ಎಸ್’ಬಿಐ ಎಟಿಎಂನಲ್ಲಿ ಇನ್ನು ವಿತ್ ಡ್ರಾವಲ್ ಮಿತಿ ರೂ.20,000: ಹೊಸ ನಿಯಮ ಇಂದಿನಿಂದ ಜಾರಿಗೆ
ನವದೆಹಲಿ: ಎಟಿಎಂಗಳಿಂದ ದಿನವೊಂದಕ್ಕೆ ಹಣ ಹಿಂಪಡೆಯುವ ಮಿತಿಯನ್ನು ರೂ.40 ಸಾವಿರದಿಂದ 20 ಸಾವಿರಕ್ಕೆ ಕಡಿಗೊಳಿಸುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್’ಬಿಐ) ನಿರ್ಧಾರ ಬುಧವಾರದಿಂದ ಜಾರಿಗೆ ಬರಲಿದೆ. ಎಸ್’ಬಿಐನ ಕ್ಲಾಸಿಕ್ [more]