ಬೆಂಗಳೂರು

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗುತ್ತಿರುವ ಧಾರವಾಡ

ಬೆಂಗಳೂರು,ಡಿ.23- 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನುಡಿ ಜಾತ್ರೆಗೆ ಸಾಧಕರ ನಾಡು ಧಾರವಾಡ ಸಜ್ಜಾಗುತ್ತಿದೆ. ಜನವರಿ 4,5 ಮತ್ತು 6 ಈ ಮೂರು ದಿನಗಳ [more]

ಬೆಂಗಳೂರು

ಸಾಕ್ಷರತಾ ಪ್ರಮಾಣವನ್ನು ಹೆಚ್ಚಳ ಮಾಡುವ ಸಂಬಂಧ ಪ್ರಚಾರ ಸಾಮಾಗ್ರಿಗಳನ್ನು ಬಿಡುಗಡೆ ಮಾಡಿದ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ

ಬೆಂಗಳೂರು,ಡಿ.24- ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಸಾಕ್ಷರತಾ ಪ್ರಮಾಣವನ್ನು ಮತ್ತಷ್ಟು ಹೆಚ್ಚಳ ಮಾಡುವ ಸಂಬಂಧ ಪ್ರಚಾರ ಸಾಮಾಗ್ರಿಗಳನ್ನು ಲೋಕ ಶಿಕ್ಷಣ ನಿರ್ದೇಶನಾಲಯ/ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಬಿಡುಗಡೆಗೊಳಿಸಿದೆ. ಡಾ.ಡಿ.ಎಂ.ನಂಜುಂಡಪ್ಪ [more]

ಬೆಂಗಳೂರು

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಪ್ರಯುಕ್ತ ವಾಜಪೆಯಿ ಕಪ್ ವಾಲಿಬಾಲ್ ಪಂದ್ಯಾವಳಿಯ ಅಂತಿಮ ಹಣಾಹಣಿ

ಬೆಂಗಳೂರು,ಡಿ.24- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕøತಿಕ ವೇದಿಕೆ ಶಂಕರಮಠದ ನೇತಾಜಿ ಸುಭಾಶ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ [more]

ಬೆಂಗಳೂರು

ಅಂತರರಾಷ್ಟ್ರೀಯ ಗುಣಮಟ್ಟದ ಧ್ರುವತಾರೆ ಟೇಬಲ್ ಟೆನ್ನಿಸ್ ಅಕಾಡೆಮಿಯನ್ನು ಮೇಯರ್ ಗಂಗಾಬಿಕೆ ಉದ್ಘಾಟಿಸಿದರು

ಬೆಂಗಳೂರು,ಡಿ.24- ಯಡಿಯೂರು ವಾರ್ಡ್‍ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂತರಾಷ್ಟ್ರೀಯ ಗುಣಮಟ್ಟದ ಧ್ರುವತಾರೆ ಟೇಬಲ್ ಟೆನ್ನಿಸ್ ಅಕಾಡೆಮಿಯ ಸದುಪಯೋಗ ಪಡೆದು ಕ್ರೀಡಾಪಟುಗಳು ರಾಜ್ಯಕ್ಕೆ ಕೀರ್ತಿ ತರಬೇಕೆಂದು ಮೇಯರ್ ಗಂಗಾಬಿಕೆ ಕರೆ [more]

ಬೆಂಗಳೂರು

ಪಕ್ಷದ ಶಿಸ್ತನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು,ಡಿ.24- ಸಚಿವ ಸ್ಥಾನ ಸಿಗದೆ ಭಿನ್ನಮತ ಸಾರಿರುವ ರಮೇಶ್ ಜಾರಕಿಹೊಳಿ ಮತ್ತಿತರರಿಗೆ ದಿನೇಶ್ ಗುಂಡೂರಾವ್ ಹೇಳಿಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ದಿನೇಶ್ [more]

ಬೆಂಗಳೂರು

ಹೊಸದಾಗಿ ಸಚಿವರಾದವರಿಂದ ಖಾತೆಗಳಿಗಾಗಿ ಬೇಡಿಕೆ ಮತ್ತು ಸಚಿವ ಸ್ಥಾನ ಸಿಗದ ಶಾಸಕರ ಪ್ರತ್ಯೇಕ ಸಭೆಯಿಂದ ತಳಮಳಗೊಂಡಿರುವ ಕಾಂಗ್ರೇಸ್

ಬೆಂಗಳೂರು, ಡಿ.24- ಸಂಪುಟ ವಿಸ್ತರಣೆ, ಪುನಾರಚನೆ ನಂತರ ಉಂಟಾದ ಬಿಕ್ಕಟ್ಟು ಕಾಂಗ್ರೆಸ್‍ನಲ್ಲಿ ತಳಮಳ ಸೃಷ್ಟಿಸಿದೆ.ಸಂಪುಟದಿಂದ ಕೈಬಿಟ್ಟಿರುವವರು, ಅತೃಪ್ತರು ಪ್ರತ್ಯೇಕ ಸಭೆ ನಡೆಸುತ್ತಿರುವುದು, ಹಲವು ಶಾಸಕರು ರಾಜೀನಾಮೆ ನೀಡಲು [more]

ಬೆಂಗಳೂರು

ಆಂತರಿಕ ಕಚ್ಚಾಟದಿಂದ ಮೈತ್ರಿ ಸರ್ಕಾರ ಪತನವಾದರೆ, ಸರ್ಕಾರ ರಚನೆ ಮಾಡುವಲ್ಲಿ ಎಚ್ಚರಿಕೆ ಹೆಜ್ಜೆ ಇಡುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ

ಬೆಂಗಳೂರು, ಡಿ.24- ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರ ಆಂತರಿಕ ಕಚ್ಚಾಟದಿಂದಲೇ ಪತನವಾಗುವ ಹಂತಕ್ಕೆ ಬಂದರೆ ಸರ್ಕಾರ ರಚನೆ ಮಾಡುವ ಅವಕಾಶವನ್ನು ಕಳೆದುಕೊಳ್ಳದೆ ಎಚ್ಚರಿಕೆ ಹೆಜ್ಜೆ ಇಡುವಂತೆ ರಾಜ್ಯ [more]

ಬೆಂಗಳೂರು

ಜ.15ರಿಂದ ಮೈಸೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭ, ಸಚಿವ ರೇವಣ್ಣ

ಬೆಂಗಳೂರು, ಡಿ.24-ಬೆಂಗಳೂರು-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಜನವರಿ 15ರಿಂದ ಪ್ರಾರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು. ಗೋವಾ ರಾಜ್ಯದ ಲೋಕೋಪಯೋಗಿ ಸಚಿವ ಆರ್.ಎನ್.ದಾವನ್‍ಕರ್ ಅವರೊಂದಿಗೆ [more]

ಬೆಂಗಳೂರು

ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಆಕ್ರೋಶಗೊಂಡ ಅವರ ಬೆಂಬಲಿಗರು

ಬೆಂಗಳೂರು, ಡಿ.24- ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಅವರ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಇಂದು ಹಲವರು ವಿವಿಧೆಡೆ ರಸ್ತೆತಡೆ ನಡೆಸಿ, [more]

ರಾಷ್ಟ್ರೀಯ

ಕಣಿವೆಗೆ ಉರುಳಿದ ಭದ್ರತಾ ಪಡೆಗಳ ಬಸ್: ಇಬ್ಬರು ಪೊಲೀಸರು ಸಾವು

ಬನಿಹಾಲ್: ಮೂವತ್ತಾರು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸರಿದ್ದ ಬಸ್​ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿದ ಪರಿಣಾಮ ಇಬ್ಬರು ಪೊಲೀಸರು ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ ಪೊಲೀಸರೆಲ್ಲರೂ [more]

ರಾಷ್ಟ್ರೀಯ

ಪ್ರಾಮಾಣಿಕ ಕಾರ್ಯಕರ್ತರಿಗೆ ಮಾತ್ರ ರಾಜಸ್ಥಾನದಲ್ಲಿ ಸಚಿವ ಸ್ಥಾನ: ರಾಹುಲ್ ಗಾಂಧಿ

ನವದೆಹಲಿ: ರಾಜಸ್ತಾನ ಸಂಪುಟ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕರಿಗೆ ಮಾತ್ರ ಮಣೆ ಹಾಕುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ರಾಜಸ್ತಾನದಲ್ಲಿ ಸಂಪುಟ ರಚನೆಗಾಗಿ ಕಸರತ್ತು ಜೋರಾಗಿದೆ. [more]

ರಾಷ್ಟ್ರೀಯ

ಕಂಪ್ಯೂಟರ್ ಗಳ ಮೇಲೆ ಕೇಂದ್ರದ ನಿಗಾ: ಅಧಿಸೂಚನೆ ರದ್ದುಗೊಳಿಸುವಂತೆ ಸುಪ್ರೀಂ ಗೆ ಪಿಐಎಲ್

ನವದೆಹಲಿ: ಕಂಪ್ಯೂಟರ್ ಗಳ ಕೇಂದ್ರ ಸರ್ಕಾರ ನಿಗಾ ವಹಿಸುವಂತೆ ಸಿಬಿಐ, ಇಡಿ ಸೇರಿದಂತೆ 10 ಸಂಸ್ಥೆಗಳಿಗೆ ಸೂಚನೆ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ [more]

ರಾಷ್ಟ್ರೀಯ

ರೋಹ್ಟಕ್-ರೇವಾರಿ ಹೆದ್ದಾರಿಯಲ್ಲಿ 50 ವಾಹನಗಳ ಘರ್ಷಣೆ; 8 ಮಂದಿ ಸಾವು

ರೋಹ್ಟಕ್: ದಟ್ಟವಾಗಿ ಆವರಿದ ಮಂಜಿನಿಂದಾಗಿ ಮುಂದೆ ಚಲಿಸುತ್ತಿರುವ ವಾಹನಗಳು ಕಾಣದ ಕಾರಣ ಹರಿಯಾಣದ ರೋಹ್ಟಕ್-ರೇವಾರಿ ಹೆದ್ದಾರಿಯಲ್ಲಿ ಸಾಗುತ್ತಿದ್ದ 50ಕ್ಕೂ ಹೆಚ್ಚು ವಾಹನಗಳು ಒಂದರ ಹಿಂದೊಂದರಂತೆ ಡಿಕ್ಕಿ ಹೊಡೆದ ಪರಿಣಾಮ [more]

ರಾಜ್ಯ

ರಾಜೀನಾಮೆ ಹೇಳಿಕೆಗೆ ನಾನು ಬದ್ಧ: ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಬೆಂಗಳೂರು: ಸಚಿವ ಸಂಪುಟ ಪುನಾರಚನೆಯ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುತ್ತಾರೆ ಎಂದು ಆಪ್ತರೊಬ್ಬರು ತಿಳಿಸಿದ್ದರು. ಆದರೆ ಈ ವಿಚಾರದ ಬಗ್ಗೆ ರಮೇಶ್ ಅವರೇ ಸ್ಪಷ್ಟನೆ [more]

ರಾಷ್ಟ್ರೀಯ

ಅಟಲ್​ ಬಿಹಾರಿ ವಾಜಪೇಯಿ ಸ್ಮರಣಾರ್ಥ 100 ರೂ ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

ನವದೆಹಲಿ: ಮಾಜಿ ಪ್ರಧಾನಿ ದಿ. ಅಟಲ್​ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ 100 ರೂ. ಮುಖಬೆಲೆಯ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಸಂಸತ್​ ಭವನದಲ್ಲಿ [more]

ರಾಷ್ಟ್ರೀಯ

ರಾಮ ಮಂದಿರ ನಿರ್ಮಾಣ ನಮ್ಮಿಂದ ಮಾತ್ರ ಸಾಧ್ಯ: ಸಿಎಂ ಯೋಗಿ ಆದಿತ್ಯನಾಥ್

ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ ಹೊರತು ಬೇರೆಯಾರಿಂದಲೂ ರಾಮ ಮಂದಿರ ನಿರ್ಮಿಸಲಾರರು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ. [more]

ರಾಷ್ಟ್ರೀಯ

ಶಬರಿಮಲೆ ವಿವಾದ: ದೇವಾಲಯಕ್ಕೆ ಪ್ರಾವೇಶಿಸುತ್ತಿದ್ದ ಮತ್ತಿಬ್ಬರು ಮಹಿಳೆಯರನ್ನು ತಡೆದ ಪ್ರತಿಭಟನಾಕಾರರು

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಯತ್ನಿಸಿದ ಮತ್ತಿಬ್ಬರು ಮಹಿಳೆಯರನ್ನು ಅಯ್ಯಪ್ಪ ಭಕ್ತರು ಮಾರ್ಗ ಮಧ್ಯೆಯೇ ತಡೆದಿರುವ ಘಟನೆ ನಡೆದಿದೆ. ಕೋಯಿಕೋಡ್‌ನ ದುರ್ಗಾ ಹಾಗೂ ಮಲಪ್ಪುರಂ [more]

ರಾಜ್ಯ

ಶಾಸಕರ ಬಂಡಾಯಕ್ಕೆ ಬೆಚ್ಚಿಬಿದ್ದ ‘ಕೈ’ ಮುಖಂಡರು; ಪ್ರಮುಖ ನಾಯಕರ ಪ್ರವಾಸ ರದ್ದು

ಬೆಂಗಳೂರು: ಒಂದು ಕಡೆ ಸಂಪುಟ ವಿಸ್ತರಣೆಯಿಂದ ಅಸಮಾಧಾನಗೊಂಡ ಕಾಂಗ್ರೆಸ್​ ಶಾಸಕರು ಸಭೆ ನಡೆಸಲು ಸಿದ್ಧತೆ ನಡೆಸುತ್ತಿದ್ದರೆ, ಇತ್ತ ‘ಕೈ’​​ ನಾಯಕರಿಗೆ ಟೆನ್ಶನ್​ ಆರಂಭವಾಗಿದೆ. ಹಾಗಾಗಿ  ಕಾಂಗ್ರೆಸ್​ ನಾಯಕರು ಇಂದು [more]

ರಾಜ್ಯ

ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತ ಬಣ ಬಂಡಾಯ, ಇಂದು​ ಅತೃಪ್ತ ಶಾಸಕರಿಂದ ಸಭೆ; ಮೈತ್ರಿ ಸರ್ಕಾರಕ್ಕೆ ಮತ್ತೆ ಕಂಟಕ?

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸಂಪುಟ ವಿಸ್ತರಣೆ ಮಾಡಿದ ಬೆನ್ನಲ್ಲೇ ಪಕ್ಷದಲ್ಲಿ ಅತೃಪ್ತ ಬಣ ಬಂಡಾಯ ಎದ್ದಿದೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ರಮೇಶ್​ ಜಾರಕಿಹೊಳಿ ಇಂದು ಅತೃಪ್ತ ಶಾಸಕರ [more]

ರಾಷ್ಟ್ರೀಯ

ಇಂಡೋನೇಷ್ಯಾದಲ್ಲಿ ಸುನಾಮಿ ಅಬ್ಬರ: ಸಾವಿನ ಸಂಖ್ಯೆ 222ಕ್ಕೆ ಏರಿಕೆ

ಜಕಾರ್ತಾ: ಇಂಡೋನೇಷ್ಯಾದಲ್ಲಿ ಸಂಭವಿಸಿದಭೀಕರ ಸುನಾಮಿ ಗೆ ಇದುವರೆಗೆ ಮೃತಪಟ್ಟವರ ಸಂಖ್ಯೆ 222ಕ್ಕೆ ಏರಿದ್ದು, 800ಕ್ಕೂ ಹೆಚ್ಚು ಮಂದಿ ಮಂದಿ ಕಾಣೆಯಾಗಿದ್ದಾರೆ. ಕಡಲಿನ ಆಳದಲ್ಲಿ ಜ್ವಾಲಾಮುಖಿ ಸ್ಪೋಟಿಸಿದಾಗ ಈ [more]

ರಾಷ್ಟ್ರೀಯ

ರಾಮ ಜನ್ಮ ಭೂಮಿಯಲ್ಲಿ ಮಾನಸ್‌ ಗಣಿಕಾ ಕಾರ್ಯಕ್ರಮ ಆಯೋಜಿಸಿದ ಮೊರಾರಿ ಬಾಪು: 200 ಲೈಂಗಿಕ ಕಾರ್ಯಕರ್ತೆಯರು ಭಾಗಿ: ಹೊಸ ವಿವಾದಕ್ಕೆ ಗ್ರಾಸವಾಯ್ತು ಬಾಪು ನಡೆ

ಅಯೋಧ್ಯಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಹೋರಾಟ ಮುಂದುವರಿದಿರುವ ನಡುವೆಯೇ ರಾಮಕಥೆ ವಿಚಾರಕ್ಕೆ ಸಂಬಂಧಿಸಿದಂತೆ ತುಳಸೀದಾಸರ ‘ಮಾನಸ್‌ ಗಣಿಕಾ’ ಪಠಣಕ್ಕೆ ಆಧ್ಯಾತ್ಮಿಕ ಗುರು ಮೊರಾರಿ ಬಾಪು [more]

ಬೆಂಗಳೂರು

ಅಪಹರಣವಾಗಿದ್ದ ಹಸುಗೂಸು ಶವವಾಗಿ ಪತ್ತೆ

ಬೆಂಗಳೂರು,ಡಿ.23- ಅಪಹರಣಕ್ಕೊಳಗಾಗಿದ್ದಒಂದು ತಿಂಗಳ ಹಸುಗೂಸು ಶವವಾಗಿ ಪತ್ತೆಯಾಗಿರುವ ಹೃದಯ ವಿದ್ರಾವಕಘಟನೆ ನಗರದ ವಿವೇಕನಗರದಲ್ಲಿ ನಡೆದಿದೆ. ದುರುಳರು ಮಂಚದ ಮೇಲೆ ಮಲಗಿದ್ದ ಮಗುವನ್ನು ಅಪಹರಿಸಿ 10 ನಿಮಿಷದಲ್ಲಿ ಉಸಿರುಗಟ್ಟಿಸಿ [more]

ಬೆಂಗಳೂರು

ಡಿ.28ರಂದು ಆಡುಗೋಡಿ ಪೊಲೀಸ್‍ ಠಾಣೆಯಲ್ಲಿ ದ್ವಿಚಕ್ರ ವಾಹನಗಳ ಹರಾಜು

ಬೆಂಗಳೂರು,ಡಿ.23- ಆಡುಗೋಡಿ ಪೊಲೀಸ್‍ ಠಾಣೆಯಲ್ಲಿ ವಾರಸುದಾರರಿಲ್ಲದ ದ್ವಿಚಕ್ರ ವಾಹನಗಳನ್ನು ಡಿ.28ರಂದು ಇದೇ ಠಾಣೆ ಆವರಣದಲ್ಲಿ ಬಹಿರಂಗ ಹರಾಜುಗೊಳಿಸಲಾಗುತ್ತಿದೆ. ಆಗ್ನೇಯ ವಿಭಾಗದ ಉಪ ಪೊಲೀಸ್‍ ಅಯುಕ್ತರ ಆದೇಶದಂತೆ ಡಿ.28ರಂದು [more]

ಬೆಂಗಳೂರು

ಕಾದು ನೋಡುವ ತಂತ್ರಕ್ಕೆ ಶರಣಾದ ಬಿಜೆಪಿ

ಬೆಂಗಳೂರು, ಡಿ.23-ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಭಿನ್ನಮತೀಯರ ನಡೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ನಿನ್ನೆಯಿಂದ ಬಿಜೆಪಿಯ ಯಾವೊಬ್ಬ ನಾಯಕರು ಬಹಿರಂಗವಾಗಿ [more]

ಬೆಂಗಳೂರು

ಕಾಂಗ್ರೇಸಿನಲ್ಲಿ ಬಹಿರಂಗವಾಗಿಯೇ ಪಕ್ಷದ ನಾಯಕರ ವಿರುದ್ಧ ಅಸಮಾದಾನ ಹೊರಹಾಕಿದ ಸಚಿವ ಸ್ಥಾನ ವಂಚಿತ ಶಾಸಕರು

ಬೆಂಗಳೂರು, ಡಿ.23-ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಒಂದೊಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಗಳು ಹೊರಬರುತ್ತಿವೆ. ಸಚಿವ ಸ್ಥಾನ ವಂಚಿತ ಶಾಸಕರು ಬಹಿರಂಗವಾಗಿಯೇ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. [more]