ರಾಷ್ಟ್ರೀಯ

ಭಾರತದ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಸುನೀಲ್ ಅರೋರಾ ನೇಮಕ

ನವದೆಹಲಿ: ಸುನೀಲ್ ಅರೋರಾ ಅವರನ್ನು ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸೋಮವಾರದಂದು ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಒ.ಪಿ. [more]

ರಾಷ್ಟ್ರೀಯ

ಪೆಟ್ರೋಲ್ ಬೆಲೆ ನಿರ್ಧಾರ ಆಗೋದು ಹೇಗೆ? ಬೆಲೆ ಹೆಚ್ಚಾದಷ್ಟೂ ಸರಕಾರಕ್ಕೆ ಲಾಭ ಹೇಗೆ?

ಬೆಂಗಳೂರು: ಕಳೆದ 50 ದಿನಗಳಲ್ಲಿ ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆ ಶೇ. 30ಕ್ಕೂ ಹೆಚ್ಚು ಪ್ರಮಾಣದಲ್ಲಿ ಇಳಿಕೆಯಾದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶೇ. 7-11ರಷ್ಟು ಮಾತ್ರ [more]

ರಾಜ್ಯ

‘ವಿಧಾನಸೌಧಕ್ಕೆ ಬೀಗ ಹೊಡೆಸಿದ್ದ ದೇವೆಗೌಡರಿಗೆ ಏನೆಂದು ಕರೆಯುತ್ತೀರಿ’: ಸಿಎಂಗೆ ರೈತ ಹೋರಾಟಗಾರ್ತಿ ತಪರಾಕಿ

ಬಾಗಲಕೋಟೆ:  ಆಕ್ರೋಶದಲ್ಲಿ ಬೆಳಗಾವಿ ಸುವರ್ಣಸೌಧದ ಬೀಗ ಹೊಡೆದ ರೈತರನ್ನು ಗೂಂಡಾಗಳು ಎಂದ ನೀವು ಹೆಗಡೆ ಕಾಲದಲ್ಲಿ ವಿಧಾನಸೌಧಕ್ಕೆ ಬೀಗ ಹೊಡೆಸಿದ್ದ ನಿಮ್ಮ ತಂದೆ ಎಚ್​​ಡಿ ದೇವೆಗೌಡರಿಗೆ ಏನೆಂದು ಕರೆಯುತ್ತೀರಿ [more]

ರಾಜ್ಯ

ಅಂಬರೀಶ್ ಅವರ ಹೆಸರಿನಲ್ಲಿ ಸದ್ಯದಲ್ಲೇ ಸ್ಮಾರಕ ನಿರ್ಮಾಣ

ಬೆಂಗಳೂರು,ನ.26- ಕನ್ನಡ ಚಿತ್ರರಂಗ ಹಾಗೂ ಕನ್ನಡ ನಾಡಿಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿ ಅಂಬರೀಶ್ ಅವರ ಹೆಸರಿನಲ್ಲಿ ಸದ್ಯದಲ್ಲೇ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ತೀರ್ಮಾನಿಸಿದೆ. ಅವರ ಅಂತ್ಯಕ್ರಿಯೆ [more]

ರಾಜ್ಯ

ಜಾಫರ್ ಶರೀಫ್ ಅಂತಿಮ ದರ್ಶನ ಪಡೆದ ಗಣ್ಯಾತಿಗಣ್ಯರು

ಬೆಂಗಳೂರು, ನ.26-ನಿನ್ನೆ ನಿಧನರಾದ ಕಾಂಗ್ರೆಸ್‍ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ಅಂತ್ಯಕ್ರಿಯೆ ನಗರದಲ್ಲಿಂದು ನಡೆಯಿತು. ಇದಕ್ಕೂ ಮುನ್ನ ಜಾಫರ್ ಶರೀಫ್ [more]

ರಾಜ್ಯ

ಅಂತಿಮ ದರ್ಶನಕ್ಕೆ ಅವಕಾಶ ಸಿಗದೇ ಹತಾಶರಾದ ಅಭಿಮಾನಿಗಳು

ಬೆಂಗಳೂರು, ನ.26-ಅಗಲಿದ ಮಂಡ್ಯದ ಗಂಡು ಅಂಬಿ ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆ ಕಂಠೀರವ ಸ್ಟೇಡಿಯಂ ಬಳಿ ಸಹಸ್ರಾರು ಜನ ಸೇರಿದ್ದರಾದರೂ ಅವಕಾಶ ಸಿಗದೆ ಹತಾಶರಾದರು. ಮಂಡ್ಯದ ವಿಶ್ವೇಶ್ವರಯ್ಯ [more]

ರಾಜ್ಯ

ಮುಖ್ಯಮಂತ್ರಿಗಳ ಉಸ್ತುವಾರಿಯಲ್ಲಿ ಅಂಬರೀಷ್ ಅಂತ್ಯಕ್ರಿಯೆ

ಬೆಂಗಳೂರು, ನವೆಂಬರ್ 26- ಶನಿವಾರ ನಿಧನರಾದ ನಟ, ಮಾಜಿ ಸಚಿವ ಅಂಬರೀಷ್ ಅವರ ಅಂತ್ಯಕ್ರಿಯೆಯು ಖುದ್ದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸುಗಮವಾಗಿ ನೆರವೇರಿತು. ಅಭಿಮಾನಿಗಳ ಕೋರಿಕೆಯ [more]

ರಾಜ್ಯ

ಪಂಚಭೂತಗಳಲ್ಲಿ ಲೀನವಾದ ಅಂಬರೀಶ್

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಕಂಠೀರವ ಸ್ಟುಡಿಯೋದಲ್ಲಿ ಒಕ್ಕಲಿಗ ಸಂಪ್ರದಾಯದಂತೆ, ಸಕಲ ಸರ್ಕಾರಿ [more]

ರಾಜ್ಯ

ಭಾವಪೂರ್ಣ ಶ್ರದ್ಧಾಂಜಲಿಗೆ ಸಾಕ್ಷಿಯಾದ ಅಂಬರೀಶ್ ಅಂತಿಮಯಾತ್ರೆ

ಬೆಂಗಳೂರು, ನ.26- ರೆಬಲ್‍ಸ್ಟಾರ್ ಅಂಬರೀಶ್ ಅವರ ಅಂತಿಮಯಾತ್ರೆಯನ್ನು ರಸ್ತೆಯ ಇಕ್ಕೆಲೆಗಳಲ್ಲಿ ಕಿಕ್ಕಿರಿದು ತುಂಬಿದ್ದ ಸಾವಿರಾರು ಮಂದಿ ಕಣ್ತುಂಬಿಕೊಂಡರು. ಕಂಠೀರವ ಸ್ಟೇಡಿಯಂನಿಂದ ಆರಂಭವಾದ ಅಂತಿಮ ಯಾತ್ರೆಯ ಮೆರವಣಿಗೆಯಲ್ಲಿ ಸಾವಿರಾರು [more]

ರಾಷ್ಟ್ರೀಯ

ಕರ್ತಾರ್ ಪುರ ಕಾರಿಡಾರ್ ಯೋಜನೆಗೆ ಶಂಕುಸ್ಥಾಪನೆ

ಗುರುದಾಸ್ಪುರ: ಸಿಖ್ ರ ಪವಿತ್ರ ಧಾರ್ಮಿಕ ಕ್ಷೇತ್ರ ಗುರುದ್ವಾರಕ್ಕೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಉಪ ರಾಷ್ಟ್ರಪತಿ ಎಂ.ವೆಂಕಯ್ಯ [more]

ರಾಷ್ಟ್ರೀಯ

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ 8 ನಕ್ಸಲರ ಹತ್ಯೆ; ಇಬ್ಬರು ಪೊಲೀಸ್ ಸಿಬ್ಬಂದಿ ಹುತಾತ್ಮ

ರಾಯ್‌ಪುರ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾಪಡೆಗಳು ಹಾಗೂ ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 8 ನಕ್ಸಲರು ಬಲಿಯಾಗಿದ್ದು, ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. ತೆಲಂಗಾಣ ಗಡಿಯ ಕಿಸ್ತಾರಾಮ್‌ [more]

ರಾಷ್ಟ್ರೀಯ

ಮಧ್ಯಪ್ರದೇಶ ಚುನಾವಣೆ: ಶೂ ಪಾಲೀಶ್ ಮಾಡಿ ಮತಯಾಚಿಸಿದ ಅಭ್ಯರ್ಥಿ

ಭೋಪಾಲ್: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ರಾಜಕೀಯ ಪಕ್ಷಗಳು ಒಂದೆಡೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರೆ, ಇನ್ನೊಂದೆಡೆ ಮತದಾರರ ಓಲೈಕೆಗಾಗಿ ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. [more]

ವಾಣಿಜ್ಯ

ಪೆಟ್ರೋಲ್-ಡೀಸೆಲ್ ದರದಲ್ಲಿ ಇಂದೂ ಕೂಡ ಇಳಿಕೆ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಇಂಧನ ಬೆಲೆಯು ಇಳಿಕೆಯಾಗುತ್ತಿದ್ದು, ಇಂದೂ ಕೂಡ ಪೆಟ್ರೋಲ್‌ 35 – 37 ಪೈಸೆ ಮತ್ತು [more]

ಲೇಖನಗಳು

ನಾ ಕಂಡಂತೆ ಅಂಬಿ ಅಣ್ಣ: ರೆಬಲ್ ಸ್ಟಾರ್ ಕುರಿತ ನೆನಪಿನ ಬುತ್ತಿ ಬಿಚ್ಚಿಟ್ಟ ಹಿರಿಯ ಪತ್ರಕರ್ತ ಲಿಂಗರಾಜು

ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಸ್ನೇಹಮಹಿ ಅಂಬರೀಷ್, ತಮ್ಮಲ್ಲಿನ ವಿಶೇಷ ಗುಣದಿಂದ ನಾಡಿನಾದ್ಯಂತವಲ್ಲದೆ, ಇಡೀ ರಾಷ್ಟಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅಂತೆಯೇ ಪತ್ರಕರ್ತರ [more]

ರಾಷ್ಟ್ರೀಯ

ಕರ್ತಾರ್ ಪುರ ಕಾರಿಡಾರ್ ಯೋಜನೆ: ಪಾಕ್ ಆಹ್ವಾನ ತಿರಸ್ಕರಿಸಿದ ಸುಷ್ಮಾ ಸ್ವರಾಜ್

ನವದೆಹಲಿ: ಕರ್ತಾರ್​ಪುರ್​ ಕಾರಿಡಾರ್​ ಯೋಜನೆಯ ಶಿಲಾನ್ಯಾಸದ ಕಾರ್ಯಕ್ರಮ ನ.28ರಂದು ಪಾಕಿಸ್ತಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪಾಕ್ ನೀಡಿದ ಆಹ್ವಾನವನ್ನು [more]

ದಿನದ ವಿಶೇಷ ಸುದ್ದಿಗಳು

26/11ರ ಮುಂಬೈ ದಾಳಿಗೆ ಹತ್ತು ವರ್ಷ: ಕರಾಳ ನೆನಪು

ಮುಂಬೈ: 26/11ರ ಮುಂಬೈ ದಾಳಿಗೆ ಬರೋಬ್ಬರಿ 10 ವರ್ಷ. ಲಷ್ಕರ್ ಇ ತೊಯ್ಬಾ ಉಗ್ರರ ದಾಳಿಗೆ ನಲುಗಿ ಹೋಗಿದ್ದ ವಾಣಿಜ್ಯ ನಗರಿಯ ಆ ಕರಾಳ ದಿನಗಳು ಇಂದಿಗೂ [more]

ರಾಷ್ಟ್ರೀಯ

ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಸರ್ವಸನ್ನದ್ಧವಾಗಿದೆ: ನೌಕಾಪಡೆ ಮುಖ್ಯಸ್ಥ ಸುನಿಲ್ ಲಂಬಾ

ನವದೆಹಲಿ: 2008ರ ಉಗ್ರರ ದಾಳಿ ಬಳಿಕ ಭಾರತ ಯಾವುದೇ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧವಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಸುನಿಲ್ ಲಂಬಾ ಹೇಳಿದ್ದಾರೆ. 26/11ರ ಉಗ್ರರ ದಾಳಿ ನಡೆದ [more]

ರಾಷ್ಟ್ರೀಯ

ಮುಂಬೈ ದಾಳಿ ವೇಳೆ ರಕ್ಷಣೆಗೆ ನಿಂತಿದ್ದ ನಾಲ್ಕು ನಾಯಿಗಳ ಹಿಂದಿದೆ ರೋಚಕ ಕಥೆ!

ಮುಂಬೈ: ಮುಂಬೈ ಭಯೋತ್ಪಾದನಾ ದಾಳಿಯ ಕಹಿ ನೆನಪಿಗೆ ಇಂದಿಗೆ 10 ವರ್ಷ. ಈ ದಾಳಿಯಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನ ತೀವ್ರವಾಗಿ ಗಾಯಗೊಂಡು, ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ. ಈ [more]

ರಾಜ್ಯ

ಜಾಫರ್​​​ ಷರೀಫ್​​ಗೆ​ ಗಣ್ಯರಿಂದ ಅಂತಿಮ ನಮನ: ಈದ್ಗಾ ಖುದ್ದೂಸ್‌ನಲ್ಲಿ ಇಂದು ಅಂತ್ಯಕ್ರಿಯೆ

ಬೆಂಗಳೂರು: ಕಾಂಗ್ರೆಸ್​​ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಜಾಫರ್​​ ಷರೀಫ್​​ ಅವರ ಅಂತಿಮ ದರ್ಶನ ಪಡೆಯಲು, ಇಂದು ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. [more]

ರಾಷ್ಟ್ರೀಯ

ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದವರ ಬಗ್ಗೆ ಮಾಹಿತಿ ನೀಡಿದವರಿಗೆ 35 ಕೋಟಿ ರೂ. ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ

ವಾಷಿಂಗ್ಟನ್​: ಮುಂಬೈ ತಾಜ್​ ಹೋಟೆಲ್​ ಮೇಲೆ ನಡೆದ ಉಗ್ರರ ದಾಳಿಗೆ ಇಂದಿಗೆ ಹತ್ತು ವರ್ಷ. ದಾಳಿ ನಡೆದ ಕರಾಳ ದಿನವಾದ ಇಂದು ಅಮೆರಿಕ ಕಾರ್ಯದರ್ಶಿ ಮೈಕ್​ ಪೊಂಪೆಯೊ ಅವರು [more]

ರಾಜ್ಯ

ಕಂಠೀರವ ಸ್ಟುಡಿಯೋದಲ್ಲಿ ಇಂದು ಅಂಬಿ ಅಂತ್ಯಕ್ರಿಯೆ: ಸರ್ಕಾರದಿಂದ ಸಕಲ ಸಿದ್ಧತೆ

ಬೆಂಗಳೂರು: ಕಾಂಗ್ರೆಸ್​​ನ ಹಿರಿಯ ನಾಯಕ, ನಟ ರೆಬೆಲ್​​ ಸ್ಟಾರ್​​ ಅಂಬರೀಶ್​​ ಅವರ ಅಂತಿಮ ದರ್ಶನ ಪಡೆಯಲು ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ಅಭಿಮಾನಿಗಳ ಸಖ್ಯೆ ಇನ್ನೂ ಕಡಿಮೆಯಾಗಿಲ್ಲ. ಆದರೆ, ಮಧ್ಯಾಹ್ನ [more]

ರಾಜ್ಯ

ಮಂಡ್ಯದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿಂದ ‘ಅಂಬಿ’ ಪಾರ್ಥಿವ ಶರೀರದ ದರ್ಶನ

ಮಂಡ್ಯ: ಮಂಡ್ಯದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿಂದ ‘ಅಂಬಿ’ ಪಾರ್ಥಿವ ಶರೀರದ ದರ್ಶನ ಪಡೆದರು. ಮಂಡ್ಯ ಜಿಲ್ಲೆಯಲ್ಲಿ ಹಿರಿಯ ನಟ ಹಾಗೂ ಮಾಜಿ ಸಚಿವರಾದ ಅಂಬರೀಶ್ ಅವರ  ಅಂತಿಮ [more]

ರಾಷ್ಟ್ರೀಯ

ಅಖಂಡ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾನವಾಗಬೇಕು: ಧರ್ಮಸಭೆಯಲ್ಲಿ ಒತ್ತಾಯ

ಅಯೋಧ್ಯಾ: ಐತಿಹಾಸಿಕ ನಗರ ಅಯೋಧ್ಯೆಯಲ್ಲಿ ಭಾನುವಾರ ನಡೆದ ಧರ್ಮಸಂಸದ್​ನಲ್ಲಿ ರಾಮಮಂದಿರ ನಿರ್ಮಾಣದ ಕಹಳೆ ಮೊಳಗಿದ್ದು, ರಾಮ ಜನ್ಮಭೂಮಿಯನ್ನು ಅಖಂಡವಾಗಿ ಹಿಂದುಗಳಿಗೆ ನೀಡುವಂತೆ ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ. [more]

ರಾಷ್ಟ್ರೀಯ

ಅಯೋಧ್ಯೆ ವಿಚಾರದಲ್ಲಿ ಹಿಂದುಗಳಿಗೆ ಅನ್ಯಾಯ: ಮೋಹನ್‌ ಭಾಗ್ವತ್

ನಾಗಪುರ: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ಇತ್ತೆಂಬುದು ಸಾಬೀತಾಗಿದೆ.ಇಷ್ಟಾಗಿಯೂ ಸರ್ವೋಚ್ಚ ನ್ಯಾಯಾಲಯ ಈ ಪ್ರಕರಣ ಇತ್ಯರ್ಥಕ್ಕೆ ಆದ್ಯತೆ ನೀಡದಿರುವುದು ಖೇದದ ಸಂಗತಿ. ನ್ಯಾಯ ವಿಳಂಬ ಎಂದರೆ ನ್ಯಾಯ [more]

ರಾಜ್ಯ

ರೆಬೆಲ್ ಸ್ಟಾರ್ ಅಂಬಿ ಬರೆದ ಪತ್ರ…

ಬೆಂಗಳೂರು:ರೆಬೆಲ್ ಸ್ಟಾರ್ ಅಂಬರೀಶ್ ಎಂದೂ ಬತ್ತದ ಉತ್ಸಾಹದ ಚಿಲುಮೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈಗ ಅಂಬಿ ನಿಂಗೆ ವಯಸ್ಸಾಯ್ತೋ ಎನ್ನುವ ವಿಶಿಷ್ಟ ಶಿರ್ಷಿಕೆಯ ಮೂಲಕ ತನಗೆ [more]