ಬೆಳಗಾವಿ

ಬಿಜೆಪಿಯಿಂದ ಅತೃಪ್ತ ಶಾಸಕರನ್ನು ಸೆಳೆಯುವ ಕಾರ್ಯಾಚರಣೆ

ಬೆಳಗಾವಿ(ಸುವರ್ಣಸೌಧ),ಡಿ.13- ಮೂರು ರಾಜ್ಯಗಳಲ್ಲಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಒಂದೆಡೆ ಸಂಭ್ರಮಾಚರಣೆಯಲ್ಲಿದ್ದರೆ, ಬೆಳಗಾವಿಯಲ್ಲಿ ಅತೃಪ್ತ ಶಾಸಕರನ್ನು ಸೆಳೆಯುವ ಕಾರ್ಯಾಚರಣೆಯನ್ನು ಬಿಜೆಪಿ ಸದ್ದಿಲ್ಲದೆ ಮುಂದುವರೆಸಿರುವ ಹಿನ್ನೆಲೆ ಸಿದ್ದರಾಮಯ್ಯನವರ ವಿದೇಶ ಪ್ರವಾಸ [more]

ಬೆಳಗಾವಿ

ಕೇಂದ್ರ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡುವ ಚಿಂತನೆ, ರಾಜಕೀಯ ಸ್ಟಂಟ್ ಎಂದ ಡಿಸಿಎಂ

ಬೆಳಗಾವಿ, ಡಿ.13-ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡುವ ಚಿಂತನೆ ನಡೆಸಿರುವುದು ರಾಜಕೀಯ ಸ್ಟಂಟ್ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಟೀಕಿಸಿದರು. [more]

ಬೆಳಗಾವಿ

ನ್ಯಾಯಬೆಲೆ ಅಂಗಡಿಗಳಲ್ಲಿ ವ್ಯಾಪಕ ಮಟ್ಟದಲ್ಲಿ ಭ್ರಷ್ಟಾಚಾರ

ಬೆಳಗಾವಿ,ಡಿ.13-ಶೂನ್ಯವೇಳೆಯಲ್ಲಿ ಬಿಜೆಪಿಯ ಪ್ರಾಣೇಶ್ ಅವರು ವಿಷಯ ಪ್ರಸ್ತಾಪಿಸಿ, ನ್ಯಾಯಬೆಲೆ ಅಂಗಡಿಗಳಲ್ಲಿ ಇಂದು ವ್ಯಾಪಕ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅಕ್ಕಿಯ ಜೊತೆ ಎಣ್ಣೆ, ಬೇಳೆ, ಸೋಪು ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕೆಂದು [more]

ರಾಷ್ಟ್ರೀಯ

ತೆಲಂಗಾಣ ನೂತನ ಸಿಎಂ ಆಗಿ ಕೆ ಚಂದ್ರಶೇಖರ ರಾವ್ ಪ್ರಮಾಣ ವಚನ ಸ್ವೀಕಾರ

ಹೈದರಾಬಾದ್: ತೆಲಂಗಾಣದ ನೂತನ ಸಿಎಂ ಆಗಿ ಟಿಆರ್ ಎಸ್ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೈದರಾಬಾದ್ ನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ [more]

ರಾಷ್ಟ್ರೀಯ

ಪ್ರಧಾನಿ ಮೋದಿ ವೋಟ್ ಬ್ಯಾಂಕ್ ರಾಜಕಾರಣ ಮಾಡುವವರಲ್ಲ: ಯೋಗ ಗುರು ಬಾಬಾ ರಾಮ್ ದೇವ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಂದಿಗೂ ವೋಟ್ ಬ್ಯಾಂಕ್ ರಾಜಕಾರಣ ಮಾಡುವವರಲ್ಲ, ಅವರ ನಾಯಕತ್ವ ಹಾಗೂ ಅವರ ನೀತಿಯ ಬಗ್ಗೆ ಯಾರೂ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದು [more]

ರಾಷ್ಟ್ರೀಯ

ಉಗ್ರ ಸಂಘಟನೆ ಸೇರಿದ್ದ ಹೈದರ್ ಚಿತ್ರದಲ್ಲಿ ನಟಿಸಿದ್ದ ಯುವಕ; ಎನ್ ಕೌಂಟರ್ ಗೆ ಬಲಿ

ಶ್ರೀನಗರ: ಬಾಲಿವುಡ್ ನ ಹೈದರ್​ ಚಿತ್ರದಲ್ಲಿ ನಟಿಸಿದ್ದ ಯುವಕ ಉಗ್ರ ಸಂಘಟನೆಗೆ ಸೇರಿ ಈಗ ಭದ್ರತಾ ಪಡೆಯ ಎನ್​ಕೌಂಟರ್​ಗೆ ಬಲಿಯಾಗಿದ್ದಾನೆ. 11ನೇ ತರಗತಿಯ ಸಾಖಿಬ್​​ ಬಿಲಾಲ್ ಗುಂಡೇಟಿಗೆ [more]

ರಾಷ್ಟ್ರೀಯ

ಪಿಎನ್ ಬಿ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿಗೆ ರೆಡ್ ಕಾರ್ನರ್ ನೋಟೀಸ್ ಜಾರಿ

ನವದೆಹಲಿ: ಪಿಎನ್ ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಟರ್ ಪೋಲ್ ಭಾರತದ ಉದ್ಯಮಿ ಮೆಹುಲ್ ಚೋಕ್ಸಿಗೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಹಗರಣದ ಬಳಿಕ ಪ್ರಸಕ್ತ [more]

ರಾಷ್ಟ್ರೀಯ

ಮಧ್ಯಪ್ರದೇಶ: ಕಾಂಗ್ರೆಸ್ ಹಿರಿಯ ನಾಯಕ, ಕಮಲ್ ನಾಥ್ ಗೆ ಸಿಎಂ ಸ್ಥಾನ; ಜ್ಯೋತಿರಾಧಿತ್ಯ ಸಿಂಧ್ಯಾಗೆ ಉಪಮುಖ್ಯಮಂತ್ರಿ ಹುದ್ದೆ

ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದ್ದು, ಈಗ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯತ್ತ ಕಾಂಗ್ರೆಸ್‌ ಗಮನ ಹರಿಸಿದೆ. ಛತ್ತೀಸ್‌ಗಢ ಮತ್ತು ರಾಜಸ್ಥಾನದ [more]

ಕ್ರೀಡೆ

ಇಂಡೋ- ಆಸಿಸ್ ಫೈಟ್‍ಗೆ ಪರ್ತ್ ಸಜ್ಜು

ಪರ್ತ್: ಇಡೀ ಕ್ರಿಕೆಟ್ ಜಗತ್ತೆ ಕಾದು ಕುಳಿತಿರುವ ಇಂಡೋ- ಆಸಿಸ್ ಎರಡನೇ ಟೆಸ್ಟ್ ಪಂದ್ಯ ನಾಳೆಯಿಂದ ಪರ್ತ್ ಅಂಗಳದಲ್ಲಿ ಆರಂಭವಾಗಲಿದೆ. ಮೊನ್ನೆ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ [more]

ಕ್ರೀಡೆ

ಟೀಂ ಇಂಡಿಯಾಕ್ಕೆ ಗಾಯಾಳುಗಳ ಸಮಸ್ಯೆ: ಅಶ್ವಿನ್, ರೋಹಿತ್ ಔಟ್

ಪರ್ತ್: ನಾಳೆಯಿಂದ ಪರ್ತ್‍ನಲ್ಲಿ ಆರಂಭವಾಗಲಿರುವ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ 13 ಆಟಗಾರರನ್ನೊಳಗೊಂಡ ಟೀಂ ಇಂಡಿಯಾವನ್ನ ಪ್ರಕಟಿಸಿದೆ. ಕೊಹ್ಲಿ ಪಡೆ [more]

ರಾಷ್ಟ್ರೀಯ

ಕೇವಲ 3299 ರೂ.ಗಳಿಗೆ ವಿದೇಶಕ್ಕೆ ಹಾರುವ ಅವಕಾಶ; ಇಂದಿನಿಂದಲೇ ಬುಕ್ಕಿಂಗ್ ಆರಂಭ!

ನವದೆಹಲಿ: ನೀವೇನಾದರೂ ವಿದೇಶಕ್ಕೆ ಪ್ರಯಾಣ ಬೆಳೆಸಲು ಆಲೋಚಿಸುತ್ತಿದ್ದರೆ, ಇಂಡಿಗೋ ಏರ್ಲೈನ್ಸ್ ವಿಶೇಷ ಆಫರ್ ಘೋಷಣೆ ಮಾಡಿದೆ. ಅತಿ ಕಡಿಮೆ ಟಿಕೆಟ್ ದರದಲ್ಲಿ ವಿದೇಶ ಅತಾರಾಷ್ಟ್ರೀಯ ವಿಮಾನ ಟಿಕೆಟ್ ಬುಕ್ [more]

ರಾಷ್ಟ್ರೀಯ

ಮುಖ್ಯಮಂತ್ರಿ ಹುದ್ದೆ ರೇಸ್​ನಲ್ಲಿ ಗೆಲ್ಲುವವರಾರು? ರಾಹುಲ್ ಮುಂದಿದೆ ದೊಡ್ಡ ಸವಾಲು

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಗೆದ್ದು ಬೀರಿತ್ತು. ಈ ಗೆಲುವಿನ ಸಂಭ್ರಮದಲ್ಲಿರುವ ಪಕ್ಷದ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಇಂದು ನಿಜವಾದ ಸವಾಲನ್ನು ಎದುರಿಸಲಿದ್ದಾರೆ. ಈ ಮೂರೂ [more]

ಬೆಂಗಳೂರು

ನಮ್ಮ ಮೆಟ್ರೋ ಸಂಚಾರದಲ್ಲಿ ಇಂದು ವ್ಯತ್ಯಯ ಸಾಧ್ಯತೆ !

ಬೆಂಗಳೂರು: ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ದುರಸ್ತಿ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಮೆಟ್ರೋ ಸಂಚಾರದಲ್ಲಿ ಇಂದು ವ್ಯತ್ಯಯವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟ್ರಿನಿಟಿ ಬಳಿ ಮೆಟ್ರೋ ಕಂಬದಲ್ಲಿ ಬಿರುಕು ಬಿಟ್ಟ ಬಗ್ಗೆ [more]

ರಾಜ್ಯ

ಸಂಸತ್ ನಲ್ಲಿ ಅಂಬರೀಶ್ ಅವರಿಗೆ ಸಂತಾಪ ಸೂಚಿಸದೆ ಅವಮಾನ, ದೇವೇಗೌಡರು ಅಸಮಾಧಾನ

ನವದೆಹಲಿ, ಡಿ.12 – ಖ್ಯಾತ ಚಿತ್ರನಟ, ಮಾಜಿ ಸಚಿವ ಮತ್ತು ಮಾಜಿ ಸಂಸದ ಡಾ.ಅಂಬರೀಶ್ ಅವರಿಗೆ ಇಂದೂ ಕೂಡ ಸಂತಾಪ ಸೂಚಿಸುವಲ್ಲಿ ಲೋಕಸಭೆ ವಿಫಲವಾಗಿದೆ. ನಿನ್ನೆಯಿಂದ ಆರಂಭಗೊಂಡ [more]

ಮನರಂಜನೆ

ರಜನಿಗೆ 68ನೇ ಜನ್ಮದಿನದ ಸಡಗರ-ಸಂಭ್ರಮ

ಚೆನ್ನೈ, ಡಿ.12-ರಜನಿಕಾಂತ್ ದಕ್ಷಿಣ ಭಾರತ ಚಿತ್ರರಂಗದ ಸೂಪರ್ ಸ್ಟಾರ್. ಬಸ್ ಕಂಡಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್ವಾಡ್ ತಮಿಳುನಾಡಿನ ಮೆಗಾಸ್ಟಾರ್ ಆಗಿ ಬೆಳದ ಪರಿ ಅಚ್ಚರಿ ಮೂಡಿಸುತ್ತದೆ. [more]

ಅಂತರರಾಷ್ಟ್ರೀಯ

ಕ್ರಿಸ್ಮಸ್ ಮಾರುಕಟ್ಟೆಗೆ ನುಗ್ಗಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟು, 12ಕ್ಕೂ ಹೆಚ್ಚು ಜನರಿಗೆ ಗಾಯ

ಸ್ಟ್ರಾಸ್‍ಬರ್ಗ್(ಫ್ರಾನ್ಸ್), ಡಿ.12- ಬಂದೂಕುದಾರಿಯೊಬ್ಬ ಕ್ರಿಸ್ಮಸ್ ಮಾರುಕಟ್ಟೆಗೆ ನುಗ್ಗಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟು, 12ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಫ್ರಾನ್ಸ್‍ನ ಸ್ಟ್ರಾಸ್‍ಬರ್ಗ್‍ನಲ್ಲಿ ನಿನ್ನೆ ರಾತ್ರಿ [more]

ಬೆಂಗಳೂರು

ಬಾಂಗ್ಲ ಮೂಲದ ಇಬ್ಬರು ದರೋಡೆಕೋರರ ಬಂಧನ

ಬೆಂಗಳೂರು,ಡಿ.12- ನಗರದಲ್ಲಿ ತಲೆಮರೆಸಿಕೊಂಡಿದ್ದ ಬಾಂಗ್ಲಾ ಮೂಲದ ಇಬ್ಬರು ಕುಖ್ಯಾತ ಡಕಾಯಿತರನ್ನು ಗುಂಡು ಹಾರಿಸಿ ಸೆರೆ ಹಿಡಿಯುವಲ್ಲಿ ಕೆ.ಆರ್.ಪುರ ಪೆÇಲೀಸರು ಯಶಸ್ವಿಯಾಗಿದ್ದಾರೆ. ಮುನೀರ್(38) ಮತ್ತು ಮಿಲನ್(27) ಪೆÇಲೀಸರ ಗುಂಡೇಟಿನಿಂದ [more]

ಬೆಂಗಳೂರು

ನೆನ್ನೆ ನಗರದ ನಾಲ್ಕು ಕಡೆ ಮನೆ ಬಾಗಿಲು ಒಡೆದು ಕಳ್ಳತನ

ಬೆಂಗಳೂರು, ಡಿ.12- ನಗರದಲ್ಲಿ ಇತ್ತೀಚೆಗೆ ಹಗಲು ವೇಳೆಯಲ್ಲಿಯೇ ಮನೆಗಳ್ಳತನ ನಡೆಯುತ್ತಿದ್ದು, ನಿನ್ನೆ ನಾಲ್ಕು ಕಡೆ ಮನೆಯ ಬಾಗಿಲು ಒಡೆದು ಹಣ-ಆಭರಣ ಮತ್ತಿತರ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಸಿಕೆ [more]

ಬೆಂಗಳೂರು

ಲೋಕಾಯುಕ್ತ ಕಚೇರಿಯ ಎರಡನೆ ಮಹಡಿಯಲ್ಲಿನ ಫ್ಯಾನ್ ನಲ್ಲಿ ಬೆಂಕಿ

ಬೆಂಗಳೂರು, ಡಿ.12- ಲೋಕಾಯುಕ್ತ ಕಚೇರಿಯ ಎರಡನೆ ಮಹಡಿಯ ಗೋಡೆಗೆ ಅಳವಡಿಸಿದ್ದ ಫ್ಯಾನ್‍ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಇಂದು ಬೆಳಗ್ಗೆ ಲೋಕಾಯುಕ್ತ ಕಚೇರಿಯ ಎರಡನೆ [more]

ಬೆಂಗಳೂರು

ಮೆಟ್ರೋ ಮಾರ್ಗದಲ್ಲಿ ಬಿರುಕು, ಪ್ರಯಾಣಿಕರಲ್ಲಿ ಆತಂಕ

ಬೆಂಗಳೂರು,ಡಿ.12-ನಮ್ಮ ಮೆಟ್ರೋ ಮಾರ್ಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಎಂ.ಜಿ.ರಸ್ತೆಯ ಟ್ರಿನಿಟಿ ಮೆಟ್ರೋ ಸ್ಟೇಷನ್ ಬಳಿ ಮೆಟ್ರೋ ಮಾರ್ಗದ ಬೀಮ್ ಇಬ್ಭಾಗವಾಗಿದೆ. ಈ ಸ್ಟೇಷನ್‍ನ 155ನೇ [more]

ಬೆಂಗಳೂರು

ಶಾಸಕರ ಭವನದ ಮೇಲೆ ಸೋಲಾರ್ ಪವರ್ ಪ್ಲಾಂಟೇಷನ್, ಅನುಮತಿ ನೀಡಿದ ಸಚಿವಾಲಯ

ಬೆಂಗಳೂರು, ಡಿ.12- ವಿಧಾನಸೌಧದ ಅಣತಿ ದೂರದಲ್ಲಿರುವ ಶಾಸಕರ ಭವನದ ಮೇಲೆ ಸೋಲಾರ್ ಪವರ್ ಪ್ಲಾಂಟೇಷನ್ ಮಾಡಲು ಸಚಿವಾಲಯ ಅನುಮತಿ ನೀಡಿದೆ. ಸುರಕ್ಷಿತ ವಲಯ (ರೆಡ್‍ಜೋನ್)ದಲ್ಲಿ ಯಾವುದೇ ಅನುಮತಿ [more]

ಬೆಂಗಳೂರು

ಕಾಂಗ್ರೇಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಬಿಜೆಪಿ ಸದಸ್ಯ ನಾಗರಾಜ್ ಅವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ

ಬೆಂಗಳೂರು, ಡಿ.12- ಬಿಜೆಪಿ ಸದಸ್ಯನಾಗಿದ್ದುಕೊಂಡೇ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಭೆರಸಂದ್ರ ವಾರ್ಡ್‍ನ ಬಿಬಿಎಂಪಿ ಸದಸ್ಯ ನಾಗರಾಜ್ ಅವರಿಗೆ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಒಲಿಯುವ [more]

ಬೆಂಗಳೂರು

ಕುಂದು ಕೊರತೆಗಳ ಸಂಬಂಧ, ನಾಳೆ ಬೆಳಿಗ್ಗೆ ನೀರಿನ ಅದಾಲತ್

ಬೆಂಗಳೂರು, ಡಿ.12- ಜಲಮಂಡಲಿಯ ಸಕಾನಿ (ಉತ್ತರ-2) ಮತ್ತು ಸಕಾನಿ (ಈಶಾನ್ಯ-1) ಉಪವಿಭಾಗಗಳಲ್ಲಿ ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ [more]

ಬೆಂಗಳೂರು

ನೌಕರರ ಮುಷ್ಕರಕ್ಕೆ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಬೆಂಬಲ

ಬೆಂಗಳೂರು, ಡಿ.12- ನಾಡಿನ ಸುಪ್ರಸಿದ್ದ ದೇವಾಲಯವಾದ ಮೈಸೂರು ಜಿಲ್ಲೆಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಸಮೂಹ ದೇವಾಲಯಗಳ ನೌಕರರು ಇದೇ 14ರಿಂದ ನಡೆಸಲು ಉದ್ದೇಶಿಸಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ [more]

ಬೆಂಗಳೂರು

ಬಫರ್ ಝೋನ್ ಕಡ್ಡಾಯ, ನಿಯಮವನ್ನು ಯಾರು ಪಾಲಿಸುತ್ತಿಲ್ಲ

ಬೆಂಗಳೂರು, ಡಿ.12-ಬೆಂಗಳೂರು ಮಹಾನಗರ ವ್ಯಾಪ್ತಿಯ ಎಲ್ಲಾ ಕಾಲುವೆಗಳ ಸುತ್ತ 75ಮೀಟರ್ ಬಫರ್‍ಝೋನ್ ಬಿಡುವ ಕ್ರಮ ಕಡ್ಡಾಯಗೊಳಿಸಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಗಂಭೀರ ಚಿಂತನೆ ನಡೆಸಿರುವುದು ರಾಜಕಾಲುವೆಗಳ ಒತ್ತುವರಿದಾರರಿಗೆ [more]