ನನ್ನ ವಿರುದ್ಧ ಮಹಿಳೆ ದೂರು ಸತ್ಯಕ್ಕೆ ದೂರವಾದದ್ದು: ನಟ ಧರ್ಮೇಂದ್ರ
ಬೆಂಗಳೂರು, ಸೆ.6- ಬೇಗೂರು ಪೆÇಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿರುವ ಬ್ಲ್ಯಾಕ್‍ಮೇಲ್ ದೂರು ಸತ್ಯಕ್ಕೆ ದೂರವಾದದ್ದು ಎಂದು ಚಿತ್ರನಟ ಧರ್ಮೇಂದ್ರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, [more]