ರಾಷ್ಟ್ರೀಯ

ಶಿಕ್ಷಕಿಯ ಶಿರಚ್ಛೇದ ಮಾಡಿದ ಮಾನಸಿಕ ಅಸ್ವಸ್ಥ!

ಜೆಮ್‍ಶೆಡ್‍ಪುರ್, ಜು.4-ಶಿಕ್ಷಕಿಯ ಶಿರಚ್ಛೇದ ಮಾಡಿದ ಮಾನಸಿಕ ಅಸ್ವಸ್ಥನೊಬ್ಬ ರುಂಡವನ್ನು ಹಿಡಿದುಕೊಂಡು ಆಕೆಯ ಶವದ ಸುತ್ತ ಎರಡು ಗಂಟೆ ಪ್ರದಕ್ಷಿಣೆ ಹಾಕಿದ ಭೀಭತ್ಸ ಘಟನೆ ಜಾರ್ಖಂಡ್‍ನ ಸೆಐಕೆಲಾ-ಖಾರಸ್ವಾನ್ ಜಿಲ್ಲೆಯ [more]

ರಾಷ್ಟ್ರೀಯ

ಮುಂಬರುವ ಚುನಾವಣೆಗೆ ಮೋದಿಯ ಓಲೈಸುವ ಯತ್ನ

ನವದೆಹಲಿ, ಜು.4-ಮುಂಬರುವ ಲೋಕಸಭೆ ಮತ್ತು ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ಜರಿ ಉಡುಗೊರೆ ನೀಡಿ ಕೃಷಿಕರನ್ನು ಓಲೈಸುವ [more]

ರಾಷ್ಟ್ರೀಯ

ಅಮರನಾಥ ಯಾತ್ರಿಕರ ಪರದಾಟ ಮತ್ತು ಅತಂತ್ರ ಸ್ಥಿತಿ

ಶ್ರೀನಗರ, ಜು.4-ಅಮರನಾಥ ಯಾತ್ರಿಕರ ಪರದಾಟ ಮತ್ತು ಅತಂತ್ರ ಸ್ಥಿತಿ ನಡುವೆ ಸಾವು-ನೋವು ಪ್ರಕರಣಗಳೂ ವರದಿಯಾಗುತ್ತಿವೆ. ಭೂಕುಸಿತದಿಂದ ಐವರು ಮೃತಪಟ್ಟಿದ್ದು, ಸತ್ತವರ ಸಂಖ್ಯೆ 13ಕ್ಕೇರಿದೆ. ಬಾಲ್‍ತಾಲ್ ಮಾರ್ಗದಲ್ಲಿ ಭಾರೀ [more]

ದಾವಣಗೆರೆ

ಉದ್ಯೋಗ ಸಿಗಲಿಲ್ಲವೆಂಬ ಕಾರಣಕ್ಕೆ ಯುವಕ ಆತ್ಮಹತ್ಯೆ

ದಾವಣಗೆರೆ, ಜು.4- ಪದವೀಧರನಾದರೂ ಉದ್ಯೋಗ ಸಿಗಲಿಲ್ಲವೆಂಬ ಕಾರಣಕ್ಕೆ ನೊಂದ ಯುವಕನೊಬ್ಬ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವಂತೆ ಮುಖ್ಯಮಂತ್ರಿಗಳ ಹೆಸರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ [more]

ದಾವಣಗೆರೆ

ನಿಧಿ ಆಸೆ ತೋರಿಸಿ ವಂಚನೆ

ದಾವಣಗೆರೆ, ಜು.4- ನಿಧಿ ಸಿಕ್ಕಿರುವುದಾಗಿ ನಂಬಿಸಿ ನಕಲಿ ಬಂಗಾರ ಕೊಟ್ಟು ಹಣ ಪಡೆದು ವಂಚಿಸಿದ್ದ ಇಬ್ಬರನ್ನು ಹೊನ್ನಾಳಿ ಪೆÇಲೀಸರು ಬಂಧಿಸಿದ್ದಾರೆ. ಚನ್ನಗಿರಿ ತಾಲೂಕಿನ ಚಿಕ್ಕ ಕುರುಬರಹಳ್ಳಿ ವಾಸಿ [more]

ಹಳೆ ಮೈಸೂರು

ಕಳ್ಳತನ ಬೇಧಿಸಿದ ಪೆÇಲೀಸರು ಆರೋಪಿಗಳ ಬಂಧನ

ಚನ್ನಪಟ್ಟಣ, ಜು.4- ತಿಂಗಳ ಹಿಂದೆ ಮನೆಯ ಬಾಗಿಲು ಹೊಡೆದು ಒಳನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣ ಬೇಧಿಸಿರುವ ಗ್ರಾಮಾಂತರ ಠಾಣೆ ಪೆÇಲೀಸರು ಆರೋಪಿಯನ್ನು ಬಂಧಿಸಿ 125 ಗ್ರಾಂ [more]

ಹಳೆ ಮೈಸೂರು

ವ್ಯೆಕ್ತಿಯ ಮೇಲೆ ಬಸ್ ಹರಿದು ಸಾವು

ಕೊಳ್ಳೆಗಾಲ, ಜು.4- ಅಂಗಡಿ ಮುಂದೆ ಮಲಗಿದ್ದ ವ್ಯಕ್ತಿಯೊಬ್ಬರ ಮೇಲೆ ಕೆಎಸ್‍ಆರ್‍ಟಿಸಿ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ [more]

ತುಮಕೂರು

ಮೊಬೈಲ್ ಅಂಗಡಿಯಲ್ಲಿ ಮಟ್ಕಾ, ಇಬ್ಬರ ಬಂಧನ

ತುಮಕೂರು,ಜು.4-ಮೊಬೈಲ್ ಅಂಗಡಿಯಲ್ಲಿ ಮಟ್ಕಾ ಆಡಿಸುತ್ತಿದ್ದ ಇಬ್ಬರನ್ನು ಅಪರಾಧ ಪತ್ತೆದಳದ ಪೆÇಲೀಸರು ಬಂಧಿಸಿ 13,780 ರೂ. ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾದ ದಿವ್ಯಗೋಪಿನಾಥ್ ಅವರಿಗೆ ಜಿಲ್ಲೆಯಲ್ಲಿ ಮುಗಿಲು [more]

ಹಳೆ ಮೈಸೂರು

ಕಾಪಿ ಹೊಡೆದು ಸಿಕ್ಕಿಬಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಡ್ಯ,ಜು.4-ಪರೀಕ್ಷೆಯಲ್ಲಿ ಕಾಪಿ ಹೊಡೆದು ಸಿಕ್ಕಿಬಿದ್ದ ಕಾರಣಕ್ಕೆ ಮನನೊಂದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಆರ್.ಪೇಟೆ ತಾಲ್ಲೂಕಿನ ಶೀಳ ನೆರೆ [more]

ಹಳೆ ಮೈಸೂರು

ಮಾನಸ ಸರೋವರಕ್ಕೆ ತೆರಳಿದ 12 ಮಂದಿ ಯಾತ್ರಾರ್ಥಿಗಳು ಸುರಕ್ಷಿತ

ಮೈಸೂರು,ಜು.4-ಮಾನಸ ಸರೋವರಕ್ಕೆ ತೆರಳಿದ ಮೈಸೂರಿನ 12 ಮಂದಿ ಯಾತ್ರಾರ್ಥಿಗಳು ಸುರಕ್ಷಿತ ಸ್ಥಳದಲ್ಲೇ ಇದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ನಿನ್ನೆ ರಾತ್ರಿ ಬಂದ ಮಾಹಿತಿಯಲ್ಲಿ 12 ಮಂದಿ ಯಾತ್ರಾರ್ಥಿಗಳು [more]

ಹಳೆ ಮೈಸೂರು

ಅಡ್ಡಾದಿಡ್ಡಿ ಚಲಿಸಿದ ಲಾರಿ ಮೂವರಿಗೆ ಗಾಯ

ಮೈಸೂರು,ಜು.4-ಅಡ್ಡಾದಿಡ್ಡಿ ಚಲಿಸಿದಲಾರಿ, ರಸ್ತೆ ಬಳಿಯ ದೇವಾಲಯಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅರ್ಚಕ ಸೇರಿ ಮೂವರು ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ನಡೆದಿದೆ. ದೇವಾಲಯದ ಅರ್ಚಕ ಅನ್ನದಾನಪ್ಪ , ರವಿಚಂದ್ರ, [more]

ಹಳೆ ಮೈಸೂರು

ನಿವೃತ್ತ ಸಿಸಿಬಿ ಪಿಎಸ್‍ಐ ಕೊಲೆ ಪ್ರಕರಣ: ಆರೋಪಿಗಳ ಬಂಧನ

ಚನ್ನಪಟ್ಟಣ, ಜು.4- ಕೆಲ ದಿನಗಳ ಹಿಂದೆ ತಾಲ್ಲೂಕಿನ ಮಾಗನೂರು ರಸ್ತೆಯಲ್ಲಿ ನಡೆದ ನಿವೃತ್ತ ಸಿಸಿಬಿ ಪಿಎಸ್‍ಐರವರ ಭೀಕರ ಕೊಲೆಯ ಪ್ರಕರಣ ಬೇಧಿಸಿದ ಪೆÇಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ [more]

ಹಳೆ ಮೈಸೂರು

ಅತ್ತೆ ಮಗಳು ಮದುವೆಗೆ ನಿರಾಕರಣೆ, ಯುವಕ ಆತ್ಮಹತ್ಯೆಗೆ ಯತ್ನ

ಮೈಸೂರು,ಜು.4- ಅತ್ತೆ ಮಗಳು ತನ್ನನ್ನು ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ಪಡುವಾರಳ್ಳಿ ನಿವಾಸಿ ಸತೀಶ್ (23) [more]

ತುಮಕೂರು

ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವು

ತುಮಕೂರು, ಜು.4-ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮ್ಯಾಕಾನಿಕ್ಸ್‍ಗಳು ಸಾವನಪ್ಪಿರುವ ಘಟನೆ ಗುಬ್ಬಿ-ನಿಟ್ಟೂರು ಮಾರ್ಗಮಧ್ಯೆಯ ಬೆಂಜನಗೆರೆಗೇಟ್ ಬಳಿ ತಡರಾತ್ರಿ ಸಂಭವಿಸಿದೆ. ತುಮಕೂರಿನ [more]

ಚಿಕ್ಕಮಗಳೂರು

ಗಂಗರ ಕಾಲಕ್ಕೆ ಸೇರಿದ ಚಾಮುಂಡೇಶ್ವರಿ ವಿಗ್ರಹ ನಾಶ

ಚಿಕ್ಕಮಗಳೂರು, ಜು.4- ಗಂಗರ ಕಾಲಕ್ಕೆ ಸೇರಿದ ಚಾಮುಂಡೇಶ್ವರಿ ವಿಗ್ರಹವನ್ನು ದ್ವಂಸಗೊಳಿಸಿರುವ ಘಟನೆ ಸಖರಾಯಪಟ್ಟಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಅಯ್ಯನಕೆರೆ ಬಳಿಯ ಬಳ್ಳಾಳೇಶ್ವರ ದೇಗುಲದಲ್ಲಿ ದುಷ್ಕರ್ಮಿಗಳು [more]

ಬೆಂಗಳೂರು

ಶಾಸಕ ಭವನದಲ್ಲಿನ ಕಾನೂನು ಬಾಹಿರ ಚಟುವಟಿಕೆ ದೂರು-ಕೆಲವು ಕಠಿಣ ಕ್ರಮ-ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಸ್ಪಷ್ಟನೆ

  ಬೆಂಗಳೂರು, ಜು.4- ಶಾಸಕ ಭವನದಲ್ಲಿನ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ ಎಂಬ ದೂರುಗಳು ಬಂದಿವೆ. ನಾವು ಜನರ ಮುಂದೆ ಗೌರವ ಕಳೆದುಕೊಳ್ಳುವಂತಾಗಬಾರದು ಎಂಬ ಕಾರಣಕ್ಕೆ ಕೆಲವು [more]

ಬೆಂಗಳೂರು

ಪಂಚಾಯಿತಿಗೆ 1624 ಹುದ್ದೆಗಳ ನೇರ ನೇಮಕಾತಿ

  ಬೆಂಗಳೂರು, ಜು.4- ರಾಜ್ಯದಲ್ಲಿ 815 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ 809 ಕಾರ್ಯದರ್ಶಿಗಳ ಹುದ್ದೆಗಳು ಸೇರಿನಂತೆ 1624 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಎರಡು [more]

ಬೆಂಗಳೂರು

ಯಾವುದೇ ಬೇಡಿಕೆಯಿದ್ದರೆ ಪೂರೈಸುತ್ತೇವೆ – ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಭರವಸೆ

  ಬೆಂಗಳೂರು, ಜು.4- ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯ ಬೇಡ. ಮುಂದಿನ ಎರಡು ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಇದೆ. ಆಲ್ಲಿ ರಸ್ತೆ ಅಭಿವೃದ್ಧಿ [more]

ಬೆಂಗಳೂರು

ಚಿಕ್ಕೋಡಿ ಶಾಸಕ ಗಣೇಶ್ ಬಿ.ಹುಕ್ಕೇರಿ ಸಮ್ಮಿಶ್ರ ಸರ್ಕಾರದ ಮುಖ್ಯ ಸಚೇತಕ

  ಬೆಂಗಳೂರು, ಜು.4- ಚಿಕ್ಕೋಡಿ ಶಾಸಕ ಗಣೇಶ್ ಬಿ.ಹುಕ್ಕೇರಿ ಅವರನ್ನು ಸಮ್ಮಿಶ್ರ ಸರ್ಕಾರದ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ. ವಿಧಾನಸಭೆಯಲ್ಲಿಂದು ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ನೂತನ ಸಚೇತಕರ ನೇಮಕವನ್ನು [more]

ಬೆಂಗಳೂರು

ಲವ್ ಜಿಹಾದ್; ಕಠಿಣ ಕಾನೂನು ಕ್ರಮಕ್ಕೆ ತೇಜಸ್ವಿನಿಗೌಡ ಆಗ್ರಹ

  ಬೆಂಗಳೂರು, ಜು.4- ಕೇರಳದ ಕೊಚ್ಚಿಯಿಂದ ಯುವತಿಯನ್ನು ಕರೆತಂದು ಲವ್ ಜಿಹಾದ್ ನಡೆಸಿದ ಪ್ರಕರಣವನ್ನು ಮೇಲ್ಮನೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು. [more]

ಬೆಂಗಳೂರು

ಕ್ಯಾಬ್ ಚಾಲಕನ ಮೇಲೆ ದಾಳಿ

  ಬೆಂಗಳೂರು, ಜು.4-ಬಾರ್‍ನಿಂದ ಹೊರಗೆ ಬರುತ್ತಿದ್ದ ಕ್ಯಾಬ್ ಚಾಲಕನ ಮೇಲೆ ಗುಂಪೆÇಂದು ದಾಳಿ ಮಾಡಿ ಹಲ್ಲೆ ನಡೆಸಿರುವ ಘಟನೆ ಗಿರಿನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈರಣ್ಣನಗುಡ್ಡೆ [more]

ಬೆಂಗಳೂರು

ಹಂಸಲೇಖ, ಅರುಂಧತಿ ನಾಗ್ ಅವರಿಗೆ ಎನ್‍ಟಿಆರ್ ಪ್ರಶಸ್ತಿ

  ಬೆಂಗಳೂರು, ಜು.4- ಪ್ರತಿ ವರ್ಷ ಕರ್ನಾಟಕ ತೆಲುಗು ಅಕಾಡೆಮಿ ವತಿಯಿಂದ ಎನ್.ಟಿ.ರಾಮರಾವ್ ಜನ್ಮ ಜಯಂತಿ ಅಂಗವಾಗಿ ನೀಡುವ ಎನ್‍ಟಿಆರ್ ಪ್ರಶಸ್ತಿಯನ್ನು ಈ ಬಾರಿ ಖ್ಯಾತ ಸಂಗೀತ [more]

ಬೆಂಗಳೂರು

ಇದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಳಗ್ಗೆ 11.30ಕ್ಕೆ ಮಂಡಿಸಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಬಜೆಟ್‍ನ ಮುಖ್ಯಾಂಶಗಳು

ಬೆಂಗಳೂರು,ಜು.4- ಸಣ್ಣ , ಅತೀಸಣ್ಣ ರೈತರು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿ ಪಡೆದಿರುವ ಒಂದು ಲಕ್ಷದವರೆಗಿನ ಸಾಲ ಮನ್ನಾ, ಗಭಿರ್ಣಿ-ಬಾಣಂತಿಯರಿಗೆ 6 ತಿಂಗಳ ಮಾಸಾಶನ ಹಾಗೂ ಹಿರಿಯ [more]

ಬೆಂಗಳೂರು

ಪದವಿಪೂರ್ವ ಕಾಲೇಜುಗಳಲ್ಲಿ ಅಗತ್ಯವಿರುವ ಅತಿಥಿ ಉಪನ್ಯಾಸಕರನ್ನು ಆನ್‍ಲೈನ್ ಮೂಲಕ ನೇಮಕ- ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ

  ಬೆಂಗಳೂರು, ಜು.4-ಪದವಿಪೂರ್ವ ಕಾಲೇಜುಗಳಲ್ಲಿ ಅಗತ್ಯವಿರುವ ಅತಿಥಿ ಉಪನ್ಯಾಸಕರನ್ನು ಆನ್‍ಲೈನ್ ಮೂಲಕ ನೇಮಕ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ಪರಿಷತ್ ಸದಸ್ಯ ಹರೀಶ್‍ಕುಮಾರ್ [more]

ಬೆಂಗಳೂರು

ಜುಲೈ 25ರಂದು ಮಾದಿಗ ದಂಡೋರ ಸಮಿತಿ ದೆಹಲಿ ಚಲೋ

  ಬೆಂಗಳೂರು, ಜು.4-ಸಂಸತ್ತಿನ ಅಧಿವೇಶನದಲ್ಲಿ ಅಸ್ಪೃಶ್ಯರ ದೌರ್ಜನ್ಯ ತಡೆ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಪರಿಷ್ಕರಣೆಗೊಳಿಸದೆ ಯಥಾವತ್ತಾಗಿ ಅಂಗೀಕರಿಸಲು ಒತ್ತಾಯಿಸಿ ದೇಶಾದ್ಯಂತ ಲಕ್ಷಾಂತರ ದಲಿತರು ಮತ್ತು ಗಿರಿಜನರು ಜುಲೈ [more]