ಬೆಂಗಳೂರು

ಮಹದಾಯಿ ಯೋಜನೆ ಅನುಷ್ಠಾನ ತಡೆಯಲು ಗೋವಾ ತಂತ್ರ

  ಬೆಂಗಳೂರು,ಆ.20-ಮಹದಾಯಿ ನ್ಯಾಯಾಧೀಕರಣದ ತೀರ್ಪಿನಂತೆ ಕರ್ನಾಟಕಕ್ಕೆ 13.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದ ಬೆನ್ನಲ್ಲೇ, ಕರ್ನಾಟಕದ ಮಹದಾಯಿ ಯೋಜನೆ ಅನುಷ್ಠಾನ ತಡೆಯಲು ಪರಿಣಾಮಕಾರಿ ಪರ್ಯಾಯ ಮಾರ್ಗಗಳನ್ನು [more]

ಬೆಂಗಳೂರು

ಕಮೀಷನ್ ಹಣ ಬಿಡುಗಡೆಗೆ ಒತ್ತಾಯ

  ಬೆಂಗಳೂರು,ಆ.20- ಕಳೆದ ಏಪ್ರಿಲ್ ತಿಂಗಳಿನಿಂದ ತಡೆ ಹಿಡಿದಿರುವ ಕಮೀಷನ್ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಒತ್ತಾಯಿಸಿದೆ. ಹಿಂದಿನ ಕಾಂಗ್ರೆಸ್ [more]

ಬೆಂಗಳೂರು

ರಿಟರ್ನ್ಸ್ ನಲ್ಲಿ ತಪ್ಪಾಗಿದ್ದರೆ ಪರಿಷ್ಕೃತ ಆದಾಯ ತೆರಿಗೆ ವಿವರ ಸಲ್ಲಿಸಲು ಅವಕಾಶ

ಬೆಂಗಳೂರು,ಆ.20- ರಿಟರ್ನ್ಸ್ ನಲ್ಲಿ ವಿವರ ತಪ್ಪಾಗಿದೆ ಎಂದು ಗೊತ್ತಾದರೆ ಪರಿಷ್ಕೃತ ಆದಾಯ ತೆರಿಗೆ ವಿವರ ಸಲ್ಲಿಸಲು ಅವಕಾಶವಿದೆ. ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರಗಳ ತಪ್ಪು ಮಾಹಿತಿ, ಆದಾಯ [more]

ಬೆಂಗಳೂರು

ಕೊಡಗಿನಲ್ಲಿ ಸಂತ್ರಸ್ತರ ರಕ್ಷಣೆಗೆ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ

  ಬೆಂಗಳೂರು,ಆ.20- ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗಿನಲ್ಲಿ ಸಂತ್ರಸ್ತರ ರಕ್ಷಣೆಗೆ ಸೇನೆ, ಎನ್‍ಡಿಆರ್‍ಎಫ್, ಅಗ್ನಿಶಾಮಕ ದಳ, ಸ್ಥಳೀಯ ಪೆÇಲೀಸರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ತಂಡ [more]

ಬೆಂಗಳೂರು

ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಹೊಸದಾಗಿ 15 ಲಕ್ಷ ರೈತರಿಗೆ ಸಾಲ

  ಬೆಂಗಳೂರು,ಆ.20- ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಹೊಸದಾಗಿ 15 ಲಕ್ಷ ರೈತರಿಗೆ ಸಾಲ ನೀಡುವ ಉದ್ದೇಶವಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಂಶಪುರ್ ತಿಳಿಸಿದರು. ಜೆಡಿಎಸ್ ಕಚೇರಿ [more]

ಬೆಂಗಳೂರು

ಬಿಬಿಎಂಪಿ ಬಿಜೆಪಿ ಸದಸ್ಯರಿಂದ ಎರಡು ತಿಂಗಳ ವೇತನ ಕೊಡಗು ಪ್ರವಾಹ ಸಂತ್ರಸ್ತರಿಗೆ

  ಬೆಂಗಳೂರು,ಆ.20- ಬಿಬಿಎಂಪಿಯ 99 ಬಿಜೆಪಿ ಸದಸ್ಯರು ತಮ್ಮ ಎರಡು ತಿಂಗಳ ವೇತನವನ್ನು ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ನೀಡಲು ತೀರ್ಮಾನಿಸಿದ್ದಾರೆ. ಪಾಲಿಕೆಯಲ್ಲಿ 100 ಮಂದಿ ಬಿಜೆಪಿ [more]

ಬೆಂಗಳೂರು

ನಿರಾಶ್ರಿತ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ತೊಳಲಾಟ

  ಬೆಂಗಳೂರು, ಆ.20- ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯ ನಿರಾಶ್ರಿತ ಕೇಂದ್ರಗಳಲ್ಲಿರುವ ಮಕ್ಕಳು, ವಿದ್ಯಾರ್ಥಿಗಳು ಶಾಲೆಗೆ ತೆರಳಲಾಗದೆ ತೊಳಲಾಡುತ್ತಿದ್ದಾರೆ. ಮನೆ ಮಠ, ಆಸ್ತಿ ಕಳೆದುಕೊಂಡಿರುವವರು ಏನು [more]

ಬೆಂಗಳೂರು

ಜನರ ರಕ್ಷಣೆಗೆ ಸ್ಥಳೀಯ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯ: ಸಿಎಂ

  ಬೆಂಗಳೂರು, ಆ.20- ಕೊಡಗಿನಲ್ಲಿ ಪ್ರವಾಹ ಹಾಗೂ ಭೂ ಕುಸಿತಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಸ್ಥಳೀಯ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. [more]

ಬೆಂಗಳೂರು

ಕೃಷಿ ಸಾಲ ಮನ್ನಾ ಸೌಲಭ್ಯದಲ್ಲಿ ತಿದ್ದುಪಡಿ

  ಬೆಂಗಳೂರು, ಆ.20- ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಕೃಷಿ ಸಾಲ ಮನ್ನಾ ಸೌಲಭ್ಯ ಎಂಬ ನಿಯಮವನ್ನು ತಿದ್ದುಪಡಿ ಮಾಡಿ ಕುಟುಂಬದ ಎಷ್ಟೇ ಮಂದಿ ಸಾಲ ಪಡೆದಿದ್ದರೂ [more]

ಬೆಂಗಳೂರು

ಆರ್‍ಎಸ್‍ಎಸ್, ಬಿಜೆಪಿ ಭಯೋತ್ಪಾದಕ ಸಂಘಟನೆಗಳು: ದಿನೇಶ್‍ಗುಂಡೂರಾವ್

  ಬೆಂಗಳೂರು, ಆ.20- ಆರ್‍ಎಸ್‍ಎಸ್, ಬಿಜೆಪಿ ಭಯೋತ್ಪಾದಕ ಸಂಘಟನೆಗಳು ಎನ್ನುವುದರಲ್ಲಿ ಬೇರೆ ದಾರಿಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಇಂದಿಲ್ಲಿ ಹೇಳಿದರು. ರಾಜೀವ್‍ಗಾಂಧಿ, ದೇವರಾಜಅರಸು ಅವರ [more]

ಬೆಂಗಳೂರು

ಪ್ರವಾಹ ಪರಿಸ್ಥಿತಿ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವೀಡಿಯೋ ಕಾನ್ಪರೆನ್ಷ್ ಮೂಲಕ ಮಾಹಿತಿ ಸಂಗ್ರಹ

  ಬೆಂಗಳೂರು, ಆ.20-ಕೊಡಗು, ದಕ್ಷಿಣಕನ್ನಡ, ಶಿವಮೊಗ್ಗ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ವೀಡಿಯೋ ಕಾನ್ಪರೆನ್ಷ್ ಮೂಲಕ ಮಾಹಿತಿ ಪಡೆದರು. ವಿಧಾನಸೌಧದಲ್ಲಿಂದು [more]

ರಾಷ್ಟ್ರೀಯ

ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಗೆ ಪ್ರಧಾನಿ ಮೋದಿ ಬರೆದ ಪತ್ರದಲ್ಲೇನಿದೆ..?

ನವದೆಹಲಿ:ಆ-20: ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದಿದ್ದು, ಭಾರತ, ಪಾಕಿಸ್ತಾನದೊಂದಿಗೆ ರಚನಾತ್ಮಕ ಮತ್ತು ಅರ್ಥಪೂರ್ಣ ಮಾತುಕತೆ ನಡೆಸಲು [more]

ರಾಜ್ಯ

ಕೊಡಗು ಸಂತ್ರಸ್ತರಿಗೆ ಸಹಾಯ ಮಾಡುವಂತೆ ಸಿಎಂ ಮನವಿ

ಬೆಂಗಳೂರು:ಆ-20: ಭೀಕರ ಪ್ರವಾಹದಿಂದ ತತ್ತರಿಸಿರುವ ಕೊಡಗು ಸಂತ್ರಸ್ತರಿಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾರ್ವಜನಿಕರು ಕೊಡುಗೆ ನೀಡುವಂತೆ [more]

ರಾಷ್ಟ್ರೀಯ

ನೀರವ್ ಮೋದಿ ನಮ್ಮ ದೇಶದಲ್ಲೇ ಇದ್ದಾರೆ ಎಂದ ಬ್ರಿಟನ್: ಗಡಿಪಾರಿಗೆ ಸಿದ್ಧತೆ

ನವದೆಹಲಿ:ಆ-20: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ, ನೀರವ್ ಮೋದಿ ತಮ್ಮ ದೇಶದಲ್ಲೇ ನೆಲೆಸಿದ್ದಾನೆ ಎಂದು ಬ್ರಿಟನ್​ ದೃಢಪಡಿಸಿದೆ. ಈ ಹಿನ್ನಲೆಯಲ್ಲಿ ಸಿಬಿಐ ನೀರವ್​ನನ್ನು ಗಡಿಪಾರು [more]

ರಾಷ್ಟ್ರೀಯ

ಅಫ್ಘಾನಿಸ್ತಾನ್​: 100 ಜನರನ್ನು ಒತ್ತೆಯಾಳಾಗಿರಿಸಿಕೊಂಡ ಉಗ್ರರು

ಕಾಬೂಲ್​:ಅಫ್ಘಾನಿಸ್ತಾನದಲ್ಲಿ ಮತ್ತೆ ಅಟ್ಟಹಾಸ ಮೆರೆದಿರುವ ತಾಲಿಬಾನ್ ಉಗ್ರರು ಮಹಿಳೆಯರು, ಮಕ್ಕಳು ಸೇರಿದಂತೆ 100 ಜನರನ್ನ ಒತ್ತೆ ಇರಿಸಿಕೊಂಡಿದ್ದಾರೆ. ಅಫ್ಘಾನ್​ ಅಧ್ಯಕ್ಷ ಅಶ್ರಫ್​ ಘನಿ ಕದನವಿರಾಮ ಉಲ್ಲಂಘನೆ ಮಾಡದಂತೆ [more]

ರಾಷ್ಟ್ರೀಯ

ಏಷ್ಯನ್ ಗೇಮ್ಸ್- 2018: ಶೂಟಿಂಗ್ ನಲ್ಲಿ ದೀಪಕ್ ಕುಮಾರ್ ಗೆ ಬೆಳ್ಳಿ

ಜಕಾರ್ತ:ಆ-20: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್- 2018ರಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಭಾರತಕ್ಕೆ ಶೂಟಿಂಗ್ ನಲ್ಲಿ ಬೆಳ್ಳಿ ಪದಕ ಲಭಿಸಿದೆ. ಪುರುಷರ 10 ಮೀಟರ್ ಏರ್ [more]

ರಾಷ್ಟ್ರೀಯ

ಏಷ್ಯನ್​ ಗೇಮ್ಸ್​: ಗೆಲುವಿನ ಪದಕವನ್ನು ಮಾಜಿ ಪ್ರಧಾನಿಗೆ ಅರ್ಪಿಸಿದ ಬಜರಂಗ್

ಜಕಾರ್ತ:ಆ-20: ಏಷ್ಯನ್​ ಗೇಮ್ಸ್​ನಲ್ಲಿ ಭಾರತಕ್ಕೆ ಫ್ರೀಸ್ಟೈಲ್ ಕುಸ್ತಿಯಲ್ಲಿ ಮೊದಲ ಚಿನ್ನದ ಪದಕ ತಂದುಕೊಟ್ಟ ಬಜರಂಗ್ ಪೂನಿಯಾ ತಮ್ಮ ಗೆಲುವನ್ನ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರಿಗೆ [more]

ರಾಜ್ಯ

3.18 ಕೋಟಿ ರೂ ದೇಣಿಗೆ ನೀಡಿದ ಬಿಬಿಎಂಪಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಭಾರಿ ಮಳೆಯಿಂದಾಗಿ ಕೊಡಗು ಹಾಗೂ ಕೇರಳದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಗೆ ಬಿಬಿಎಂಪಿ ವತಿಯಿಂದ 3.18 ಕೋಟಿ ರು. ಚೆಕ್ ಹಾಗೂ ಸಿದ್ದಾರ್ಥ ಶಿಕ್ಷಣ ಸಂಸ್ಥೆ ವತಿಯಿಂದ [more]

ಧಾರವಾಡ

ಗಣೇಶೋತ್ಸವ ಆಚರಣೆಗೆ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿ: ಎಂ.ದೀಪಾ

ಹುಬ್ಬಳ್ಳಿ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಶಾಂತಿ ಹಾಗೂ ಸೌಹಾರ್ದತೆಯ ಮೂಲಕ ಗಣೇಶೋತ್ಸವ ಆಚರಣೆ ಮಾಡಬೇಕು ಅಲ್ಲದೇ ಪರಿಸ್ನೇಹಿ ಗಣಪತಿ ಬಳಕೆ ಮಾಡುವ ಮೂಲಕ ಆಚರಣೆ ಮಾಡಬೇಕು [more]

ವಾಣಿಜ್ಯ

ಪಾಕ್‌ಗೆ ಸಾಲ ಕೊಡಲು ಚೀನಾ ಬ್ಯಾಂಕ್‌ಗಳಿಗೆ ಭಯವಂತೆ!

ಹಾಂಕಾಂಗ್‌: ಚೀನಾದ ಬ್ಯಾಂಕ್‌ಗಳಿಗೆ ಪಾಕಿಸ್ತಾನಕ್ಕೆ ಸಾಲ ಕೊಡಲು ಭಯವಾಗುತ್ತಿದೆಯಂತೆ. ಇದಕ್ಕೆ ಕಾರಣವೇನು ಗೊತ್ತೇ? ದಿವಾಳಿಯಾಗುವ ಹಂತಕ್ಕೆ ತಲುಪಿರುವ ಪಾಕಿಸ್ತಾನಕ್ಕೆ ಐಎಂಎಫ್‌ ನೆರವು ಕೊಡುವುದನ್ನು ಅಮೆರಿಕ ಬಲವಾಗಿ ವಿರೋಧಿಸುತ್ತಿದೆ. ಮತ್ತೊಂದು ಕಡೆ ಪಾಕ್‌ [more]

ಮನರಂಜನೆ

ಸ್ಯಾಂಡಲ್ ವುಡ್ ನಟ ಜೈ ಜಗದೀಶ್ ಕಾರು ಅಪಘಾತ, ಪ್ರಾಣಾಪಾಯದಿಂದ ಪಾರು

ಹಾಸನ: ಸ್ಯಾಂಡಲ್ ವುಡ್ ಹಿರಿಯ ನಟ ಜೈ ಜಗದೀಶ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು ಅದೃಷ್ಟವಶಾತ್ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ನಡೆದ ಘಟನೆಯಲ್ಲಿ ಜೈ ಜಗದೀಶ್ ಇದ್ದ [more]

ಮನರಂಜನೆ

ಲೈಫ್ ಜೊತೆ ಸೆಲ್ಫೀ ತೆಗೆದುಕೊಳ್ಳಲು ಒಂದಾದ ರಿಯಲ್ ಲೈಫ್ ಗೆಳೆಯರು!

ಬೆಂಗಳೂರು: ತನ್ನ ಎರಡನೆಯ ಚಲನಚಿತ್ರ ಗೆಳಯಾದಲ್ಲಿ ನಟ ಪ್ರಜ್ವಲ್ ದೇವರಾಜ್ ನಟಿಸುವ ಮುನ್ನ  ಮಹತ್ವದ ನಿರ್ಧಾರ ಒಂದಕ್ಕೆ ಬಂದಿದ್ದರು  ಹೊಸ ನರು ತಾವು ಒಬ್ಬರೇ ನಾಯಕರಿರುವ ಚಲನಚಿತ್ರವನ್ನಷ್ಟೇ [more]

ವಾಣಿಜ್ಯ

ಇನ್ಫೋಸಿಸ್ ಸಿಎಫ್ಓ ಎಂ ಡಿ ರಂಗನಾಥ್ ರಾಜೀನಾಮೆ

ಬೆಂಗಳೂರು: ಐಟಿ ದಿಗ್ಗಜ ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಎಂ.ಡಿ ರಂಗನಾಥ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸುಮಾರು 18 ವರ್ಷಗಳಿಂದ ಇನ್ಫೋಸಿಸ್ ಜೊತೆ ಕೆಲಸ ಮಾಡಿದ್ದ ರಂಗನಾಥ್ [more]

ವಾಣಿಜ್ಯ

ಎನ್ ಪಿಎ ಬಗ್ಗೆ ವಿವರಣೆ ನೀಡಿ: ರಘುರಾಮ್ ರಾಜನ್ ಗೆ ಸಂಸದೀಯ ಸಮಿತಿ

ನವದೆಹಲಿ: ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿ(ಎನ್​ಪಿಎ-ನಾನ್ ಪರ್ಫಾಮಿಂಗ್ ಅಸೆಟ್)ಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರಿಗೆ ಸಂಸದೀಯ ಸಮಿತಿ ಕೇಳಿಕೊಂಡಿದೆ. ಮಾಜಿ ಆರ್ಥಿಕ [more]

ವಾಣಿಜ್ಯ

ಫ್ಲಿಪ್ ಕಾರ್ಟ್ ಕಂಪನಿಯಲ್ಲಿ ಶೇ, 77 ರಷ್ಟು ಷೇರನ್ನು ತನ್ನದಾಗಿಸಿಕೊಂಡ ವಾಲ್ ಮಾರ್ಟ್

ಬೆಂಗಳೂರು : ಫ್ಲಿಪ್‍ಕಾರ್ಟ್ ಇ- ಕಾಮರ್ಸ್  ಕಂಪೆನಿಯಲ್ಲಿ ಶೇ. 77 ರಷ್ಟು ಷೇರು ಒಪ್ಪಂದ ಮುಗಿದಿದೆ ಎಂದು  ಅಮೆರಿಕ ಮೂಲದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್‍ಮಾರ್ಟ್ [more]