ಮನರಂಜನೆ

ಬೆಂಗಳೂರಿನಲ್ಲಿ ಪೆ.7ರಿಂದ ಪೆ.14ರವರಗೆ 11ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು, ಡಿ.28-ಹನ್ನೊಂದನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆ.7 ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂಘಟನಾ ಸಮಿತಿ ಸಭೆಯ [more]

ಬೆಂಗಳೂರು

ನಿಗಮ ಮಂಡಳಿ ನೇಮಕಕ್ಕೆ, ರಾಜಕೀಯ ಕಾರ್ಯದರ್ಶಿಗಳ ನೇಮಕಕ್ಕೆ ಇನ್ನೂ ಅಧಿಕೃತ ಮುದ್ರೆ ಒತ್ತದ ಸಿ.ಎಂ

ಬೆಂಗಳೂರು, ಡಿ.28-ನಿಗಮ ಮಂಡಳಿಗಳ ನೇಮಕ, ರಾಜಕೀಯ ಕಾರ್ಯದರ್ಶಿಗಳ ನೇಮಕವಾಗಿ ಒಂದು ವಾರ ಕಳೆದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇನ್ನೂ ಅಧಿಕೃತ ಮುದ್ರೆಯೊತ್ತಿಲ್ಲ. ಜೆಡಿಎಸ್ ಸಚಿವರಾಗಿರುವವರ ಕೆಲವು ಖಾತೆಗಳ ವ್ಯಾಪ್ತಿಗೆ [more]

ಬೆಂಗಳೂರು

ನೂತನ ಸಚಿವರ ಖಾತೆ ಹಂಚಿಕೆ ಮತ್ತು ಖಾತೆ ಬದಲಾವಣೆ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸುವುದಾಗಿ ಹೇಳಿದ ಸಿ.ಎಂ

ಬೆಂಗಳೂರು, ಡಿ.28-ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿರುವುದು ಮತ್ತು ಖಾತೆ ಬದಲಾವಣೆ ಮಾಡಿರುವ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿ ಕೊಡುವುದಾಗಿ ಇಂದಿಲ್ಲಿ ಹೇಳಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಖಾತೆ ಹಂಚಿಕೆ [more]

ಬೆಂಗಳೂರು

ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆಗೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್

ಬೆಂಗಳೂರು, ಡಿ.28-ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧಿಸಲು ನಿರ್ಧರಿಸಿರುವ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಕನ್ನಡ ಭಾಷೆ ಉಳಿಸಿ, ಬೆಳೆಸುವತ್ತ ಗಮನಹರಿಸಬೇಕೆಂದು [more]

ರಾಜ್ಯ

ಗಾಯನ ಸಮಾಜದಲ್ಲಿ ನಾಳೆ ಡಾ.ಸಿ.ಅಶ್ವಥ್ ಸ್ಮರಣೆ ಹಿನ್ನಲೆ ವಿಶೇಷ ಕಾರ್ಯಕ್ರಮ

ಬೆಂಗಳೂರು, ಡಿ.28-ಮೀಟಿಂಗ್ ಮೈಂಡ್ಸ್ ಇನ್ಫೋಸಿಸ್ಟೆಮ್ಸ್ ನೇತೃತ್ವದಲ್ಲಿ ಸುಗಮ ಸಂಗೀತ ಗಾಯಕರಾದ ಪ್ರವೀಣ್-ಪ್ರದೀಪ್ ಸಾರಥ್ಯದಲ್ಲಿ ನಾಳೆ ಸಂಜೆ 6 ಗಂಟೆಗೆ ನಗರದ ಗಾಯನ ಸಮಾಜದಲ್ಲಿ ಡಾ.ಸಿ.ಅಶ್ವಥ್ ಸ್ಮರಣೆಯಲ್ಲಿ ಅವತರಿಸು [more]

ಬೆಂಗಳೂರು

ಶಿಕ್ಷಕರ ವರ್ಗಾವಣೆಯಲ್ಲಿ ವಿಶೇಷಚೇತನರಿಗೆ ವಿನಾಯತಿ ನೀಡುವಂತೆ ಒತ್ತಾಯಿಸಿದ ವಿಕಲಚೇತನ ನೌಕರರ ಸಂಘ

ಬೆಂಗಳೂರು, ಡಿ.28-ಶಿಕ್ಷಕರ ವರ್ಗಾವಣೆಯಲ್ಲಿ ಅನುಸರಿಸಲಾಗುವ ನಿಯಮಾವಳಿಗಳಲ್ಲಿ ವಿಶೇಷಚೇತನರಿಗೆ ವಿನಾಯಿತಿ ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಅರೆ ಸರ್ಕಾರಿ ವಿಕಲಚೇತನ ನೌಕರರ ಸಂಘ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ [more]

ಬೆಂಗಳೂರು

ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಡಿಕ್ಕೆ ಹೊಡೆದ ಕಾರು, ಘಟನೆಯಲ್ಲಿ ಒಬ್ಬರ ಸಾವು

ಬೆಂಗಳೂರು, ಡಿ.28-ಸ್ನೇಹಿತರಿಬ್ಬರು ಕಾರಿನಲ್ಲಿ ಹೋಗುತ್ತಿದ್ದಾಗ ಅತಿ ವೇಗ ಚಾಲನೆಯಿಂದಾಗಿ ನಿಯಂತ್ರಣ ತಪ್ಪಿ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಪರಿಣಾಮ ಒಬ್ಬಾತ ಸ್ಥಳದಲ್ಲೇ [more]

ಬೆಂಗಳೂರು

ಮರಳಿಗಾಗಿ ಹೋರಾಟ ಮಾಡಿದವರ ವಿರುದ್ಧ ಹೂಡಿದ ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಶಾಸಕ ರೇಣುಕಾಚಾರ್ಯ ಒತ್ತಾಯ

ಬೆಂಗಳೂರು,ಡಿ.28- ಮರಳಿಗಾಗಿ ಹೋರಾಟ ಮಾಡಿದವರ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಗ್ರಾಮದಲ್ಲಿ ಮನೆ ಮತ್ತು [more]

ರಾಜ್ಯ

ಶ್ರೀ ಕೃಷ್ಣನ ಸಾನ್ನಿಧ್ಯದಲ್ಲಿ ಆಮೆಗೆ ಅನ್ನ ಪ್ರಾಶನ

ಉಡುಪಿ: ವಿಷ್ಣುವಿನ ದಶಾವತಾರಗಳಲ್ಲಿ ಕೂರ್ಮಾವತಾರವೂ ಒಂದು. ಅಂತಹ ಭಗವಾನ್ ಸ್ವರೂಪಿ ಆಮೆಗೆ ಕೃಷ್ಣ ಸಾನ್ನಿಧ್ಯದಲ್ಲಿ ಯತಿ ಶ್ರೇಷ್ಠರು ಅನ್ನ ಪ್ರಾಶನ ನಡೆಸಿದರು. ಇದು ಒಂದು ಅಪರೂಪದ ದೃಶ್ಯ [more]

ರಾಷ್ಟ್ರೀಯ

ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರದ ವಿರುದ್ಧ ಕಾಂಗ್ರೆಸ್ ಕಿಡಿ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೀವನ ಆಧಾರಿತ ಚಿತ್ರ ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಚಿತ್ರದಲ್ಲಿ ಡಾ. ಮನಮೋಹನ್ ಸಿಂಗ್ [more]

ರಾಷ್ಟ್ರೀಯ

ಶ್ರೀರಾಮನಿಗೆ ಪ್ರಧಾನಮಂತ್ರಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು: ಬಿಜೆಪಿ ಸಂಸದನ ಮನವಿ

ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮನಿಗಾಗಿ ಪ್ರಧಾನಮಂತ್ರಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು ಎಂದು ಬಿಜೆಪಿ ಸಂಸದರೊಬ್ಬರು ಮನವಿ ಮಾಡಿದ್ದಾರೆ. ಉತ್ತರ ಪ್ರದೇಶ ಘೋಸಿ ಚುನಾವಣಾ ಕ್ಷೇತ್ರದ ಸಂಸದರಾಗಿರುವ ಹರಿನಾರಾಯಣ್ [more]

ವಾಣಿಜ್ಯ

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ

ನವದೆಹಲಿ: ಹಲವು ದಿನಗಳಿಂದ ಗಗನ ಮುಖಿಯಾಗುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಇತ್ತೀಚಿನ ದಿನಗಳಲ್ಲಿ ಇಳಿಕೆಯಾಗುತ್ತಿದ್ದು, ಇಂದು ಕೂಡ ಭಾರೀ ಪ್ರಮಾಣದಲ್ಲಿ ಪೆಟ್ರೋಲ್ ಡೀಸ್ ದರ ಇಳಿಕೆಯಾಗಿದೆ. ಇಂದು [more]

ರಾಷ್ಟ್ರೀಯ

ಮುಂಬೈ: ಅಪಾರ್ಟ್ ಮೆಂಟ್ ನಲ್ಲಿ ಅಗ್ನಿ ದುರಂತ: 5 ಹಿರಿಯ ನಾಗರಿಕರು ಸಾವು

ಮುಂಬೈ: ವಾಣಿಜ್ಯ ನಗರಿ ಮುಂಬೈನ ಅಪಾರ್ಟ್​ಮೆಂಟ್​ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಐವರು ಹಿರಿಯ ನಾಗರಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮುಂಬೈನ ಚೆಂಬೂರ್​ ಉಪನಗರದ ತಿಲಕ್​ನಗರ ಪ್ರದೇಶದ [more]

ರಾಷ್ಟ್ರೀಯ

ಬಸ್ ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳಿಗಾಗಿ ಪ್ರಧಾನಿ ಪ್ರಾರ್ಥನೆ

ನವದೆಹಲಿ: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಪ್ರಧಾನಿ ಮೋದಿಯವರ ರ್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಖಾಸಗಿ ಶಾಲಾ ಬಸ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 35 ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಗಾಯಗೊಂಡಿದ್ದ [more]

ರಾಷ್ಟ್ರೀಯ

ಸರ್ಕಾರಿ ನೌಕರರಿಗೆ ಬಂಪರ್​ ಕೊಡುಗೆ; 7 ನೇ ವೇತನ ಆಯೋಗ ಜಾರಿ ಮಾಡಿದ ಮಹಾ ಸರ್ಕಾರ

ಮುಂಬೈ: ಮಹಾರಾಷ್ಟ್ರ ಸರ್ಕಾರವು ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಬಂಪರ್​ ಕೊಡುಗೆ ನೀಡಲು ಮುಂದಾಗಿದೆ. ದೇವೇಂದ್ರ ಫಡ್ನವಿಸ್​ ಸರ್ಕಾರವು 7 ನೇ ವೇತನ ಆಯೋಗದ ಅನುಷ್ಠಾನಕ್ಕೆ ಅನುಮೋದನೆ ನೀಡಿದೆ. [more]

ರಾಜ್ಯ

ಮುನಿಸು ಮರೆತು ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಗೆ ಬಂದ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ, ತಣ್ಣಗಾಗದ ಪರಂ ಸಿಟ್ಟು

ಬೆಂಗಳೂರು: ಸಚಿವ ಸ್ಥಾನ ಮತ್ತು ಖಾತೆ ಹಂಚಿಕೆ ವಿಚಾರ ಕಾಂಗ್ರೆಸ್​ನಲ್ಲಿ ಇನ್ನು ಬೂದಿ ಮುಚ್ಚಿದ ಕೆಂಡದ ವಾತಾವರಣವಿದೆ. ಗೃಹ ಖಾತೆ ಕೈ ತಪ್ಪಿದ್ದಕ್ಕೆ ಪರಮೇಶ್ವರ್​ ಪಕ್ಷದ ನಾಯಕರ ವಿರುದ್ಧ [more]

ಕ್ರೀಡೆ

ಬುಮ್ರಾ ಕರಾರುವಕ್ ದಾಳಿಗೆ ಆಸ್ಟ್ರೇಲಿಯಾ 151ರನ್‍ಗಳಿಗೆ ಆಲೌಟ್

ಮೆಲ್ಬೋರ್ನ್: ಯಾರ್ಕರ್ ಸ್ಪೆಶಲಿಸ್ಟ್ ಜಸ್‍ಪ್ರೀತ್ ಬುಮ್ರಾ ಅವರ ಕರಾರುವಕ್ ದಾಳಿಗೆ ತತ್ತಿರಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ ಕೇವಲ 151 ರನ್‍ಗಳಿಗೆ ಆಲೌಟ್ ಆಯಿತು. ಟೀಂ [more]

ಕ್ರೀಡೆ

ರಾಹುಲ್ ದ್ರಾವಿಡ್ ದಾಖಲೆ ಅಳಿಸಿ ಹಾಕಿದ ವಿರಾಟ್ ಕೊಹ್ಲಿ

ಮೆಲ್ಬೋರ್ನ್ : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಬಾರಿಸದೇ ಇರಬಹುದು ಆದರೆ ಹೊಸ ದಾಖಲೆಯೊಂದನ್ನ ಬರೆದಿದ್ದಾರೆ. ಮೆಲ್ಬೋರ್ನ್ ಅಂಗಳದಲ್ಲಿ ನಡೆದ ಎರಡನೇ ದಿನದಾಟದ [more]

ರಾಜ್ಯ

ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಏಕ ಕಾಲಕ್ಕೆ 17 ಕಡೆ ಎಸಿಬಿ ದಾಳಿ, ಭ್ರಷ್ಟರಿಗೆ ನಡುಕ

ಬೆಂಗಳೂರು: ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಏಕ ಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಂಗಳೂರು, ಚಿಂತಾಮಣಿ, ಮೈಸೂರು, ಉಡುಪಿ ಸೇರಿ 17 ಕಡೆ ಆದಾಯಕ್ಕೂ ಹೆಚ್ಚು ಆಸ್ತಿಗಳಿಸಿದ ಸರ್ಕಾರಿ ಅಧಿಕಾರಿಗಳ [more]

ರಾಷ್ಟ್ರೀಯ

ತೆಲುಗು ಸ್ಟಾರ್ ಮಹೇಶ್ ಬಾಬುಗೆ ಐಟಿ ಶಾಕ್

ಹೈದರಾಬಾದ್: ತೆಲುಗು ಸ್ಟಾರ್ ಮಹೇಶ್ ಬಾಬುಗೆ ಆದಾಯ ತೆರಿಗೆ ಇಲಾಖೆ ಶಾಕ್ ಕೊಟ್ಟಿದ್ದು, ತೆರಿಗೆ ವಂಚನೆ ಆರೋಪದಡಿ ಅವರ ಬ್ಯಾಂಕ್ ಅಕೌಂಟ್‍ಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ಹೈದರಾಬಾದ್ ಜಿಎಸ್‍ಟಿ [more]

ರಾಷ್ಟ್ರೀಯ

‘ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್’ ಟ್ರೇಲರ್​ ಬಿಡುಗಡೆ: ಕಾಂಗ್ರೆಸ್ ಕೆಂಡಾಮಂಡಲ

ಮುಂಬೈ: ‘ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​’ ಸಿನಿಮಾ ಪ್ರದರ್ಶನಕ್ಕೂ ಮುನ್ನ ತನಗೆ ತೋರಿಸಬೇಕು ಎಂದು ಮಹಾರಾಷ್ಟ್ರದ ಯೂತ್ ಕಾಂಗ್ರೆಸ್​ ಒತ್ತಾಯಿಸಿದೆ. ‘ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​’ ಚಿತ್ರದ [more]

ರಾಜ್ಯ

ಕೊನೆಗೂ ಮುಗಿದ ಕಾಂಗ್ರೆಸ್ ಕಸರತ್ತು: ನೂತನ ಸಚಿವರ ಖಾತೆ ಹಂಚಿಕೆ ಫೈನಲ್​, ಯಾರಿಗೆ ಯಾವ ಖಾತೆ ಗೊತ್ತಾ?

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ವರಿಷ್ಠರಿಗೆ ದೊಡ್ಡ ಸವಾಲಾಗಿದ್ದ ಖಾತೆ ಹಂಚಿಕೆಗೆ ಕೊನೆಗೂ ಅಂತಿಮವಾಗಿದೆ. ಇನ್ನು ಪ್ರಭಾವಿ ಖಾತೆಗಳನ್ನು ಬಿಟ್ಟುಕೊಡುವುದಿಲ್ಲ ಎನ್ನುತ್ತಿದ್ದ ನಾಯಕರು ಹೈಕಮಾಂಡ್​ ಸೂಚನೆ ಮೇರೆಗೆ [more]

ರಾಜ್ಯ

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ದೆಹಲಿ ಭೇಟಿ: ರಾಜ್ಯದ ಹಲವು ಯೋಜನೆಗಳ ಕುರಿತು ಚರ್ಚೆ

ಬೆಂಗಳೂರು: ಎರಡು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಪ್ರಧಾನಿ ಮೋದಿ, ಸಚಿವರಾದ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ, ಪಿಯೂಷ್ ಗೋಯಲ್ ಸೇರಿದಂತೆ [more]

ರಾಜ್ಯ

ಬಗೆಹರಿದ ಸಚಿವರ ಖಾತೆ ಹಂಚಿಕೆ ಬಿಕ್ಕಟ್ಟು: ಪರಮೇಶ್ವರ್ ರಿಂದ ಕೈತಪ್ಪಿದ ಗೃಹ ಖಾತೆ ಎಂ.ಬಿ.ಪಾಟೀಲ್ ಗೆ ನೀಡಲಾಗಿದೆ

ಬೆಂಗಳೂರು: ಸಚಿವ ಸಂಪುಟ ಪುನರಾಚನೆಯ ನಂತರ ತೀವ್ರ ಕಗ್ಗಾಂಟಾಗಿ ಪರಿಣಮಿಸಿದ್ದ ಸಚಿವರ ಖಾತೆ ಬಿಕ್ಕಟ್ಟು ಕೊನೆಗೂ ಬಗೆಹರಿದಿದ್ದು, ಗೃಹ ಖಾತೆ ಪರಮೇಶ್ವರ್ ಕೈ ತಪ್ಪಿದೆ. ತಮಗೆ ಅತ್ಯಂತ [more]

ರಾಷ್ಟ್ರೀಯ

ತ್ರಿವಳಿ ತಲಾಕ್ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ: ತ್ರಿವಳಿ ತಲಾಕ್ ಪರಿಷ್ಕೃತ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಆಡಳಿತ ಮತ್ತು ವಿಪಕ್ಷಗಳ ನಡುವಿನ ಕಾವೇರಿದ ಸುದೀರ್ಘ ನಾಲ್ಕು ಗಂಟೆಗಳ ಚರ್ಚೆಯ ನಂತರ ಮಸೂದೆಯನ್ನು ಮತಕ್ಕೆ [more]