ರಾಷ್ಟ್ರೀಯ

ಭಾರತೀಯ ವಾಯುಸೇನೆಯ ದಾಳಿ-ಯುದ್ಧ ಎದುರಾಗುವ ಲಕ್ಷಣ ಗೋಚರ

ನವದೆಹಲಿ, ಫೆ.27- ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿದ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಎದುರಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಿವೆ. ಕದನ [more]

ಬೆಂಗಳೂರು

ಔಷಧ ಖರೀದಿ ವೇಳೆ ಜಾಗ್ರತೆ ವಹಿಸಬೇಕು-ವಿಜ್ಞಾನಿ ಡಾ.ಪಿ.ದ್ವಾರಕನಾಥ್

ಬೆಂಗಳೂರು, ಫೆ.27-ಔಷಧ ಖರೀದಿ ವೇಳೆ ಜಾಗ್ರತೆ ವಹಿಸದೆ ಇದ್ದರೆ ಅಡ್ಡ ಪರಿಣಾಮಗಳುಂಟಾಗಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜೀವ ರಾಸಾಯನಶಾಸ್ತ್ರದ ವಿಜ್ಞಾನಿ ಡಾ.ಪಿ.ದ್ವಾರಕನಾಥ್ ಎಚ್ಚರಿಕೆ ನೀಡಿದರು. ವಿಜ್ಞಾನ [more]

ಬೆಂಗಳೂರು

ಚುನಾವಣಾ ಆಯೋಗದಿಂದ ಜಿಲ್ಲಾ ಎಸ್ಪಿಗಳು ಹಾಗೂ ಪೊಲೀಸ್ ಆಯುಕ್ತರ ಜೊತೆ ಸಮಾಲೋಚನೆ

ಬೆಂಗಳೂರು, ಫೆ.27-ಲೋಕಸಭೆ ಚುನಾವಣೆಗೆ ಪೂರ್ವಸಿದ್ಧತೆಗಳನ್ನು ಆರಂಭಿಸಿರುವ ಚುನಾವಣಾ ಆಯೋಗ ಇಂದು ರಾಜ್ಯದ ಎಲ್ಲಾ ಜಿಲ್ಲಾ ಎಸ್‍ಪಿಗಳು ಮತ್ತು ನಗರಗಳ ಪೊಲೀಸ್ ಆಯುಕ್ತರ ಜೊತೆ ಮಹತ್ವದ ಸಮಾಲೋಚನೆ ನಡೆಸಿದೆ. [more]

ಬೆಂಗಳೂರು

ಸೀಟು ಹಂಚಿಕೆ ವಿಷಯ ಚರ್ಚೆ-ಮಾ.4ರಂದು ಸಮನ್ವಯ ಸಮಿತಿ ಸಭೆ

ಬೆಂಗಳೂರು, ಫೆ.27-ಲೋಕಸಭೆ ಚುನಾವಣೆಯಲ್ಲಿ ದೋಸ್ತಿ ಪಕ್ಷಗಳ ಮೈತ್ರಿ ಮುಂದುವರೆಯಲು ಸೀಟು ಹಂಚಿಕೆ ವಿಷಯ ಚರ್ಚಿಸಲು ಮಾ.4 ರಂದು ಸಮನ್ವಯ ಸಮಿತಿ ಸಭೆ ಕರೆಯಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ [more]

ಬೆಂಗಳೂರು

ಕಾಲೇಜಿನ ಆವರಣದಲ್ಲಿ ಆಸ್ಪತ್ರೆ ಹಾಗೂ ಹಾಸ್ಟೆಲ್ ನಿರ್ಮಾಣ-ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ರೇವಣ್ಣ

ಬೆಂಗಳೂರು, ಫೆ.27- ಮಹಾರಾಣಿ ಕಾಲೇಜಿನ ಆವರಣದಲ್ಲಿ ಆಸ್ಪತ್ರೆ ಹಾಗೂ ಹಾಸ್ಟೆಲ್ ನಿರ್ಮಾಣ ಸಂಬಂಧ ಮುಖ್ಯಮಂತ್ರಿಗಳು ನೀಡಿದ ಸೂಚನೆಯಂತೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ಲೋಕೋಪಯೋಗಿ [more]

ರಾಷ್ಟ್ರೀಯ

ಯಾವುದೇ ಸಂದರ್ಭದಲ್ಲಿ ಪಾಕಿಸ್ತಾನದಿಂದ ಪ್ರತಿಕಾರ ದಾಳಿ-ಗಡಿ ಪ್ರದೇಶದಲ್ಲಿ ಸೇನೆ ಸಜ್ಜಾಗಿರುವಂತೆ ಸೂಚನೆ

ನವದೆಹಲಿ, ಫೆ.27- ಪಾಕಿಸ್ತಾನದಿಂದ ಯಾವುದೇ ಸಂದರ್ಭದಲ್ಲಿ ಪ್ರತಿಕಾರ ದಾಳಿ ನಡೆಯಬಹುದಾದ ಕಾರಣ ಗಡಿ ಪ್ರದೇಶದಲ್ಲಿ ಸೇನೆ ಎಲ್ಲ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರಬೇಕೆಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. [more]

ಬೆಂಗಳೂರು

ಬಿಬಿಎಂಪಿ ಶಾಲೆಗಳ ಗುಣಮಟ್ಟ ಖಾಸಗಿ ಶಾಲೆಗಳಷ್ಟೇ ಉತ್ತಮವಾಗಿರಬೇಕು-ಪಾಲಿಕೆ ಜೊತೆ ಕೈಜೋಡಿಸಿದ ಮೈಕ್ರೋಸಾಫ್ಟ್‍ನ ರೋಶಿನಿ ಯೋಜನೆ

ಬೆಂಗಳೂರು, ಫೆ.27- ಬಿಬಿಎಂಪಿ ಶಾಲೆಗಳನ್ನು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಪರಿವರ್ತನೆ ಮಾಡಲು ಪಾಲಿಕೆ ಜತೆ ಮೈಕ್ರೋಸಾಫ್ಟ್‍ನ ರೋಶಿನಿ ಯೋಜನೆ ಕೈ ಜೋಡಿಸಿದೆ ಎಂದು ಪಾಲಿಕೆ [more]

ಬೆಂಗಳೂರು

ಆರ್ಥಿಕವಾಗಿ ಎಲ್ಲರೂ ಸಬಲರಾಗಬೇಕು-ಬಿಜೆಪಿ ಮುಖಂಡ ಆರ್.ಆಶೋಕ್

ಬೆಂಗಳೂರು, ಫೆ.27- ಎಲ್ಲರೂ ಆರ್ಥಿಕವಾಗಿ ಸಬಲರಾಗಬೇಕು ಹಾಗೂ ಸರ್ಕಾರದ ಸೌಲಭ್ಯಗಳು ಜನರಿಗೆ ನೇರವಾಗಿ ತಲುಪಿಸಬೇಕು ಎಂಬುದೇ ಬಿಜೆಪಿ ಉದ್ದೇಶ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಆರ್.ಅಶೋಕ್ ಇಂದಿಲ್ಲಿ [more]

ಕ್ರೈಮ್

ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಯುವತಿಯನ್ನು ಬೆಂಕಿ ಹಚ್ಚಿ ಸಾಯಿಸಲು ಯತ್ನ

ಹೈದರಾಬಾದ್, ಫೆ.27- ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಯುವತಿಯೊಬ್ಬಳನ್ನು ಬೆಂಕಿ ಹಚ್ಚಿ ಸಾಯಿಸಲು ಯತ್ನಿಸಿರುವ ಘಟನೆ ವಾರಂಗಲ್‍ನಲ್ಲಿ ಇಂದು ಬೆಳಗ್ಗೆ 9ರ ಸುಮಾರಿನಲ್ಲಿ ನಡೆದಿದೆ. ಬಿಎಸ್‍ಸಿ ಅಂತಿಮ ವರ್ಷದ [more]

ಬೆಂಗಳೂರು

ಪಾಲಿಕೆ ಆವರಣದಲ್ಲಿ ಪಾರಿವಾಳ ನರಳಾಟ-ಗಮನ ಹರಿಸದ ಸಿಬ್ಬಂದಿಗಳು

ಬೆಂಗಳೂರು, ಫೆ.27- ಪಾರಿವಾಳಗಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ… ಅವುಗಳು ಹಾರಾಡುತ್ತ ತಮ್ಮ ಬಳಿ ಬಂದ್ರೆ ಮುದ್ದಾಡುತ್ತೇವೆ… ಆದರೆ ಅವುಗಳಿಗೆ ತೊಂದರೆಯಾದರೆ ಅವುಗಳ ನೆರವಿಗೆ ಹೋಗುವುದಿಲ್ಲ. [more]

ಬೆಂಗಳೂರು

ಭಾರತೀಯ ಸೇನಾ ಯೋಧರಿಗೆ ಗೌರವ ಸಲ್ಲಿಸಿದ ಬಿಬಿಎಂಪಿ

ಬೆಂಗಳೂರು, ಫೆ.27- ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಂಡ ಭಾರತೀಯ ಸೇನಾ ಯೋಧರಿಗೆ ಪಾಲಿಕೆ ಸಭೆಯಲ್ಲಿಂದು ಗೌರವ ಸಲ್ಲಿಸಲಾಯಿತು. ಸಭೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ನೇತೃತ್ವದಲ್ಲಿ ಬಿಜೆಪಿ [more]

ಬೆಂಗಳೂರು

ಪಾಲಿಕೆ ಬಜೆಟ್ ಅನುದಾನ ಹಂಚಿಕೆಯಲ್ಲಿ ತಾರತಮ್ಯ-ವಿಪಕ್ಷ ನಾಯಕ ಪದ್ಮನಾಭರೆಡ್ಡಿ

ಬೆಂಗಳೂರು, ಫೆ.27- ಪಾಲಿಕೆ ಬಜೆಟ್ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಅವರು ಇಂದು ಸಭೆಯಲ್ಲಿ ಪ್ರಸ್ತಾಪ ಮಾಡಿದರು. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ [more]

ಬೆಂಗಳೂರು

ಬಂಡೀಪುರದಲ್ಲಿ ಕಾಡ್ಗಿಚ್ಚು ಸಂಪೂರ್ಣ ಹತೋಟಿಗೆ ಬಂದಿದೆ-ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಫೆ.27- ಬಂಡೀಪುರದ ಬೆಂಕಿ ಅನಾಹುತ ನಿಯಂತ್ರಣದಲ್ಲಿ ಅರಣ್ಯ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಪ್ರಾಣಿಗಳ ಮೃತಪಟ್ಟ ಚಿತ್ರಗಳು ಫೇಕ್ ಆಗಿದ್ದು [more]

ಬೆಂಗಳೂರು

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪರ್ಧೆಗೆ ಕಾರ್ಯಕರ್ತರ ಒತ್ತಾಯ

ಬೆಂಗಳೂರು, ಫೆ.27- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧಿಸುವಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಒತ್ತಾಯ ಕೇಳಿ ಬಂದಿರುವ ಹಿನ್ನಲೆಯಲ್ಲಿ ಯಾವ ತೀರ್ಮಾನ [more]

ರಾಷ್ಟ್ರೀಯ

ಪಾರ್ಲಿಮೆಂಟ್‍ನ ಮೇಲ್ಮನೆಯ ಉತ್ಪಾದಕತೆ ಕೊರತೆ-ವಿರೋಧ ಪಕ್ಷಗಳನ್ನು ಯುವಜನತೆ ಪ್ರಶ್ನಿಸಬೇಕು-ಪ್ರಧಾನಿ ಮೋದಿ

ನವದೆಹಲಿ, ಫೆ.27-ಸಂಸತ್ತಿನ ಬುದ್ಧಿವಂತರ ಸದನ ಎಂದೇ ಪರಿಗಣಿತವಾದ ರಾಜ್ಯಸಭೆಯಲ್ಲಿ ಪೂರಕ ವಿಷಯಗಳ ಚರ್ಚೆ ಮತ್ತು ಉತ್ಪಾದಕತೆ ಕೊರತೆಗಾಗಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ [more]

No Picture
ಬೆಂಗಳೂರು

ಧಾರವಾಡದಲ್ಲಿ ಮಾ.17ರಂದು ವಿಚಾರ ಮಂಥನ ಕಾರ್ಯಕ್ರಮ

ಬೆಂಗಳೂರು, ಫೆ.27- ಸಿಟಿಜನ್ಸ್ ಫಾರ್ ಡೆಮಾಕ್ರಸಿ ವತಿಯಿಂದ ಪ್ರಜಾಪ್ರಭುತ್ವ ಬಿಕ್ಕಟ್ಟು ಮೂಲ ಕಾರಣಗಳು ಹಾಗೂ ಪರಿಹಾರ ಸಾಧ್ಯತೆಗಳು ಕುರಿತು ವಿಚಾರ ಮಂಥನ ಕಾರ್ಯಕ್ರಮ ಮಾ.17 ರಂದು ಧಾರವಾಡದ [more]

ಬೆಂಗಳೂರು

ನಾಳೆ ಜಲಾಮೃತ ಯೋಜನೆಗೆ ಚಾಲನೆ ನೀಡಲಿರುವ ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು, ಫೆ.27- ಬರ ಹಾಗೂ ಜಲಕ್ಷಾಮದಂತಹ ಗಂಭೀರ ಸಮಸ್ಯೆಗಳಿಂದ ಪಾರಾಗಲು ಸಮುದಾಯಗಳಿಗೆ ನೀರಿನ ಸ್ವಾಲಂಬನೆ, ನೀರಿನ ಮೂಲಗಳ ಸಂವರ್ಧನೆಯಂತಹ ಸುಧಾರಣಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಹಾಗೂ [more]

ಬೆಂಗಳೂರು

23 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದ ಬಿಜೆಪಿ

ಬೆಂಗಳೂರು, ಫೆ.27- ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 23 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಬಿಜೆಪಿ ನಡೆಸಿದ್ದು, ಬಾಕಿ ಉಳಿದಿರುವ 5 ಕ್ಷೇತ್ರಗಳನ್ನು ಎರಡನೇ ಹಂತದಲ್ಲಿ ಅಂತಿಮಗೊಳಿಸಲು [more]

ಬೆಂಗಳೂರು

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪರ್ಧೆ?

ಬೆಂಗಳೂರು, ಫೆ.27- ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ದಿ.ಅನಂತ್‍ಕುಮಾರ್ ಅವರ ನಿಧನದಿಂದ ತೆರವಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ [more]

ಬೆಂಗಳೂರು

ರೈತರಿಗೆ ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿ ಹಣ-ಕರ್ನಾಟಕ ಹಾಲು ಮಹಾಮಂಡಳಿ

ಬೆಂಗಳೂರು, ಫೆ.27- ಭೀಕರ ಬರಗಾಲದಿಂದ ತತ್ತರಿಸಿರುವ ನಾಡಿನ ಅನ್ನದಾತನ ಸಂಕಷ್ಟಕ್ಕೆ ನೆರವಾಗುವ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿ ಹಣ [more]

ಬೆಂಗಳೂರು

ಮಾ.2ರಂದು ದ್ವಿಚಕ್ರ ವಾಹನಗಳ ಬಹಿರಂಗ ಹರಾಜು

ಬೆಂಗಳೂರು, ಫೆ.27- ವಾರಸುದಾರರಿಲ್ಲದ ಏಳು ದ್ವಿಚಕ್ರ ವಾಹನಗಳನ್ನು ಮಾ.2ರಂದು ಮಧ್ಯಾಹ್ನ 12.30ಕ್ಕೆ ಉಪ್ಪಾರಪೇಟೆ ಪೊಲೀಸ್ ಠಾಣೆ ಆವರಣದಲ್ಲಿ ಬಹಿರಂಗ ಹರಾಜು ಹಾಕಲಾಗುತ್ತಿದೆ. ವಾಹನಗಳ ಮಾಲೀಕರು ಪತ್ತೆಯಾಗದ ಕಾರಣ [more]

ಬೆಂಗಳೂರು

ಇಬ್ಬರು ಐಎಎಸ್ ಅಧಿಕರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು, ಫೆ.27- ರಾಜ್ಯ ಸರ್ಕಾರ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಚಾಮರಾಜನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಸಿ.ಸತ್ಯನಾರಾಯಣ್ ಅವರನ್ನು ಚಿತ್ರದುರ್ಗ ಜಿಲ್ಲೆಯ [more]

ರಾಜ್ಯ

ಚಿತ್ರದುರ್ಗ ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರದ ಶಕ್ತಿಕೇಂದ್ರ ಪ್ರಮುಖರ ಸಮಾವೇಶ

ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ *ಶ್ರೀ ಬಿ.ಎಸ್. ಯಡಿಯೂರಪ್ಪ* ಅವರು ಇಂದು *ಚಿತ್ರದುರ್ಗ ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರದ [more]

ಬೆಂಗಳೂರು

ಸಚಿವ ಕೃಷ್ಣಭೈರೇಗೌಡ ಅವರಿಂದ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವೀಡಿಯೋ ಸಂವಾದ

ಬೆಂಗಳೂರು, ಫೆ.26- ಪ್ರತಿವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿ ಮಾರ್ಚ್ ಅಂತ್ಯದೊಳಗೆ ನಿಗದಿಗೊಳಿಸಿರುವ ಗುರಿ ತಲುಪಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ [more]

ರಾಜ್ಯ

ವಾಯುನೆಲೆಯಲ್ಲಿ ಸಂಭವಿಸಿದ ಅಗ್ನಿ ಅವಘಡ-ತಮ್ಮ ಕಾರುಗಳನ್ನು ಗುರುತಿಸಿದ ಬಹುತೇಕ ಮಾಲೀಕರು

ಬೆಂಗಳೂರು, ಫೆ.26- ಯಲಹಂಕ ವಾಯುನೆಲೆಯ ಪಾರ್ಕಿಂಗ್ ಸ್ಥಳದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಬೆಂಕಿಗಾಹುತಿಯಾಗಿರುವ ಬಹುತೇಕ ಕಾರುಗಳ ಮಾಲೀಕರು ತಮ್ಮ ಕಾರುಗಳನ್ನು ಗುರುತಿಸಿದ್ದು, ಸಂಜೆ ವೇಳೆಗೆ ಉಳಿದ ಕಾರುಗಳ [more]