ಕ್ರೀಡೆ

ಫಿಫಾ ವಿಶ್ವಕಪ್ 2018: ಸರ್ಬಿಯಾ ವಿರುದ್ಧ ಸ್ವಿಜರ್ಲ್ಯಾಂಡ್ ಗೆ ಭರ್ಜರಿ ಗೆಲುವು

ಮಾಸ್ಕೋ(ರಷ್ಯಾ): 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ವಿಜರ್ಲ್ಯಾಂಡ್ ತಂಡ ಸರ್ಬಿಯಾ ತಂಡವನ್ನು ಮಣಿಸಿದೆ. ಪಂದ್ಯಾವಳಿಯ ಇ ಗುಂಪಿನ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ ತಂಡ ಸರ್ಬಿಯಾ ತಂಡವನ್ನು 2-1 ಗೋಲಿನಿಂದ [more]

ರಾಜ್ಯ

ಕಾವೇರಿ ಸಮಿತಿಗೆ ಕರ್ನಾಟಕ ಪ್ರತಿನಿಧಿ ಹೆಸರು ಕಳುಹಿಸಿಲ್ಲ ಏಕೆ? ಸರ್ಕಾರದ ವಾದವೇನು?

ಬೆಂಗಳೂರು: ಕರ್ನಾಟಕ ಈ ವರೆಗೂ ಸದಸ್ಯರ ಹೆಸರು ಸೂಚಿಸಿಲ್ಲ ಎಂದು ಹೇಳಿ ಕೇಂದ್ರ ಸರ್ಕಾರ ರಾಜ್ಯದ ಸದಸ್ಯರೇ ಇಲ್ಲದ ಕಾವೇರಿ ಸಮಿತಿಯನ್ನು ರಚನೆ ಮಾಡಿದೆ. ಹಾಗಾದರೆ ರಾಜ್ಯ ಸರ್ಕಾರ [more]

ರಾಜ್ಯ

ರಾಜ್ಯ ಬಿಟ್ಟು ಕಾವೇರಿ ನಿರ್ವಹಣಾ ಸಮಿತಿ ರಚನೆ

ಬೆಂಗಳೂರು: ಕರ್ನಾಟಕದ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಸಮಿತಿ ರಚಿಸಿ ಅಧಿಸುಚನೆ ಹೊರಡಿಸಿದೆ. ಇತ್ತೀಚೆಗಷ್ಟೇ ಪ್ರಧಾನಿ ಭೇಟಿ ಮಾಡಿದ್ದ ಸಿಎಂ ಕುಮಾರಸ್ವಾಮಿ, ಸಮಿತಿ­ಯಲ್ಲಿನ ಕೆಲವು [more]

No Picture
ದಿನದ ವಿಶೇಷ ಸುದ್ದಿಗಳು

ಜೂನ್ 22ರ ವಿಶೇಷ ಸುದ್ದಿಗಳು

ಈದಿನ, ಜೂನ್ 22ರ ವಿಶೇಷ ಸುದ್ದಿಗಳು ನಾರಾಯಣಪುರ ಜಲಾಶಯದಯಲ್ಲಿ 20 ಟಿಎಂಸಿ ನೀರು ಸಂಗ್ರಹ ಕೆರೆಯಲ್ಲಿ ಮುಳುಗಿ ಸತ್ತ ವ್ಯಕ್ತಿಯ ಹೆಣ ನೊಡಿ ಇಡಿ ಊರ ನಿರೆ [more]

ರಾಜ್ಯ

ನಾರಾಯಣಪುರ ಜಲಾಶಯದಯಲ್ಲಿ 20 ಟಿಎಂಸಿ ನೀರು ಸಂಗ್ರಹ

ಯಾದಗಿರಿ:ಜೂ-22: ಹೈದ್ರಾಬಾದ ಕರ್ನಾಟಕ ಭಾಗದ ರೈತರ ಜೀವನಾಡಿಯಾಗಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಜಲಾಶಯದಲ್ಲಿ ಕಳೆದ ವರ್ಷ 11.716 ಟಿಎಂಸಿ ನೀರಿತ್ತು. ಈ ವರ್ಷ 20.489 [more]

ಧಾರವಾಡ

ಕೆರೆಯಲ್ಲಿ ಮುಳುಗಿ ಸತ್ತ ವ್ಯಕ್ತಿಯ ಹೆಣ ನೊಡಿ ಇಡಿ ಊರ ನಿರೆ ಖಾಲಿ

ಧಾರವಾಡ:ಜೂ-22: ಇಲ್ಲಿನ ಕೆರೆಯಲ್ಲಿ ವ್ಯಕ್ತಿ ಮೃತಪಟ್ಟ ಎಂದು ಕೆರೆಯ ನೀರನ್ನೇ ಗ್ರಾಮಸ್ಥರೆಲ್ಲ‌ ಸೇರಿ ಖಾಲಿ ಮಾಡಿರುವ ಘಟನೆ ಧಾರವಾಡಜಿಲ್ಲೆಯಲ್ಲಿ ನಡೆದಿದೆ. ಜೂನ್ ೧೫ ರಂದು ಧಾರವಾಡ ಜಿಲ್ಲೆಯ [more]

ಹೈದರಾಬಾದ್ ಕರ್ನಾಟಕ

ಮುತಾಲಿಕ್ ಧಾರ್ಮಿಕ ಅಂಧತ್ವ ತುಂಬಿಕೊಂಡಿರುವ ಒಬ್ಬ ಮತೀಯ ಹುಚ್ಚನಾಯಿ: ಗೌರಿಲಂಕೇಶ ಹತ್ಯೆ ಹೋರಾಟ ಸಮಿತಿ ಮುಖಂಡ ಬಸವರಾಜ್ ಸೂಳಿಬಾವಿ

ಗದಗ:ಜೂ-22: ಪ್ರಮೋದ್ ಮುತಾಲಿಕ್ ಧಾರ್ಮಿಕ ಅಂಧತ್ವ ತುಂಬಿಕೊಂಡಿರುವ ಒಬ್ಬ ಮತೀಯ ಹುಚ್ಚನಾಯಿ ಎಂದು ಗೌರಿಲಂಕೇಶ ಹತ್ಯೆ ಹೋರಾಟ ಸಮಿತಿ ಮುಖಂಡ ಬಸವರಾಜ್ ಸೂಳಿಬಾವಿ ಗಂಭೀರ ಆರೋಪ ಮಾಡಿದರು. [more]

ರಾಷ್ಟ್ರೀಯ

ದೊಡ್ಡ ಮಟ್ಟದ ಬ್ಯಾಂಕ್ ಸಾಲ ಸುಸ್ತಿದಾರರ ವಿರುದ್ದ ಅಧಿಕೃತ ಕಠಿಣ ಕ್ರಮ

ನವದೆಹಲಿ,ಜೂ.22- ಹೊಸ ಕಾನೂನಿನಡಿ ದೊಡ್ಡ ಮಟ್ಟದ ಬ್ಯಾಂಕ್ ಸಾಲ ಸುಸ್ತಿದಾರರ ವಿರುದ್ದ ಅಧಿಕೃತ ಕಠಿಣ ಕ್ರಮ ಕೈಗೊಳ್ಳಲು ಭಾರತ ಇನ್ನು ಮುಂದಾಗಿದೆ. ಹಲವಾರು ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಕೋಟಿಗಟ್ಟಲೇ [more]

ಅಂತರರಾಷ್ಟ್ರೀಯ

ಫಿಫಾ ವಿಶ್ವಕಪ್-2018ರ ಪಂದ್ಯಾವಳಿ ಕುತೂಹಲಕಾರಿ ಘಟ್ಟ ತಲುಪಿದೆ

ಮಾಸ್ಕೊ, ಜೂ.22-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್-2018ರ ಪಂದ್ಯಾವಳಿ ಕುತೂಹಲಕಾರಿ ಘಟ್ಟ ತಲುಪಿದೆ. ಇದೇ ವೇಳೆ ಬರ್ಗರ್ ಸಂಸ್ಥೆಯೊಂದು ರಷ್ಯನ್ ಯುವತಿಯರಿಗೆ ನೀಡಿದ ಆಫರ್ ಈಗ ತೀವ್ರ ವಿವಾದಕ್ಕೆ [more]

ಅಂತರರಾಷ್ಟ್ರೀಯ

ದ್ವೀಪರಾಷ್ಟ್ರ ಕ್ಯೂಬಾ ಪ್ರವಾಸದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಹವಾನ(ಕ್ಯೂಬಾ), ಜೂ.22-ದ್ವೀಪರಾಷ್ಟ್ರ ಕ್ಯೂಬಾ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ರಾಜಧಾನಿ ಹವಾನದಲ್ಲಿನ ಸ್ಯಾಂಟಿಯಾಗೋ ಡಿ ಕ್ಯೂಬಾದಲ್ಲಿ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರಿಗೆ ಶ್ರದ್ಧಾಂಜಲಿ [more]

ಅಂತರರಾಷ್ಟ್ರೀಯ

ಯೋಗ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ – ಪ್ರಧಾನಿ ನರೇಂದ್ರ ಮೋದಿ

ವಿಶ್ವಸಂಸ್ಥೆ, ಜೂ.22-ಯೋಗ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಯೋಗವು ವಿಶ್ವವನ್ನು ಬೆಸೆಯುವ ಶಕ್ತಿಯಾಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ಧಾರೆ. ನ್ಯೂಯಾರ್ಕ್‍ನ ಕ್ಯಾಟ್‍ಕಿಲ್ಸ್ ಪ್ರದೇಶದಲ್ಲಿ [more]

ರಾಷ್ಟ್ರೀಯ

ಕಳ್ಳಸಾಗಣೆ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಮಹಿಳೆಯರ ಮೇಲೆ ಅತ್ಯಾಚಾರ

ರಾಂಚಿ, ಜೂ.22-ಮಾನವ ಕಳ್ಳಸಾಗಣೆ ಬಗ್ಗೆ ಜಾಗೃತಿ ಮೂಡಿಸಲು ಹಳ್ಳಿಗೆ ಬಂದಿದ್ದ ಸರ್ಕಾರೇತರ ಸಂಸ್ಥೆ(ಎನ್‍ಜಿಒ)ಯೊಂದರ ಐವರು ಮಹಿಳೆಯರಿಗೆ ದುಷ್ಕರ್ಮಿಗಳ ಗುಂಪೆÇಂದು ಗನ್ ತೋರಿಸಿ ಪ್ರಾಣ ಬೆದರಿಕೆ ಹಾಕಿ ಸಾಮೂಹಿಕ [more]

ರಾಷ್ಟ್ರೀಯ

ವಿಶ್ವ ವ್ಯಾಪಾರದಲ್ಲಿ ದೇಶದ ಪಾಲು ಶೇ.3.4ರಷ್ಟು ಹೆಚ್ಚಾಗಬೇಕು – ಮೋದಿ

ನವದೆಹಲಿ, ಜೂ.22-ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಪ್ರಗತಿ ಗುರಿ ಸಾಧನೆ ಧ್ಯೇಯದ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವ ವ್ಯಾಪಾರದಲ್ಲಿ ಭಾರತದ ಪಾಲು ಶೇ.3.4ರಷ್ಟು ಹೆಚ್ಚಾಗಬೇಕೆಂಬ [more]

ರಾಷ್ಟ್ರೀಯ

ಫರ್ವೇಜ್ ಮುಷರ್ರಫ್ ಹೇಳಿರುವುದು ಸರಿ ಇದೆ ಎಂಬ ಹೇಳಿಕೆ ಮೂಲಕ, ಸೈಫುದ್ದೀನ್ ಸೋಜ್ ಹೊಸ ವಿವಾದ

ನವದೆಹಲಿ, ಜೂ.22- ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬೇಕು ಎಂಬ ಪಾಕಿಸ್ತಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಹೇಳಿರುವುದು ಸರಿ ಇದೆ ಎಂಬ ಹೇಳಿಕೆ [more]

ಹಳೆ ಮೈಸೂರು

ಅಂತಾರಾಜ್ಯ ಕಳ್ಳನ ಬಂಧನ

ಮಂಡ್ಯ, ಜೂ.22-ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಅಂತಾರಾಜ್ಯ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಮಂಡ್ಯ ಪೆÇಲೀಸರು ಯಶಸ್ವಿಯಾಗಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಆರ್.ಎಸ್.ಪಾಳ್ಯ ಗ್ರಾಮದ ಮಹಮ್ಮದ್ ಇಬ್ರಾಹಿಂ ಬಂಧಿತ ಆರೋಪಿ. [more]

ಹಳೆ ಮೈಸೂರು

ನಾಲೆಗಳಿಗೆ ಕೆಆರ್‍ಎಸ್‍ನಿಂದ ನೀರು

ಮಂಡ್ಯ, ಜೂ.22 – ಜಿಲ್ಲೆಯ ವಿ.ಸಿ. ನಾಲೆ ಸೇರಿದಂತೆ ಎಲ್ಲ ನಾಲೆಗಳಿಗೂ ಕೆಆರ್‍ಎಸ್‍ನಿಂದ ನೀರು ಹರಿಸಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ನಿನ್ನೆ ರಾತ್ರಿ 8 [more]

ತುಮಕೂರು

ಅರ್ಚಕರನ್ನು ಬೆದರಿಸಿ 24 ಲಕ್ಷ ರೂ. ದರೋಡೆ ಮಾಡಿದ್ದ ತಂಡ ಬಂಧನ

ಕುಣಿಗಲ್, ಜೂ.22-ಪ್ರಸಿದ್ಧ ಶ್ರೀ ಶನೈಶ್ಚರ ದೇವಾಲಯದ ಅರ್ಚಕರನ್ನು ಬೆದರಿಸಿ 24 ಲಕ್ಷ ರೂ. ದರೋಡೆ ಮಾಡಿದ್ದ ಒಂಭತ್ತು ಮಂದಿಯನ್ನು ಪಟ್ಟಣ ಠಾಣೆ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೆಹಳ್ಳಿ [more]

ಹಳೆ ಮೈಸೂರು

ಚಲಿಸುತ್ತಿದ್ದ ಬಸ್‍ನಿಂದ ಆಯತಪ್ಪಿ ಕೆಳಗೆ ಬಿದ್ದ ವ್ಯೆಕ್ತಿ ಸಾವು

ಮೈಸೂರು, ಜೂ.22-ಚಲಿಸುತ್ತಿದ್ದ ಬಸ್‍ನಿಂದ ಆಯತಪ್ಪಿ ಕೆಳಗೆ ಬಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಮೈಸೂರು ತಾಲೂಕು ದೂಗತಹಳ್ಳಿ ಗ್ರಾಮದ ಚಿಕ್ಕಣ್ಣ(30) ಮೃತಪಟ್ಟ ದುರ್ದೈವಿ. ನಿನ್ನೆ ಟಿ.ನರಸೀಪುರದಿಂದ [more]

ಚಿಕ್ಕಮಗಳೂರು

ಅಂತರ್ ಜಿಲ್ಲಾ ದ್ವಿಚಕ್ರ ಕಳ್ಳರ ಬಂಧನ

ಚಿಕ್ಕಮಗಳೂರು,ಜೂ.22- ಮೂವರು ಅಂತರ್ ಜಿಲ್ಲಾ ದ್ವಿಚಕ್ರ ಕಳ್ಳರನ್ನು ಪೆÇಲೀಸರು ಬಂಧಿಸಿ ಏಳು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಕಿಣರ್(20), ಬಳ್ಳಾರಿಯ ಸುರೇಶ್(20), ಬಿರೂರಿನ ಮನೋಜ್(20)ಬಂಧಿತರು. ನಗರದ ಎಐಟಿ ಕಾಲೇಜು [more]

ಹಳೆ ಮೈಸೂರು

ಶಾಸಕ ರಾಮದಾಸ್ ಮುಂದೆ ಸಮಸ್ಯೆಗಳ ಸುರಿಮಳೆ

ಮೈಸೂರು,ಜೂ.22 – ಶ್ರೀರಾಮಪುರಕ್ಕೆ ಇಂದು ಬೆಳಗ್ಗೆ ಶಾಸಕ ರಾಮದಾಸ್ ಅವರು ವಿವಿಧ ಅಧಿಕಾರಿಗಳೊಂದಿಗೆ ಹೋಗುತ್ತಿದ್ದಂತೆ ಸಾರ್ವಜನಿಕರು ಸಮಸ್ಯೆಗಳ ಸುರಿಮಳೆಯನ್ನೇ ಹರಿಸಿದರು. ಈ ಬಾರಿ ಉತ್ತಮ ಮಳೆಯಾಗಿ ಜಲಾಶಯದಲ್ಲಿ [more]

ಹಳೆ ಮೈಸೂರು

ರೈತರ ಪರವಾಗಿ ಡೈರಿ ಏಜೆಂಟರುಗಳ ಪ್ರತಿಭಟನೆ

ಮಳವಳ್ಳಿ,ಜೂ.22- ತಾಲ್ಲೂಕಿನ ಗೌಡಿಗೆರೆ ಗೇಟ್ ಬಳಿ ಇರುವ ಜೆಪ್ಸಿ ಡೈರಿ ಮುಂಭಾಗ ಡೈರಿ ಏಜೆಂಟರುಗಳು ರೈತರ ಪರವಾಗಿ ಪ್ರತಿಭಟನೆ ನಡೆಸಿದರು. ಹಾಲಿನ ದರವನ್ನು ಕೆಎಂಎಫ್ 1 ರೂ.ಗೆ [more]

ತುಮಕೂರು

ವಾಹನಗಳ ಅಡ್ಡಹಾಕಿ ಸುಲಿಗೆ ಮಾಡುತ್ತಿದ್ದವರ ಬಂಧನ

ತುಮಕೂರು,ಜೂ.22- ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಕ್ಯಾತಸಂದ್ರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ನಜರಾಬಾದ್‍ನ ಮಸೀದಿ ರಸ್ತೆ ನಿವಾಸಿ ಅಶಿಕ ಬಿನ್ ಮೊಹಮದ್ ಅನೀಫ್(24) ಮರಳೂರು ದಿಣ್ಣೆಯ [more]

ಹಳೆ ಮೈಸೂರು

ಮೈಸೂರು-ಹುಣಸೂರು ರಸ್ತೆ ಕಾಮಗಾರಿಯಲ್ಲಿ ಅಕ್ರಮ – ಸಂಸದ ಪ್ರತಾಪ್ ಸಿಂಹ

ಮೈಸೂರು, ಜೂ.22- ಮೈಸೂರು-ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಬಳಿ ನೇರ ರಸ್ತೆಗೊಳಿಸಲು ನಡೆಯುತ್ತಿರುವ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ನಿನ್ನೆ ಸಂಜೆ ಶಾಸಕ [more]

ಬೆಂಗಳೂರು

ಮೂರು ಮಂದಿ ಸಚಿವರಿಂದ ಇಂದು ಕಚೇರಿಗಳಲ್ಲಿ ಪೂಜೆ ಸಲ್ಲಿಸಿ ಕಾರ್ಯಾರಂಭ

  ಬೆಂಗಳೂರು, ಜೂ.22- ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಮೂರು ಮಂದಿ ಸಚಿವರು ಇಂದು ತಮ್ಮ ಕಚೇರಿಗಳಲ್ಲಿ ಪೂಜೆ ಸಲ್ಲಿಸಿ ಕಾರ್ಯಾರಂಭ ಮಾಡಿದರು. ವಿಧಾನಸೌಧದ ಮೂರನೇ [more]

ಬೆಂಗಳೂರು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ನಮ್ಮ ಅಪೇಕ್ಷೆ: ಸಚಿವ ಸಿ.ಎಸ್.ಪುಟ್ಟರಾಜು

  ಬೆಂಗಳೂರು, ಜೂ.22- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ. ಅವರು ಒಪ್ಪಿ ಬಂದರೆ ನಾವೇ ಭಾಗ್ಯವಂತರು ಎಂದು ಸಣ್ಣ ನೀರಾವರಿ [more]