ಯುಎಸ್ ಓಪನ್‍ನಲ್ಲಿ ಅಕ್ಕ- ತಂಗಿಯ ಕುತೂಹಲದ ಕಾದಾಟ
ವಿಶ್ವ ಟೆನಿಸ್‍ನ ಸಹೊದರಿಯರಾದ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ತಮ್ಮ ವೃತ್ತಿ ಜೀವನದಲ್ಲಿ 30ನೇ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ. ಇವರ ಕಾದಾಟಕ್ಕೆ ವೇದಿಕೆಯಾಗ್ತಿರೋದು ಯುಎಸ್ ಓಪನ್ ಟೂರ್ನಿ. [more]
ವಿಶ್ವ ಟೆನಿಸ್‍ನ ಸಹೊದರಿಯರಾದ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ತಮ್ಮ ವೃತ್ತಿ ಜೀವನದಲ್ಲಿ 30ನೇ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ. ಇವರ ಕಾದಾಟಕ್ಕೆ ವೇದಿಕೆಯಾಗ್ತಿರೋದು ಯುಎಸ್ ಓಪನ್ ಟೂರ್ನಿ. [more]
ಹೈದರಾಬಾದ್: ಟಾಲಿವುಡ್ ನಟ, ಆಂಧ್ರಪ್ರದೇಶ ಮಾಜಿ ಸಿಎಂ ನಂದಮೂರಿ ರಾಮಾರಾವ್ ಅವರ ಪುತ್ರ ಹರಿಕೃಷ್ಣರ ಆಕಾಲಿಕ ಮರಣ ಅಭಿಮಾನಿಗಳು ಹಾಗೂ ಕುಟುಂಬಸ್ಥರಿಗೆ ತೀವ್ರ ದು:ಖ ಉಂಟು ಮಾಡಿದ್ದು, ಕಳೆದ [more]
ನವದೆಹಲಿ: ಕೇಂದ್ರ ಸಚಿವ ಸಂಪುಟವು ಬುಧವಾರ ಶೇ.2 ರಷ್ಟು ಹೆಚ್ಚುವರಿಯಾಗಿ ತುಟ್ಟಿಭತ್ಯೆ ನೀಡಲು ನಿರ್ಧರಿಸಿದ್ದು, ಇದರಿಂದ ಒಟ್ಟು 1.1 ಕೋಟಿ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಸಹಾಯವಾಗಲಿದೆ. [more]
ನವದೆಹಲಿ: ಟೀಂ ಇಂಡಿಯಾದ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ 3ವಿಕೆಟ್ ಪಡೆಯುವ ಮೂಲಕ ಮುಂಬರುವ ಏಷ್ಯಾಕಪ್‍ಗೆ ಫಿಟ್ ಎಂಬುದನ್ನ ಸಾಬೀತು [more]
ಸೌಥ್‍ಹ್ಯಾಂಪ್ಟನ್: ಮೊನ್ನೆ ಅಂಗ್ಲರ ವಿರುದ್ದ ಟೀಂ ಇಂಡಿಯಾ ಫೀಲ್ಡರ್‍ಗಳು ಸ್ಲಿಪ್‍ನಲ್ಲಿ ಭರ್ಜರಿಯಾಗಿ ಕ್ಯಾಚ್ ಹಿಡಿದು ಮಿಂಚಿದ್ದರು. ಇದಕ್ಕೆ ಕಾರಣ ಏನೆಂಬುದನ್ನ ಇದಕ್ಕೆ ಕಾರಣ ಏನೆಂಬುದನ್ನ ಶಿಖರ್ ಧವನ್ [more]
ಬೆಂಗಳೂರು, ಆಗಸ್ಟ್ 29, 2018 : ಭಾರತೀಯ ಪರ್ಫಾರ್ಮೆನ್ಸ್ ಬ್ರಾಂಡ್ ಉಡುಪಿನಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುವ ಅಲ್ಸಿಸ್ ಸ್ಪೋಟ್ರ್ಸ್ ಕರ್ನಾಟಕದಲ್ಲಿ ತನ್ನ ಮೊದಲ ಸ್ಟೋರ್ ಪ್ರಾರಂಭಿಸಿ [more]
ಇಂದು ಅವರ ಜನ್ಮದಿನ. . 29.08.2017 ಕುರುಚಲು ಗಡ್ಡ, ಹೆಗಲ ಮೇಲೊಂದು ದಪ್ಪನೆ ಶಾಲು, ನಿಧಾನವಾಗಿ ಆಡುವ ತೂಕದ ಮಾತು, ಸ್ಫುಟವಾದ ಕನ್ನಡ, ಇಂಗ್ಲಿಷ್ ಮೇಲೂ ಉತ್ತಮ [more]
ಬೆಂಗಳೂರು: 347ನೇ ಶ್ರೀ ರಾಘವೇಂದ್ರ ಅರಾಧನಾ ಮಹೋತ್ಸವ ಅಂಗವಾಗಿ ಮೂರನೇಯ ದಿನವಾದ ಇಂದು ಉತ್ತರ ಅರಾಧಾನ ಪ್ರಯುಕ್ತ ಪ್ರಕಾಶನಗರದ ಶ್ರೀ ರಾಘವೇಂದ್ರ ಬೃಂದಾವನ ಸನ್ನಿಧಿ ಟ್ರಸ್ಟ್ ವತಿಯಿಂದ [more]
ನವದೆಹಲಿ: ಇಂಗ್ಲೆಂಡ್ ನಲ್ಲಿ ನಡೆದ 2017ರ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಅವರು ಬ್ಯಾಟಿಂಗ್ ಮುನ್ನ [more]
ಬೆಂಗಳೂರು:ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಕೈಹಾಕಲ್ಲ ಆದರೆ ಅವರಾಗಿಯೇ ಕಚ್ಚಾಡಿಕೊಂಡು ಸರ್ಕಾರ ಕುಸಿದರೆ ಅದಕ್ಕೆ ಬಿಜೆಪಿ ಜವಾಬ್ದಾರಿ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ [more]
ಹುಬ್ಬಳ್ಳಿ:ಆ-29: ರಾಜ್ಯದ ಎಲ್ಲಾ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸರ್ಕಾರ ನೂತನವಾಗಿ 53 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಜಲಧಾರೆ ಯೋಜನೆ ರೂಪಿಸಲು ಚಿಂತನೆ [more]
ಬೆಂಗಳೂರು: ಇನ್ನು ಐದು ವರ್ಷದಲ್ಲಿ ಬೆಂಗಳೂರಿನಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಬಸ್‌ಗಳ ಸ್ಥಳದಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ಅಂತರಾಷ್ಟ್ರೀಯ ಪ್ರದರ್ಶನ [more]
ಏಷ್ಯನ್ ಗೇಮ್ಸ್ ನ ಮಹಿಳಾ ವಿಭಾಗದ 100 ಮೀಟರ್ ಓಟದಲ್ಲಿ ಎರಡನೇ ಸ್ಥಾನ ಪಡೆದಿರುವ ಡುಟೀ ಚಾಂದ್ ಬೆಳ್ಳಿ ಪದಕ ಗೆದ್ದಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಎರಡಕ್ಕಿಂತ [more]
ಬೆಂಗಳೂರು: ಕಾರ್ಪೋರೇಟ್ ಕಂಪನಿಗಳು ಸಮಾಜದ ಅಭಿವೃದ್ಧಿ ತಮ್ಮ ಲಾಭದಲ್ಲಿ ಇಂತಿಷ್ಟ ಹಣವನ್ನು ಮೀಸಲಿಡುವ ಮೂಲಕ ಸಮಾಜ ಮುಖಿಯಾಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ವೈಟ್‌ಫೀಲ್ಡ್‌ನ ಇಪಿಐಪಿ [more]
ಜಕಾರ್ತಾ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಹನ್ನೊಂದನೇ ದಿನ ಟ್ರಿಪಲ್ ಜಂಪ್ನಲ್ಲಿ ಭಾರತದ ಅರ್ಪಿಂದರ್ ಸಿಂಗ್ ಮತ್ತು ಹೆಪ್ಟಾಥ್ಲಾನ್ನಲ್ಲಿ ಸ್ವಪ್ನಾ ಬರ್ಮನ್ ಚಿನ್ನದ ಪದಕ ಗೆದ್ದಿದ್ದಾರೆ. [more]
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರಕಾರ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಯಾವುದೇ ಗೊಂದಲವಿಲ್ಲದೇ ಐದು ವರ್ಷವನ್ನೂ ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯವನಿಕಾದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ [more]
ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2017-18 ರ ವಾರ್ಷಿಕ ವರದಿ ಪ್ರಕಟಿಸಿದ್ದು, ನಿಷೇಧಗೊಂಡಿದ್ದ 500, 1000 ರೂಪಾಯಿ ನೋಟುಗಳ ಪೈಕಿ ಶೇ.99.3 ರಷ್ಟು ನೋಟುಗಳು ವಾಪಸ್ ಬಂದಿವೆ [more]
ಬೆಂಗಳೂರು, ಆ. 29- ಮುಂದಿನ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಪರಿಗಣಿಸಲಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಬೆಳಗ್ಗೆ ತೆರೆಬಿದ್ದಿದ್ದು, ಮತದಾರರ ಮನಗೆಲ್ಲಲು [more]
ಬೆಂಗಳೂರು, ಆ.29- ಹಲಸೂರಿನಲ್ಲಿ 2008ರಿಂದ ಕಾರ್ಯಾಚರಿಸುತ್ತಿದ್ದ ರೇಪ್ಕೋ ಬ್ಯಾಂಕ್‍ನ ಕಚೇರಿಯನ್ನು ನಂ.46, ಸಿಎಚ್‍ಎಂ ರಸ್ತೆ, ಇಂದಿರಾನಗರದ ವಿಳಾಸಕ್ಕೆ ಸ್ಥಳಾಂತರಿಸಲಾಗಿದ್ದು, ನೂತನ ಕಚೇರಿಯನ್ನು ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್. [more]
ಬೆಂಗಳೂರು, ಆ.29- ವಾಹನಗಳ ಮಾರುಕಟ್ಟೆ ಬೆಲೆಯನ್ನು ಸುಲಭವಾಗಿ ತಿಳಿಯಲು ಆನ್ ಲೈನ್ ಆಟೊಮೊಬೈಲ್ ವಹಿವಾಟು ನಡೆಸುವಂತಹ ಭಾರತದ ಪ್ರಮುಖ ಸಂಸ್ಥೆಯಾದ ಡ್ರೂಮ್, ಆರೆಂಜ್ ಬುಕ್ ವಾಲ್ಯೂ (ಒಬಿವಿ) [more]
ಬೆಂಗಳೂರು, ಆ.29- ಬೆಂಗಳೂರಿನ ಬೀದಿಗಳಲ್ಲಿ ಸಂರಕ್ಷಿಸಲ್ಪಟ್ಟ 20 ಶ್ವಾನಗಳ ಕುರಿತ ನೈಜ ಕಥೆ – ಅನುಭೂತಿ, ಭಾವೋದ್ರೇಕ ಮತ್ತು ಕಲೆಯ ಅನನ್ಯ ಮಿಶ್ರಣ ಎಂಬ ಪುಸ್ತಕ ಬಿಡುಗಡೆ, [more]
ಬೆಂಗಳೂರು, ಆ.29- ಆಸ್ತಿಗಾಗಿ ತಂದೆಯ ಕಣ್ಣನ್ನೇ ಕಿತ್ತ ಪುತ್ರ ಪೆÇಲೀಸ್ ಲಾಕಪ್‍ನಲ್ಲಿ ಪಶ್ಚಾತಾಪ ಪಡುತ್ತಿದ್ದರೆ, ಇತ್ತ ಕಣ್ಣು ಕಳೆದುಕೊಂಡಿರುವ ತಂದೆ ಪರಮೇಶ್ ಅವರು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಖಾಸಗಿ [more]
ಬೆಂಗಳೂರು, ಆ.29- ಬಿಬಿಎಂಪಿ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಳವಡಿಸಿರುವ ಮೊಬೈಲ್ ಟವರ್‍ಗಳಿಗೆ ಶುಲ್ಕ ವಿಧಿಸುವ ಮೂಲಕ ಸಂಪನ್ಮೂಲ ಕ್ರೋಡಿಕರಣಕ್ಕೆ ಬಿಬಿಎಂಪಿ ಮುಂದಾಗಿದೆ. ಮೊಬೈಲ್‍ಗಳ ಸೂಕ್ಷ್ಮ ವಿಕಿರಣಗಳಿಂದ ಮಾನವರ ಮೇಲೆ [more]
ಬೆಂಗಳೂರು, ಆ.29-ಕೈಗಾರಿಕಾ ವಲಯಗಳಲ್ಲಿ ಆರ್ಥಿಕಾಭಿವೃದ್ಧಿ ಮತ್ತು ಬೆಳವಣಿಗೆಯನ್ನು ಪೆÇ್ರೀ ಆದ್ಯತೆ ಮೇರೆಗೆ ಲಾಜಿಸ್ಟಿಕ್ ಪಾರ್ಕ್ ಸ್ಥಾಪಿಸಲು ಮುಂದಾಗಿರುವ ಸರ್ಕಾರಕ್ಕೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಧನ್ಯವಾದ [more]
ಬೆಂಗಳೂರು, ಆ.29-ಕುಮಾರನಾಯ್ಕ ವರದಿ ಅನ್ವಯ ಪ್ರೌಢಶಾಲಾ ಶಿಕ್ಷಕರಿಗೆ ನೀಡಲಾಗಿರುವ ವಾರ್ಷಿಕ ವಿಶೇಷ ಬಡ್ತಿಯನ್ನು ಮೂಲ ವೇತನದಿಂದ ಪ್ರತ್ಯೇಕಿಸಿ ವೈಯಕ್ತಿಕ ವೇತನವೆಂದು ಪರಿಗಣಿಸಿ ಸವಲತ್ತು ಕಡಿತಗೊಳಿಸಿರುವ ಕ್ರಮವನ್ನು ಕೈಬಿಟ್ಟು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ