ಬೆಂಗಳೂರು

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ನಿಗದಿಪಡಿಸಲು ಆಯೋಗ ಸಿದ್ದತೆ

  ಬೆಂಗಳೂರು,ಸೆ.29- ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಜೊತೆಗೆ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಲು ಸಿದ್ದತೆ ನಡೆಸಿದೆ. ಮುಖ್ಯಮಂತ್ರಿ [more]

ಬೆಂಗಳೂರು

ನವದೆಹಲಿಗೆ ಪ್ರಯಾಣ ಬೆಳೆಸಲಿರುವ ಯಡಿಯೂರಪ್ಪ

ಬೆಂಗಳೂರು,ಸೆ.29-ಲೋಕಸಭೆ ಚುನಾವಣೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ [more]

No Picture
ಬೆಂಗಳೂರು

ಇ-ತ್ಯಾಜ್ಯ ವಿಲೇವಾರಿಯಲ್ಲಿ ಬೆಂಗಳೂರು ಮತ್ತು ಹೈದ್ರಾಬಾದ್ ಗೆ ಮೊದಲ ಸ್ಥಾನ

ಬೆಂಗಳೂರು, ಸೆ.29- ಇ-ತ್ಯಾಜ್ಯ ವಿಲೇವಾರಿಯಲ್ಲಿ ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರು ಮತ್ತು ಹೈದ್ರಾಬಾದ್ ಮೊದಲ ಸ್ಥಾನದಲ್ಲಿವೆ. ಇ-ತ್ಯಾಜ್ಯ ನಿರ್ವಹಣೆಯಲ್ಲಿ ಪ್ರಮುಖ ಸಂಸ್ಥೆಯಾಗಿರುವ ಸೆರೆಬ್ರ ಗ್ರೀನ್ ಸಂಸ್ಥೆ [more]

ಬೆಂಗಳೂರು

ಸಾಲ ಪಡೆದ ರೈತರ ಆಸ್ತಿ, ಮನೆ ಜಪ್ತಿಗೆ ಮುಂದಾದರೆ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ: ಸಿಎಂ ಎಚ್ಚರಿಕೆ

ಬೆಂಗಳೂರು, ಸೆ.29- ಸಾಲ ಮನ್ನಾ ಯೋಜನೆಯ ಯಶಸ್ವಿ ಜಾರಿಗಾಗಿ ಸಾಲ ಪಡೆದ ರೈತರ ಮಾಹಿತಿ ನೀಡುವಂತೆ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪತ್ರ ಬರೆಯಲಾಗಿದೆ. ಈ ಮಧ್ಯೆ ಸಾಲ [more]

ಬೆಂಗಳೂರು

ಹದಗೆಟ್ಟಿರುವ ರಾಜಕೀಯ ವ್ಯವಸ್ಥೆ ಸರಿಪಡಿಸುವುದು ಕಷ್ಟ: ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು,ಸೆ.29- ಹದಗೆಟ್ಟಿರುವ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸುವುದು ಕಷ್ಟ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅಭಿಪ್ರಾಯಪಟ್ಟರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಕೃತಿ ಅಥೆನ್ಸ್ [more]

ರಾಷ್ಟ್ರೀಯ

ಉಗ್ರರು ವಿಧ್ವಂಸಕ ಕೃತ್ಯ ನಡೆಸುತ್ತಿದ್ದರೆ ಭಾರತ ಕೈಕಟ್ಟಿ ಕೂರದು: ರಕ್ಷಣಾ ಸಚಿವೆ

ನವದೆಹಲಿ: ಅಂತರಾಷ್ಟ್ರೀಯ ಗಡಿಯಲ್ಲಿ ಉಗ್ರರು ವಿನಾಶಕಾರಿ ಚಟುವಟಿಕೆಗಳನ್ನು ನಡೆಸುತ್ತಿದ್ದರೆ, ಭಾರತ ಎಂದಿಗೂ ಸುಮ್ಮನೆ ಕೂರುವುದಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗುಡುಗಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಗೆ [more]

ಅಂತರರಾಷ್ಟ್ರೀಯ

19ನೇ ಇಂಡೋ-ರಷ್ಯನ್ ಶೃಂಗಸಭೆ: ಅ.4-5ರಂದು ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ

ನವದೆಹಲಿ: 19ನೇ ಇಂಡೋ-ರಷ್ಯನ್ ಶೃಂಗಸಭೆ ಹಿನ್ನಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಕ್ಟೋಬರ್ 4-5 ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಪುಟಿನ್ [more]

ರಾಷ್ಟ್ರೀಯ

ಆ್ಯಪಲ್ ಉದ್ಯೋಗಿ ಮೇಲೆ ಪೊಲೀಸ್ ಫೈರ್: ಆಕಸ್ಮಿಕ ಘಟನೆ: ಸಿಎಂ ಆದಿತ್ಯನಾಥ್

ಲಖನೌ: ಆ್ಯಪಲ್ ಉದ್ಯೋಗಿ ವಿವೇಕ್ ತಿವಾರಿ ಮೇಲೆ ನಡೆದ ಪೊಲೀಸರ ಗುಂಡಿನ ದಾಳಿ ಎನ್ ಕೌಂಟರ್ ಅಲ್ಲ. ಇದೊಂದು ಆಕಸ್ಮಿಕ ಘಟನೆಯಾಗಿದೆ ಎಂದು ಉತ್ತರ ಪ್ರದೇಶ ಸಿಎಂ [more]

No Picture
ರಾಷ್ಟ್ರೀಯ

ಕಾರು ನಿಲ್ಲಿಸದ ಆಪಲ್ ಕಂಪನಿ ಉದ್ಯೋಗಿಗೆ ಗುಂಡಿಟ್ಟ ಪೊಲೀಸ್ ಪೇದೆ: ಉದ್ಯೋಗಿ ಸಾವು

ಲಖನೌ: ಕಾರು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಪೊಲೀಸ್ ಪೇದೆಯೊಬ್ಬ ಹಾರಿಸಿದ್ ಗುಂಡು ಆಪಲ್ ಕಂಪನಿ ಉದ್ಯೋಗಿಯನ್ನೇ ಬಲಿತೆಗೆದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪೊಲೀಸರ ಈನ ದೇಶಾದ್ಯಂತ [more]

ಕ್ರೀಡೆ

7ನೇ ಬಾರಿಗೆ ಟೀಂ ಇಂಡಿಯಾ ಏಷ್ಯಾ ಚಾಂಪಿಯನ್

ದುಬೈ: ಕೊನೆಯ ಎಸೆತದಲ್ಲಿ ರೋಚಕ ಗೆಲುವು ದಾಖಲಿಸುವ ಮೂಲಕ ಟೀಂ ಇಂಡಿಯಾ ಏಳನೇ ಬಾರಿಗೆ ಏಷ್ಯಾಕಪ್​ ಚಾಂಪಿಯನ್ನಘಾಇ ಹೊರ ಹೊಮ್ಮಿದೆ. ದುಬೈನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ 233 [more]

ಅಂತರರಾಷ್ಟ್ರೀಯ

ಇಂಡೋನೇಷ್ಯಾದಲ್ಲಿ ಸುನಾಮಿ ಅಬ್ಬರಕ್ಕೆ 380 ಸಾವು; ಅಪಾಯದಲ್ಲಿ 3.5ಲಕ್ಷ ಜನ

ಇಂಡೋನೇಷ್ಯಾ : ಇಲ್ಲಿನ ಸುಲಾವೇಸಿ ದ್ವೀಪದ ಸಾಗರದ ಆಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಉಂಟಾದ ಸುನಾಮಿಗೆ  380 ಜನ ಸಾವನ್ನಪ್ಪಿದ್ದು, 356ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುಲಾವೇಸಿ, ಪಲು [more]

ರಾಷ್ಟ್ರೀಯ

ಡೆಂಗ್ಯೂ-ಮಲೇರಿಯಾವಲ್ಲದೆ, ಮತ್ತೊಂದು ಮಾರಣಾಂತಿಕ ರೋಗಕ್ಕೆ ದೆಹಲಿಯಲ್ಲಿ 24 ಬಲಿ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೆಂಗ್ಯೂ, ಮಲೇರಿಯಾದಿಂದಾಗಿ ಈಗಾಗಲೇ ಭೀತಿ ತಲೆದೋರಿತ್ತು. ಈ ಮಧ್ಯೆ ಅಪಾಯಕಾರಿ ಕಾಯಿಲೆಯೊಂದು ಸಂಭವಿಸಿದ್ದು, ಇದೊಂದು ಮಾರಣಾಂತಿಕ ಕಾಯಿಲೆ ಎಂದು ಈಗಾಗಲೇ ಸಾಬೀತಾಗಿದೆ. ಕೆಲವೇ [more]

ರಾಜ್ಯ

ಠಾಣೆಗೆ ಬಂತು ಮತ್ತೊಂದು ರುಂಡ !!; ಬೆಚ್ಚಿ ಬಿದ್ದ ಮಂಡ್ಯದ ಜನತೆ 

ಮಂಡ್ಯ: ಚಿಕ್ಕಮಗಳೂರು, ಚಿಂತಾಮಣಿಯಲ್ಲಿ  ಪತ್ನಿಯರ ರುಂಡಗಳನ್ನು ಕತ್ತರಿಸಿ ಠಾಣೆಗೆ ತಂದ ಘಟನೆ ಬೆನ್ನಲ್ಲೇ ಮಳವಳ್ಳಿಯ ಚಿಕ್ಕೆಬಾಗಿಲು ಗ್ರಾಮದಲ್ಲಿ  ವ್ಯಕ್ತಿಯೊಬ್ಬ ಸ್ನೇಹಿತನ ರುಂಡವನ್ನು ಚೆಂಡಾಡಿ ಠಾಣೆಗೆ ತಂದ ಭೀಭತ್ಸ  ಘಟನೆ [more]

ರಾಷ್ಟ್ರೀಯ

ಪಾಕ್​ ವಿರುದ್ಧ ಮೊತ್ತೊಂದು ಸರ್ಜಿಕಲ್​​​ ಸ್ಟ್ರೈಕ್? ರಾಜ್​ನಾಥ್​ ಸಿಂಗ್​ ನಿಗೂಢ ಹೇಳಿಕೆ!

ಮುಜಾಫರ್​ನಗರ: ಬಿಎಸ್​ಎಫ್​​ ಯೋಧನನ್ನು ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಬರ್ಬರವಾಗಿ ಕೊಂದಿರುವುದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನಕ್ಕೆ ನಾವು ತಕ್ಕ ಉತ್ತರ ಕೊಟ್ಟಿದ್ದೇವೆ ಎಂದು ಗೃಹ ಸಚಿವ ರಾಜ್​ನಾಥ್​ ಸಿಂಗ್​ ತಿಳಿಸಿದ್ದಾರೆ. [more]

ರಾಜ್ಯ

ದುನಿಯಾ ವಿಜಿಗೆ ಇಂದಾದರೂ ಸಿಗುತ್ತಾ ಜಾಮೀನು?

ಬೆಂಗಳೂರು: ಹಲ್ಲೆ ಹಾಗೂ ಅಪಹರಣ ಪ್ರಕರಣದಲ್ಲಿ ಜೈಲು ಸೇರಿರುವ ದುನಿಯಾ ವಿಜಯ್ ಜಾಮೀನು‌ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸೆಷನ್ ಕೋರ್ಟ್ ಮುಂದೆ ಬರಲಿದ್ದು, ಇಂದಾದರೂ [more]

ಬೆಂಗಳೂರು ನಗರ

ರೌಡಿ ಶೀಟರ್ ಮೇಲೆ ಪೊಲೀಸರಿಂದ ಪೈರಿಂಗ್

ಬೆಂಗಳೂರು :ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸುರೇಶ್ ಅಲಿಯಾಸ್ ಕಲ್ಲು ಪಾಳ್ಯ್ ಸೂರಿ ಮೇಲೆ ಬ್ಯಾಡರಹಳ್ಳಿಯ ಇನ್ಸ್ ಪೆಕ್ಟರ್ ಸತ್ಯ ನಾರಾಯಣ ಗುಂಡಿನ ದಾಳಿ ನಡೆಸಿದ್ದಾರೆ ಮೂಲತಃ ಕುಣಿಗಲ್ [more]

ಅಂತರರಾಷ್ಟ್ರೀಯ

ಲೈಂಗಿಕ ಶೋಷಣೆ ವಿರುದ್ಧ ಹೋರಾಡಲು ಬದ್ಧ: ವಿಶ್ವಸಂಸ್ಥೆಗೆ 48 ರಾಷ್ಟ್ರ ನಾಯಕರ ಹೇಳಿಕೆ

ವಿಶ್ವಸಂಸ್ಥೆ, ಸೆ.28-ಜಗತ್ತಿನ ವಿವಿಧ ದೇಶಗಳಲ್ಲಿ ಗಂಭೀರ ಸಮಸ್ಯೆಯಾಗಿರುವ ಲೈಂಗಿಕ ಶೋಷಣೆ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 48 ಅಗ್ರ ನಾಯಕರು ವಿಶ್ವಸಂಸ್ಥೆಗೆ ಸಾಥ್ ನೀಡಿದ್ದಾರೆ. [more]

ರಾಷ್ಟ್ರೀಯ

ಉನ್ನತ ಶಿಕ್ಷಣವನ್ನು ಪುನಃಶ್ಚೇತನಗೊಳಿಸುವ ಅಗತ್ಯವಿದೆ: ಉಪರಾಷ್ಟ್ರಪತಿ ಡಾ.ಎಂ.ವೆಂಕಯ್ಯನಾಯ್ಡು ಸಲಹೆ

ಪಣಜಿ, ಸೆ.28- ಸಮಕಾಲೀನ ಅಗತ್ಯತೆಗಳನ್ನು ಸರಿದೂಗಿಸುವ ಸಲುವಾಗಿ ಉನ್ನತ ಶಿಕ್ಷಣವನ್ನು ಪುನಃಶ್ಚೇತನಗೊಳಿಸುವ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಡಾ.ಎಂ.ವೆಂಕಯ್ಯನಾಯ್ಡು ಸಲಹೆ ಮಾಡಿದ್ದಾರೆ. ಕರಾವಳಿ ರಾಜ್ಯ ಗೋವಾದ ರಾಷ್ಟ್ರೀಯ ತಂತ್ರಜ್ಞಾನ [more]

ಅಂತರರಾಷ್ಟ್ರೀಯ

ಎನ್‍ಎಸ್‍ಜಿ ಸದಸ್ಯತ್ವಕ್ಕೆ ಭಾರತಕ್ಕೆ ಬೆಂಬಲ: ಬ್ರಿಟನ್ ಪುನರುಚ್ಛಾರ

ನವದೆಹಲಿ,ಸೆ.28-ಪರಮಾಣು ಪೂರೈಕೆದಾರರ ಗುಂಪು (ಎನ್‍ಎಸ್‍ಜಿ) ಸದಸ್ಯತ್ವಕ್ಕಾಗಿ ಭಾರತಕ್ಕೆ ಬೆಂಬಲ ನೀಡುವುದಾಗಿ ಬ್ರಿಟನ್ ಪುನರುಚ್ಚರಿಸಿದೆ. ಅಂತಾರಾಷ್ಟ್ರೀಯ ಪರಮಾಣು ವಹಿವಾಟಿನ ಉನ್ನತ ಗುಂಪಿನೊಳಗೆ ಭಾರತ ಪ್ರವೇಶ ಪಡೆದುಕೊಳ್ಳಲು ಎಲ್ಲ ರೀತಿಯ [more]

ರಾಷ್ಟ್ರೀಯ

ಚಾಂಪಿಯನ್ ಆಫ್ ದಿ ಅರ್ಥ್ ಪ್ರಶಸ್ತಿ ದೇಶಕ್ಕೆ ಸಮರ್ಪಣೆ: ಪ್ರಧಾನಿ ಮೋದಿ

ನವದೆಹಲಿ, ಸೆ.28: ತಮಗೆ ಲಭಿಸಿರುವ ವಿಶ್ವಸಂಸ್ಥೆಯ ಪ್ರತಿಷ್ಠಿತ ಚಾಂಪಿಯನ್ ಆಫ್ ದಿ ಅರ್ಥ್ ಪ್ರಶಸ್ತಿಯನ್ನು ದೇಶಕ್ಕೆ ಸಮರ್ಪಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಪ್ರಶಸ್ತಿಗಾಗಿ ತಮ್ಮನ್ನು [more]

ಅಂತರರಾಷ್ಟ್ರೀಯ

ದಕ್ಷಿಣ ಏಷ್ಯಾ ಶಾಂತಿ-ಸ್ಥಿರತೆಗೆ ಭಯೋತ್ಪಾದನೆ ಅತಿ ದೊಡ್ಡ ಆತಂಕ: ಸಚಿವೆ ಸುಷ್ಮಾ ಸ್ವರಾಜ್

ನ್ಯೂಯಾರ್ಕ್, ಸೆ.28 -ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಭಯೋತ್ಪಾದನೆ ಅತಿ ದೊಡ್ಡ ಆತಂಕವಾಗಿಯೇ ಮುಂದುವರಿದಿದೆ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, [more]

ರಾಜ್ಯ

ಶಬರಿಮಲೆಗೆ ಮಹಿಳೆಯರ ಪ್ರವೇಶ; ಸುಪ್ರೀಂ ತೀರ್ಪು ಸ್ವಾಗತಿಸಿದ ರಾಜ್ಯ ಸರ್ಕಾರ

ಬೆಂಗಳೂರು, ಸೆ.28- ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂಕೋರ್ಟ್‍ನ ತೀರ್ಪನ್ನು ರಾಜ್ಯ ಸರ್ಕಾರ ಸ್ವಾಗತಿಸಿದ್ದು, ಇದನ್ನು ಐತಿಹಾಸಿಕ ತೀರ್ಪು ಎಂದು ಬಣ್ಣಿಸಿದೆ. ನಗರದ ಖಾಸಗಿ ಹೋಟೆಲ್‍ನಲ್ಲಿಂದು [more]

ರಾಜ್ಯ

ನೂತನ ಮೇಯರ್-ಉಪಮೇಯರ್ ಗೆ ಸಿಎಂ ಅಭಿನಂದನೆ

ಬೆಂಗಳೂರು, ಸೆ.28- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಗಂಗಾಂಬಿಕೆ ಮಲ್ಲಿಕಾರ್ಜುನ್ ಮತ್ತು ಉಪಮೇಯರ್ ಆಗಿ ಆಯ್ಕೆಯಾಗಿರುವ ರಮಿಳಾ ಉಮಾಶಂಕರ್ ಅವರಿಗೆ ಮುಖ್ಯಮಂತ್ರಿ [more]

ರಾಜ್ಯ

ಕಾಂಗ್ರೆಸ್-ಜೆಡಿಎಸ್ ಗೂಂಡಾಗಿರಿಯಿಂದ ಬೇಸತ್ತು ಮೇಯರ್ ಚುನಾವಣೆಯನ್ನು ಬಹಿಷ್ಕರಿಸಿದೆವು: ಬಿಜೆಪಿ

ಬೆಂಗಳೂರು, ಸೆ.28- ಕಾನೂನು ಪಾಲನೆ ಮಾಡದಿರುವುದು ಹಾಗೂ ಕಾಂಗ್ರೆಸ್-ಜೆಡಿಎಸ್ ಸದಸ್ಯರ ಗೂಂಡಾಗಿರಿಯಿಂದ ಬೇಸತ್ತು ಮೇಯರ್ ಚುನಾವಣೆಯನ್ನು ನಾವು ಬಹಿಷ್ಕರಿಸಬೇಕಾಯಿತು ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು. ಬಿಜೆಪಿಯಿಂದ [more]