ವಿಶ್ವ ವಿಖ್ಯಾತ ಭರಚುಕ್ಕಿ ಜಲಪಾತದ ಸವಿಯ ಸವಿಯಲು ಪ್ರವಾಸಿಗರ ದಂಡು!
ಕೊಳ್ಳೇಗಾಲ, ಜೂ.26- ಇದೇನು ಭೂದೇವಿಗೆ ಹಾಲಿನ ಅಭಿಷೇಕ ಮಾಡಲೆಂದು ಧರೆಗಿಳಿಯುತಿಹಳೇನು ಎಂಬಂತೆ ಹಾಲ್ನೊರೆಯಂತೆ ಬಾನೆತ್ತರದಿಂದ ದುಮ್ಮಿಕ್ಕುತ್ತಿರುವ ಕಾವೇರಿ ಕೈಬೀಸಿ ಕರೆಯುತಿಹಳು ನಲಿ ನಲಿದು ನರ್ತಿಸುತ್ತಾ ಬರುವ ಪ್ರವಾಸಿಗರನ್ನು. [more]




