ಮನರಂಜನೆ

ಅಂತಿಮ ಹಂತದಲ್ಲಿ ‘ನಟ ಸೌರ್ವಭೌಮ’ ಶೂಟಿಂಗ್: ಪವನ್ ಒಡೆಯರ್ ಗೆ ನವೆಂಬರ್ 20 ಡೆಡ್ ಲೈನ್

ಬೆಂಗಳೂರು: ಪುನೀತ್ ನಟನೆಯ ನಟಸೌರ್ವಭೌಮ ಸಿನಿಮಾ ಶೂಟಿಂಗ್ ಶೀಘ್ರವೇ ಪೂರ್ಣಗೊಳಿಸಿ ನವೆಂಬರ್ 20 ರೊಳಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ ಚಿತ್ರದ ಮೊದಲ ಕಾಪಿ ನೀಡುವುದಾಗಿ ನಿರ್ದೇಶಕ [more]

ಮನರಂಜನೆ

ನಾನು ಕೂಡ ಈಗ ದಕ್ಷಿಣ ಭಾರತದ ನಾಯಕಿ: ಧನ್ಯ ಬಾಲಕೃಷ್ಣ

ಬೆಂಗಳೂರು: ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಧನ್ಯ ಬಾಲಕೃಷ್ಣ ಮೂಲತ ಬೆಂಗಳೂರಿನವರಾದ ಧನ್ಯ ಇದೀಗ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ರಿಷಿ ಜೊತೆ ಇನ್ನೂ [more]

ಬೆಂಗಳೂರು

ಜಮೀನು ವಿವಾದ ಹಿನ್ನೆಲೆಯಲ್ಲಿ ದೂರು ನೀಡಿದರೂ ಸ್ವೀಕರಿಸದಿದ್ದರಿಂದ ನೊಂದು ವ್ಯಕ್ತಿ ವಿಷ ಕುಡಿದು ಆತ್ಮಹತ್ಯೆ

ಬೆಳಗಾವಿ, ಅ.21-ಜಮೀನು ವಿವಾದ ಹಿನ್ನೆಲೆಯಲ್ಲಿ ದೂರು ನೀಡಿದರೂ ಸ್ವೀಕರಿಸದಿದ್ದರಿಂದ ನೊಂದು ವ್ಯಕ್ತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ಪೆÇಲೀಸ್ ಠಾಣೆ ಎದುರು ಶವವಿಟ್ಟು [more]

ಬೆಂಗಳೂರು

ವ್ಯಕ್ತಿಯೊಬ್ಬನ ಕಾಲಿಗೆ ಗುಂಡು ಹಾರಿಸಿದ ಘಟನೆ

ಬೆಂಗಳೂರು, ಅ.21-ಜಮೀನು ವಿವಾದಕ್ಕೆ ಸಂಬಂಧಿಸಿ ಉಂಟಾದ ಜಗಳ ತಾರಕಕ್ಕೇರಿದಾಗ ವ್ಯಕ್ತಿಯೊಬ್ಬನ ಕಾಲಿಗೆ ಗುಂಡು ಹಾರಿಸಿದ ಘಟನೆ ಆನೇಕಲ್‍ನ ಜಿಗಣಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ಲಿಂಗಾಪುರ [more]

ಬೆಂಗಳೂರು

ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು, ಅ.21-ಎಂ.ಎ ಪದವೀಧರರೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿದ್ಯಾರಣ್ಯಪುರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡ ಬೊಮ್ಮಸಂದ್ರದ ರಾಮಕ್ಕ ದಾಸಪ್ಪ ಲೇಔಟ್‍ನ ಮೊದಲನೇ [more]

ಬೆಂಗಳೂರು

ಬೈಕ್‍ನಲ್ಲಿ ಇಬ್ಬರು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪೆÇಲೀಸ್ ಚೌಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವು

ಬೆಂಗಳೂರು, ಅ.21- ಬೈಕ್‍ನಲ್ಲಿ ಇಬ್ಬರು ಸವಾರರು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪೆÇಲೀಸ್ ಚೌಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಹೈಗ್ರೌಂಡ್ ಸಂಚಾರ [more]

ಬೆಂಗಳೂರು

ಮಾದಕ ವಸ್ತು ಅಫೀಮು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೆಪಿ ಅಗ್ರಹಾರ ಠಾಣೆ ಪೆÇಲೀಸರು ಬಂಧಿಸಿ ಮೂರು ಲಕ್ಷ ರೂ. ಬೆಲೆಯ 750ಗ್ರಾಂ ಅಫೀಮ್‍ಅನ್ನು ವಶ

ಬೆಂಗಳೂರು, ಅ.21- ಮಾದಕ ವಸ್ತು ಅಫೀಮು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೆಪಿ ಅಗ್ರಹಾರ ಠಾಣೆ ಪೆÇಲೀಸರು ಬಂಧಿಸಿ ಮೂರು ಲಕ್ಷ ರೂ. ಬೆಲೆಯ 750ಗ್ರಾಂ ಅಫೀಮ್‍ಅನ್ನು ವಶಪಡಿಸಿಕೊಂಡಿದ್ದಾರೆ. [more]

ಬೆಂಗಳೂರು

ಉಪಸಮರ; ಏರುತ್ತಲೇ ಇದೆ ಮೂರು ಪಕ್ಷಗಳ ಪರ ಸ್ಟಾರ್ ಪ್ರಚಾರಕರ ಪಟ್ಟಿ

ಬೆಂಗಳೂರು, ಅ.21- ಲೋಕಸಭೆಯ ಉಪಸಮರ ದಿನಾಂಕ ಸಮೀಪಿಸುತ್ತಿದ್ದಂತೆ ಮೂರು ಪಕ್ಷಗಳ ಪರ ಸ್ಟಾರ್ ಪ್ರಚಾರಕರ ಪಟ್ಟಿ ಏರುತ್ತಲೇ ಹೋಗುತ್ತಿದೆ. ಬಳ್ಳಾರಿ, ಶಿವಮೊಗ್ಗ , ಮಂಡ್ಯ ಕ್ಷೇತ್ರಗಳಲ್ಲಿ ಮತದಾರರ [more]

No Picture
ಬೆಂಗಳೂರು

ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ: ಪೆÇ್ರ.ವಸಂತ ನಾಯಕ

ಬೆಂಗಳೂರು, ಅ.21- ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ವೇದಿಕೆ ಸಿಕ್ಕಾಗ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ವಿಶೇಷ ಉಪನ್ಯಾಸಕ ಪೆÇ್ರ.ವಸಂತ ನಾಯಕ ಹೇಳಿದರು. ಬೆಂಗಳೂರು [more]

ಬೆಂಗಳೂರು

ವಾಯುಮಾಲಿನ್ಯ ತಡೆಗಟಲು ಕಟ್ಟುನಿಟ್ಟಿನ ಕ್ರಮ

ಬೆಂಗಳೂರು, ಅ.21- ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ. ದೇಶದಲ್ಲಿ ರಾಜಧಾನಿ ದೆಹಲಿ ನಂತರ ಅತಿ ಹೆಚ್ಚು [more]

No Picture
ಬೆಂಗಳೂರು

ಭವಿಷ್ಯದ ಭಾರತ :ವಿಜ್ಞಾನ ಮತ್ತು ತಂತ್ರಜ್ಞಾನ-ಸುಸ್ಥಿರ ವೈಜ್ಞಾನಿಕ ಸಂಪ್ರದಾಯಕ್ಕಾಗಿ ಹೊಸ ಹೊರೈಜನ್ಸ್ ಎಕ್ಸ್ಪೋರಿಂಗ್ ಸಮ್ಮೇಳನ

ಬೆಂಗಳೂರು, ಅ.21- ದಿ ಆಕ್ಸ್‍ಫರ್ಡ್ ವಿಜ್ಞಾನ ಕಾಲೇಜು ಮತ್ತು ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್, ಬೆಂಗಳೂರು ಸಹಯೋಗದೊಂದಿಗೆ ಭವಿಷ್ಯದ ಭಾರತ :ವಿಜ್ಞಾನ ಮತ್ತು ತಂತ್ರಜ್ಞಾನ-ಸುಸ್ಥಿರ ವೈಜ್ಞಾನಿಕ ಸಂಪ್ರದಾಯಕ್ಕಾಗಿ [more]

No Picture
ಬೆಂಗಳೂರು

ಯುವ ಸಮುದಾಯ ಮೌಲ್ಯವನ್ನು ಮರೆಯುತ್ತಿರುವುದು ದುರಾದೃಷ್ಟಕರ: ನಾ.ಮೊಗಸಾಲೆ

ಬೆಂಗಳೂರು, ಅ.21- ಇಂದಿನ ಯುವ ಸಮುದಾಯ ಹಣ ವ್ಯಾಮೋಹದಲ್ಲಿ ತನ್ನ ಜೀವನ ಕ್ರಮವನ್ನೇ ಹಾಳು ಮಾಡಿಕೊಳ್ಳುತ್ತಿದೆ. ಸಾಮಾಜಿಕ ಮೌಲ್ಯವನ್ನು ಮರೆಯುತ್ತಿರುವುದು ದುರಾದೃಷ್ಟಕರ ಎಂದು ಸಾಹಿತಿ ಹಾಗೂ ಕಾಂತಾವರ [more]

ಬೆಂಗಳೂರು

ರಾಜ್ಯದ ಪ್ರತಿ ಪ್ರಜೆಗೂ ಕಾನೂನಿನಲ್ಲಿ ರಕ್ಷಣೆ ನೀಡಬೇಕು: ಸಿಎಂ ಎಚ್.ಡಿ.ಕುಮಾರಸ್ವಾಮಿ ಸೂಚನೆ

ಬೆಂಗಳೂರು, ಅ.21- ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಜಾತಿ, ಧರ್ಮಗಳ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸಲು ಇವರು ಸಂಚು ರೂಪಿಸುತ್ತಿದ್ದಾರೆ. ಇಂತಹ ಶಕ್ತಿಗಳನ್ನು ಪೆÇಲೀಸರು [more]

ಬೆಂಗಳೂರು

ಇಂದಿನ ಪತ್ರಕರ್ತರಲ್ಲಿ ಓದಿನ ಕೊರತೆ ಕಾಣುತ್ತಿದೆ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ

ಬೆಂಗಳೂರು, ಅ.21- ಪತ್ರಕರ್ತರು ಆಗಾಗ ತಮ್ಮೊಳಗನ್ನು ಸ್ವಚ್ಛಗೊಳಿಸಿಕೊಂಡರೆ ಮಾತ್ರ ನಿಷ್ಪಕ್ಷಪಾತ ಮತು ್ತ ವಸ್ತುನಿಷ್ಠ ಸುದ್ದಿಗಳನ್ನು ಕೊಡಲು ಸಾಧ್ಯ. ಇಂದಿನ ಪತ್ರಕರ್ತರಲ್ಲಿ ಓದಿನ ಕೊರತೆ ಕಾಣುತ್ತಿದೆ ಎಂದು [more]

ಬೆಂಗಳೂರು

ಮೋದಿ ಪ್ರಧಾನಿ ಹುದ್ದೆಗೇರಿದ್ದು ಅವರ ಪರಿಶ್ರಮದಿಂದ: ಮಾಜಿ ಸಚಿವ ಸಿ.ಟಿ.ರವಿ

ಬೆಂಗಳೂರು, ಅ.21- ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಹುದ್ದೆಗೇರಿದ್ದು, ಯಾವುದೇ ಅದೃಷ್ಟದಿಂದಲ್ಲ ಅವರ ಪರಿಶ್ರಮದಿಂದ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ನಗರದ ಕೊಂಡಜ್ಜಿ ಬಸಪ್ಪ [more]

No Picture
ಬೆಂಗಳೂರು

ಜನಪದ ಗೀತೆಗಳ ಮೂಲ ಧಾಟಿಗಳು ಮರೆಯಾಗುತ್ತಿವೆ: ಡಾ.ಕೋ.ವೆಂ.ರಾಮಕೃಷ್ಣೇಗೌಡ

ಬೆಂಗಳೂರು, ಅ.21- ಆಧುನಿಕತೆಯ ಭರಾಟೆಯಲ್ಲಿ ಜನಪದ ಗೀತೆಗಳ ಮೂಲ ಧಾಟಿಗಳು ಮರೆಯಾಗುತ್ತಿದ್ದು, ಅವುಗಳನ್ನು ಉಳಿಸಲು ಪ್ರಯತ್ನಿಸಬೇಕಾಗಿದೆ ಎಂದು ಪ್ರಾಧ್ಯಾಪಕ ಡಾ.ಕೋ.ವೆಂ.ರಾಮಕೃಷ್ಣೇಗೌಡ ಕರೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ [more]

ರಾಷ್ಟ್ರೀಯ

ಅತ್ಯಾಚಾರ ಆರೋಪ: ಕೇರಳ ಮಾಜಿ ಸಿಎಂ ವಿರುದ್ಧ ಎಫ್ ಐ ಆರ್ ದಾಖಲು

ತಿರುವನಂತಪುರ: ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಿರುದ್ಧ ಅತ್ಯಾಚಾರ ಆರೋಪ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸೋಲಾರ್ ಹಗರಣದ ಪ್ರಮುಖ ಆರೋಪಿಗಳಾದ ಸರಿತಾ ನಾಯರ್ ಅವರ ಮೇಲೆ [more]

ರಾಷ್ಟ್ರೀಯ

ಅಪಾಯಕಾರಿ ರೀತಿಯಲ್ಲಿ ಮಾಹಾ ಸಿಎಂ ಪತ್ನಿ ಸೆಲ್ಫಿ: ಆಕ್ಷೇಪಕ್ಕೆ ಗುರಿಯಾಯ್ತು ಅಮೃತಾ ನಡೆ

ಮುಂಬೈ: ಅಧಿಕಾರಿಗಳ ಮಾತನ್ನೂ ಲೆಕ್ಕಿಸದೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಅವರು ಅಪಾಯಕಾರಿ ರೀತಿಯಲ್ಲಿ ಸೆಲ್ಫಿ ತೆಗೆದುಕೊಂಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಸಿಎಂ [more]

ರಾಷ್ಟ್ರೀಯ

ಶಬರಿಮಲೆಯಲ್ಲಿ ಇಬ್ಬರು ಮಹಿಳಾ ಭಕ್ತರ ಬಂಧನ

ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಬಂದಿದ್ದ ಆಂದ್ರಪ್ರದೇಶ ಮೂಲದ ಇಬ್ಬರು ಮಹಿಳಾ ಭಕ್ತಾದಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಆಂಧ್ರ ಪ್ರದೇಶದ ಗುಂಟೂರಿನಿಂದ ಪುರುಷ ಭಕ್ತಾಧಿಗಳ ಗುಂಪಿನಲ್ಲಿ ಆಗಮಿಸಿದ್ದ [more]

ಲೇಖನಗಳು

ವಿಮೋಚನಂ – The End Of Total Lunar Eclipse!

ಆತ್ಮೀಯ ದೇಶಭಕ್ತ ಬಂಧುಗಳೇ, (ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸುಭಾಷರನ್ನು ದೇಶದ ಮೊದಲ ಪ್ರಧಾನಿ ಅಂತ ಹೆಚ್ಚು ಕಡಿಮೆ ಘೋಷಣೆ ಮಾಡುವ ಎದೆಗಾರಿಕೆ ತೋರಿದೆ. ಆಜಾದ್ ಹಿಂದ್ [more]

ರಾಷ್ಟ್ರೀಯ

ನೇತಾಜಿ ಹೆಸರಲ್ಲಿ ಪ್ರಶಸ್ತಿ ಸ್ಥಾಪನೆ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸರು ಸ್ಥಾಪಿಸಿದ್ದ ಆಝಾದ್ ಹಿಂದ್ ಫೌಜ್ ನ 75 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ [more]

ರಾಷ್ಟ್ರೀಯ

ದೇಶದಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ನೆಲೆಸಲು ಪೊಲೀಸರ ಸೇವೆ ಮಹತ್ವದ್ದಾಗಿದೆ: ಪ್ರಧಾನಿ ಮೋದಿ

ನವದೆಹಲಿ: ರಾಷ್ಟ್ರೀಯ ಪೊಲೀಸ್​ ಹುತಾತ್ಮ ದಿನಾಚರಣೆ ಹಿನ್ನಲೆಯಲ್ಲಿ ಪೊಲೀಸ್ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕೆ ತ್ಯಾಗ ಬಲಿದಾನ ಮಾಡಿದ ಪೊಲೀಸರಿಗೆ ಗೌರವ ಸೂಚಿಸಿದರು. ದೇಶದ [more]

ರಾಷ್ಟ್ರೀಯ

ರಾಷ್ಟ್ರೀಯ ಪೊಲೀಸ್ ಸ್ಮಾರಕ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಹುತಾತ್ಮರಾದ ಪೊಲೀಸ್‌ ಸಿಬ್ಬಂದಿಗಳ ಗೌರವದ ಪ್ರತೀಕವಾದ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಿಸಿದರು. ಸ್ವಾತಂತ್ರ್ಯದ ಬಳಿಕ ದೇಶಕ್ಕಾಗಿ ಪ್ರಾಣತ್ಯಾಗ [more]

ಕ್ರೀಡೆ

ಗುವಾಹಟಿಯಲ್ಲಿ ಇಂದು ಭಾರತ-ವೆಸ್ಟ್​ಇಂಡೀಸ್​​ ಮೊದಲ ಫೈಟ್

ಗುವಾಹಟಿ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾ, 5 ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿದೆ. ಇಂದು ಗುವಾಹಟಿಯಲ್ಲಿ ನಡೆಯಲಿರುವ ಮೊದಲ [more]

ಬೆಂಗಳೂರು

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಜೆಡಿಎಸ್ ಶಾಸಕರಿಗೆ ಅವಕಾಶಕ್ಕಾಗಿ ಒತ್ತಡ

ಬೆಂಗಳೂರು,ಅ.20-ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಶಾಸಕರಿಗೆ ಜೆಡಿಎಸ್‍ನಲ್ಲಿ ಅವಕಾಶ ಕೊಡಬೇಕು ಎಂಬ ಒತ್ತಡ ತೀವ್ರವಾಗಿದೆ. ಬಿಎಸ್‍ಪಿಯ ಶಾಸಕ [more]