ರಾಷ್ಟ್ರೀಯ

ತಾಕತ್ತಿದ್ದರೆ ಪ್ರಧಾನಿ ಮೋದಿ, ಅಮಿತ್ ಶಾ ಹೈದ್ರಾಬಾದ್ ನಿಂದ ಸ್ಪರ್ಧಿಸಿ, ಗೆದ್ದು ತೋರಿಸಲಿ: ಒವೈಸಿ ಸವಾಲು

ಹೈದರಾಬಾದ್‌:ಜೂ-30: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಾಕತ್ತಿದ್ದರೆ ಹೈದರಾಬಾದ್ ನಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಿ ಎಂದು ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ [more]

ರಾಜ್ಯ

ದೇಶದ ನೀಚ ಮಂತ್ರಿ ಅಂದ್ರೆ ಅನಂತಕುಮಾರ್ ಹೆಗಡೆ: ಆನಂದ್ ಅಸ್ನೋಟಿಕರ್

ಕಾರವಾರ: ಭಾರತ ದೇಶದ ಅತ್ಯಂತ ನೀಚ ಮಂತ್ರಿ ಅಂದ್ರೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಯಾರೋ ಹಾರಿಸಿರುವ ಧ್ವಜವನ್ನು [more]

ರಾಷ್ಟ್ರೀಯ

ಪ್ರವಾಹ ಎಚ್ಚರಿಕೆ ಹಿನ್ನಲೆ: ಅಮರನಾಥ ಯಾತ್ರೆ ಸ್ಥಗಿತ

ಶ್ರೀನಗರ:ಜೂ-30: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಭಾಗದಲ್ಲಿ [more]

ರಾಷ್ಟ್ರೀಯ

ಪ್ರಧಾನಿ ಮೋದಿ ಅಚ್ಚೇ ದಿನ್ ಪರಿಕಲ್ಪನೆಗೆ ಶಾಕ್: ಬಿಜೆಪಿ ಆಡಳಿತ ರಾಜ್ಯಗಳಲ್ಲೇ ಅಚ್ಛೇ ದಿನ್ ಇಲ್ಲ ಎಂದ ನೀತಿ ಆಯೋಗ

ನವದೆಹಲಿ:ಜೂ-30: ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚೇ ದಿನ್ ಪರಿಕಲ್ಪನೆ ಬಗ್ಗೆ ನೀತಿ ಆಯೋಗ ತರಾಟೆಗೆ ತೆಗೆದುಕೊಂಡಿದ್ದು, ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೇ ಅಚ್ಚೇ ದಿನ್ ಇಲ್ಲ [more]

ರಾಜ್ಯ

ನಾಟಿ ಕೋಳಿ ಸಾಂಬಾರ್ ಜತೆ ಮುದ್ದೆ ತಿನ್ನುವ ಸ್ಪರ್ಧೆ: ಗೆದ್ದರೆ ಚಿತ್ರದಲ್ಲಿ ನಟಿಸಲೂ ಅವಕಾಶ

ಮಂಡ್ಯ:ಜೂ-30: ನಾಟಿ ಕೋಳಿ ಸಾಂಬಾರ್ ಜತೆ ಬಿಸಿ ಬಿಸಿ ಮುದ್ದೆ ಸವಿದರೆ ಅದರ ಮಜನೇ ಬೇರೆ. ಇದನ್ನು ಒಂದು ಸ್ಪರ್ಧೆಯನ್ನೇ ಮಾಡಿ ನೋಡಿದ್ರೆ ಹೇಗೆ. ಅದು ಗ್ರಾಮೀಣ [more]

ರಾಜ್ಯ

‘ಜನಪ್ರಿಯತೆಗೆ ಒತ್ತು ಅಭಿವೃದ್ಧಿಗೆ ಕುತ್ತು’ ಸೂತ್ರಕ್ಕೆ ಕಟ್ಟು ಬಿದ್ದ ಹೊಸ ಸರಕಾರ

ಬೆಂಗಳೂರು: ರೈತರ ಸಾಲ ಮನ್ನಾ ಪ್ರಸ್ತಾಪದ ಜತೆಗೆ ಕಾಂಗ್ರೆಸ್‌ ಅವಧಿಯ ಯೋಜನೆಗಳ ಮುಂದುವರಿಕೆಗೆ ಸಮ್ಮತಿಸಿ, ಸಮ್ಮಿಶ್ರ ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ (ಸಿಎಂಪಿ) ಅಂತಿಮ ಸ್ವರೂಪ ನೀಡಲಾಗಿದೆ. ಈ [more]

ತುಮಕೂರು

‘ಮಟ್ಕಾ ನಿಲ್ಲಿಸಿ, ಪಾವಗಡ ಉಳಿಸಿ’ ಅಭಿಯಾನ ಆರಂಭಿಸಿದ ಸ್ಥಳೀಯ ಯುವಕರು

ತುಮಕೂರು: ಜಿಲ್ಲೆಯ ಪಾವಗಡದಲ್ಲಿ ಮಿತಿಮೀರಿದ ನಡೆಯುತ್ತಿರುವ ಮಟ್ಕಾ ದಂಧೆಯನ್ನು ತಡೆಗಟ್ಟಲು ಯುವಕರು ‘ಮಟ್ಕಾ ನಿಲ್ಲಿಸಿ, ಪಾವಗಡ ಉಳಿಸಿ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಜಿಲ್ಲೆಯ ಪಾವಗಡ ತಾಲೂಕು ಪ್ರೇಕ್ಷಣಿಯ ಸ್ಥಳವಾಗಿದ್ದು, [more]

ರಾಜ್ಯ

ಕೃಷಿ ಇಲಾಖೆ ಪವರ್ ಕಟ್

ಕೊಪ್ಪಳ:ಜೂ-30:ಕೊಪ್ಪಳ ನಗರದ ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಕ್ಕೆ ವಿದ್ಯುತ್ ಸರಬರಾಜ ಇಲ್ಲದ ಕಾರಣದಿಂದ ಯಾವ ಕೆಲಸ ಕೈಗೊಳ್ಳದೆ, ಇಲ್ಲಿನ ಸಿಬ್ಬಂದಿ ಕತ್ತಲಲ್ಲಿ ಕಂಪ್ಯೂಟರ್ ಮುಂದೆ  [more]

ರಾಜ್ಯ

ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕಿದೆ: ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ

ಬೆಂಗಳೂರು:ಜೂ-30: ಶಿಕ್ಷಣ ಪಡೆದವರಿಗೆ ಉದ್ಯೋಗ ಸಿಗುತ್ತಿಲ್ಲವಾದ್ದರಿಂದ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು. ವಿಶ್ವೇಶ್ವರಯ್ಯ ತಾಂತ್ರಿಕ [more]

ರಾಜ್ಯ

ಸಾಲಮನ್ನಾದ ಕ್ರೆಡಿಟ್‍ಗೆ ದೋಸ್ತಿಗಳ ಕಸರತ್ತು: ರೈತರ ಅಕೌಂಟ್‍ಗೆ ನೇರ ವರ್ಗಾವಣೆಗೆ ಪ್ಲಾನ್

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ –ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿಂದ ಇಲ್ಲಿವರೆಗೆ ಸಾಲಮನ್ನಾ ವಿಚಾರವಾಗಿಯೇ ದಿನನಿತ್ಯವೂ ಸುದ್ದಿಯಾಗುತ್ತಿರುವುದು ತಿಳಿದ ವಿಷಯುವೇ, ಆದರೆ ಇಷ್ಟು ದಿನ ಸಾಲಮನ್ನಾ ಮಾಡೋದು ಹೇಗೆ [more]

ಕ್ರೀಡೆ

ಟ್ಯುನಿಷಿಯಾ ದಾಖಲೆ, 40 ವರ್ಷಗಳ ಬಳಿಕ ಫೀಫಾ ವಿಶ್ವಕಪ್ ನಲ್ಲಿ ಮೊದಲ ಗೆಲುವು!

ಮಾಸ್ಕೋ: ಫೀಫಾ ವಿಶ್ವಕಪ್ ಟೂರ್ನಿಯ ಗುರುವಾರ ನಡೆದ ಜಿ ಗುಂಪಿನ ಪಂದ್ಯದಲ್ಲಿ ಟ್ಯುನಿಷಿಯಾ ತಂಡ ವಿಶೇಷ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ವಿಶ್ವಕಪ್ ಟೂರ್ನಿಯಲ್ಲಿ ಬರೊಬ್ಬರಿ 40 ವರ್ಷಗಳ ಬಳಿಕ [more]

ಕ್ರೀಡೆ

2ನೇ ಟಿ20 ಐರ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಸರಣಿ ಕೈವಶ

ಡುಬ್ಲಿನ್: ಭಾರತ ಐರ್ಲೆಂಡ್ ನಡುವಿನ ದ್ವಿತೀಯ ಟಿ 20 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತ 143 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಭಾರತ ಒಡ್ಡಿದ್ದ 214  [more]

ಮನರಂಜನೆ

ಈ ವಾರ ತೆರೆಗೆ `*121#

ನೇಕಾರ ಸಿನಿ ಎಂಟರ್ಪ್ರೈಸಸ್ ಲಾಂಛನದಲ್ಲಿ ಕಿರಣ್ಕುಮಾರ್ ಟಿ.ಎಂ ನಿರ್ಮಿಸಿರುವ `*121#`ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಾದಾಕೃಷ್ಣಾಚಾರಿ ಸಹ ನಿರ್ಮಾಪಕರಾಗಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಅಜಯ್ [more]

ಮನರಂಜನೆ

ಈ ವಾರ ತೆರೆಗೆ `ಕುಲ್ಫಿ`

  ಎ ಎಂ ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮುನಿಸ್ವಾಮಿ ಎಸ್.ಡಿ ಅವರು ನಿರ್ಮಿಸಿರುವ `ಕುಲ್ಫೀ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಖ್ಯಾತ ವಿತರಕರಾದ ಬಹರ್ ಫಿಲಂಸ್ [more]

ಮನರಂಜನೆ

ಈ ವಾರ ತೆರೆಗೆ `ಹೈಪರ್’

  ಎಂ.ಬಿಗ್ ಪಿಕ್ಚರ್ಸ್ ಲಾಂಛನದಲ್ಲಿ ಎಂ.ಕಾತರ್ಿಕ್ ಅವರು ನಿಮರ್ಿಸಿರುವ `ಹೈಪರ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಯೂಟ್ಯೂಬ್ನಲ್ಲಿ ಸಿಕ್ಕಿರುವ ಅಪಾರ [more]

ಮನರಂಜನೆ

`ವೆರಿಗುಡ್ 10/10` ಅಮೆರಿಕಾದಲ್ಲಿ

  ಕರ್ನಾಟಕದ ಹೆಮ್ಮೆಯ ಚಿತ್ರ ನಿರ್ಮಾಣ ತಂಡ ಗುರುಬಲ ಎಂಟರ್ ಟೇನರ್ಸ್ ಬೆಂಗಳೂರು, ಮುಂಬೈನ ಶ್ರೀಬಾಲಾಜಿ ಕ್ರಿಯೇಷನ್ಸ್ ನೊಂದಿಗೆ ತಯಾರಿಸಿದ `ವೆರಿಗುಡ್ 10/10` ಮಕ್ಕಳಚಿತ್ರ ಇದೇ ದಿನಾಂಕ [more]

ಮನರಂಜನೆ

ಸದ್ಯದಲ್ಲೇ `ಜಗತ್ ಕಿಲಾಡಿ’ ತೆರೆಗೆ

  ಲಯನ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಲಯನ್ ಆರ್ ರಮೇಶ್ ಬಾಬು ಅವರು ನಿರ್ಮಿಸಿರುವ `ಜಗತ್ ಕಿಲಾಡಿ’ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. [more]

ಮನರಂಜನೆ

ಅಸತೋಮ ಸದ್ಗಮಯ ಜುಲೈ 6ರಂದು ತೆರೆಗೆ.

ರಾಧಿಕಾ ಚೇತನ್ ಮುಖ್ಯ ಭೂಮಿಕೆಯಲ್ಲಿರುವ ಅಸತೋಮ ಸದ್ಗಮಯ ಚಿತ್ರವು ಇದೇ ಬರುವ ಜುಲೈ 6ರಂದು ಕರ್ನಾಟಕದಾದ್ಯಂತ ಬಿಡುಗಡೆಗೊಳ್ಳಲಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಗೊಂಡಿದ್ದು [more]

No Picture
ದಿನದ ವಿಶೇಷ ಸುದ್ದಿಗಳು

ಜೂನ್ 29ರ ವಿಶೇಷ ಸುದ್ದಿಗಳು

ಈದಿನ, ಜೂನ್ 29ರ ವಿಶೇಷ ಸುದ್ದಿಗಳು ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣ: ತನಿಖೆ ತೃಪ್ತಿಕರವಾಗಿಲ್ಲ: ಬಾಂಬೆ ಹೈಕೋರ್ಟ್ ಬೆಂಗಳೂರಿಗೆ ಮಾತ್ರ ಮೀಸಲಾಗಿರುವ ಚಲನಚಿತ್ರೋತ್ಸವಗಳು [more]

ಮನರಂಜನೆ

ಪ್ರಾರ್ಥನಾ ಸಿನಿಮಾ ಆದರೆ ಕಿರುಚಿತ್ರ

ಕತೆಯಲ್ಲಿ ನಾಯಕ, ನಾಯಕಿ, ಪೋಷಕಪಾತ್ರಗಳು, ಹಾಡು, ಹಾಸ್ಯ, ಸಾಹಸ, ಸುಂದರ ತಾಣಗಳು ಇವೆಲ್ಲವು  ಸೇರಿಕೊಂಡರೆ ಒಂದು ಸಿನಿಮಾ ಆಗುತ್ತದೆ ಎಂದು ಹೇಳುವುದುಂಟು. ಇದೆಲ್ಲಾವನ್ನು ಕೇವಲ ಹದಿನೈದು ನಿಮಿಷದಲ್ಲಿ [more]

ರಾಷ್ಟ್ರೀಯ

ತಾಜ್‍ಮಹಲ್ ಶಿವನ ದೇವಾಲಯ ಎನ್ನುವುದಾದರೆ ಅದನ್ನು ಕೆಡವಲು ನಾನು ಸಂಪೂರ್ಣ ಸಹಕಾರ – ಅಜಂಖಾನ್

ಲಖ್ನೋ, ಜೂ.29- ಅಮರ ಪ್ರೇಮಿಗಳ ಪಾಲಿಗೆ ಮಧುರ ಸಂಕೇತ ಎಂದೇ ಗುರುತಿಸಿಕೊಂಡಿರುವ ವಿಶ್ವವಿಖ್ಯಾತ ತಾಜ್‍ಮಹಲ್ ಶಿವನ ದೇವಾಲಯ ಎನ್ನುವುದಾದರೆ ಅದನ್ನು ಕೆಡವಲು ನಾನು ಸಂಪೂರ್ಣ ಸಹಕಾರ ನೀಡುತ್ತೇನೆ [more]

ರಾಷ್ಟ್ರೀಯ

2-3 ದಿನಗಳಲ್ಲಿ ಇಡೀ ದೇಶದಲ್ಲಿ ಮುಂಗಾರು ಮಳೆ

ನವದೆಹಲಿ,ಜೂ.29- ಇನ್ನು 2-3 ದಿನಗಳಲ್ಲಿ ಇಡೀ ದೇಶದಲ್ಲಿ ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಮುಂಗಾರು ಆಗಮಿಸಿರದ ಗುಜರಾತ್, ರಾಜಸ್ಥಾನದ ಹಲವು ಭಾಗಗಳು [more]

ಅಂತರರಾಷ್ಟ್ರೀಯ

ಭಾರತಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸಲಹೆ

ವಾಷಿಂಗ್ಟನ್, ಜೂ.29-ಭಾರತವು ಸಾಧಿಸಿರುವ ಅಧಿಕ ಪ್ರಗತಿ ದರದ ಸುಸ್ಥಿರತೆಯನ್ನು ಮುಂದುವರಿಸಲು ಅದು ಮೂರು ಪ್ರಮುಖ ಹೆಜ್ಜೆಗಳನ್ನು ಅನುಸರಿಸಬೇಕೆಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇಂದು ಸಲಹೆ ಮಾಡಿದೆ. [more]

ರಾಷ್ಟ್ರೀಯ

ಅಮರನಾಥ ಯಾತ್ರೆಯ 2,876 ಯಾತ್ರಿಕರ ಮೂರನೇ ತಂಡ ಪ್ರಯಾಣ

ಜಮ್ಮು, ಜೂ.29-ಅಭೂತಪೂರ್ವ ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರೆಯ 2,876 ಯಾತ್ರಿಕರ ಮೂರನೇ ತಂಡ ಜಮ್ಮುವಿನ ಭಗವಂತ್ ನಗರದ ಮೂಲ ಶಿಬಿರದಿಂದ ಇಂದು ಮುಂಜಾನೆ ಪ್ರಯಾಣ ಬೆಳೆಸಿತು. ಈ [more]

ರಾಷ್ಟ್ರೀಯ

ತ್ರಿಪುರದಲ್ಲಿ ಮಕ್ಕಳ ಕಳ್ಳರು ಎಂಬ ವದಂತಿಗೆ ಜೀವಗಳು ಬಲಿ

ಅಗರ್ತಲ, ಜೂ.29-ಈಶಾನ್ಯ ರಾಜ್ಯ ತ್ರಿಪುರದಲ್ಲಿ ಮಕ್ಕಳ ಕಳ್ಳರು ಎಂಬ ವದಂತಿಗೆ ಇನ್ನೆರಡು ಜೀವಗಳು ಬಲಿಯಾಗಿವೆ. ಪಶ್ಚಿಮ ತ್ರಿಪುರ ಜಿಲ್ಲೆಯ ಸಿಧರಿ ಪೆÇಲೀಸ್ ಠಾಣೆ ವ್ಯಾಪ್ತಿಯ ಮುರಬರಿ ಪ್ರದೇಶದಲ್ಲಿ [more]