ಬೆಂಗಳೂರು

ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ರಾಜಕೀಯ ಲಾಭ ಪಡೆಯುವುದು ಕಳವಳಕಾರಿ ಬೆಳವಣಿಗೆ: ಡಾ.ಎಲ್.ಹನುಮಂತಯ್ಯ

ಬೆಂಗಳೂರು, ನ.18- ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ರಾಜಕೀಯ ಲಾಭ ಪಡೆಯುವ ಪ್ರಯತ್ನ ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ರಾಜ್ಯ ಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದ್ದಾರೆ. ನಗರದಲ್ಲಿಂದು ಚಾಮರಾಜಪೇಟೆಯ [more]

ಬೆಂಗಳೂರು

ಶಿಕ್ಷಣ ಇಲಾಖೆಯ ಆಲ್ಬಂ ಆದ ಮ್ಯೂಸಿಕ್ ಫಾರ್ ಎ ಬ್ರೈಟರ್ ಉಷಾ

ಬೆಂಗಳೂರು, ನ.18- ಉದಯೋನ್ಮುಖ ಗಾಯಕ ಮತ್ತು ಸಂಗೀತ ನಿರ್ದೇಶಕ ಆಶಿಶ್ ಲಕ್ಕಿ ದುಬೆ ಅವರ ಆಶಿಶ್-ಮ್ಯೂಸಿಕ್ ಫಾರ್ ಎ ಬ್ರೈಟರ್ ಉಷಾ ಎಂಬ ವಿನೂತನ ಆಲ್ಬಂ ನ್ನು [more]

ರಾಷ್ಟ್ರೀಯ

ಹಿಂದಿನ ಯುಪಿಎ ಸರ್ಕಾರ ಛತ್ತೀಸ್ ಗಢದ ಜನರ ಸಮಸ್ಯೆಗಳತ್ತ ಗಮನವನ್ನೂ ಕೊಡಲಿಲ್ಲ: ಪ್ರಧಾನಿ ವಾಗ್ದಾಳಿ

ರಾಯ್ಪುರ: ಕಾಂಗ್ರೆಸ್ ಪಕ್ಷದ ರಿಮೋಟ್ ಕಂಟ್ರೋಲ್ ನಂತಿದ್ದ ಯುಪಿಎ ಸರ್ಕಾರ ಎಂದಿಗೂ ಛತ್ತೀಸ್ ಗಢದ ಸಮಸ್ಯೆಗಳತ್ತ ಗಮನ ಹರಿಸಲೇ ಇಲ್ಲ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ನೇತೃತ್ವದ [more]

ರಾಷ್ಟ್ರೀಯ

ಅತ್ಯಾಚಾರ ಪ್ರಕರಣಗಳ ಬಗ್ಗೆ ಹರ್ಯಾಣ ಸಿಎಂ ವಿವಾದಾತ್ಮಕ ಹೇಳಿಕೆ

ಚಂಡೀಘಡ: ರಾಜ್ಯದಲ್ಲಿ ನಡೆಯುತ್ತಿರುವ ಬಹುತೇಕ ಅತ್ಯಾಚಾರ ಪ್ರಕರಣಗಳು ಒಪ್ಪಿತ ಸಂಬಂಧಗಳೇ ಆಗಿದ್ದು, ಬಾಯ್ ಫ್ರೆಂಡ್ ವಾಪಸ್ ಪಡೆಯಲು ಮಹಿಳೆಯರು ಅತ್ಯಾಚಾರ ಅಸ್ತ್ರದ ಬಳಕೆ ಮಾಡುತ್ತಿದ್ದಾರೆ ಎಂದು ಹರ್ಯಾಣ [more]

ರಾಷ್ಟ್ರೀಯ

ಅಮೃತಸರದ ನಿರಂಕಾರಿ ಭವನದಲ್ಲಿ ಬಾಂಬ್ ಸ್ಫೋಟ: ಮೂವರು ಸಾವು

ಅಮೃತಸರ: ಪಂಜಾಬ್ ನ ಅಮೃತಸರದಲ್ಲಿ ಪ್ರಬಲ ಬಾಂಬ್ ಸ್ಫೋಟ ನಡೆದಿದ್ದು, ಘಟನೆಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿದ್ದಾರೆ. ಅಮೃತಸರದ ರಾಜಸನ್ಸಿ ಗ್ರಾಮದ ನಿರಂಕಾರಿ ಭವನ [more]

ಕ್ರೀಡೆ

ಯಾವ ತಂಡಗಳು ವಿದೇಶದಲ್ಲಿ ಚೆನ್ನಾಗಿ ಆಡುತ್ತಿಲ್ಲ: ಕೋಚ್ ರವಿ ಶಾಸ್ತ್ರಿ

ವಿದೇಶದಲ್ಲಿ ಟೀಂ ಇಂಡಿಯ ಇನ್ನು ಕಳಪೆ ಪ್ರದರ್ಶನದಿಂದ ಹೊರ ಬರಬೇಕಿದೆ ಆದರೆ ಕೋಚ್ ರವಿ ಶಾಸ್ತ್ರಿ ವಿಭಿನ್ನವಿವಾಗಿ ಹೇಳಿಕೆ ಕೊಟ್ಟು ತಮ್ಮ ಬೆನ್ನನ್ನ ತಾವೆ ತಟ್ಟಿಕೊಂಡಿದ್ದಾರೆ. ವಿದೇಶದಲ್ಲಿ [more]

ರಾಷ್ಟ್ರೀಯ

ಇಡಿ ನೂತನ ನಿರ್ದೇಶಕರಾಗಿ ಸಂಜಯ್ ಕುಮಾರ್ ಮಿಶ್ರಾ ನೇಮಕ

ನವದೆಹಲಿ: ಜಾರಿ ನಿರ್ದೇಶನಾಲಯದ ನೂತನ ಮುಖ್ಯಸ್ಥರಾಗಿ ಸಂಜಯ್ ಕುಮಾರ್ ಮಿಶ್ರಾ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ದೆಹಲಿಯ ಆದಾಯ ತೆರಿಗೆ ಇಲಾಖೆ ಮುಖ್ಯ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಚುರುಕುಗೊಂಡಿದೆ. ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು, ಇಬ್ಬರು ಉಗ್ರರನ್ನು ಸದೆಬಡಿದಿದೆ. ಶೋಪಿಯಾನ್ ಜಿಲ್ಲೆಯ ರೆಬೋನ್ [more]

ರಾಷ್ಟ್ರೀಯ

ಕಾಶ್ಮೀರ: 48 ಗಂಟೆಗಳಲ್ಲಿ ಇಬ್ಬರು ನಾಗರೀಕರನ್ನು ಅಪಹರಿಸಿ ಭೀಕರವಾಗಿ ಹತ್ಯೆಗೈದ ಉಗ್ರರು

ಶ್ರೀನಗರ: ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮಿತಿಮೀರುತ್ತಿದೆ. ಒಂದೆಡೆ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದರೆ ಇನ್ನೊಂದೆಡೆ ನಾಗರಿಕರನ್ನು ಅಪಹರಿಸಿ ಹತ್ಯೆಗೈಯ್ಯುತ್ತಿದ್ದಾರೆ. ಕೇವಲ 48 ಗಂಟೆಗಳ ಅವಧಿಯಲ್ಲಿ ಉಗ್ರರು ಇಬ್ಬರು [more]

ಕ್ರೀಡೆ

ಚೊಚ್ಚಲ ಪಂದ್ಯದಲ್ಲೆ ಆಕರ್ಷಕ ಕ್ಯಾಚ್ ಹಿಡಿದ ಆಸೀಸ್‍ನ ತಯಾಲಾ ವಾಲೆಮಿನಿಕ್

ಗಯಾನಾ: ವಿಶ್ವ ಮಹಿಳಾ ಟಿ20 ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಭರ್ಜರಿಯಾಗಿ ಗೆಲುವು ಸಾಧಿಸಿತು. ಆಸ್ಟ್ರೇಲಿಯಾ ತಂಡ 48 ರನ್‍ಗಳ ಹೀನಾಯ ಸೋಲು ಅನುಭವಿಸಿತು. ಅದರೆ ಪಂದ್ಯದಲ್ಲಿ [more]

ಕ್ರೀಡೆ

ಗೆಲುವಿನ ನಾಗಲೋಟ ಮುಂದುವರೆಸಿದ ಮಿಥಾಲಿ ಪಡೆ

ಗಯಾನಾ: ಸ್ಮøತಿ ಮಂದಾನ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಅನುಜಾ ಪಾಟೀಲ್ ಅವರ ಮಾರಕ ದಾಳಿಯ ನೆರವಿನಿಂದ ಮಿಥಾಲಿ ಪಡೆ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಮಹಿಳಾ ಟಿ20 [more]

ರಾಷ್ಟ್ರೀಯ

ರಾಜಸ್ಥಾನ: ಸಿಎಂ ವಸುಂದರಾ ರಾಜೇ ವಿರುದ್ಧ ಕಾಂಗ್ರೆಸ್ ನಿಂದ ಜಸ್ವಂತ್ ಸಿಂಗ್ ಅವರ ಪುತ್ರ ಮನ್ವೇಂದ್ರ ಸಿಂಗ್ ಕಣಕ್ಕೆ

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಅಧಿಕಾರದ ಗದ್ದುಗೆಗೇರಲೇಬೇಕೆಂದು ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಭಾರೀ ರಣ ತಂತ್ರ ರೂಪಿಸಿದ್ದು, ಬಿಜೆಪಿ ಅಭ್ಯರ್ಥಿ ಮುಖ್ಯಮಂತ್ರಿ [more]

ರಾಷ್ಟ್ರೀಯ

ರಾಜಸ್ತಾನದ ಕಾಂಗ್ರೆಸ್ ನಾಯಕಿ ಸ್ಪರ್ಧಾ ಚೌದರಿ ಪಕ್ಷದಿಂದ ಉಚ್ಛಾಟನೆ

ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ರಾಜಸ್ತಾನದ ಕಾಂಗ್ರೆಸ್ ಮುಖಂಡೆ ಸ್ಪರ್ಧಾ ಚೌದರಿಯನ್ನು 6 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ರಾಜಸ್ತಾನದ ಪುಲೇರಾದಿಂದ ಸ್ಪರ್ಧಿಸಲು ಬಯಸಿದ್ದ [more]

ಬೆಂಗಳೂರು

ಉದ್ಯೋಗಿಗಳ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ನಿಭಾಯಿಸಲು ಉದ್ಯೋಗದಾತ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು: ಆರೋಗ್ಯ ವಲ್ರ್ಡ್ ಇಂಡಿಯಾ ಟ್ರಸ್ಟ್ ಆಗ್ರಹ

ಬೆಂಗಳೂರು, ನ.17- ಕಾರ್ಯಸ್ಥಳಗಳಲ್ಲಿ ಉದ್ಯೋಗಿಗಳ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ನಿಭಾಯಿಸಲು ಉದ್ಯೋಗದಾತ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ವಲ್ರ್ಡ್ ಇಂಡಿಯಾ ಟ್ರಸ್ಟ್ ಆಗ್ರಹಿಸಿದೆ. ಆರೋಗ್ಯ [more]

ಬೆಂಗಳೂರು

ಉಚಿತ ಹೃದಯ ಸಂಬಂಧಿ , ಇಎನ್‍ಟಿ ಇತರೆ ವೈದ್ಯಕೀಯ ತಪಾಸಣೆ

ಬೆಂಗಳೂರು,ನ.17- 65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಸದಸ್ಯರು ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ಬ್ಯಾಂಕ್ ವತಿಯಿಂದ ಎನ್.ಆರ್.ಕಾಲೋನಿಯ ಬಿಬಿಎಂಪಿ ಆಸ್ಪತ್ರೆ [more]

ಬೆಂಗಳೂರು

ದೂರದರ್ಶನ ಚಂದನ ಪ್ರಶಸ್ತಿ-2018 ಪ್ರದಾನ ಸಮಾರಂಭ

ಬೆಂಗಳೂರು,ನ.17-ಬೆಂಗಳೂರು ದೂರದರ್ಶನದ ಚರಿತ್ರೆಯಲ್ಲಿ ಮೈಲಿಗಲ್ಲಾಗಿರುವ ದೂರದರ್ಶನ ಚಂದನ ಪ್ರಶಸ್ತಿ-2018 ಪ್ರದಾನ ಸಮಾರಂಭ ಇಂದು ಸಂಜೆ 5.30ಕ್ಕೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ. ಕೇಂದ್ರ ಸಚಿವ ಸದಾನಂದಗೌಡ ಪ್ರಶಸ್ತಿ ಪ್ರದಾನ [more]

ಬೆಂಗಳೂರು

ಸ್ವಾಮಿ ವಿವೇಕಾನಂದ ಉದ್ಯಾನವನ್ನು ಮೇಲ್ದರ್ಜೆಗೇರಿಸಿ ನವೀಕರಿಸಲಾಗಿದೆ

ಬೆಂಗಳೂರು,ನ.17- ಬಿಬಿಎಂಪಿ ವ್ಯಾಪ್ತಿಯ ನಾಗಪುರ ವಾರ್ಡ್‍ನಲ್ಲಿರುವ ಸ್ವಾಮಿ ವಿವೇಕಾನಂದ ಉದ್ಯಾನವನ್ನು ಮೇಲ್ದರ್ಜೆಗೇರಿಸಿ ನವೀಕರಿಸಲಾಗಿದ್ದು, ಪಾರ್ಕ್ ಹಸಿರಿನಿಂದ ಕಂಗೊಳಿಸುತ್ತಿದೆ. ನವೀಕೃತ ಪಾರ್ಕ್‍ನ್ನು ನಾಳೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಸುಮಾರು [more]

ಬೆಂಗಳೂರು

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ವೆಬ್‍ಸೈಟ್ ನಲ್ಲಿ ತಪ್ಪಾಗಿ ಮುದ್ರಿತವಾದ ಅಕ್ಷರಗಳು

ಬೆಂಗಳೂರು,ನ.17- ಮುಂದಿನ ವರ್ಷದ ಜನವರಿ 4ರಂದು ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಬಿಡುಗಡೆ ಮಾಡಿರುವ ವೆಬ್‍ಸೈಟ್‍ನಲ್ಲಿ ಅಕ್ಷರಗಳನ್ನು ತಪ್ಪಾಗಿ [more]

ಬೆಂಗಳೂರು

ಸರ್ವಪಕ್ಷಗಳ ಸಭೆಗೆ ವಿರೋಧ ಪಕ್ಷದ ನಾಯಕರು ಗೈರು

ಬೆಂಗಳೂರು,ನ.17- ಸಂಜೆ ನಡೆಯಲಿರುವ ಮಹದಾಯಿ ನದಿನೀರು ಹಂಚಿಕೆ ಸಂಬಂಧ ಸರ್ವಪಕ್ಷಗಳ ಸಭೆಗೆ ವಿಧಾನಮಂಡಲದ ಉಭಯ ಸದನಗಳ ವಿರೋಧ ಪಕ್ಷದ ನಾಯಕರು ಗೈರು ಹಾಜರಾಗಲಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ [more]

ಬೆಂಗಳೂರು

ಕುತೂಹಲಕ್ಕೆ ಕಾರಣವಾದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ

ಬೆಂಗಳೂರು,ನ.17- ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ [more]

ಬೆಂಗಳೂರು

ರಾಷ್ಟ್ರೀಯ ಐಕ್ಯತಾ ಸಪ್ತಾಹ ನಿಮಿತ್ತ ಅರ್ಥಪೂರ್ಣ ಕಾರ್ಯಕ್ರಮ

ಬೆಂಗಳೂರು, ನ.18-ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಬಲಪಡಿಸಲು ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ, ಕೋಮುದ್ವೇಷವನ್ನು ತಡೆಗಟ್ಟುವುದಕ್ಕಾಗಿ ಇದೇ 19 ರಿಂದ 25 ರವರೆಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಐಕ್ಯತಾ [more]

ಬೆಂಗಳೂರು

ಬೆಂಗಳೂರು-ಮೈಸೂರು ಮತ್ತು ನವದೆಹಲಿಯಲ್ಲಿ ಹೊಸ ತರಬೇತಿ ಕೇಂದ್ರಗಳನ್ನು ಆರಂಭಿಸಿದ ಡಿಜಿಟಲ್ ಅಕಾಡೆಮಿ 360 ಸಂಸ್ಥೆ

ಬೆಂಗಳೂರು, ನ.17- ಡಿಜಿಟಲ್ ತಂತ್ರಜ್ಞಾನದ ಹೊಸ ಶಾಖೆ ಆರಂಭವಾಗುತ್ತಿರುವ ನಡುವೆಯೇ ಯುವ ಸಮುದಾಯದ ಅದರಲ್ಲಿನ ವಿಫುಲ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಡಿಜಿಟಲ್ ಅಕಾಡೆಮಿ 360 ಸಂಸ್ಥೆ ಬೆಂಗಳೂರು-ಮೈಸೂರು [more]

ಬೆಂಗಳೂರು

ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಗೆ ಅರ್ಜಿ ಆಹ್ವಾನ

ಬೆಂಗಳೂರು, ನ.17- ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಬೆಂಗಳೂರು ತರಬೇತಿ ಸಂಸ್ಥೆಯಲ್ಲಿ ನಡೆಯುವ ಡಿಪೆÇ್ಲಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ನಗರ, [more]

ಬೆಂಗಳೂರು

ಕೆಎಸ್‍ಆರ್‍ಟಿಸಿಯಿಂದ ಶಬರಿಮಲೆಗೆ ವಿಶೇಷ ಬಸ್ ವ್ಯವಸ್ಥೆ

ಬೆಂಗಳೂರು, ನ.17- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ) ರಾಜ್ಯದ ಅಯ್ಯಪ್ಪ ಭಕ್ತರಿಗಾಗಿ ಶಬರಿ ಮಲೆ (ಪಂಪಾಗೆ)ಗೆ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಡಿ.1ರಿಂದ ರಾಜಹಂಸ [more]

ಬೆಂಗಳೂರು

ಬೆಂಗಳೂರಿನಲ್ಲಿ ತನ್ನ ಶಾಖೆಯನ್ನು ಆರಂಭಿಸಿದ ಪಿಪಿಎಫ್‍ಎಎಸ್ ಸಂಸ್ಥೆ

ಬೆಂಗಳೂರು, ನ.17- ದೇಶದ ಎರಡನೆ ಅತಿ ದೊಡ್ಡ ಮ್ಯೂಚುಯಲ್ ಫಂಡ್ ಸಂಸ್ಥೆಯಾಗಿರುವ ಪಿಪಿಎಫ್‍ಎಎಸ್ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ ಶಾಖೆಯನ್ನು ಆರಂಭಿಸಿದೆ. ಇಡೀ ದೇಶದಲ್ಲೇ ಬೆಂಗಳೂರು ಒಂದು ಪ್ರಮುಖ [more]