ಕ್ರೈಮ್

ಮನೆಯಿಂದ ಹೊರಗೆ ಹೋದ ವ್ಯಕ್ತಿ ನಾಪತ್ತೆ:

ಬೆಂಗಳೂರು, ಏ.4- ಮನೆಯಿಂದ ಹೊರಗೆ ಹೋದ ವ್ಯಕ್ತಿ ನಾಪತ್ತೆಯಾಗಿದ್ದು, ಇವರ ಬಗ್ಗೆ ಮಾಹಿತಿಯಿದ್ದಲ್ಲಿ ಕೂಡಲೇ ಸುಬ್ರಹ್ಮಣ್ಯನಗರ ಪೆÇಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ. ಮಾ.27ರಂದು ಮಧ್ಯಾಹ್ನ 2.30ರಲ್ಲಿ ಪ್ರಕಾಶ್ [more]

ರಾಷ್ಟ್ರೀಯ

12 ನೂತನ ರಾಜ್ಯಸಭಾ ಸದಸ್ಯರು ಇಂದು ಸಂಸತ್ತಿನ ಮೇಲ್ಮನೆಯಲ್ಲಿ ಪ್ರಮಾಣ ವಚನ ಸ್ವೀಕಾರ:

ನವದೆಹಲಿ, ಏ.4-ಸಮಾಜವಾದಿ ಪಕ್ಷದ ಜಯಾ ಬಚ್ಚನ್, ಕರ್ನಾಟಕದಿಂದ ಚುನಾಯಿತರಾದ ಕಾಂಗ್ರೆಸ್‍ನ ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್ ಸೇರಿದಂತೆ 12 ನೂತನ ರಾಜ್ಯಸಭಾ ಸದಸ್ಯರು ಇಂದು ಸಂಸತ್ತಿನ ಮೇಲ್ಮನೆಯಲ್ಲಿ ಪ್ರಮಾಣ ವಚನ [more]

ಮತ್ತಷ್ಟು

ಕಾಶ್ಮೀರ ಕಣಿವೆಯ ವಿವಿಧ ಸ್ಥಳಗಳಲ್ಲಿ ಪ್ರವಾಸಿಗರ ಮೇಲೆ ಆಕ್ರಮಣ:

ಶ್ರೀನಗರ, ಏ.4-ಕಾಶ್ಮೀರ ಕಣಿವೆಯ ವಿವಿಧ ಸ್ಥಳಗಳಲ್ಲಿ ಪ್ರವಾಸಿಗರ ಮೇಲೆ ಆಕ್ರಮಣ ನಡೆದಿದೆ. ಬಸ್‍ಗಳ ಮೇಲೆ ನಡೆದ ಕಲ್ಲು ತೂರಾಟದಲ್ಲಿ ಕೆಲವರಿಗೆ ಗಾಯಗಳಾಗಿವೆ. ಕರ್ನಾಟಕದ 42 ಪ್ರವಾಸಿಗರಿದ್ದ ಬಸ್ [more]

ರಾಷ್ಟ್ರೀಯ

ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 20ನೇ ದಿನವಾದ ಇಂದೂ ಕೂಡ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿ:

ನವದೆಹಲಿ, ಏ.3-ಕಾವೇರಿ ನಿರ್ವಹಣಾ ಮಂಡಳಿ ರಚನೆ ಸೇರಿದಂತೆ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 20ನೇ ದಿನವಾದ ಇಂದೂ ಕೂಡ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾಗಿ [more]

ರಾಷ್ಟ್ರೀಯ

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ:

ಚೆನ್ನೈ, ಏ.4-ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಎಐಎಡಿಎಂಕೆ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ನಿನ್ನೆ ನಿರಶನದ ವೇಳೆ ಸೇಲಂ, ವೆಲ್ಲೂರು, [more]

ರಾಷ್ಟ್ರೀಯ

21ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿಕೆ:

ನವದೆಹಲಿ, ಏ.4-ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ಇಂದಿನಿಂದ ಆರಂಭವಾಗಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಈ ಕ್ರೀಡಾ [more]

ಅಂತರರಾಷ್ಟ್ರೀಯ

ವಿಶ್ವದ ಅತಿದೊಡ್ಡ ಆನ್‍ಲೈನ್ ವಿಡಿಯೋ ವೆಬ್‍ಸೈಟ್ ಯೂ ಟ್ಯೂಬ್ ಕೇಂದ್ರ ಕಚೇರಿ ಮೇಲೆ ಗುಂಡಿನ ದಾಳಿ: ಆತ್ಮಹತ್ಯೆ

ವಾಷಿಂಗ್ಟನ್, ಏ.4- ಅಮೆರಿಕಾದ ಸಿಲಿಕಾನ್ ವ್ಯಾಲಿ ಬಳಿ ಸ್ಯಾನ್ ಬ್ರುನೋದಲ್ಲಿನ ವಿಶ್ವದ ಅತಿದೊಡ್ಡ ಆನ್‍ಲೈನ್ ವಿಡಿಯೋ ವೆಬ್‍ಸೈಟ್ ಯೂ ಟ್ಯೂಬ್ ಕೇಂದ್ರ ಕಚೇರಿ ಮೇಲೆ ಗುಂಡಿನ ದಾಳಿ [more]

ಅಂತರರಾಷ್ಟ್ರೀಯ

ಚೀನಾ ಮತ್ತು ಅಮೆರಿಕ ನಡುವೆ ವಾಣಿಜ್ಯ ಸಮರ:

ವಾಷಿಂಗ್ಟನ್, ಏ.4- ಚೀನಾ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರ ಮತ್ತಷ್ಟು ತೀವ್ರಗೊಂಡಿದೆ. ಚೀನಾದ 1,300 ಉತ್ಪನ್ನಗಳ ಮೇಲೆ 50 ಶತಕೋಟಿ ಡಾಲರ್‍ಗಳ ಸುಂಕ ವಿಧಿಸುವುದಾಗಿ [more]

ರಾಷ್ಟ್ರೀಯ

ಇರಾಕ್‍ನಲ್ಲಿ ಅಪಹೃತರಾಗಿದ್ದ 39 ಭಾರತೀಯರಲ್ಲಿ ಬಹುತೇಕ ಎಲ್ಲರ ತಲೆಗೆ ಉಗ್ರರು ಗುಂಡು ಹಾರಿಸಿ ಕೊಂದಿದ್ದಾರೆ:

ಅಮೃತ್‍ಸರ್, ಏ.4- ಇರಾಕ್‍ನಲ್ಲಿ ಅಪಹೃತರಾಗಿದ್ದ 39 ಭಾರತೀಯರಲ್ಲಿ ಬಹುತೇಕ ಎಲ್ಲರ ತಲೆಗೆ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ಗುಂಡು ಹಾರಿಸಿ ಕೊಂದಿದ್ದಾರೆ ಎಂಬ ಸಂಗತಿ ದೃಢಪಟ್ಟಿದೆ. ಇರಾಕ್‍ನಿಂದ ಅಮೃತ್‍ಸರಕ್ಕೆ [more]

ರಾಷ್ಟ್ರೀಯ

ಜಾರ್ಖಂಡ್‍ನಲ್ಲಿ ಮಾವೋವಾದಿಗಳ ನಿಗ್ರಹಕ್ಕೆ ಬಿರುಸಿನ ಕಾರ್ಯಾಚರಣೆ:

ಲಟೆಹರ್, ಏ.4- ಜಾರ್ಖಂಡ್‍ನಲ್ಲಿ ಮಾವೋವಾದಿಗಳ ನಿಗ್ರಹಕ್ಕೆ ಬಿರುಸಿನ ಕಾರ್ಯಾಚರಣೆ ಮುಂದುವರಿಸಿರುವ ಭದ್ರತಾ ಪಡೆಗಳು ಲಟೆಹರ್ ಜಿಲ್ಲೆಯ ಸೆರೆನ್‍ದಾಗ್ ಅರಣ್ಯದಲ್ಲಿ ಐವರು ನಕ್ಸಲರನ್ನು ಇಂದು ಮುಂಜಾನೆ ಹೊಡೆದುರುಳಿಸಿದ್ದಾರೆ. ಭದ್ರತಾ [more]

ರಾಷ್ಟ್ರೀಯ

ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮತ್ತು ಅರವಿಂದ ಕೇಜ್ರಿವಾಲ್ ಬೇಟಿ:

ನವದೆಹಲಿ, ಏ.4- ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಇಂದು ನವದೆಹಲಿಯಲ್ಲಿ ತಮ್ಮ ಸಹವರ್ತಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಮಹತ್ವದ ವಿಷಯಗಳ ಕುರಿತು ಚರ್ಚಿಸಿದರು. ಆಂಧ್ರಪ್ರದೇಶಕ್ಕೆ [more]

ರಾಷ್ಟ್ರೀಯ

ವಿಶ್ವವಿಖ್ಯಾತ ಜಗನ್ನಾಥ ದೇವಾಲಯದ ರತ್ನ ಭಂಡಾರ 34 ವರ್ಷಗಳ ಬಳಿಕ ಪರಿಶೀಲನೆ:

ಪುರಿ, ಏ.4-ಒಡಿಶಾದ ಪುರಿಯಲ್ಲಿರುವ ವಿಶ್ವವಿಖ್ಯಾತ ಜಗನ್ನಾಥ ದೇವಾಲಯದ 12ನೇ ಶತಮಾನದ ರತ್ನ ಭಂಡಾರವನ್ನು ಇಂದು 34 ವರ್ಷಗಳ ಬಳಿಕ ಸಮಿತಿಯ ಸದಸ್ಯರು ಪರಿಶೀಲಿಸಿದರು. ಈ ಭಂಡಾರದ ವಿನ್ಯಾಸ [more]

ರಾಷ್ಟ್ರೀಯ

ಬ್ಯಾಂಕುಗಳು ಒಟ್ಟು 2.41 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ: ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ

ನವದೆಹಲಿ, ಏ.4- ಕಳೆದ ಮೂರು ವರ್ಷಗಳಲ್ಲಿ ಸಾರ್ವಜನಿಕ ವಲಯದ (ಪಿಎಸ್‍ಯು) ಬ್ಯಾಂಕುಗಳು ಒಟ್ಟು 2.41 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಿದೆ ಎಂದು ಕೇಂದ್ರ ಹಣಕಾಸು [more]

ರಾಷ್ಟ್ರೀಯ

ಸಿಬಿಎಸ್‍ಇ ಪ್ರಶ್ನೆ ಪತ್ರಿಕೆಗಳ ಸೋರಿಕೆ: ಅರ್ಜಿ ತಿರಸ್ಕøತ

ನವದೆಹಲಿ, ಏ.4- ಸಿಬಿಎಸ್‍ಇ ಪ್ರಶ್ನೆ ಪತ್ರಿಕೆಗಳ ಸೋರಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿರುವ ಎಲ್ಲ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದೆ. ಮರುಪರೀಕ್ಷೆಗೆ ಸಂಬಂಧಿಸಿದಂತೆ ಪರೀಕ್ಷಾ ಮಂಡಳಿಯ ನಿರ್ಧಾರದಲ್ಲಿ ಹಸ್ತಕ್ಷೇಪ [more]

ರಾಜ್ಯ

ಬಸವನಗೌಡ ಪಾಟೀಲ್ ಯತ್ನಾಳ್, ಮಲ್ಲಿಕಾರ್ಜುನ ಖೂಬಾ, ಬಸವರಾಜ ಪಾಟೀಲ್ ಅನ್ವರಿ, ನಾಗಪ್ಪ ಸಾಲೋಣಿ ಬಿಜೆಪಿ ಸೇರ್ಪಡೆ

ಬೆಂಗಳೂರು:ಏ-4: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಅನ್ವರಿ ಮತ್ತು ಮಾಜಿ ಸಚಿವ ನಾಗಪ್ಪ ಸಾಲೋಣಿ [more]

ರಾಷ್ಟ್ರೀಯ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದು ಅಸಾಧ್ಯ: ಸುಪ್ರೀಂ ಕೋರ್ಟ್‌

ನವದೆಹಲಿ:ಏ-4: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಮತ್ತು ರಾಜ್ಯಕ್ಕೆ ಕಾನೂನುಗಳನ್ನು ರಚಿಸುವ ಕೇಂದ್ರದ ಅಧಿಕಾರವನ್ನು ಸೀಮಿತಗೊಳಿಸುವ ಸಂವಿಧಾನದ 370ನೇ ವಿಧಿ ದೀರ್ಘಕಾಲದ ಅಸ್ತಿತ್ವದಿಂದಾಗಿ ಕಾಯಂ [more]

ರಾಷ್ಟ್ರೀಯ

ಮಹಿಳೆಯರು ಜೀನ್ಸ್ ಧರಿಸುವುದರಿಂದ ಮಕ್ಕಳು ನಪುಂಸಕರಾಗಿ, ಆಟಿಸಂ ಕಾಯಿಲೆಯಿಂದ ಜನಿಸುತ್ತಾರೆ: ಶಿಕ್ಷಕರೊಬ್ಬರ ಅವೈಜ್ನಾನಿಕ ಹೇಳಿಕೆ

ತಿರುವನಂತಪುರ;ಏ-4: ಮಹಿಳೆಯರು ಜೀನ್ಸ್ ಧರಿಸುವುದರಿಂದ ಮಕ್ಕಳು ನಪುಂಸಕರಾಗಿ ಹಾಗೂ ಆಟಿಸಂ ಕಾಯಿಲೆಯಿಂದ ಜನಿಸುತ್ತಿದ್ದಾರೆ ಎಂದು ಕೇರಳದ ಶಿಕ್ಷಕರೊಬ್ಬರು ಹೇಳಿಕೆ ನೀಡಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಕಾಲಡಿಯ [more]

ರಾಷ್ಟ್ರೀಯ

ಭದ್ರತಾ ಪಡೆಗಳ ಕಾರ್ಯಾಚರಣೆ: ಎನ್‌ಕೌಂಟರ್‌ನಲ್ಲಿ ಐವರು ನಕ್ಸಲರು ಹತ

ಲತೇಹರ್‌,ಏ.4 ಜಾರ್ಖಂಡ್‌ನಲ್ಲಿ ಬುಧವಾರ ಬೆಳಗ್ಗೆ ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಎನ್‌ಕೌಂಟರ್‌ನಲ್ಲಿ ಐವರು ನಕ್ಸಲರು ಹತರಾಗಿದ್ದಾರೆ. ಲತೇಹರ್‌ ಜಿಲ್ಲೆಯ ಸೇರೆಂದಾಗ್‌ ಅರಣ್ಯದಲ್ಲಿ ಇಂದು ಪೊಲೀಸರು ಮತ್ತು [more]

ರಾಷ್ಟ್ರೀಯ

ಸೆಲ್ಫಿ ಗೀಳಿಗೆ ಕಡಿವಾಣ ಹಾಕಲು ಮುಂದಾದ ಕೇಂದ್ರ

ಹೊಸದಿಲ್ಲಿ,ಏ.4 ಸೆಲ್ಫಿ ತೆಗೆದುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಗೀಳಾಗಿ ಪರಿಣಮಿಸಿತೆ. ಕೆಲವರಿಗಂತೂ ಸೆಲ್ಫಿ ತೆಗೆದುಕೊಳ್ಳುವುದೇ ಒಂದು ಸಂಭ್ರಮ. ಆದರೆ, ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಹಲವಾರಿ ಜನರು ಸಾವಿಗೀಡಾಗುತ್ತಿರುವ ಘಟನೆಗಳು [more]

ಕ್ರೈಮ್

ಮನೆಯ ಮುಂದೆ ನಿಲ್ಲಿಸಿದ್ದ ಸುಮಾರು ಎರಡೂವರೆ ಲಕ್ಷ ಬೆಲೆ ಬಾಳುವ ದ್ವಿಚಕ್ರ ವಾಹನಕ್ಕೆ ಬೆಂಕಿ

ಗುಡಿಬಂಡೆ, ಏ.3- ಮನೆಯ ಮುಂದೆ ನಿಲ್ಲಿಸಿದ್ದ ಸುಮಾರು ಎರಡೂವರೆ ಲಕ್ಷ ಬೆಲೆ ಬಾಳುವ ದ್ವಿಚಕ್ರ ವಾಹನಕ್ಕೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಇಂದು ಬೆಳಗ್ಗೆ [more]

ಹಳೆ ಮೈಸೂರು

ಆಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಕೊಲೆ: ಹೆದರಿದ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಟಿ.ನರಸೀಪುರ, ಏ.3- ಆಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಕೊಲೆ ಮಾಡಿರುವ ವಿಷಯ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ಹೆದರಿದ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊರಳಹಳ್ಳಿ [more]

ಮುಂಬೈ ಕರ್ನಾಟಕ

ಬೈಕ್‍ನಲ್ಲಿ ಹೋಗುತ್ತಿದ್ದ ಯುವಕ ನಿಯಂತ್ರಣ ತಪ್ಪಿ ಬಿದ್ದು ಮೃತ

ವಿಜಯಪುರ, ಏ.3- ಬೈಕ್‍ನಲ್ಲಿ ಹೋಗುತ್ತಿದ್ದ ಯುವಕ ನಿಯಂತ್ರಣ ತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಕಲಗೇರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕಲಗೇರಿ [more]

ಶಿವಮೊಗ್ಗಾ

ಮನೆಯೊಂದರ ಮಂಚದ ಕೆಳಗೆ ಕಾಳಿಂಗಸರ್ಪ ಪ್ರತ್ಯಕ್ಷ:

ಶಿವಮೊಗ್ಗ, ಏ.3-ಮನೆಯೊಂದರ ಮಂಚದ ಕೆಳಗೆ ಕಾಳಿಂಗಸರ್ಪ ಪ್ರತ್ಯಕ್ಷವಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೆದ್ದಾರಿಪುರದ ಮನೆಯೊಂದರ ಮಂಚದ ಕೆಳಗೆ ಕಾಳಿಂಗಸರ್ಪ ಪ್ರತ್ಯಕ್ಷವಾಗಿದೆ. ಇದನ್ನು ಗಮನಿಸಿದ [more]

ಬೆಂಗಳೂರು

ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಹೊಲಿಗೆ ಯಂತ್ರಗಳ ವಶ

ಬೆಂಗಳೂರು, ಏ.3- ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ ಚುನಾವಣಾಧಿಕಾರಿಗಳು ಮತದಾರರಿಗೆ ಹಂಚಲು ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಹೊಲಿಗೆ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಮಹದೇವಪುರ ವಿಧಾನಸಭಾ [more]

ಹಳೆ ಮೈಸೂರು

ಚುನಾವಣಾ ಆಯೋಗದ ನಿರ್ದೇಶನದ ಮೇಲೆ ರಾಜ್ಯ ಸರ್ಕಾರ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಅವರನ್ನು ವರ್ಗಾವಣೆ :

ಮೈಸೂರು, ಏ.3-ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದ ಮೇಲೆ ರಾಜ್ಯ ಸರ್ಕಾರ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಅವರನ್ನು ವರ್ಗಾವಣೆ ಮಾಡಿದೆ. ಜಗದೀಶ್ ಸ್ಥಾನಕ್ಕೆ [more]