ಬೆಂಗಳೂರು

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು,ಏ.9- ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಮುಂದಾಗಿರುವ ಬಿಜೆಪಿ ವಿಧಾನಸಭೆ ಚುನಾವಣೆಗೆ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ ರಾತ್ರಿ ನವದೆಹಲಿಯಲ್ಲಿ ಪ್ರಧಾನಿ [more]

ಬೆಂಗಳೂರು

ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಎದೆಯಲ್ಲಿ ಡವಡವ

ಬೆಂಗಳೂರು,ಏ.9- ಮೊದಲ ಪಟ್ಟಿಯಲ್ಲೇ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಆಕಾಂಕ್ಷಿಗಳಿಗೆ ಈಗ ಆತಂಕ ಎದುರಾಗಿದೆ. ಬಿಜೆಪಿ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿಗಳ [more]

ಬೆಂಗಳೂರು

ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಗದ ಹಿನ್ನಲೆ: ಕೆಲ ಆಕಾಂಕ್ಷಿಗಳಿಂದ ಬಿ.ಎಸ್.ಯಡಿಯೂರಪ್ಪ ಭೇಟಿ

ಬೆಂಗಳೂರು,ಏ.9- ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಗದಿರುವ ಹಿನ್ನೆಲೆಯಲ್ಲಿ ಕೆಲವು ಆಕಾಂಕ್ಷಿಗಳು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮಾಜಿ ಸಚಿವ ಕಟ್ಟಾ [more]

ಬೆಂಗಳೂರು

ನಾಳೆಯಿಂದ ಮೇ 10ರವರೆಗೆ 34ನೇ ಬೇಸಿಗೆ ತರಬೇತಿ ಶಿಬಿರ

ಬೆಂಗಳೂರು,ಏ.9-ವೈಎಂಸಿಎ ಸಂಸ್ಥೆ ವತಿಯಿಂದ 34ನೇ ಬೇಸಿಗೆ ತರಬೇತಿ ಶಿಬಿರವನ್ನು ನಾಳೆಯಿಂದ ಮೇ 10ರವರೆಗೆ ನೃಪತುಂಗ ರಸ್ತೆಯಲ್ಲಿರುವ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬೆನ್ನಿ ಅಗಸ್ತಿ ತಿಳಿಸಿದರು. [more]

ಬೆಂಗಳೂರು

ಆನೆ ಹುಲ್ಲುಗಳಿಂದ ಅನಿಲ, ಡೀಸೆಲ್, ವಿದ್ಯುತ್ ಹಾಗೂ ಸಾವಯವ ಗೊಬ್ಬರ ಉತ್ಪಾದನೆ

ಬೆಂಗಳೂರು, ಏ.9- ಭಾರತದಲ್ಲೇ ಪ್ರಥಮ ಬಾರಿಗೆ ಆನೆ ಹುಲ್ಲುನಿಂದ ಅನಿಲ, ಡೀಸೆಲ್, ವಿದ್ಯುತ್ ಹಾಗೂ ಸಾವಯವ ಗೊಬ್ಬರವನ್ನು ಉತ್ಪಾದಿಸಬಹುದಾಗಿದೆ ಎಂದು ಸೂರಜ್ ಭೂಮಿ, ಬಯೋಗ್ಯಾಸ್ ಲಿಮಿಟೆಡ್‍ನ ವ್ಯವಸ್ಥಾಪಕ [more]

ಬೆಂಗಳೂರು

ಚುನಾವಣಾ ಭದ್ರತೆಗಾಗಿ ಸ್ಥಳೀಯ ಪೆÇಲೀಸರ ಜೊತೆಗೆ ಕೇಂದ್ರದ ಪಡೆ ನಿಯೋಜನೆ

ಬೆಂಗಳೂರು, ಏ.9-ಚುನಾವಣಾ ಭದ್ರತೆಗಾಗಿ ನಗರದಲ್ಲಿ ಸ್ಥಳೀಯ ಪೆÇಲೀಸರ ಜೊತೆಗೆ ಕೇಂದ್ರದ ಪಡೆಗಳನ್ನು ಸಹ ನಿಯೋಜಿಸಲಾಗುತ್ತದೆ ಎಂದು ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ. [more]

ಹಳೆ ಮೈಸೂರು

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ – ಚುನಾವಣಾಧಿಕಾರಿ ಆರ್.ಯಶೋಧ

ನಾಗಮಂಗಲ,ಏ.9-ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಆರ್.ಯಶೋಧ ತಿಳಿಸಿದರು. ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರ ಕರ್ನಾಟಕದ ಪ್ರತಿಷ್ಠಿತ ಕ್ಷೇತ್ರವಾಗಿದ್ದು [more]

ಬೆಂಗಳೂರು

ಹಿರಿಯ ಸಾಹಿತಿ, ಚಲನಚಿತ್ರ ನಿರ್ದೇಶಕ ಪೆÇ್ರ.ಬರಗೂರು ರಾಮಚಂದ್ರಪ್ಪ ಅವರ ಪತ್ನಿ ಅಂತ್ಯಕ್ರಿಯೆ

ಬೆಂಗಳೂರು,ಏ.9-ಹಿರಿಯ ಸಾಹಿತಿ, ಚಲನಚಿತ್ರ ನಿರ್ದೇಶಕ ಪೆÇ್ರ.ಬರಗೂರು ರಾಮಚಂದ್ರಪ್ಪ ಅವರ ಪತ್ನಿ ರಾಜಲಕ್ಷ್ಮಿ(66) ಅವರ ಅಂತ್ಯಕ್ರಿಯೆ ಇಂದು ಬನಶಂಕರಿಯ ಚಿತಾಗಾರದಲ್ಲಿ ನೆರವೇರಿಸಲಾಯಿತು. ಹಲವು ದಿನಗಳಿಂದ ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ [more]

ರಾಷ್ಟ್ರೀಯ

ಏರ್ ಪಿಸ್ತೂಲ್‍ನಲ್ಲಿ ಜೀತು ರೈಗೆ ಸ್ವರ್ಣ ಪದಕ :

ಗೋಲ್ಡ್‍ಕೋಸ್ಟ್ ,ಏ.9- ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೆ ಕಾಮನ್‍ವೆಲ್ತ್‍ನ 10 ಮೀಟರ್ ಏರ್ ಪಿಸ್ತೂಲ್‍ನಲ್ಲಿ ಜೀತು ರೈ ಸ್ವರ್ಣ ಪದಕ ಗೆಲ್ಲುವ ಮೂಲಕ ಭಾರತ ಪಾಯಿಂಟ್ಸ್ ಪಟ್ಟಿಯಲ್ಲಿ 3ನೆ [more]

ಹಳೆ ಮೈಸೂರು

ಟಿಕೆಟ್ ಆಕಾಂಕ್ಷಿಯೊಬ್ಬರ ನೀತಿ ಸಂಹಿತೆ ಉಲ್ಲಂಘನೆ:

ಮೈಸೂರು,ಏ.9- ಟಿಕೆಟ್ ಆಕಾಂಕ್ಷಿಯೊಬ್ಬರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ನಂಜನಗೂಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿಮಂತ್ರಿ ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಹರ್ಷವರ್ಧನ್ ನೀತಿ [more]

ಬೆಂಗಳೂರು

ಇಂದಿನಿಂದ ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ಉಚಿತ ಧ್ವನಿ ಶಿಬಿರ

ಬೆಂಗಳೂರು,ಏ.9-ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ಉಚಿತ ಧ್ವನಿ ಶಿಬಿರವನ್ನು ಇಂದಿನಿಂದ 13ರವರೆಗೆ ಹೆಣ್ಣೂರು ಮುಖ್ಯರಸ್ತೆಯ ಕರಿಯಣ್ಣನಪಾಳ್ಯದಲ್ಲಿರುವ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲರಾದ ಮಧುರೇ [more]

ಬೆಂಗಳೂರು

ವಿಧಾನಪರಿಷತ್ ಸದಸ್ಯ ಭೆರತಿ ಸುರೇಶ್ ರಾಜೀನಾಮೆ ಅಂಗೀಕಾರ

  ಬೆಂಗಳೂರು,ಏ.9-ವಿಧಾನಪರಿಷತ್ ಸದಸ್ಯ ಭೆರತಿ ಸುರೇಶ್ ನೀಡಿರುವ ರಾಜೀನಾಮೆ ಅಂಗೀಕರಿಸಿರುವುದಾಗಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ತಮ್ಮ ಮನೆಗೆ ಬಂದು ಭೆರತಿ ಸುರೇಶ್ [more]

ಬೆಂಗಳೂರು

ಪತ್ನಿ ಗ್ರಾಮದಲ್ಲಿ ವಾಸಿಸುತ್ತಿದ್ದಾಳೆ ಎಂಬ ಕಾರಣಕ್ಕೆ 25,000 ರೂ.ಗಳ ಮಧ್ಯಂತರ ನಿರ್ವಹಣೆ ವೆಚ್ಚ ನೀಡದಿರುವುದು ಸರಿಯಲ್ಲ: ಕರ್ನಾಟಕ ಹೈಕೋರ್ಟ್

ಬೆಂಗಳೂರು, ಏ.9- ಪತ್ನಿ ಗ್ರಾಮದಲ್ಲಿ ವಾಸಿಸುತ್ತಿದ್ದಾಳೆ ಎಂಬ ಕಾರಣಕ್ಕೆ 25,000 ರೂ.ಗಳ ಮಧ್ಯಂತರ ನಿರ್ವಹಣೆ ವೆಚ್ಚವನ್ನು ಪ್ರತಿ ತಿಂಗಳು ನೀಡಬೇಕಾಗಿಲ್ಲ ಎಂದು ಅರ್ಥವಲ್ಲ. ನಾಲ್ಕನೆ ವರ್ಗದ ನೌಕರರು [more]

ರಾಷ್ಟ್ರೀಯ

ಕರ್ನಾಟಕ ಸರ್ಕಾರ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ : ಮಹಾರಾಷ್ಟ್ರದಲ್ಲಿ ಪ್ರತ್ಯೇಕ ಧಾರ್ಮಿಕ ಸ್ತಾನಮಾನ ನೀಡಬೇಕೆಂದು ಆಗ್ರಹ

ಔರಂಗಾಬಾದ್, ಏ.9-ಕರ್ನಾಟಕ ಸರ್ಕಾರ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಮಂಜೂರು ಮಾಡಿದ ನಂತರ, ತಮಗೆ ಸಂವಿಧಾನಿಕ ಮಾನ್ಯತೆ ನೀಡುವಂತೆ ಮಹಾರಾಷ್ಟ್ರದ ಲಿಂಗಾಯತರು ಬೃಹತ್ ರ್ಯಾಲಿ ನಡೆಸಿ ಒತ್ತಾಯಿಸಿದ್ದಾರೆ. [more]

ರಾಷ್ಟ್ರೀಯ

ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ತನ್ನ ವಾಂಟೆಡ್ ಲಿಸ್ಟ್‍ನಲ್ಲಿ ಪಾಕಿಸ್ತಾನದ ರಾಜತಾಂತ್ರಿಕ:

ನವದೆಹಲಿ, ಏ.9-ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ತನ್ನ ವಾಂಟೆಡ್ ಲಿಸ್ಟ್‍ನಲ್ಲಿ ಪಾಕಿಸ್ತಾನದ ರಾಜತಾಂತ್ರಿಕನೊಬ್ಬನ ಹೆಸರನ್ನು ಉಲ್ಲೇಖಿಸಿದ್ದು, ಮಾಹಿತಿ ಕೋರಿ ಆತನ ಫೆÇೀಟೋವನ್ನು ಸಹ ಬಿಡುಗಡೆ ಮಾಡಿದೆ. [more]

ಅಂತರರಾಷ್ಟ್ರೀಯ

ಪಶ್ಚಿಮ ಜಪಾನ್‍ನಲ್ಲಿ ಭೂಕಂಪ:

ಟೋಕಿಯೊ, ಏ.9-ಪಶ್ಚಿಮ ಜಪಾನ್‍ನಲ್ಲಿ ಇಂದು ಮುಂಜಾನೆ ಸಂಭವಿಸಿದ ಭೂಕಂಪದಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಕಟ್ಟಡಗಳು ಮತ್ತು ರಸ್ತೆಗಳಿಗೆ ಹಾನಿಯಾಗಿವೆ. ಮತ್ತೆ ಪ್ರಬಲ ಭೂಕಂಪ ಸಂಭವಿಸುವ ಸಾಧ್ಯತೆ ಬಗ್ಗೆ [more]

ಅಂತರರಾಷ್ಟ್ರೀಯ

ಕ್ಷಿಪಣಿ ದಾಳಿಯಲ್ಲಿ ತನ್ನ ಪಾತ್ರವಿಲ್ಲ – ಅಮೆರಿಕ

ಡಮಾಸ್ಕಸ್, ಏ.9-ಸಿರಿಯಾ ವಾಯುನೆಲೆಯೊಂದರ ಮೇಲೆ ನಡೆದ ಕ್ಷಿಪಣಿ ದಾಳಿಯೊಂದರಲ್ಲಿ ಹಲವರು ಮೃತಪಟ್ಟಿ, ಅನೇಕರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.  ಘೆËಟಾದಲ್ಲಿ ನಡೆದ ಇಸ್ಲಾಂ ಉಗ್ರರ ನಿಗ್ರಹ [more]

ರಾಷ್ಟ್ರೀಯ

ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಹಿಡಿದ ಗ್ರಾಮಸ್ಥರು :

ಹೈದರಾಬಾದ್, ಏ.9-ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಹಿಡಿದ ಗ್ರಾಮಸ್ಥರು ಆತನಿಗೆ ಕಲ್ಲುಗಳಿಂದ ಹೊಡೆದು ಕೊಂದಿರುವ ಘಟನೆ ತೆಲಂಗಾಣದ ನಿಜಾಮುದ್ದಿನ್ ಜಿಲ್ಲೆಯ ಡೊಂಕೇಶ್ವರ್ ಗ್ರಾಮದಲ್ಲಿ ನಿನ್ನೆ [more]

ರಾಷ್ಟ್ರೀಯ

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ನಿನ್ನೆ ರಾತ್ರಿ ಭಾರೀ ದುರಂತವೊಂದು ತಪ್ಪಿದೆ:

ನವದೆಹಲಿ, ಏ.9-ರಾಜಧಾನಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ನಿನ್ನೆ ರಾತ್ರಿ ಭಾರೀ ದುರಂತವೊಂದು ತಪ್ಪಿದೆ. ನಿಂತಿದ್ದ ಟ್ರಕ್‍ಗೆ ಜೆಟ್ ಏರ್‍ವೇಸ್ ವಿಮಾನದ ರೆಕ್ಕೆ ಬಡಿಯಿತು. ಅದೃಷ್ಟವಶಾತ್ [more]

ರಾಷ್ಟ್ರೀಯ

ಜನಪ್ರಿಯ ನಟ ಪ್ರಭಾಸ್‍ನ ಅಭಿಮಾನಿಗಳಿಗೆ ಹೊಸ ಸಿನಿಮಾಗಳಷ್ಟೇ ಅವರ ಮದುವೆ ಬಗ್ಗೆಯೂ ಭಾರೀ ಕುತೂಹಲ:

ಹೈದರಾಬಾದ್, ಏ.9-ಭಾರತೀಯ ಚಿತ್ರರಂಗದಲ್ಲಿ ಎಲ್ಲ ದಾಖಲೆಗಳನ್ನು ನುಚ್ಚುನೂರು ಮಾಡಿದ ಬಾಹುಬಲಿ ಸಿನಿಮಾ ಖ್ಯಾತಿಯ ಜನಪ್ರಿಯ ನಟ ಪ್ರಭಾಸ್‍ನ ಅಭಿಮಾನಿಗಳಿಗೆ ಹೊಸ ಸಿನಿಮಾಗಳಷ್ಟೇ ಅವರ ಮದುವೆ ಬಗ್ಗೆಯೂ ಭಾರೀ [more]

ರಾಷ್ಟ್ರೀಯ

ಟಿಡಿಪಿ ಸಂಸದರ ಬಂಧನಕ್ಕೆ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಖಂಡನೆ :

ಅಮರಾವತಿ/ದೆಹಲಿ, ಏ.9- ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಪ್ರಧಾನಮಂತ್ರಿ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಟಿಡಿಪಿ ಸಂಸದರ ಬಂಧನಕ್ಕೆ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು [more]

ರಾಷ್ಟ್ರೀಯ

ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತಾದ ರೈಲು ನಿಲ್ದಾಣಗಳ ಬಳಿ ಕಚ್ಚಾ ಬಾಂಬ್‍ಗಳು ಸ್ಫೋಟ:

ಕೊಲ್ಕತಾ, ಏ.9-ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತಾ ಸೇರಿದಂತೆ ಕೆಲವೆಡೆ ಇಂದು ರೈಲು ನಿಲ್ದಾಣಗಳ ಬಳಿ ಕಚ್ಚಾ ಬಾಂಬ್‍ಗಳು ಸ್ಫೋಟಗೊಂಡಿದ್ದು, ಕೆಲವರಿಗೆ ಗಾಯಗಳಾಗಿವೆ.  ಕೊಲ್ಕತ್ತಾ ಸಮೀಪದ ಡುಂ-ಡುಂ ಕಂಟೋನ್ಮೆಂಟ್ [more]

ರಾಷ್ಟ್ರೀಯ

ಕಾವೇರಿ ವಿವಾದದಲ್ಲಿ ನ್ಯಾಯಾಲಯದ ತೀರ್ಪು ಪಾಲನೆಗಾಗಿ ಸ್ಕೀಂ ರಚಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ:

ನವದೆಹಲಿ, ಏ.9- ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಸಂಬಂಧ ತಮಿಳುನಾಡು ಮನವಿಯನ್ನು ತಳ್ಳಿ ಹಾಕಿರುವ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಸ್ಕೀಂ ರಚನೆ ಮಾಡಬೇಕಿದೆ. ಅದರನ್ವಯ ನೀರು [more]

ರಾಜ್ಯ

ಕಾವೇರಿ ನಿರ್ವಹಣಾ ಮಂಡಳಿ ಅನುಷ್ಠಾನಕ್ಕೆ ಮೇ 3ರೊಳಗೆ ಕರಡು ಯೋಜನೆ ರೂಪಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

ನವದೆಹಲಿ:ಏ-9: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ನೀಡಲಾಗಿದ್ದ ತೀರ್ಪನ್ನು ಅನುಷ್ಠಾನಕ್ಕೆ ತರಲು ಮೇ.3ರೊಳಗೆ ಕರಡು ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ [more]

ರಾಜ್ಯ

ಬಿಜೆಪಿ ವಿರುದ್ಧ ಬಂಡಾಯವೆದ್ದ ಟಿಕೆಟ್ ವಂಚಿತರು: ಎನ್ ಆರ್ ರಮೇಶ್ ಅಭಿಮಾನಿಯಿಂದ ಆತ್ಮಹತ್ಯೆ ಯತ್ನ

ಬೆಂಗಳೂರು ಏ-9: ಬಿಜೆಪಿಯಲ್ಲಿ ಟಿಕೆಟ್ ವಂಚಿತ ಅಭ್ಯರ್ಥಿಗಳ ಬೆಂಬಲಿಗರ ಆಕ್ರೋಶ ಮುಗಿಲುಮುಟ್ಟಿದೆ. ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್.ರಮೇಶ್ ಅವರಿಗೆ ಟಿಕೆಟ್ ನೀಡದ ಹಿನ್ನಲೆಯಲ್ಲಿ ಅವರ ಅಭಿಮಾನಿಯೊಬ್ಬ ಮೈಮೇಲೆ [more]