ಬೆಂಗಳೂರು ಗ್ರಾಮಾಂತರ

ತೂಬಗೆರೆ ಸರ್ಕಾರಿ ಪ್ರೌಢ ಶಾಲಾ 1997 98ನೇಸಾಲಿನ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ

ದೊಡ್ಡಬಳ್ಳಾಪುರ: ಜಗತ್ತಿನಲ್ಲಿ ಶಿಕ್ಷಣಕ್ಕಿಂತ ಆದ್ಯಾತ್ಮ ಮತ್ತ್ತೊಂದಿಲ್ಲ, ಮಕ್ಕಳನ್ನು ಶಿಕ್ಷಕರಾದವರು ನಗುಮುಖದಿಂದ ನೋಡಬೇಕಿದೆ, ಯಾವುದೇ ಜಾತಿ, ಧರ್ಮ, ಮತ ಇಲ್ಲದೇ ಎಲ್ಲರನ್ನು ಒಟ್ಟಾಗಿ ನೋಡುವ ಮಮತೆ, ಸಮಾನತೆ ಇಂದು [more]

ಬೆಂಗಳೂರು

ಇಸ್ಪೀಟ್ ಜೂಜಾಟ ಕ್ಲಬ್ ಗಳ ಮೇಲೆ ಸಿಸಿಬಿ ದಾಳಿ

ಬೆಂಗಳೂರು, ಸೆ.30- ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಕ್ಲಬ್‍ವೊಂದರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೆÇಲೀಸರು 43 ಮಂದಿ ಆರೋಪಿಗಳನ್ನು ಬಂಧಿಸಿ 18.92 ಲಕ್ಷ ರೂ. ನಗದು, ವಿವಿಧ [more]

ಅಂತರರಾಷ್ಟ್ರೀಯ

ಕುವೈತ್ ಅಧಿಕಾರಿ ವಾಲೆಟ್ ಕದ್ದ ಪಾಕಿಸ್ತಾನದ ಗ್ರೇಡ್ 20 ಜಿಒಪಿ ಅಧಿಕಾರಿ

ಇಸ್ಲಾಮಾಬಾದ್: ಉಭಯ ದೇಶಗಳ ಜಂಟಿ ಸಚಿವರ ಸಮಿತಿ ಸಭೆಯಲ್ಲಿ ಪಾಕಿಸ್ತಾನ ಅಧಿಕಾರಿಯೊಬ್ಬರು ಕುವೈತ್ ಅಧಿಕಾರಿಯೊಬ್ಬ ವಾಲೆಟ್ ಕದಿಯುತ್ತಿರುವ ದೃಶ್ಯ ಬೆಳಕಿಗೆ ಬಂದಿದೆ. ಪಾಕ್ ಅಧಿಕಾರಿ ಪರ್ಸ್ ಕದಿಯುತ್ತಿರುವ [more]

ರಾಷ್ಟ್ರೀಯ

ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ರಾಷ್ಟ್ರಪತಿ ಅಂಕಿತ

ನವದೆಹಲಿ: ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಈ ಮೂಲಕ ರಾಜ್ಯದಲ್ಲಿ ರಸ್ತೆ ಅಪಘಾತಕ್ಕೀಡಾದ ಗಾಯಾಳುಗಳನ್ನು ರಕ್ಷಿಸುವ ಜೀವರಕ್ಷಕರಿಗೆ [more]

ಅಂತರರಾಷ್ಟ್ರೀಯ

ಇಂಡೋನೇಷ್ಯಾದಲ್ಲಿ ಪ್ರಭಲ ಭೀಕಂಪ-ಸುನಾಮಿ: ಸಾವಿನ ಸಂಖ್ಯೆ 832ಕ್ಕೆ ಏರಿಕೆ

ಜಕಾರ್ತ: ಇಂಡೊನೇಷ್ಯಾದಲ್ಲಿ ಸಂಭವಿಸುರ ಪ್ರಭಲ ಭೂಕಂಪ ಹಾಗೂ ಸುನಾಮಿ ಅಬ್ಬರಕ್ಕೆ ಸಾವನ್ನಪ್ಪಿರುವವರ ಸಂಖ್ಯೆ 832ಕ್ಕೆ ಏರಿಕೆಯಾಗಿದೆ. ಕಳೆದ ಶುಕ್ರವಾರ ಇಂಡೊನೇಷ್ಯಾದ ಸುಲಾವೇಸಿ ದ್ವೀಪದ ಪಲು ನಗರದಲ್ಲಿ ಪ್ರಬಲ [more]

ರಾಷ್ಟ್ರೀಯ

ಪ್ರಧಾನಿ ಮೋದಿ ಮನ್ ಕೀ ಬಾತ್

ನವದೆಹಲಿ: ನಮಗೆ ಶಾಂತಿ ಮುಖ್ಯ. ಆದರೆ ಶಾಂತಿಗಾಗಿ ಆತ್ಮ ಗೌರವ ಹಾಗೂ ಸಾರ್ವಭೌಮತ್ವವನ್ನು ಬಲಿಕೊಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಜನಪ್ರಿಯ ಮನ್ ಕಿ [more]

ರಾಷ್ಟ್ರೀಯ

ಜಮ್ಮುವಿನ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ದಾಳಿ; ಪೊಲೀಸ್ ಅಧಿಕಾರಿ ಹುತಾತ್ಮ

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ಉಗ್ರಗಾಮಿಗಳು ಭಾನುವಾರ ಬೆಳಗ್ಗೆ ನಡೆಸಿದ ದಾಳಿಯಲ್ಲಿ  ತೀವ್ರ ಗಾಯಗೊಂಡ ಪೊಲೀಸ್ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ. ಇಂದು ಮುಂಜಾನೆ ದಕ್ಷಿಣ ಕಾಶ್ಮೀರದಲ್ಲಿ [more]

ರಾಷ್ಟ್ರೀಯ

ಹೊಸ ಮುಖವಾಡದಲ್ಲಿ ಹಳೆಯ ಪಾಕಿಸ್ತಾನ: ವಿಶ್ವಸಂಸ್ಥೆ ಭಾರತದ ರಾಯಭಾರಿ ಈನಂ ಗಂಭೀರ್ ಲೇವಡಿ

ವಿಶ್ವಸಂಸ್ಥೆ: ಪಾಕಿಸ್ತಾನದ ಚುನಾವಣೆ ಬಳಿಕ ನಾವು ನವ ಪಾಕಿಸ್ತಾನ ಎಂಬ ಪದ ಕೇಳುತ್ತಿದ್ದೇವೆ. ಆದರೆ ಇದು ನವ ಪಾಕಿಸ್ತಾನ ಅಲ್ಲ. ಬದಲಿಗೆ ಹೊಸ ಮುಖವಾಡದ ಹಳೆಯ ಪಾಕಿಸ್ತಾನ ಎಂದು [more]

ಅಂತರರಾಷ್ಟ್ರೀಯ

ಮಾತುಕತೆಗೆ ಕರೆದು ನಮ್ಮವರನ್ನು ಕೊಂದರು; ಇಮ್ರಾನ್ ಕಪಟಿ ಎಂದ ಸುಷ್ಮಾ..!

ವಾಷಿಂಗ್ಟನ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಕಟುವಾಗಿ ಟೀಕಿಸಿರುವ ಭಾರತ ಪಾಕಿಸ್ತಾನ ಭಯೋತ್ಪಾದನೆಯ ಪ್ರಾಯೋಜಕತ್ವ ಮಾಡುತ್ತಿದೆ ಎಂದಿದೆ. ಭಾರತದ ಪರವಾಗಿ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ [more]

ತುಮಕೂರು

ತುಮಕೂರಿನಲ್ಲಿ ಕಾರ್ಪೋರೇಟರ್ ನ ಬರ್ಬರ ಹತ್ಯೆ?

ತುಮಕೂರು: ಜಿಲ್ಲೆಯ ಬಟವಾಡಿ ಬಳಿ ಅಪಘಾತವಾದ ರೀತಿಯಲ್ಲಿ ಕಾರ್ಪೋರೇಟರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ರವಿಕುಮಾರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಕಾರ್ಪೋರೇಟರ್. ಈ ಬಾರಿ ಕಾರ್ಪೋರೇಷನ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರವಿಕುಮಾರ್ [more]

ರಾಜ್ಯ

ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅಂತಿದ್ದ ರೋಷನ್ ಬೇಗ್‍ಗೆ ಶಾಕ್!

ಬೆಂಗಳೂರು: ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದುಕೊಂಡಿದ್ದ ಕಾಂಗ್ರೆಸ್ ಹಿರಿಯ ನಾಯಕ ರೋಷನ್ ಬೇಗ್ ಪಕ್ಷದ ಮೇಲಿನ ಕೋಪಕ್ಕೆ ಧಾರ್ಮಿಕ ಲೇಪನ ಮಾಡಿ ಮೇಯರ್ ಚುನಾವಣೆಗೆ ಗೈರಾಗಿ [more]

ಬೆಂಗಳೂರು

ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ನೂತನ ಮೇಯರ್ ಗಂಗಾಂಬಿಕೆ

ಬೆಂಗಳೂರು, ಸೆ.29-ಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬೆಳಿಗ್ಗೆ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಆಶೀರ್ವಾದ [more]

ಬೆಂಗಳೂರು

ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿ

ಬೆಂಗಳೂರು, ಸೆ.29-ಕಾಲೇಜು ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ರಾಜಗೋಪಾಲನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೀಣ್ಯ 2ನೇ ಹಂತದ ನಿವಾಸಿ ಮೌನೇಶ್ (21) ಆತ್ಮಹತ್ಯೆ [more]

ಬೆಂಗಳೂರು

ವಿನೂತನ ಚಳವಳಿಗೆ ಹೆಸರಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ಹುಟ್ಟುಹಬ್ಬವೂ ವಿನೂತನ ಮತ್ತು ವಿಶೇಷ

ಬೆಂಗಳೂರು, ಸೆ.29- ವಿನೂತನ ಚಳವಳಿಗೆ ಹೆಸರಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ಹುಟ್ಟುಹಬ್ಬವೂ ವಿನೂತನ ಮತ್ತು ವಿಶೇಷ. ಕನ್ನಡಕ್ಕಾಗಿ ಹೋರಾಟ ಮಾಡಿದ [more]

ಬೆಂಗಳೂರು

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ನಾಳೆ ಚುನಾವಣೆ

ಬೆಂಗಳೂರು,ಸೆ.29- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ನಾಳೆ ಚುನಾವಣೆ ನಡೆಯುತ್ತಿದೆ. ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ.ರಾಜ್‍ಕುಮಾರ್ ಗಾಜಿನ ಮನೆಯಲ್ಲಿ [more]

No Picture
ಬೆಂಗಳೂರು

ಅ.1ರಂದು ಉಚಿತ ವಾಕ್ ಶ್ರವಣ ಶಿಬಿರ

ಬೆಂಗಳೂರು,ಸೆ.29- ಎಸ್‍ಜಿಎಸ್ ವಾಗ್ದೇವಿ ಸಂಸ್ಥೆ ಶ್ರವಣ ನ್ಯೂನ್ಯತೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಅ.1ರಂದು ಉಚಿತ ವಾಕ್ ಶ್ರವಣ ಶಿಬಿರವನ್ನು ಆಯೋಜಿಸಿದೆ ಎಂದು ಶ್ರವಣ ತಜ್ಞ ಎಂಎಸ್‍ಜೆ [more]

ಬೆಂಗಳೂರು

ಅತಿದೊಡ್ಡ ಸ್ವಯಂಚಾಲಿತ ಮೊಜಾರೆಲ್ಲಾ ಚೀಸ್ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾದ ಜಿಇಎ

ಬೆಂಗಳೂರು, ಸೆ.29- ಹೈನುಗಾರಿಕೆ ಮತ್ತು ಆಹಾರ ಸಂಸ್ಕರಣ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ತಂತ್ರಜ್ಞಾನ ಗ್ರೂಪ್ ಆದ ಜಿಇಎ ಭಾರತದಲ್ಲೇ ಅತಿದೊಡ್ಡ ಸ್ವಯಂಚಾಲಿತ ಮೊಜಾರೆಲ್ಲಾ ಚೀಸ್ ಉತ್ಪಾದನಾ ಘಟಕ ಸ್ಥಾಪನೆಗೆ [more]

ಮತ್ತಷ್ಟು

ಇಂದಿನ ರಾಜಕಾರಣಿಗಳಿಗೆ ಆತ್ಮಸಾಕ್ಷಿ ಮತ್ತು ಜ್ಞಾನ ಇಲ್ಲ: ಸಾಹಿತಿ ಡಾ.ಕುಂ.ವೀರಭದ್ರಪ್ಪ

ಬೆಂಗಳೂರು, ಸೆ.29-ಇಂದಿನ ರಾಜಕಾರಣಿಗಳಿಗೆ ಆತ್ಮಸಾಕ್ಷಿ ಮತ್ತು ಜ್ಞಾನ ಎರಡೂ ಇಲ್ಲದಂತಾಗಿದೆ ಎಂದು ಸಾಹಿತಿ ಡಾ.ಕುಂ.ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು. ನಗರದ ಗಾಂಧಿಭವನದಲ್ಲಿ ತಮ್ಮ ಕಿಲುಬು ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ [more]

ಬೆಂಗಳೂರು

ಆರ್ಥಿಕ ಸೈಬರ್ ಅಪರಾಧಗಳಿಗೆ ಜಾರ್ಖಂಡ್ ನ ಜಮ್ತಾರ ಗ್ರಾಮ ಭಾರತದ ರಾಜಧಾನಿ: ಡಿವೈಎಸ್‍ಪಿ ಶರತ್

ಬೆಂಗಳೂರು, ಸೆ.29- ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟ ಸೈಬರ್ ಅಪರಾಧಗಳಿಗೆ ನೈಜೀರಿಯ ವಿಶ್ವದ ರಾಜಧಾನಿಯಾಗಿದ್ದರೆ, ಜಾರ್ಖಂಡ್ ರಾಜ್ಯದ ಜಮ್ತಾರ ಗ್ರಾಮ ಭಾರತದ ರಾಜಧಾನಿಯಾಗಿದೆ ಎಂದು ಸೈಬರ್‍ಕ್ರೈಂ ವಿಭಾಗದ ಡಿವೈಎಸ್‍ಪಿ [more]

ಬೆಂಗಳೂರು

ಕೆ.ಆರ್.ಮಾರುಕಟ್ಟೆಗೆ ನೂತನ ಮೇಯರ್ ಭೇಟಿ: ಪರಿಸ್ಥಿತಿಗಳ ಬಗ್ಗೆ ಪರಿಶೀಲನೆ

ಬೆಂಗಳೂರು, ಸೆ.29- ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಕರ್ತವ್ಯಕ್ಕೆ ಹಾಜರಾಗಿ ಜನಮಾನಸ ಗೆದ್ದ ನೂತನ ಮೇಯರ್ ಗಂಗಾಂಬಿಕೆ, ಎರಡನೆ ದಿನವಾದ ಇಂದು ಕೆ.ಆರ್.ಮಾರುಕಟ್ಟೆಗೆ ಭೇಟಿ ನೀಡಿ [more]

No Picture
ಬೆಂಗಳೂರು

ಶಿರಾಡಿಘಾಟ್ ಬಳಿಯ ರಸ್ತೆ ಕಾಮಗಾರಿ ಕಳಪೆ: ಸೂಕ್ತ ತನಿಖೆಗೆ ನೀತಿ ತಂಡ ಒತ್ತಾಯ

ಬೆಂಗಳೂರು, ಸೆ.29- ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್ ಬಳಿ ನಡೆದಿರುವ 13 ಕಿ.ಮೀ. ಉದ್ದದ ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ [more]

ಬೆಂಗಳೂರು

ಹೆಚ್ಚಿದ ಸಚಿವಾಕಾಂಕ್ಷಿಗಳ ಲಾಬಿ

ಬೆಂಗಳೂರು, ಸೆ.29-ಅಕ್ಟೋಬರ್ ಮೊದಲ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡುತ್ತಿದ್ದಂತೆ ಸಚಿವಾಕಾಂಕ್ಷಿಗಳ ಲಾಬಿ ಜೋರಾಗಿದೆ. ಸಂಪುಟದಲ್ಲಿ ಖಾಲಿ ಇರುವ [more]

ಬೆಂಗಳೂರು

ಹಾಸನದಲ್ಲಿ ದೋಸ್ತಿ ಪಕ್ಷಗಳ ನಡುವೆ ಕುಸ್ತಿ

ಬೆಂಗಳೂರು, ಸೆ.29-ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಾಂಧವ್ಯ ಮುಂದುವರೆದ ಬೆನ್ನಲ್ಲೇ ಅತ್ತ ಹಾಸನದಲ್ಲಿ ದೋಸ್ತಿ ಪಕ್ಷಗಳ ನಡುವೆ ಕುಸ್ತಿ ಜೋರಾಗಿದೆ. ಜಿಲ್ಲಾ ಪಂಚಾಯತ್ [more]

ಬೆಂಗಳೂರು

ಪ್ರಚೋದನಾಕಾರಿ ಭಾಷಣ: ಚುನಾಯಿತ ಪ್ರತಿನಿಧಿಗಳ ನ್ಯಾಯಾಲಯದಿಂದ ಕೆ.ಎಸ್.ಈಶ್ವರಪ್ಪ ಖುಲಾಸೆ

ಬೆಂಗಳೂರು, ಸೆ.29-ಪ್ರಚೋದನಾಕಾರಿ ಭಾಷಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾಯಿತ ಪ್ರತಿನಿಧಿಗಳ ನ್ಯಾಯಾಲಯದಿಂದ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರನ್ನು ಖುಲಾಸೆಗೊಳಿಸಲಾಗಿದೆ. 2013ರಲ್ಲಿ ಶಿವಮೊಗ್ಗದಲ್ಲಿ ಈಶ್ವರಪ್ಪ ಅವರು ಪ್ರಚೋದನಾಕಾರಿ ಭಾಷಣ [more]

ಬೆಂಗಳೂರು

ಆಪರೇಷನ್ ಕಮಲದಲ್ಲಿ ಬಿಜೆಪಿ ಎಷ್ಟರ ಮಟ್ಟಿಗೆ ಸಫಲರಾಗುತ್ತಾರೋ ನೋಡೋಣ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು, ಸೆ.29- ಬಿಜೆಪಿಯವರು ನಡೆಸುವ ಆಪರೇಷನ್ ಕಮಲದಲ್ಲಿ ಎಷ್ಟರ ಮಟ್ಟಿಗೆ ಸಫಲರಾಗುತ್ತಾರೋ ನೋಡೋಣ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವ್ಯಂಗ್ಯವಾಡಿದರು. ಬಿಬಿಎಂಪಿ ಮೇಯರ್-ಉಪಮೇಯರ್ [more]