ದಿನದ ವಿಶೇಷ ಸುದ್ದಿಗಳು

ಹೊಟ್ಟೆಯೊಳಗಿದ್ದ ಬೀಜ ಮೊಳೆತು ಮರವಾಗಿದ್ದರಿಂದ ಪತ್ತೆಯಾಯ್ತು 40 ವರ್ಷದ ಹಿಂದೆ ಹತ್ಯೆಯಾದವನ ದೇಹ

ಸಿಪ್ರಸ್: 40 ವರ್ಷಗಳ ಹಿಂದೆ ಹತ್ಯೆಯಾದವನವ್ಯಕ್ತಿಯ ದೇಹ ಆತನ ಹೊಟ್ಟೆಯಲ್ಲಿದ್ದ ಅಂಜೂರದ ಬೀಜ ಮರವಾಗಿ ಬೆಳೆದ ನಂತರ ಪತ್ತೆಯಾದ ವಿಚಿತ್ರ ಘಟನೆ ಮೆಡಿಟರೇನಿಯನ್ ದ್ವೀಪ ಸಿಪ್ರಸ್‌ನಲ್ಲಿ ನಡೆದಿದೆ. [more]

ರಾಷ್ಟ್ರೀಯ

ಪೆಟ್ರೋಲ್, ಡೀಸೆಲ್​ ಬೆಲೆ ರೂ. 2.50 ಇಳಿಸಿದ ಕೇಂದ್ರ; ಈ ಕ್ಷಣದಿಂದಲೇ ಪರಿಷ್ಕೃತ ದರ ಜಾರಿ

ನವದೆಹಲಿ: ದೇಶದ ಜನತೆಗೆ ಇದೀಗ ಸಂತಸದ ಸುದ್ದಿ. ತೈಲ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ [more]

ರಾಷ್ಟ್ರೀಯ

ಲೋಕಸಭೆ ಚುನಾವಣೆಗೆ ಸಿ ವೋಟರ್ ಸಮೀಕ್ಷೆ: ಕರ್ನಾಟಕದಲ್ಲಿ ಬಿಜೆಪಿ ಮೇಲುಗೈ? ಕೇಂದ್ರದಲ್ಲಿ ಎನ್​ಡಿಎ ಮತ್ತೆ ಅಧಿಕಾರಕ್ಕೆ?

ಬೆಂಗಳೂರು: ಲೋಕಸಭೆ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಇದೆ. ಕೇಂದ್ರ ಹಾಗೂ ವಿಪಕ್ಷಗಳ ನಡುವೆ ಈಗಾಗಲೇ ಜಿದ್ದಾಜಿದ್ದಿ ತಾರಕಕ್ಕೇರುತ್ತಿದೆ. ಜನರಿಗೆ ಕೊಟ್ಟ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ ಎಂದು ಕಾಂಗ್ರೆಸ್ [more]

ರಾಜ್ಯ

ಸಚಿವಾಕಾಂಕ್ಷಿ ಶಾಸಕರ ಹಣೆ ಬರಹ ಇಂದು ನಿರ್ಧಾರ; ಆಪ್ತರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಭೆ

ಬೆಂಗಳೂರು: ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್​ನ ಯಾವ ಶಾಸಕರು ಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ ಎಂಬುದು ಬಹುತೇಕ ಇಂದು ನಿಶ್ಚಯವಾಗುವ ಸಾಧ್ಯತೆ ಇದೆ. ಹಲವು ಕಾರಣಗಳಿಂದ ತಿಂಗಳುಗಳಿಂದ [more]

ರಾಷ್ಟ್ರೀಯ

ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ ರಣತಂತ್ರ; 10 ದಿನಗಳ ಮಹಾಯಜ್ಞಕ್ಕೆ ಸಜ್ಜು

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷಗಳು ಇನ್ನಿಲ್ಲದ ಯೋಜನೆ ರೂಪಿಸುತ್ತಿದೆ. ಕಾಂಗ್ರೆಸ್​ಗೆ ಗೆಲ್ಲಲೇಬೇಕಾದ ಒತ್ತಡವಿದ್ದರೆ, ಇತ್ತ ಬಿಜೆಪಿಯ ಎಲ್ಲಾ ಕೆಲಸ-ಕಾರ್ಯಗಳು ಚುನಾವಣೆಗೆ ಅಗ್ನಿ ಪರೀಕ್ಷೆಯಾಗಲಿದೆ. ಈ ಚುನಾವಣೆಯಲ್ಲಿ [more]

ರಾಷ್ಟ್ರೀಯ

ಭಾರತದಲ್ಲಿ ಪುಟಿನ್: ಇಂಡಿಯಾದತ್ತ ಅಮೆರಿಕ, ಚೀನಾ ಚಿತ್ತ

ನವದೆಹಲಿ: ಎರಡು ದಿನಗಳ ಪ್ರವಾಸದ ನಿಮಿತ್ತ ಭಾರತಕ್ಕೆ ಬಂದಿಳಿದಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ರನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ. ಪ್ರವಾಸದ [more]

ಬೆಂಗಳೂರು

ಬಿಬಿಎಂಪಿ ಉಪ ಮೇಯರ್ ರಮೀಳಾ ನಿಧನದ ಸುದ್ದಿ ಕೇಳಿ ದಿಗ್ಭ್ರಮೆಯಾಗಿದೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಹೃದಯಾಘಾತದಿಂದ ಬಿಬಿಎಂಪಿ ಉಪಮೇಯರ್ ರಮೀಳಾ ಉಮಾಶಂಕರ್ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ರಮೀಳಾ ಅವರ ಸಾವಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ [more]

ಬೆಂಗಳೂರು

ಕಳೆದ ವಾರವಷ್ಟೇ ಬಿಬಿಎಂಪಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದ ರಮೀಳಾ ನಿಧನ

ಬೆಂಗಳೂರು : ಬೆಂಗಳೂರು ಮಹಾನಗರದ ಉಪ ಮೇಯರ್ ಆಗಿ ಕಳೆದ ವಾರವಷ್ಟೆ ಆಯ್ಕೆಯಾಗಿದ್ದ ರಮೀಳಾ(44) ತೀವ್ರ ಹೃದಯಘಾತದಿಂದ ನಿಧನ ಹೊಂದಿದ್ದಾರೆ ಬೆಂಗಳುರಿನ ಕಾವೇ ರಿಪುರ ವಾರ್ಡ್ ನ [more]

ರಾಜ್ಯ

ದಸರಾ ಸಂಭ್ರಮ ಭರದ ಸಿದ್ಧತೆ ರತ್ನಖಚಿತ ಸಿಂಹಾಸನ ಜೋಡಣೆಗೆ ಚಾಲನೆ

ಮೈಸೂರು,ಅ.4- ಅರಮನೆಯಲ್ಲಿದಸರಾ ಸಂಭ್ರಮ ಕಳೆಗಟ್ಟಿದ್ದು ಭರದ ಸಿದ್ಧತೆ ನಡೆದಿದೆ. ಮೊದಲನೆ ಕಾರ್ಯವಾಗಿಇಂದುರತ್ನಖಚಿತ ಸಿಂಹಾಸನ ಜೋಡಣೆಗೆ ಚಾಲನೆ ನೀಡಲಾಯಿತು. ಬೆಳಗ್ಗೆ 10 ಗಂಟೆಗೆಅರಮನೆಯ ಭದ್ರತಾಕೊಠಡಿಯಲ್ಲಿದ್ದಇತಿಹಾಸ ಪ್ರಸಿದ್ಧ ಈ ಸಿಂಹಾಸನವನ್ನು [more]

ರಾಜ್ಯ

ನಾಳೆಯಿಂದ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಹವಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು, ಅ.4- ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರಗಳೆರಡೂ ಕಡೆಯೂ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಹಲವೆಡೆ ಸಾಧಾರಣ ಮಳೆಯಾಗುತ್ತಿದೆ [more]

ಮನರಂಜನೆ

ಅ.19ಕ್ಕೆ ಕ್ವೀನ್ ರಿಮೇಕ್ ನ ಫಸ್ಟ್ ಪೋಸ್ಟರ್ ಬಿಡುಗಡೆ

ಬಾಲಿವುಡ್ ನ ಸೂಪರ್ ಹಿಟ್ ಚಿತ್ರ ಕ್ವೀನ್ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಚಿತ್ರ ನಿರ್ಮಾಪಕರು ನಾಲ್ಕು ಭಾಷೆಗಳಲ್ಲಿ ಕೂಡ ಚಿತ್ರದ ಮೊದಲ ಪೋಸ್ಟರ್ [more]

ಬೆಂಗಳೂರು

ಮಡಿವಾಳ ಕೆರೆಯಲ್ಲಿ ಬಸವನ ಹುಳುಗಳ ಸಾವು ಕೆರೆ ಸುತ್ತ ದುರ್ನಾತ

ಬೆಂಗಳೂರು, ಅ.4- ಇತಿಹಾಸ ಪ್ರಸಿದ್ಧ ಮಡಿವಾಳ ಕೆರೆಯಲ್ಲಿ ರಾಶಿ ರಾಶಿ ಬಸವನ ಹುಳುಗಳು ಪತ್ತೆಯಾಗಿದ್ದು, ಇವುಗಳಲ್ಲಿ ಬಹುತೇಕ ಹುಳುಗಳು ಸಾವನ್ನಪ್ಪಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ನಾತ ಬೀರುತ್ತಿದೆ. ಇತ್ತೀಚೆಗೆ [more]

ವಾಣಿಜ್ಯ

ಫೋರ್ಬ್ಸ್ ಶ್ರೀಮಂತರ ಪಟ್ಟಿ: ಸತತ 11ನೇ ವರ್ಷವೂ ಮುಖೇಶ್ ಅಂಬಾನಿ ಶ್ರೀಮಂತ ಭಾರತೀಯ!

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ   ಸತತ 11 ನೇ ವರ್ಷದಲ್ಲಿ 47.3 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಬಾರತದ ಅತಿ ದೊಡ್ಡ ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ ಎಂದು [more]

ವಾಣಿಜ್ಯ

ಸಂದೀಪ್ ಬಕ್ಷಿ ಐಸಿಐಸಿಐ ಬ್ಯಾಂಕ್ ಹೊಸ ಸಿಇಒ, ಚಂದಾ ಕೊಚ್ಚರ್ ರಾಜೀನಾಮೆ

ನವದೆಹಲಿ: ವಿಡಿಯೋಕಾನ್ ಸಂಸ್ಥೆ ಸಾಲ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿರುವ ಐಸಿಐಸಿಐ ಬ್ಯಾಂಕ್ ಸಿಇಒ ಚಂದ ಕೊಚ್ಚರ್ ರಾಜಿನಾಮೆ ನೀಡಿದ್ದು ಐಸಿಐಸಿಐನ ನೂತನ ಸಿಇಒ ಆಗಿ ಸಂದೀಪ್ ಬಕ್ಷಿ [more]

ಬೆಂಗಳೂರು ನಗರ

ಮಾರುಕಟ್ಟೆಯಲ್ಲಿ ಮೀಟರ್ ಬಡ್ಡಿದಂಧೆಗೆ ಕಡಿವಾಣ ಓರ್ವ ಅಧಿಕಾರಿ ಅಮಾನತು

ಮಾರುಕಟ್ಟೆಯಲ್ಲಿ ಮೀಟರ್ ಬಡ್ಡಿದಂಧೆಗೆ ಕಡಿವಾಣ ಓರ್ವ ಅಧಿಕಾರಿ ಅಮಾನತು ಬೆಂಗಳೂರು, ಅ.4-ಕೆಆರ್ ಮಾರುಕಟ್ಟೆ ಮಾದರಿಯಲ್ಲೇ ನಗರದ ಇತರ ಮೂರು ಕಡೆ ಬೃಹತ್ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲಾಗುವುದು ಎಂದು [more]

ರಾಜ್ಯ

ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ಕಾಂಗ್ರೇಸ್ ಸಚಿವರಿಗೆ ಉಪಹಾರ ಕೂಟ:

ಬೆಂಗಳೂರು, ಅ.4-ಕಾಂಗ್ರೆಸ್ ಸಚಿವರಿಗೆ ಉಪಹಾರ ಕೂಟ ಏರ್ಪಡಿಸಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು ಎಲ್ಲರಿಗೂ ಬೆಳ್ಳಿ ತಟ್ಟೆ, ಲೋಟದಲ್ಲಿ ಉಪಹಾರ ನಡೆಸಿದ್ದಾರೆ. ಶ್ರೀಮಂತ ರಾಜಕಾರಣಿ ಎಂದು ಹೆಸರು ಪಡೆದಿರವ [more]

ರಾಜ್ಯ

ರೈತರ ಮೇಲೆ ಲಾಠಿ ಚಾರ್ಜ್‍ಗೆ ಕೋಡಿಹಳ್ಳಿ ಚಂದ್ರ ಶೇಖರ್ ಖಂಡನೆ

ಬೆಂಗಳೂರು, ಅ.4- ದೆಹಲಿಯಲ್ಲಿ ತಮ್ಮ ಕಷ್ಟ ಹೇಳಿಕೊಳ್ಳಲು ಹೋದ ರೈತರ ಮೇಲೆ ಲಾಠಿ ಚಾರ್ಜ್ ಹಾಗೂ ಜಲಫಿರಂಗಿ ಮಾಡುವ ಅನ್ನದಾತರನ್ನು ನಿಕೃಷ್ಟವಾಗಿ ಕಾಣಲಾಗಿದೆ ಎಂದು ಕರ್ನಾಟಕ ರೈತ [more]

ರಾಜ್ಯ

ದಸರಾ ವೀಕ್ಷಣೆಗೆ ಕೆಐಎಲ್ ನಿಂದ ಮೈಸೂರಿಗೆ ವಿಶೇಷ ವಿಮಾನ

ಬೆಂಗಳೂರು, ಅ.4- ವಿಶ್ವ ವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ದೇಶ, ವಿದೇಶದ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಹಾಗೂ ಪ್ರವಾಸೋದ್ಯಮ ಇಲಾಖೆ [more]

ರಾಜ್ಯ

ಆರು ಬೋಗಿಗಳ ಮೆಟ್ರೋ ರೈಲಿಗೆ ಸಿ ಎಂ ಎಚ್‍ಡಿಕೆ ಚಾಲನೆ

ಬೆಂಗಳೂರು, ಅ.4- ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಎರಡನೆ ಆರು ಬೋಗಿಗಳ ಮೆಟ್ರೋ ರೈಲಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ನಾಡಪ್ರಭು ಕೆಂಪೇಗೌಡರ ಮೆಟ್ರೋ [more]

ಬೆಂಗಳೂರು ನಗರ

ಕಾರು ಚಾಲಕ ಹರೀಶ್ ಕೊಲೆ ಸಂಬಂಧ 5 ಮಂದಿಯ ಬಂಧನ

ಬೆಂಗಳೂರು, ಅ.4-ಕಳೆದ ತಿಂಗಳು ನೈಸ್ ರಸ್ತೆಯಲ್ಲಿ ನಡೆದಿದ್ದ ಕಾರು ಚಾಲಕ ಹರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಘಟ್ಟಪುರ ಪೆÇಲೀಸರು, ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ರೌಡಿ ಮಾದೇಶ, [more]

ಬೆಂಗಳೂರು ನಗರ

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಣಪುರ ಮೂಲದ ಯುವತಿಯ ಬಂಧನ

ಬೆಂಗಳೂರು, ಅ.4-ಮನೆಯಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ಅದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಣಿಪುರ ಮೂಲದ ಯುವತಿಯೊಬ್ಬಳನ್ನು ಬಂಧಿಸಿರುವ ಸಿಸಿಬಿ ಪೆÇಲೀಸರು, 3 ಲಕ್ಷ ರೂ. ಮೌಲ್ಯದ ಹೆರಾಯಿನ್ [more]

ಬೆಂಗಳೂರು ನಗರ

ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರಿನ ಗಾಜು ಹೊಡೆದು ಐದು ಲಕ್ಷ ರೂ. ದರೋಡೆ

ಬೆಂಗಳೂರು, ಅ.4-ವ್ಯಕ್ತಿಯೊಬ್ಬರು ಕಾರು ನಿಲ್ಲಿಸಿ ಹೋಟೆಲೊಂದರಲ್ಲಿ ಟೀ ಕುಡಿದು ಬರುವಷ್ಟರದಲ್ಲಿ ಅವರ ಕಾರಿನ ಗಾಜು ಮುರಿದು ಅದರಲ್ಲಿದ್ದ 5 ಲಕ್ಷ ರೂ. ಹಣ ದೋಚಿರುವ ಘಟನೆ ಕೆ.ಜಿ.ಹಳ್ಳಿ [more]

ರಾಜಕೀಯ

ಪರಿಸರ ಸಂರಕ್ಷಣೆ ದೊಡ್ಡ ಸವಾಲು ಪ್ರಧಾನಿ ಮೋದಿ

ನವದೆಹಲಿ, ಅ.4- ಪರಿಸರ ಸಂರಕ್ಷಣೆಯು ಅತಿ ದೊಡ್ಡ ಸವಾಲು ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ಈ ವಿಷಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು [more]

ಕ್ರೀಡೆ

ಚೊಚ್ಚಲ ಟೆಸ್ಟ್ ಪಂಧ್ಯದಲ್ಲೆ ಶತಕ ಸಿಡಿಸಿದ ಪೃಥ್ವಿ ಶಾ

ರಾಜ್‍ಕೋಟ್, ಅ.4- ಟೆಸ್ಟ್ ಕ್ರಿಕೆಟ್‍ನಲ್ಲಿ ವಿಶ್ವದ ಅತಿ ಕಿರಿಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾದ ಪೃಥ್ವಿ ಶಾ ಇಂದು ರಾಜ್‍ಕೋಟ್ ಅಂಗಳದಲ್ಲಿ ಮಿಂಚು ಹರಿಸಿದ್ದಾರೆ. ಭಾರತ ಟೆಸ್ಟ್ [more]

ಅಂತರರಾಷ್ಟ್ರೀಯ

ಅಮೆರಿಕಾ ಮೂಲದ ಅತ್ಯಾಧುನಿಕ ಮತ್ತು ವೇಗದ ಸಾರಿಗೆ ವ್ಯವಸ್ಥೆ ಅನಾವರಣ

ಸ್ಯಾನ್‍ಫ್ರಾನ್ಸಿಸ್ಕೋ. ಅ.4-ಅಮೆರಿಕ ಮೂಲದ ಹೈಪರ್‍ಲೂಪ್ ಟ್ರಾನ್ಸ್‍ಪೆÇರ್ಟೆಷನ್ ಟೆಕ್ನಾಲಜೀಸ್(ಹೈಪರ್‍ಲೂಪ್‍ಟಿಟಿ) ತನ್ನ ಅತ್ಯಾಧುನಿಕ ಮತ್ತು ಅತ್ಯಂತ ವೇಗದ ಸಾರಿಗೆ ವ್ಯವಸ್ಥೆ(ಹೈಪರ್‍ಲೂಪ್ ಪ್ರಯಾಣಿಕರ ಕ್ಯಾಪ್ಸ್ಯೂಲ್ ವಾಹನ) ಅನಾವರಣಗೊಳಿಸಿದೆ. ಸ್ಪೇನ್‍ನ ಪ್ಯುರ್ಟೊ ಡಿ [more]