ರಾಷ್ಟ್ರೀಯ

ಅಯೋಧ್ಯೆ ಭೂ ವಿವಾದ ಪ್ರಕರಣದ ನ್ಯಾಯ ನಿರ್ಣಯ ಮತ್ತಷ್ಟು ವಿಳಂಬವಾಗುವ ಸಾಧ್ಯತೆ :

ನವದೆಹಲಿ, ಮಾ.24-ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಎಂದೇ ಪರಿಗಣಿಸಲಾದ ಅಯೋಧ್ಯೆ ಭೂ ವಿವಾದ ಪ್ರಕರಣದ ನ್ಯಾಯ ನಿರ್ಣಯ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ¾¾ಮಸೀದಿಯು ಇಸ್ಲಾಂ ಧರ್ಮದ ಅಗತ್ಯ [more]

ಕ್ರೀಡೆ

ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಕ್ರೀಡಾಕೂಟದ(ಸಿಡಬ್ಲ್ಯುಜಿ) ಉದ್ಘಾಟನಾ ಸಮಾರಂಭದ ಪಥಸಂಚಲ, ಪಿ.ವಿ.ಸಿಂಧು ಆಯ್ಕೆ:

ನವದೆಹಲಿ, ಮಾ.24-ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಕ್ರೀಡಾಕೂಟದ(ಸಿಡಬ್ಲ್ಯುಜಿ) ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ರಿಯೋ ಒಲಿಂಪಿಕ್ಸ್ ರಜತ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಭಾರತದ ತಂಡವನ್ನು ಮುನ್ನಡೆಸಲಿದ್ದಾರೆ. [more]

ರಾಷ್ಟ್ರೀಯ

ಡೈಮಂಡ್ ಕಿಂಗ್ ನೀರವ್ ಮೋದಿಗೆ ಸೇರಿದ ಮುಂಬೈನ ಅಪಾರ್ಟ್‍ಮೆಂಟ್ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ(ಇಡಿ):

ಮುಂಬೈ/ನವದೆಹಲಿ, ಮಾ.24-ದೇಶದ ಬ್ಯಾಂಕಿಂಗ್ ವಲಯವನ್ನೇ ತಲ್ಲಣಗೊಳಿಸಿದ 12,723 ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣದ ಪ್ರಮುಖ ಸೂತ್ರಧಾರ ಡೈಮಂಡ್ ಕಿಂಗ್ ನೀರವ್ ಮೋದಿಗೆ ಸೇರಿದ ಮುಂಬೈನ [more]

ರಾಷ್ಟ್ರೀಯ

ಬಿಹಾರದ ಮಾಜಿ ಮುಖ್ಯಮಂತ್ತಿ ಲಾಲು ಪ್ರಸಾದ್ ಯಾದವ್ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ಮತ್ತು 60 ಲಕ್ಷ ರೂ.ಗಳ ದಂಡ :

ರಾಂಚಿ, ಮಾ.19-ಬಹುಕೋಟಿ ರೂ.ಗಳ ಮೇವು ಹಗರಣದ ನಾಲ್ಕನೇ ಪ್ರಕರಣದಲ್ಲಿ ಆರ್‍ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ತಿ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ [more]

ರಾಜ್ಯ

ಜಿಎಸ್‌ಟಿ ಮತ್ತು ನೋಟ್‌ ಬ್ಯಾನ್‌ ನಿಂದ ದೇಶದ ಆರ್ಥಿಕ ಸ್ಥಿತಿ ಕುಸಿದಿದೆ: ರಾಹುಲ್ ಗಾಂಧಿ

ಮೈಸೂರು:ಮಾ-24: ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ನಗರದ ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು. ಜಿಎಸ್‌ಟಿ ಮತ್ತು ನೋಟ್‌ ಬ್ಯಾನ್‌ [more]

ರಾಜ್ಯ

ಮೈಸೂರಿಗೆ ಆಗಮಿಸಿದ ರಾಹುಲ್ ಗಾಂಧಿ: ನಾಡ ದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ

ಮೈಸೂರು:ಮಾ-24: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೈಸೂರಿಗೆ ಆಗಮಿಸಿದ್ದಾರೆ. ಇದೇ ಮೊದಲ ಬಾರಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ [more]

ಬೆಂಗಳೂರು

ರಾಜಧಾನಿಯಲ್ಲಿ ಪುಂಡರಿಂದ ಅರೆನಗ್ನವಾಗಿ ಮೆರವಣಿಗೆ: ಕಾರಿನ ಮೇಲೆ ಕುಳಿತು ಮಧ್ಯರಾತ್ರಿ ಜಾಲಿ ರೈಡ್

ಬೆಂಗಳೂರು:ಮಾ-24: ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಗುಂಪು ಮತ್ತೆ ತಮ್ಮ ಹಾವಳಿ ಶುರುವಿಟ್ಟುಕೊಂಡಿದೆ. ನಡುರಸ್ತೆಯಲ್ಲಿ ಅರೆ ನಗ್ನವಾಗಿ ಕಾರಿನ ಮೇಲೆ ಕುಳಿತು ಯುವಕರ ಗುಂಪೊಂದು ಮೆರವಣಿಗೆ ಮಾಡಿದ್ದಾರೆ. ಯಶವಂತಪುರದಲ್ಲಿ [more]

ರಾಷ್ಟ್ರೀಯ

ಮೇವು ಹಗರಣ: 4 ನೇ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಗೆ 7 ವರ್ಷ ಜೈಲುಶಿಕ್ಷೆ ಪ್ರಕಟ

ರಾಂಚಿ:ಮಾ-24: ಮೇವು ಹಗರಣದ 4 ನೇ ಪ್ರಕರಣದಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಗೆ ಸಿಬಿಐ ನ್ಯಾಯಾಲಯ 7 ವರ್ಷಗಳ ಜೈಲು [more]

ಆರೋಗ್ಯ

ನಿಮ್ಮ ಭೋಜನ ವಿಧಿ ಸರಿಯೇ ?

ನಾವು 1 ದಿನದಲ್ಲಿ ಎಷ್ಟು ಭಾರಿ ಭೋಜನವನ್ನು ಮಾಡಬೇಕು? ನಾವು 1 ದಿನದಲ್ಲಿ ಎಷ್ಟು ಭಾರಿ ಭೋಜನವನ್ನು ಮಾಡಬೇಕು ಇದು ನಮಗೆಲ್ಲರಿಗು ಕಾಡಿಸುವ ಪ್ರಶ್ನೆ. ಹಲವಾರು ಆದುನಿಕ [more]

ಹೈದರಾಬಾದ್ ಕರ್ನಾಟಕ

ಡಿಸಿ ಆಫಿಸ್ ಗೆ ಮುತ್ತಿಗೆ ಹಾಕಲು‌ ಮುಂದಾದ ಬಿಜೆಪಿ ಮುಖಂಡರು

ಕೊಪ್ಪಳ : ಎಂಪಿ ಸಂಗಣ್ಣ ಕರಡಿ ನೇತೃತ್ವದಲ್ಲಿ  ಇಂದು ಡಿಸಿ ಆಫಿಸ್ ಗೆ ಮುತ್ತಿಗೆ ಹಾಕಲು‌ ಮುಂದಾದ ಬಿಜೆಪಿ ಮುಖಂಡರು ಮುತ್ತಿಗೆ ಹಾಕಿದರು.  ಪೋಲೀಸರ ನ್ನು ಲೆಕ್ಕಿಸದೆ [more]

ಬೆಂಗಳೂರು

ಎಐಡಿಎಂಕೆಯಿಂದ ಗಾಂಧಿನಗರ ಶಾಸಕರಾಗಿದ್ದ ಶ್ರೀ ಬಿ.ಮುನಿಯಪ್ಪ ವಿಧಿವಶ

ಸುಮಾರು 70 ವರ್ಷ ವಯಸ್ಸಿನವರಾಗಿದ್ದ ಮುನಿಯಪ್ಪ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ರಮ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ೧೯೮೯ ರಲ್ಲಿ ಕಾಟನ್ಪೇಟೆ [more]

ಬೆಂಗಳೂರು

ರಾಜ್ಯಸಭೆ ನಿರೀಕ್ಷಿತ ಫಲಿತಾಂಶ ಪ್ರಕಟ: ಕಾಂಗ್ರೆಸ್‍ಗೆ 3, ಬಿಜೆಪಿಗೆ 1 ಸ್ಥಾನ. ಹೊರ ನಡೆದ ಜೆಡಿಎಸ್

  ಬೆಂಗಳೂರು, ಮಾ.23- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಮೂರು ಮಂದಿ ಮತ್ತು ಬಿಜೆಪಿಯ ಒಬ್ಬರು ಆಯ್ಕೆಯಾಗಿದ್ದಾರೆ. ಜೆಡಿಎಸ್ ಚುನಾವಣೆಯನ್ನು [more]

ರಾಜ್ಯ

ರಾಜ್ಯಸಭಾ ಚುನಾವಣೆ ಫಲಿತಾಂಶ ಪ್ರಕಟ: ರಾಜ್ಯದಲ್ಲಿ ಕಾಂಗ್ರೆಸ್ ನ ಮೂವರು ಹಾಗೂ ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು

ಬೆಂಗಳೂರು:ಮಾ-23: ಕರ್ನಾಟಕ ಸೇರಿ ಆರು ರಾಜ್ಯಗಳ ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನ ಎಲ್ಲಾ ಮೂವರು ಅಭ್ಯರ್ಥಿಗಳು ಹಾಗೂ ಬಿಜೆಪಿಯ ಓರ್ವ ಅಭ್ಯರ್ಥಿ [more]

ರಾಜ್ಯ

ವೀರಶೈವ ಮಹಾಸಭಾ ಶಾಮನೂರು ಶಿವಶಂಕ್ರಪ್ಪನವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಹಲವು ನಿರ್ಣಯಗಳನ್ನು ಕೈಗೊಂಡಿತು:

ವೀರಶೈವ ಮಹಾಸಭೆಯು “ವೀರಶೈವ-ಲಿಂಗಾಯತ” ಎಂದೆ ಪ್ರತೇಕ ಧರ್ಮವಾಗಬೇಕು ಎಂದು ತೀರ್ಮಾನಿಸಿದೆ. ಮತ್ತು ಅಲ್ಪಸಂಖ್ಯಾತ ಸ್ಥಾನಮಾನಗಳನ್ನು ನೀಡಬೇಕು ಎಂದು ಒತ್ತಾಯಿಸಿದೆ. ಎರಡೂ ಪಕ್ಷಗಳು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತವೆ [more]

ಹಾಸನ

ರಸ್ತೆ ಬದಿಯಲ್ಲಿ ಅಪರಿಚಿತ  ಶವ ಪತ್ತೆ:

ಹಾಸನ,ಮಾ.23- ರಸ್ತೆ ಬದಿಯಲ್ಲಿ ಅಪರಿಚಿತ  ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ ತಾಲ್ಲೂಕಿನ ಕಲ್ಕೆರೆ ಬಳಿ ಸುಮಾರು 22 ವರ್ಷದವರಂತೆ ಕಾಣುವ ಯುವತಿಯ ಶವ [more]

ತುಮಕೂರು

ಚಲಿಸುತ್ತಿದ್ದ ಕಾರಿನ ಮೇಲೆ ಬೃಹದಾಕಾರದ ಮರ ಉರುಳಿ ಬಿದ್ದಿದೆ:

ತುಮಕೂರು, ಮಾ.23-ಚಲಿಸುತ್ತಿದ್ದ ಕಾರಿನ ಮೇಲೆ ಬೃಹದಾಕಾರದ ಮರ ಬಿದ್ದಿದ್ದು, ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ನಾಗವಲ್ಲಿ ಸಮೀಪ ನಡೆದಿದೆ. ಚಿಕ್ಕಮಗಳೂರು ಮೂಲದ ಇವರು ಕ್ಯಾತಸಂದ್ರದಲ್ಲಿ [more]

ಬೆಂಗಳೂರು

50ಸಾವಿರ ರೂ. ಬೆಲೆಯ ವಿದೇಶಿ ಸಿಗರೇಟ್ ಪ್ಯಾಕ್‍ಗಳನ್ನು ವಶ

ಬೆಂಗಳೂರು, ಮಾ.23- ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೆÇಲೀಸರು ಬಂಧಿಸಿ 50ಸಾವಿರ ರೂ. ಬೆಲೆಯ ವಿದೇಶಿ ಸಿಗರೇಟ್ ಪ್ಯಾಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅಶೋಕ್ [more]

ಬೆಂಗಳೂರು

ಇಬ್ಬರು ದುಷ್ಕರ್ಮಿಗಳು ಕಟ್ಟಡ ಕಾರ್ಮಿಕ ದಂಪತಿ ಬೆದರಿಸಿ ಚಿನ್ನದ ಸರ, ಮೊಬೈಲ್ ಹಾಗೂ ಹಣ ದೋಚಿರುವ ಘಟನೆ

ಬೆಂಗಳೂರು, ಮಾ.23- ನಿರ್ಮಾಣ ಹಂತದ ಕಟ್ಟಡದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಶೆಡ್‍ಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಕಟ್ಟಡ ಕಾರ್ಮಿಕ ದಂಪತಿ ಬೆದರಿಸಿ ಚಿನ್ನದ ಸರ, ಮೊಬೈಲ್ ಹಾಗೂ ಹಣ [more]

ಬೆಂಗಳೂರು

ಫುಟ್‍ಪಾತ್ ಮೇಲೆ ಮಲಗಿದ್ದ ಪೈಂಟರ್ ಮೃತ

ಬೆಂಗಳೂರು, ಮಾ.23- ಫುಟ್‍ಪಾತ್ ಮೇಲೆ ಮಲಗಿದ್ದ ಪೈಂಟರ್ ಮೃತಪಟ್ಟಿರುವ ಘಟನೆ ವಿಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥನಗರದ ನಿವಾಸಿ ರಾಮು (40) ಮೃತಪಟ್ಟ ವ್ಯಕ್ತಿ. ವೃತ್ತಿಯಲ್ಲಿ [more]

ಬೆಂಗಳೂರು

ಇಬ್ಬರು ಸಹೋದರರು ಸೇರಿ ನಾಲ್ವರು ದರೋಡೆಕೋರರನ್ನು ಸುಬ್ರಹ್ಮಣ್ಯ ನಗರ ಠಾಣೆ ಪೆÇಲೀಸರು ಬಂಧಿಸಿ 1 ಕೋಟಿ ರೂ. ಮೌಲ್ಯದ ಮಾಲನ್ನು ವಶ

ಬೆಂಗಳೂರು, ಮಾ.23- ಇಂಗ್ಲಿಷ್ ಸಿನಿಮಾ ಹಾಗೂ ಅಪರಾಧ ಕಥೆ ಆಧರಿಸಿದಂತಹ ಚಿತ್ರಗಳನ್ನು ವೀಕ್ಷಿಸಿ ಅದರಿಂದ ಪ್ರೇರೇಪಣೆಗೊಂಡು ರಾಜಾಜಿನಗರದ ಚೆಮ್ಮನೂರ್ ಜ್ಯುವೆಲರ್ಸ್ ದರೋಡೆಗೆ ಸಂಚು ರೂಪಿಸಿ ಪೆಟ್ರೋಲ್ ಬಾಂಬ್ [more]

ಬೆಂಗಳೂರು

ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ಸಂಜೆ ಎರಡು ಕಡೆ ಹಾಗೂ ಬೆಳಗ್ಗೆ ಒಂದು ಕಡೆ ಸರಗಳ್ಳತನ

ಬೆಂಗಳೂರು, ಮಾ.23- ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ಸಂಜೆ ಎರಡು ಕಡೆ ಹಾಗೂ ಬೆಳಗ್ಗೆ ಒಂದು ಕಡೆ ಸರಗಳ್ಳತನ ನಡೆಸಿ ಮತ್ತೊಂದು ಕಡೆ ಸರಗಳ್ಳತನಕ್ಕೆ ವಿಫಲ ಯತ್ನ [more]

ಬೆಂಗಳೂರು

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಭೀತಿಯಿಂದ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಪರಾರಿ

ಬೆಂಗಳೂರು, ಮಾ.23- ಎಸ್‍ಎಸ್‍ಎಲ್‍ಸಿ ಪರೀಕ್ಷಾ ಭೀತಿಯಿಂದ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಪರಾರಿಯಾಗಿರುವ ಘಟನೆ ಸುಂಕದಕಟ್ಟೆಯಲ್ಲಿ ನಡೆದಿದೆ. ಮಹದೇಶ್ವರ ನಗರದ 6ನೆ ಅಡ್ಡರಸ್ತೆಯಲ್ಲಿರುವ ಬಿ.ಕೃಷ್ಣಮೂರ್ತಿ ಎಂಬುವವರ ಪುತ್ರ ಮಹೇಶ್ [more]

ಮತ್ತಷ್ಟು

ಟ್ಯಾಕ್ಸಿ ಚಾಲಕರು ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸಲು ಕ್ಯಾಬ್ ದೋಸ್ತ್ ನಿಂದ ಅಭಿಯಾನ

  ಬೆಂಗಳೂರು,ಮಾ.23- ಟ್ಯಾಕ್ಸಿ ಚಾಲಕರು ನಿಗದಿತ ಅವಧಿಯೊಳಗೆ ತೆರಿಗೆ ಪಾವತಿ ಮಾಡುವ ಸಂಬಂಧ ಕ್ಯಾಬ್ ದೋಸ್ತ್ ಎಂಬ ಸಾಮಾಜಿಕ ಸಂಸ್ಥೆಯು ಉಚಿತ ಆದಾಯ ತೆರಿಗೆ ಸಲ್ಲಿಕೆ ಅಭಿಯಾನ [more]

ಬೆಂಗಳೂರು

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ನಂತರ ಜನಕ್ಕೆ ತಲುಪಿದ ಪರಿಣಾಮಕಾರಿ ಯೋಜನೆ ಕೃಷಿ ಭಾಗ್ಯ

ಬೆಂಗಳೂರು,ಮಾ.23- ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ನಂತರ ಹೆಚ್ಚಾಗಿ ಜನಕ್ಕೆ ತಲುಪಿದ ಪರಿಣಾಮಕಾರಿ ಯೋಜನೆ ಎಂದರೆ ಕೃಷಿ ಭಾಗ್ಯ ಯೋಜನೆಯಾಗಿದ್ದು ಇದು ರೈತರ ಜೀವನಾಡಿ ಎಂದು ಕೃಷಿ [more]

ಬೆಂಗಳೂರು

ಪ್ರಸಕ್ತ ಹಣಕಾಸು ವರ್ಷದಲ್ಲಿ 3,100 ಕೋಟಿ ರೂ. ತೆರಿಗೆ ಸಂಗ್ರಹ ಗುರಿ : ಆಡಳಿತ ಪಕ್ಷದ ನಾಯಕ ಎಂ.ಶಿವರಾಜು

  ಬೆಂಗಳೂರು, ಮಾ.23-ಪ್ರಸಕ್ತ ಹಣಕಾಸು ವರ್ಷದಲ್ಲಿ 3,100 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಇಟ್ಟುಕೊಂಡಿದ್ದು ಇದು ಯಶಸ್ವಿಯಾಗಲು ಅಧಿಕಾರಿಗಳು ಹಾಗೂ ಪ್ರತಿಪಕ್ಷದವರು ಬೆಂಬಲ ನೀಡಬೇಕೆಂದು ಆಡಳಿತ [more]