ಯುದ್ಧ ವಿಮಾನಗಳು ಪತನಗೊಂಡ ಸ್ಥಳದಲ್ಲಿ ದಿಗ್ಬಂಧನ ವಿಧಿಸಿರುವ ಪೊಲೀಸರು
ಬೆಂಗಳೂರು, ಫೆ.20-ಸೂರ್ಯಕಿರಣ ಯುದ್ಧ ವಿಮಾನಗಳು ಪತನಗೊಂಡ ಸ್ಥಳದಲ್ಲಿ ಪೊಲೀಸರು ಅಕ್ಷರಶಃ ದಿಗ್ಬಂಧನ ವಿಧಿಸಿದ್ದು, ಸುತ್ತಮುತ್ತಲ ನಿವಾಸಿಗಳು ಮನೆಯಿಂದ ಹೊರ ಬಾರದಂತೆ ತಡೆಯೊಡ್ಡಿದ್ದಾರೆ. ಏರ್‍ಶೋ ಹಿನ್ನೆಲೆಯಲ್ಲಿ ನಿನ್ನೆ ತಾಲೀಮು [more]