಂದ ಗಾಯಗೊಂಡ ಆರೋಪಿ

ಬೆಂಗಳೂರು, ಮಾ.12- ರೌಡಿ ಲಕ್ಷ್ಮಣನ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಹೇಮಂತ್ ಅಲಿಯಾಸ್ ಹೇಮಿ (32) ಸಿಸಿಬಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಕೊಲೆ [more]

ಬೆಂಗಳೂರು

ಲಂಡನ್‍ನಲ್ಲಿದ್ದುಕೊಂಡೇ ಲಕ್ಷ್ಮಣ್ ಕೊಲೆ ಸಂಚು ರೂಪಿಸಿದ್ದ ವರ್ಷಿಣಿ

ಬೆಂಗಳೂರು, ಮಾ.12- ಕುಖ್ಯಾತ ರೌಡಿ ಲಕ್ಷ್ಮಣ್ ಕೊಲೆಗೆ ಸಹಕರಿಸಿದ ಯುವತಿ ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವರ್ಷಿಣಿ, ರೂಪೇಶ್, ದೇವರಾಜ್, ವರುಣ್, ಮಧು ಮತ್ತು [more]

ಬೆಂಗಳೂರು

ರೌಡಿ ಲಕ್ಷ್ಮಣನ ಕೊಲೆ ಪ್ರಕರಣ-ವಿದ್ಯಾರ್ಥಿನಿ ಸೇರಿ 6 ಮಂದಿಯ ಬಂಧನ

ಬೆಂಗಳೂರು, ಮಾ.12- ರೌಡಿ ಲಕ್ಷಣ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಪೈಕಿ ಬಿಎ ಸೈಕಾಲಜಿ ವಿದ್ಯಾರ್ಥಿನಿ ವರ್ಷಿಣಿ (21)ಯನ್ನು ಬಂಧಿಸಲಾಗಿದೆ ಎಂದು ಅಪರಾಧ [more]

ರಾಷ್ಟ್ರೀಯ

ಮಹಾರಾಷ್ಟ್ರ: ಮುರಿದುಬಿದ್ದ ಕಾಂಗ್ರೆಸ್-ವಿಬಿಎ ಮೈತ್ರಿ ಮಾತುಕತೆ

ಮುಂಬೈ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗೆ ಆಘಾತ ಉಂಟಾಗಿದೆ. ಕಾಂಗ್ರೆಸ್ ಜತೆ ಮೈತ್ರಿ ಮಾತುಕತೆ ಮುರಿದು ಬಿದ್ದಿದೆ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ. [more]

ರಾಜ್ಯ

ಮಂಡ್ಯಕ್ಕೂ ನಮ್ಮ ಕುಟುಂಬಕ್ಕೂ ಹಲವು ವರ್ಷಗಳ ಸಂಬಂಧವಿದೆ: ಯಾರು ಎಲ್ಲಿಬೇಕಾದರೂ ಸ್ಪರ್ಧಿಸಬಹುದು: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಮಂಡ್ಯಕ್ಕೂ ನಮ್ಮ ಕುಟುಂಬಕ್ಕೂ ಹಲವು ವರ್ಷಗಳ ಸಂಬಂಧ ಇದೆ. ಜಿಲ್ಲೆಯ ಪ್ರೀತಿ-ಅಭಿಮಾನವನ್ನು ದುರುಪಯೋಗ ಪಡಿಸಿಕೊಳ್ಳುವ ಕುಟುಂಬ ನಮ್ಮದಲ್ಲ, ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಿ ಚುನಾವಣೆಯಲ್ಲಿ ಗೆಲ್ಲಬಹುದು [more]

ರಾಷ್ಟ್ರೀಯ

ವೈಮಾನಿಕ ದಾಳಿ: ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಸರ್ಕಾರ ರಚನೆಗೆ ಸಹಕಾರಿಯಾಗಿದೆ: ಸಿಎಂ ಯೋಗಿ

ಲಕ್ನೋ: ಪಾಕಿಸ್ತಾನದ ಉಗ್ರರ ನೆಲೆ ಬಾಲಾಕೋಟ್ ಮೇಲೆ ಭಾರತೀಯ ಸೇನೆ ನಡೆಸಿದ ವೈಮಾನಿಕ ದಾಳಿ ಕೇಂದ್ರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಲು ಸಹಾಯವಾಗುತ್ತದೆ [more]

ರಾಜ್ಯ

ಜೆಡಿಎಸ್ ನಲ್ಲೇ ನನ್ನ ರಾಜಕೀಯ ಅಂತ್ಯ: ಸಂಸದ ಎಲ್ ಆರ್ ಶಿವರಾಮೇ ಗೌಡ

ಮಂಡ್ಯ: ನಾನು ಜೆಡಿಎಸ್ ಬಿಡಲ್ಲ, ಶಿವರಾಮೇಗೌಡನನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಜೆಡಿಎಸ್ ನಲ್ಲೇ ನನ್ನ ರಾಜಕೀಯ ಅಂತ್ಯ ಎಂದು ಸಂಸದ ಎಲ್ ಆರ್ ಶಿವರಾಮೇ ಗೌಡ ಹೇಳಿದ್ದಾರೆ. [more]

ರಾಜ್ಯ

ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೆಡ್ಡು ಹೊಡೆದ ಸುಮಲತಾ; ಚಿರಂಜೀವಿ, ಕಮಲ್ ಹಾಸನ್​ ಮೂಲಕ ಹೈಕಮಾಂಡ್​ ಮೇಲೆ ಒತ್ತಡ

ನವದೆಹಲಿ: ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್​ ಹಂಚಿಕೆ ಜೆಡಿಎಸ್​ ಮತ್ತು ಕಾಂಗ್ರೆಸ್ ​ನಡುವೆ ತೀವ್ರ ಕಗ್ಗಂಟಾಗಿದೆ. ರಾಜ್ಯ ಕಾಂಗ್ರೆಸ್​ ನಾಯಕರು ಈ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಲು ಒಪ್ಪಿದರೂ ಪಟ್ಟುಬಿಡದ ಸುಮಲತಾ [more]

ರಾಷ್ಟ್ರೀಯ

ಎನ್​ಡಿಎ ಗೆಲುವಿನ ವಿಶ್ವಾಸ; 2 ದಿನದಲ್ಲಿ ಸೆನ್ಸೆಕ್ಸ್​ 729 ಅಂಶ ಜಿಗಿತ, ಹರಿದ ಬಂತು ವಿದೇಶಿ ಸಂಪತ್ತು

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 346 ಅಂಶಗಳ ಏರಿಕೆ ದಾಖಲಿಸಿದೆ. ಸೋಮವಾರವಷ್ಟೇ ಆರು ತಿಂಗಳ ವಹಿವಾಟಿನಲ್ಲಿನ ಗರಿಷ್ಠ ಮಟ್ಟಕ್ಕೆ ತಲುಪಿ [more]

ರಾಷ್ಟ್ರೀಯ

ಮಹಾತ್ಮ ಗಾಂಧಿ ಕಾಂಗ್ರೆಸ್ಸನ್ನು ಅಂತ್ಯಗೊಳಿಸಲು ಬಯಸಿದ್ದರು: ಪ್ರಧಾನಿ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಬ್ಲಾಗ್ ಮುಖಾಂತರ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ್ದಾರೆ. ಮಹಾತ್ಮ ಗಾಂಧಿಯವರ ದಂಡಿ ಉಪ್ಪಿನ ಸತ್ಯಾಗ್ರಹವನ್ನು ಉಲ್ಲೇಖಿಸಿ, “ಒಂದು ಮುಷ್ಠಿ ಉಪ್ಪು [more]

ಕ್ರೀಡೆ

ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ಹಿಟ್‍ಮ್ಯಾನ್ ರೋಹಿತ್

ಟೀಂ ಇಂಡಿಯಾದ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಈಗ ಮತ್ತೊಮ್ಮೆ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ಮೊನ್ನೆ ಮೊಹಾಲಿ ಏಕದಿನ ಪಂದ್ಯದಲ್ಲಿ ಎರಡು ಸಿಕ್ಸರ್‍ಗಳನ್ನ ಬಾರಿಸಿ ತಂಡದ ಮಿಸ್ಟರ್ ಕೂಲ್ [more]

ಅಂತರರಾಷ್ಟ್ರೀಯ

ಗಡಿಬಿಡಿಯಲ್ಲಿ ಮಗುವನ್ನೇ ಮರೆತು ವಿಮಾನ ಏರಿದ ತಾಯಿ

ರಿಯಾದ್: ವಾಹನ ಹತ್ತುವಾಗ ಗಡಿಬಿಡಿಯಲ್ಲಿ ಲಗೇಜ್, ಬ್ಯಾಗ್ ನಂತಹ ವಸ್ತುಗಳನ್ನು ಮರೆತು ಪರದಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ತಾಯಿ, ವಿಮಾನ ಹತ್ತುವ ಭರದಲ್ಲಿ ತನ್ನ ಮಗುವನ್ನೇ ಮರೆತು [more]

ಅಂತರರಾಷ್ಟ್ರೀಯ

ಬೋಯಿಂಗ್​ 737 ವಿಮಾನ ನಿಷೇಧಿಸಿದ ಸಿಂಗಪುರ

ಸಿಂಗಪುರ: ಇಥಿಯೋಪಿಯಾದಿಂದ ನೈರೋಬಿಗೆ ಸಂಚರಿಸುತ್ತಿದ್ದ ಬೋಯಿಂಗ್​ 737 ವಿಮಾನ ಪತನಗೊಂಡು ಪ್ರಯಾಣಿಕರು ಸಾವನ್ನಪ್ಪಿರುವ ಬೆನ್ನಲ್ಲೇ ಬೋಯಿಂದ 737 ಮ್ಯಾಕ್ಸ್​ 8 ವಿಮಾನ ಸಂಚಾರವನ್ನು ನಿಷೇಧಿಸಿ ಸಿಂಗಪುರ ವಿಮಾನಯಾನ [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ: ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಭದ್ರತಾಪಡೆಗಳ ಮೇಲ್ವಿಚಾರಣೆಯಲ್ಲಿ ಚುನಾವಣೆ ನಡೆಸಲು ಬಿಜೆಪಿ ಮನವಿ

ಕೊಲ್ಕತಾ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಅಲ್ಲಿನ ಪೊಲೀಸರು ಸಹಕರಿಸುತ್ತಾರೆ ಎಂಬ ನಂಬಿಕೆಯಿಲ್ಲ. ಆದ್ದರಿಂದ, ಚುನಾವಣೆಯನ್ನು ಕೇಂದ್ರ ಭದ್ರತಾಪಡೆಗಳ ಮೇಲ್ವಿಚಾರಣೆಯಲ್ಲಿ ನಡೆಸುವಂತೆ [more]

ರಾಷ್ಟ್ರೀಯ

ಚುನಾವಣಾ ಪೂರ್ವ ಮೈತ್ರಿ ಏರುಪೇರಿನಿಂದ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ, ಮಾ.11-ಲೋಕಸಭೆ ಚುನಾವಣಾ ಪೂರ್ವ ಮೈತ್ರಿ ಏರುಪೇರಿನಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ನಡೆಯುವ ಸ್ಕ್ರೀನಿಂಗ್ ಕಮಿಟಿ [more]

ರಾಷ್ಟ್ರೀಯ

ಹೊಸ ಚುನಾವಣಾ ಕಾರ್ಯತಂತ್ರಕ್ಕೆ ಮೊರೆ ಹೋದ ಕಾಂಗ್ರೆಸ್

ನವದೆಹಲಿ,ಮಾ.11- ಹೈ ವೋಲ್ಟೇಜ್ ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾಗುತ್ತಿದ್ದಂತೆ ಎಲ್ಲ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ [more]

ಕ್ರೀಡೆ

ಇಂಡೋ- ಆಸಿಸ್ ಅಂತಿಮ ಕದನಕ್ಕೆ ಫಿರೋಜ್ ಶಾ ಅಂಗಳ ಸಜ್ಜು

ದೆಹಲಿ: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಐದನೆ ಮತ್ತು ಅಂತಿಮ ಏಕದಿನ ಪಂದ್ಯ ಬುಧವಾರ ದೆಹಲಿಯ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ನಡೆಯಲಿದೆ. ಮೊನ್ನೆ ಮೊಹಾಲಿಯಲ್ಲಿ [more]

ರಾಜ್ಯ

ನಾಲ್ವರು ಶಾಸಕರ ಅನರ್ಹತೆ ವಿಚಾರಣೆ ಮುಂದೂಡಿದ ಸ್ಪೀಕರ್; ಕುತೂಹಲಕ್ಕೆ ಕಾರಣವಾದ ರಮೇಶ್​ ಕುಮಾರ್​ ನಡೆ

ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆಯಡಿ ನಾಲ್ವರು ಶಾಸಕರನ್ನು ಅನರ್ಹಗೊಳಿಸುವ ಪ್ರಕರಣದ ವಿಚಾರಣೆಯನ್ನು ಇಂದು ನಡೆಸಬೇಕಾಗಿದ್ದ ಸ್ಪೀಕರ್​ ರಮೇಶ್​ ಕುಮಾರ್​  ದಿಢೀರ್​ ಎಂದು ವಿಚಾರಣೆಯನ್ನು ಮುಂದೂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್​ನ [more]

ರಾಜ್ಯ

ಅಭ್ಯರ್ಥಿಗಳಿಗೆ ಮತ್ತೊಂದು ಸಂಕಷ್ಟ: ನೀತಿ ಸಂಹಿತೆ ಉಲ್ಲಂಘಿಸುವವರ ಬಗ್ಗೆ ದೂರು ಕೊಟ್ರೆ ಶಿಕ್ಷೆ ಗ್ಯಾರಂಟಿ!

ಬೆಂಗಳೂರು: ಭಾರತದ ಚುನಾವಣಾ ಆಯೋಗವು ಮುಂಬರುವ ಲೋಕಸಭೆ ಚುಣಾವಣೆಗಾಗಿ ನಾಗರಿಕರಿಗೆ ‘ಸಿವಿಜಿಲ್‘​​ ಅಪ್ಲಿಕೇಷನ್​​ ಅನ್ನು ಪರಿಚಯಿಸುತ್ತಿದೆ. ಚುನಾವಣಾ ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ನೀತಿ ಸಂಹಿತೆ ಉಲ್ಲಘಿಂಸುವ ಜನಪ್ರತಿನಿಧಿಗಳ [more]

ರಾಜ್ಯ

– ಏನಿದು ನೀತಿ ಸಂಹಿತೆ?

ಚುನಾವಣಾ ಸಮಯದಲ್ಲಿಆಯೋಗ ರಾಜಕೀಯ ಪಕ್ಷಗಳಿಗೆ ಮತ್ತು ಮತದಾರರಿಗೆ ನಡತೆ ಸಂಹಿತೆಯನ್ನು ನೀಡಿ ಕೆಲವು ಮಾರ್ಗಸೂಚಿಯನ್ನುಕೊಡುತ್ತದೆ. ಈ ನೀತಿ ಸಂಹಿತೆಯನ್ನು ಜನಪ್ರತಿನಿಧಿಗಳು ಉಲ್ಲಂಘಿಸುವಂತಿಲ್ಲ. ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ ಅವರ [more]