ರಾಜಕೀಯ

ಕೆ ಎಸ್ ಪುಟ್ಟಣ್ಣಯ್ಯ ಅಕಾಲಿಕ ನಿಧನ. ಯಾರು ಏನು ಹೇಳಿದರು?

* ನಂಜುಂಡಸ್ವಾಮಿ ಅವರಂತೆಯೇ ಪುಟ್ಟಣ್ಣಯ್ಯ ಕೂಡ ರೈತರ ಪರವಾಗಿ ಹೋರಾಟ ನಡೆಸಿದವರು. ಅವರ ಕಷ್ಟ-ಸುಖಗಳ ಬಗ್ಗೆ ಸದನದಲ್ಲಿ ದನಿ ಎತ್ತಿದ್ದವರು -ಕಾನೂನು ಸಚಿವ ಟಿ.ಬಿ.ಜಯಚಂದ್ರ   * [more]

ಪ್ರಧಾನಿ ಮೋದಿ

ಮೈಸೂರಿನಲ್ಲೈ ಮೋದಿಯ ಮೋಡಿ

ಮೈಸೂರು , ಫೆ.19 – ಮೈಸೂರಿನಲ್ಲಿಂದು ದಸರೆಯ ಸಂಭ್ರಮ. ಭಾರತದ ಹೆಮ್ಮೆಯ ಪ್ರಧಾನಿ ವಿಶ್ವನಾಯಕ ಶ್ರೀ ನರೇಂದ್ರ ಮೋದಿಯವರ ಭಾಷಣವನ್ನು ಕೇಳಲು ಜನಜಾತ್ರೆಯೇ ಸೇರಿತ್ತು. ಮಾಜಿ ಮುಖ್ಯಮಂತ್ರಿಗಳಾದ ಶ್ರೀ [more]

ರಾಜ್ಯ

ಅಕಾಲಿಕ ನಿಧನರಾದ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ಬೆಂಗಳೂರು, ಫೆ.19- ಅಕಾಲಿಕ ನಿಧನರಾದ ರೈತ ಸಂಘದ ನಾಯಕ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ನಾಳೆಗೆ ಕಲಾಪ ಮುಂದೂಡಲಾಯಿತು. ವಿಧಾನಸಭೆ: [more]

ರಾಜ್ಯ

ಸಮಯದೊಂದಿಗೆ ಬದಲಾಗುವುದು ನಮ್ಮ ಶಕ್ತಿ: ಮೋದಿ ಅಭಿಮತ

ಶ್ರವಣಬೆಳಗೊಳ:ಫೆ:19 ಸಮಯ ಬದಲಾದ ಹಾಗೂ ಅದಕ್ಕೆ ಹೊಂದಿಕೊಂಡು ಬದಲಾಗಿ ಜೀವನ ಮಾಡುವುದು ನಮ್ಮ ನಮ್ಮ ಸಮಾಜ ನಮಗೆ ಕಲಿಸಿಕೊಟ್ಟಿರುವ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. [more]

ರಾಷ್ಟ್ರೀಯ

ಕಾವೇರಿ ಜಲವಿವಾದ ಕುರಿತು ಡಿಎಂಕೆ ಸರ್ವಪಕ್ಷ ಸಭೆ ಕರೆದಿದೆ

ಚೆನ್ನೈ, ಫೆ.19-ಕಾವೇರಿ ಜಲವಿವಾದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆ ಕುರಿತು ನಿರ್ಧರಿಸಲು ತಮಿಳುನಾಡಿನ ವಿರೋಧಪಕ್ಷವಾದ ಡಿಎಂಕೆ ಸರ್ವಪಕ್ಷ ಸಭೆ ಕರೆದಿದೆ. ಆದರೆ ಸಭೆ [more]

ಪ್ರಧಾನಿ ಮೋದಿ

ಪ್ರಧಾನಿ ಮೋದಿ ಪಾಕಿಸ್ತಾನ ವಾಯುಮಾರ್ಗವನ್ನು ಬಳಸಿದ್ದಕ್ಕಾಗಿ 2.86 ಲಕ್ಷ ರೂ. ಶುಲ್ಕ

ನವದೆಹಲಿ/ಇಸ್ಲಾಮಾಬಾದ್,ಫೆ.19-ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ, ಆಫ್ಘಾನಿಸ್ತಾನ್, ಇರಾನ್ ಮತ್ತು ಕತಾರ್ ದೇಶಗಳಿಗೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಪಾಕಿಸ್ತಾನ ವಾಯುಮಾರ್ಗವನ್ನು ಬಳಸಿದ್ದಕ್ಕಾಗಿ ಆ ದೇಶವು 2.86 ಲಕ್ಷ [more]

ರಾಷ್ಟ್ರೀಯ

ಕಡಪ ಜಿಲ್ಲೆಯ ಕೆರೆಯೊಂದರಲ್ಲಿ ಐವರ ಮೃತದೇಹಗಳು. ಇವರು ಯಾರು ? ಎಲ್ಲಿಯವರು ?

ಹೈದರಾಬಾದ್, ಫೆ.19-ಆಂಧ್ರಪ್ರದೇಶದ ಕಡಪ ಜಿಲ್ಲೆಯ ಒಂಟಿಮಿಟ್ಟಾದ ಪುಟ್ಟ ಕೆರೆಯೊಂದರಲ್ಲಿ ಐವರ ಮೃತದೇಹಗಳು ಪತ್ತೆಯಾಗಿವೆ. ಆದರೆ ಇವರು ಯಾರು ? ಎಲ್ಲಿಯವರು ? ಇಲ್ಲಿಗೇಕೆ ಬಂದರು ? ಸಾವಿಗೆ [more]

ರಾಜ್ಯ

ಕಮಿಷನ್ ಸರ್ಕಾರ ತೊಲಗಿಸಿ ಮಿಶನ್ ಸರ್ಕಾರವನ್ನ ಗೆಲ್ಲಿಸಿ: ರಾಜ್ಯದ ಜನತೆಗೆ ಪ್ರಧಾನಿ ಮೋದಿ ಕರೆ

ಮೈಸೂರು:ಫೆ-೧೯: ಕರ್ನಾಟಕದಲ್ಲಿ ಕಮಿಷನ್ ಸರ್ಕಾರ ತೊಲಗಿಸಿ ಮಿಶನ್ ಸರ್ಕಾರವನ್ನ ಗೆಲ್ಲಿಸಿ. ಈ ಬಾರಿ ಬಿಜೆಪಿಯನ್ನ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮೈಸೂರಿನ ಮಹಾರಾಜ [more]

ರಾಷ್ಟ್ರೀಯ

ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನವೇ ಭಯೋತ್ಪಾದಕರ ಅಟ್ಟಹಾಸ

ಶಿಲ್ಲಾಂಗ್, ಫೆ.19-ಈಶಾನ್ಯ ರಾಜ್ಯ ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನವೇ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಈಸ್ಟ್ ಬ್ಯಾರೋ ಹಿಲ್ಸ್ ಜಿಲ್ಲೆಯಲ್ಲಿನ ವಿಲಿಯಂನಗರದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‍ಸಿಪಿ) ಅಭ್ಯರ್ಥಿ ಜೋನಾಥನ್ [more]

ರಾಷ್ಟ್ರೀಯ

ಬದ್ಗಂ ವಾಯು ನೆಲೆಗೆ ನುಗ್ಗಲು ಯತ್ನಿಸಿದ ವ್ಯಕ್ತಿ ಗುಂಡಿಟ್ಟು ಕೊಂದ ಭದ್ರತಾ ಪಡೆ

ಶ್ರೀನಗರ, ಫೆ.19-ಕಾಶ್ಮೀರದ ಅತಿ ಭದ್ರತೆಯ ಬದ್ಗಂ ವಾಯು ನೆಲೆಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಭದ್ರತಾ ಪಡೆಗಳು ಗುಂಡಿಟ್ಟು ಕೊಂದಿರುವ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ. ಹತನಾದ ವ್ಯಕ್ತಿಯು [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಒಂದೆಡೆ ಉಗ್ರರ ಉಪಟಳ, ಮತ್ತೊಂದೆಡೆ ಪಾಕಿಸ್ತಾನಿ ಯೋಧರ ಪುಂಡಾಟ

ಜಮ್ಮು, ಫೆ.19-ಕಾಶ್ಮೀರ ಕಣಿವೆಯಲ್ಲಿ ಒಂದೆಡೆ ಉಗ್ರರ ಉಪಟಳ, ಮತ್ತೊಂದೆಡೆ ಪಾಕಿಸ್ತಾನಿ ಯೋಧರ ಪುಂಡಾಟ ಮುಂದುವರಿದಿದೆ. ಜಮ್ಮುವಿನ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ದಾಳಿ ನಡೆಸುವ ಪಾಕಿಸ್ತಾನದ [more]

ವಾಣಿಜ್ಯ

ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ ವಂಚನೆ ಪ್ರಕರಣ ಸಿಬಿಐ ಮತ್ತಷ್ಟು ತೀವ್ರಗೊಳಿಸಿದೆ

ನವದೆಹಲಿ/ಮುಂಬೈ, ಫೆ.19- ದೇಶದ ಆರ್ಥಿಕ ವಲಯವನ್ನೇ ಬೆಚ್ಚಿ ಬೀಳಿಸಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ 11,500 ಕೋಟಿ ರೂ.ಗಳ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತಷ್ಟು ತೀವ್ರಗೊಳಿಸಿದೆ. ಈ [more]

ರಾಜ್ಯ

ಮೈಸೂರು–ಬೆಂಗಳೂರು ವಿದ್ಯುತ್‌ ರೈಲು ಮಾರ್ಗ ಹಾಗೂ ಪ್ಯಾಲೆಸ್‌ ಕ್ವೀನ್‌ ಹಮ್‌ಸಫರ್‌ ನೂತನ ರೈಲು ಸಂಚಾರಕ್ಕೆ ಪ್ರಧಾನಿ ಚಾಲನೆ

ಮೈಸೂರು:ಫೆ-19: ಮೈಸೂರು–ಬೆಂಗಳೂರು ವಿದ್ಯುತ್‌ ರೈಲು ಮಾರ್ಗ ಹಾಗೂ ಮೈಸೂರು–ರಾಜಸ್ತಾನದ ಉದಯಪುರ ನಡುವಣ ‘ಪ್ಯಾಲೆಸ್‌ ಕ್ವೀನ್‌ ಹಮ್‌ಸಫರ್‌’ ನೂತನ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಶ್ರವಣಬೆಳಗೊಳದಿಂದ [more]

ರಾಜ್ಯ

ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡಿದ್ದು ನನ್ನ ಸೌಭಾಗ್ಯ: ಪ್ರಧಾನಿ ಮೋದಿ

ಹಾಸನ:ಫೆ-19: ಭಗವಾನ್‌ ಬಾಹುಬಲಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನನ್ನ ಸೌಭಾಗ್ಯ.12 ವರ್ಷಗಳಿಗೊಮ್ಮೆರ್ ನಡೆಯುವ ಈ ಧಾರ್ಮಿಕ ಕಾರ್ಯಕ್ರಮ ಮುಂದಿನ 12 ವರ್ಷ ನಮ್ಮ ದೇಶ ಎತ್ತ ಸಾಗಬೇಕು [more]

ರಾಷ್ಟ್ರೀಯ

ಬ್ಯಾಂಕ್ ಗೆ 800ಕೋಟಿ ವಂಚನೆ ಪ್ರಕರಣ: ಉದ್ಯಮಿ ವಿಕ್ರಮ್ ಕಠಾರಿ ವಿರುದ್ಧ ಎಫ್ ಐ ಆರ್ ದಾಖಲು

  ಹೊಸದಿಲ್ಲಿ : ಬ್ಯಾಂಕ್ ಗೆ 800 ಕೋಟಿ ರೂ. ವಂಚನೆ ಸಂಬಂಧ ರೋಟೋಮ್ಯಾಕ್‌ ಪೆನ್‌ ಪ್ರಮೋಟರ್‌ ವಿಕ್ರಮ್‌ ಕೊಠಾರಿ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಬ್ಯಾಂಕ್‌ ಆಫ್ ಬರೋಡ [more]

ರಾಜ್ಯ

ದುಂಡಾವರ್ತನೆ ಪ್ರಕರಣ: ಶಾಸಕ ಹಾರಿಸ್ ಪುತ್ರ ಮೊಹಮ್ಮದ್ ಪೊಲೀಸರಿಗೆ ಶರಣು

ಬೆಂಗಳೂರು: ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಪೊಲೀಸರಿಗೆ ಶರಣಾಗಿದ್ದಾನೆ. ಹಲ್ಲೆ ಬಳಿಕ ತಲೆಮರೆಸಿಕೊಂಡಿದ್ದ ಮೊಹಮ್ಮದ್ [more]

ರಾಜ್ಯ

ಬಾಹುಬಲಿಗೆ 3ನೇ ದಿನದ ಉತ್ಸವಕ್ಕೆ ತೆರೆ: ಸಾರ್ವಜನಿಕ ದರ್ಶನಕ್ಕೆ ಅವಕಾಶ

ಶ್ರವಣಬೆಳಗೊಳ: ಭಗವಾನ್ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ ಮೂರನೇ ದಿನವಾದ ಸೋಮವಾರವೂ ನಡೆಯಿತು. ಬೆಳಗ್ಗೆ 8 ಗಂಟೆಯಿಂದ 1008 ಕಳಶದಿಂದ ಜಲಾಭಿಷೇಕ, ನಂತರ ಪಂಚಾಮೃತ‌ ಅಭಿಷೇಕ, ಅಷ್ಟದ್ರವ್ಯ ಮಹಾಮಂಗಳಾರತಿ [more]

ಬೆಂಗಳೂರು

ಹಲ್ಲೆ ಪ್ರಕರಣ: ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನೆಲಪಾಡ್ ಪೊಲೀಸರಿಗೆ ಶರಣು

ಬೆಂಗಳೂರು:ಫೆ-19: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಶಾಸಕ ಹ್ಯಾರಿಸ್ ಪುತ್ರ ಆರೋಪಿ ಮೊಹಮ್ಮದ್‌ ನಲಪಾಡ್ ಇದೀಗ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಕೊನೆಗೂ [more]

ಮುಂಬೈ ಕರ್ನಾಟಕ

ಸಿಎಂ ಮನೋಹರ್ ಪರಿಕ್ಕರ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ: ವದಂತಿಗಳಿಗೆ ತೆರೆ ಎಳೆದ ಆಸ್ಪತ್ರೆ ವೈದ್ಯರು

ಮುಂಬೈ:ಫೆ-೧೯: ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಆರೋಗ್ಯವಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮುಂಬೈನ ಲೀಲಾವತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸಿಎಂ ಮನೋಹರ್ ಪರಿಕ್ಕರ್ ಅವರು [more]

ರಾಜ್ಯ

ಕೆ ಎಸ್ ಪುಟ್ಟಣ್ಣಯ್ಯ ಅಂತಿಮ ದರ್ಶನ ಪಡೆದ ನಟ ದರ್ಶನ್

ಮಂಡ್ಯ:ಫೆ-19: ರೈತ ಮುಖಂಡ ಕೆ ಎಸ್‌ ಪುಟ್ಟಣ್ಣಯ್ಯ ಅವರ ನಿಧನ ಹಿನ್ನೆಲೆಯಲ್ಲಿ ಸ್ವಗ್ರಾಮ ಕ್ಯಾತನಹಳ್ಳಿಯಲ್ಲಿ ಗಣ್ಯರು ಪುಟ್ಟಣ್ಣಯ್ಯ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಪುಟ್ಟಣ್ಣಯ್ಯ [more]

ರಾಜ್ಯ

ಕೆ ಎಸ್ ಪುಟ್ಟಣ್ಣಯ್ಯ ನಿಧನ ಅತೀವ ನೋವು ತಂದಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು:ಫೆ-೧೯: ರೈತ ಮುಖಂಡ, ಶಾಸಕ ಕೆ ಎಸ್‌ ಪುಟ್ಟಣ್ಣಯ್ಯ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಪುಟ್ಟಣ್ಣಯ್ಯ ಅವರ ಸಾವಿನ ಸುದ್ದಿ ದಿಗ್ಭ್ರಮೆ ಉಂಟು [more]

ಮತ್ತಷ್ಟು

ಜೆಡಿಎಸ್ ರಣಕಹಳೆ ಚುನಾವಣಾ ತಳಮಳ : ವಿಶ್ಲೇಷಣೆ

ಬೆಂಗಳೂರು, ಫೆ.18- ಜೆಡಿಎಸ್ ಪಕ್ಷ ನಿನ್ನೆ ಬಿಎಸ್‍ಪಿ ಜತೆ ಸೇರಿ ರಾಜಧಾನಿ ಬೆಂಗಳೂರಿನಲ್ಲಿ ನಡೆಸಿದ ವಿಕಾಸ ಪರ್ವ ಯಾತ್ರೆಯ ಯಶಸ್ವಿ ಹಾಗೂ ಚುನಾವಣೆ ಘೊಷಣೆಗೂ ಮುನ್ನವೇ 126 [more]

ರಾಜ್ಯ

ರಾಜ್ಯ ಸರ್ಕಾರ ಕ್ರೈಸ್ತರಿಗೆ ಮಲತಾಯಿ ಧೋರಣೆ ಮಾಡುತ್ತಿದೆ

ಬೆಂಗಳೂರು, ಫೆ.18-ಕ್ರೈಸ್ರ ಸಮುದಾಯಕ್ಕೆ 2018-19 ನೇ ಸಾಲಿನ ಬಜೆಟ ನಿರಾಶಾದಾಯಕವಾಗಿದ್ದು ರಾಜ್ಯ ಸರ್ಕಾರ ಕ್ರೈಸ್ತರಿಗೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ ರೈಟ್ಸ್‍ನ [more]

ಬೆಂಗಳೂರು

ರೈತ ಮುಖಂಡ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ನಿಧನ

  [18/02, 23:11]ರೈತ ಮುಖಂಡ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರು ಆದ ಕೆ.ಎಸ್.ಪುಟ್ಟಣ್ಣಯ್ಯ ಕಬಡ್ಡಿ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಕುಸಿದು ಬಿದ್ದು ಮರಣ ಹೊಂದಿದ್ದಾರೆ.. #RIP????? ಒಂದು [more]

ರಾಜ್ಯ

ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಭೇಟಿ

  ಬೆಂಗಳೂರು, ಫೆ.19 : ಎರಡು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ.        ಮೈಸೂರಿಗೆ ಆಗಮಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ [more]