ಬೆಂಗಳೂರು

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಸಮಸ್ಯೆ ಇಲ್ಲ – ಸಚಿವ ಡಿ.ಸಿ.ತಮ್ಮಣ್ಣ

ಬೆಂಗಳೂರು, ಜು.18- ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಯಾವುದೇ ಸಮಸ್ಯೆ ಇಲ್ಲ. ಇನ್ನೊಂದು ವಾರದಲ್ಲಿ ಬಸ್ ಪಾಸ್ ಕುರಿತು ಅಧಿಕೃತ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಸಾರಿಗೆ [more]

No Picture
ರಾಜ್ಯ

ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ

ಹನೂರು, ಜು.18- ಮೊದಲೇ ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುತ್ತಾರೆ. ಇನ್ನು ಮೂಲಭೂತ ಸೌಲಭ್ಯ ಇಲ್ಲದಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೆÇೀಷಕರು ಹಿಂದೆ ಮುಂದೆ ನೋಡುತ್ತಾರೆ. ಇಂತಹ [more]

ತುಮಕೂರು

ಡಿ.ಕೆ.ಶಿವಕುಮಾರ್ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ – ಜಿ.ಎಸ್.ಬಸವರಾಜು

ತುಮಕೂರು, ಜು.18- ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಸಂಸದ ಜಿ.ಎಸ್.ಬಸವರಾಜು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯವರನ್ನು ಬಳಸಿಕೊಂಡು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು [more]

ತುಮಕೂರು

ಆತ್ಮಹತ್ಯೆಗೆ ಶರಣಾದ ಗುಮಾಸ್ತ

ತುಮಕೂರು, ಜು.18- ಖಾಸಗಿ ಕಾಲೇಜಿನ ಗುಮಾಸ್ತನೋರ್ವ ಲಾಡ್ಜ್‍ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿರಾ ತಾಲೂಕಿನ ಕಡವಿಗೆರೆ ಗ್ರಾಮದ [more]

ಹಳೆ ಮೈಸೂರು

ಈಜಲು ಹೋದ ಯುವಕ ನೀರು ಪಾಲು

ಕೆಆರ್ ಪೇಟೆ, ಜು.18- ತುಂಬಿ ಹರಿಯುತ್ತಿರುವ ಹೇಮಾವತಿ ನದಿಯಲ್ಲಿ ಈಜುವ ವಿಷಯದಲ್ಲಿ ಸವಾಲು ಹಾಕಿಕೊಂಡು ಈಜಲು ಹೋದ ಯುವಕನೋರ್ವ ನದಿ ಪಾಲಾಗಿರುವ ಘಟನೆ ಕೆಆರ್ ಪೇಟೆಯಲ್ಲಿ ನಿನ್ನೆ [more]

ರಾಷ್ಟ್ರೀಯ

ಮುಂಗಾರು ಅಧಿವೇಶನಕ್ಕೆ ಗದ್ದಲದ ಆರಂಭ; ಮುಗಿ ಬಿದ್ದ ವಿಪಕ್ಷಗಳು, ಕೇಂದ್ರ ವಿರುದ್ಧದ ಅವಿಶ್ವಾಸ ನಿರ್ಣಯ ಅಂಗೀಕಾರ

ಹೊಸದಿಲ್ಲಿ: ಸಂಸತ್‌ನ ಮುಂಗಾರು ಅಧಿವೇಶನ ಬುಧವಾರ ಆರಂಭವಾಗಿದ್ದು,ಸದನ ಆರಂಭವಾಗುತ್ತಿದ್ದಂತೆ ಟಿಡಿಪಿ ಸಂಸದರು ಆಂಧ್ರಕ್ಕೆ ವಿಶೇಷ ಸ್ಥಾನ ಮಾನ ನೀಡುವಂತೆ ಆಗ್ರಹಿಸಿ ತೀವ್ರ ಗದ್ದಲ ಉಂಟುಮಾಡಿದ್ದಾರೆ. ಸರ್ಕಾರ ರೈತರ [more]

ರಾಜ್ಯ

ಸಂಸದರ ಸಭೆಗೆ ಗೈರು: ಪರಮೇಶ್ವರ್ ದೆಹಲಿ ಪ್ರವಾಸ ದಿಢೀರ್ ರದ್ದು!

ಬೆಂಗಳೂರು: ಇಂದು ಸಂಜೆ ನಡೆಯಲಿರುವ ಕಾವೇರಿ ಪ್ರಾಧಿಕಾರ ರಚನೆಗೆ ಸಂಭಂದಿಸಿದಂತೆ ಆಯೋಜನೆಗೊಂಡಿರುವ ಸಂಸದರ ಸಭೆಗೆ ಡಿಸಿಎಂ ಪರಮೇಶ್ವರ್ ಗೈರಾಗಲಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ವಿಚಾರಕ್ಕೆ [more]

ರಾಜ್ಯ

ಕೆಸಿ ವ್ಯಾಲಿ ಮೂಲಕ ಕೋಲಾರಕ್ಕೆ ಬೆಂಗಳೂರಿನ ನೊರೆ ನೀರು!

ಕೋಲಾರ: ಬರದ ನಾಡಿಗೆ ಕೋರಮಂಗಲ -ಚಲ್ಲಘಟ್ಟ ಕಣಿವೆ(ಕೆಸಿ ವ್ಯಾಲಿ) ಮೂಲಕ ಜೂನ್ ತಿಂಗಳಿನಲ್ಲಿ ನೀರು ಹರಿದು ಬಂದಾಗ ರೈತರು ಸಂಭ್ರಮಿಸಿದ್ದರು. ಆದರೆ ಈ ಸಂಭ್ರಮ ಒಂದೇ ತಿಂಗಳಿನಲ್ಲಿ [more]

ಕ್ರೀಡೆ

2-1 ಅಂತರದಿಂದ ಆಂಗ್ಲರ ಮಡಿಲಿಗೆ ಏಕದಿನ ಸರಣಿ

ಲೀಡ್ಸ್ : ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ ನಿರ್ಣಾಯಕ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಎಂಟು ವಿಕೆಟ್ಗಳ ಸೋಲು ಅನುಭವಿಸಿ [more]

ಧಾರವಾಡ

ಉಚಿತ ಪಾಸ್ ಗಾಗಿ ರಸ್ತೆಗಿಳಿದ ವಿದ್ಯಾರ್ಥಿಗಳು

ಹುಬ್ಬಳ್ಳಿ-: ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿ ವಿದ್ಯಾನಗರದಿಂದ ಹೋರಟ ಎಬಿವಿಪಿ ನೇತ್ರತ್ವದ ಬೃಹತ್ ಪ್ರತಿಭಟನಾ ರಾಲಿಯು, ಮಿನಿ [more]

ಧಾರವಾಡ

ಚನ್ನಮ್ಮ ಪಡೆ ಬಲೆಗೆ ಬಿದ್ದ ರೋಡ್ ರೋಮಿಯೋಗಳು

ಹುಬ್ಬಳ್ಳಿ- ಸಾರ್ವಜನಿಕ ಪ್ರದೇಶ ಹಾಗೂ‌ ಶಾಲಾ ಕಾಲೇಜುಗಳ ಬಳಿ ಯುವತಿಯರು ಹಾಗೂ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಆರು ಜನ ರೋಡ್ ರೋಮಿಯೋಗಳನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಲ್ಯಾಮಿಂಗ್ಟನ್ [more]

ಮತ್ತಷ್ಟು

ಲೋಕಸಭಾ ಚುನಾವಣೆಗೆ ಜೆಡಿಎಸ್​​-ಕಾಂಗ್ರೆಸ್​ ಮೈತ್ರಿ…ಯಾರಿಗೆ ಎಷ್ಟು ಸ್ಥಾನ?

ಬೆಂಗಳೂರು: ಮುಂಬರಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಕೊಳ್ಳಲು ನಿರ್ಧರಿಸಿವೆ. 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಲಿದ್ದು, 8 ಸ್ಥಾನಗಳು ಜೆಡಿಎಸ್ ಪಾಲಿಗೆ ಸಿಗಲಿವೆ [more]

ರಾಜ್ಯ

ಶಂಕಿತ ಡೆಂಗ್ಯು ಜ್ವರಕ್ಕೆ ಬಾಲಕ ಬಲಿ!

ಗದಗ: ಶಂಕಿತ ಡೆಂಗ್ಯು ಜ್ವರದಿಂದಾಗ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಅಭಿ ರಾಮಪ್ಪ ಮಾಳಗಿಮನೆ (7) ಮೃತ ಬಾಲಕನಾಗಿದ್ದು, ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ [more]

ರಾಜ್ಯ

ಬೆಂಗಳೂರು ಆಯ್ತು, ಈಗ ದೆಹಲಿಯಲ್ಲೂ ಶುರುವಾಗಿದೆ ಸಚಿವ ರೇವಣ್ಣ ಖದರ್!

ಹೊಸದಿಲ್ಲಿ: ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್ಡಿ ರೇವಣ್ಣ ಅವರು ಸೂಪರ್ ಸಿಎಂ ಆಗಲು ಹೊರಟಿದ್ದಾರಾ ಎನ್ನುವ ಪ್ರಶ್ನೆ ಮತ್ತೆ ಹುಟ್ಟಿಕೊಂಡಿದೆ. ಮಂಗಳವಾರ ಸಿಎಂ [more]

ಬೆಂಗಳೂರು

ವಿದೇಶದಿಂದ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‍ವೊಂದನ್ನು ಬಂಧನ

  ಬೆಂಗಳೂರು, ಜು.17-ವಿದೇಶದಿಂದ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‍ವೊಂದನ್ನು ಬಂಧಿಸಿರುವ ನಗರದ ಪೆÇಲೀಸರು ಅವರಿಂದ 80 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನಾಭರಣ, ಬೆಲೆಬಾಳುವ [more]

ಬೆಂಗಳೂರು

ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪ್ರಜ್ಞಾಹೀನರಾಗಿದ್ದ ವ್ಯಕ್ತಿ ಮೃತಪಟ್ಟಿದ್ದು, ಇವರ ಹೆಸರು, ವಿಳಾಸ, ವಾರಸುದಾರರು ಪತ್ತೆಯಾಗಿಲ್ಲ

  ಬೆಂಗಳೂರು, ಜು.17- ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪ್ರಜ್ಞಾಹೀನರಾಗಿದ್ದ ವ್ಯಕ್ತಿ ಮೃತಪಟ್ಟಿದ್ದು, ಇವರ ಹೆಸರು, ವಿಳಾಸ, ವಾರಸುದಾರರು ಪತ್ತೆಯಾಗಿಲ್ಲ. 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು [more]

ಬೆಂಗಳೂರು

ಕಾರಿನ ಗಾಜು ಒಡೆದ ಚೋರರು ಲ್ಯಾಪ್‍ಟಾಪ್ ದೋಚಿ ಪರಾರಿ

  ಬೆಂಗಳೂರು, ಜು.17- ಕಾರಿನ ಗಾಜು ಒಡೆದ ಚೋರರು ಲ್ಯಾಪ್‍ಟಾಪ್ ದೋಚಿರುವ ಘಟನೆ ಎಚ್‍ಎಎಲ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಚ್‍ಎಎಲ್‍ನ ಮಾರತಳ್ಳಿ ಬ್ರಿಡ್ಜ್ ಬಳಿಯ ತಾನಾಜಿ [more]

ಬೆಂಗಳೂರು

ಮನೆಗಳ ಬೀಗ ಒಡೆದು ಒಳನುಗ್ಗಿದ ಚೋರರು ಹಣ ಹಾಗೂ ಆಭರಣ ದೋಚಿ ಪರಾರಿ

  ಬೆಂಗಳೂರು, ಜು.17- ಎರಡು ಮನೆಗಳ ಬೀಗ ಒಡೆದು ಒಳನುಗ್ಗಿದ ಚೋರರು ಹಣ ಹಾಗೂ ಆಭರಣ ದೋಚಿರುವ ಘಟನೆ ನಗರದಲ್ಲಿ ನಡೆದಿದೆ. ಬೇಗೂರು: ಹಾಡಹಗಲೇ ಗಾರ್ವೆಬಾವಿಪಾಳ್ಯದ 5ನೇ [more]

ಬೆಂಗಳೂರು

ಚಾಕುವಿನಿಂದ ಇರಿದು 200ರೂ. ಹಣ ಹಾಗೂ ಮೊಬೈಲ್ ಕಸಿದು ಪರಾರಿ

  ಬೆಂಗಳೂರು, ಜು.17- ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಖಾಸಗಿ ಕಂಪೆನಿ ನೌಕರನ ಅಡ್ಡಗಟ್ಟಿದ ಮೂವರು ದರೋಡೆಕೋರರು ಚಾಕುವಿನಿಂದ ಇರಿದು 200ರೂ. ಹಣ ಹಾಗೂ ಮೊಬೈಲ್ ಕಸಿದು [more]

ಬೆಂಗಳೂರು

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯಿಂದ ಎರಡು ದಿನಗಳ ಕಾಲ ದೆಹಲಿ ಪ್ರವಾಸ

  ಬೆಂಗಳೂರು, ಜು.17-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿನಿಂದ ಎರಡು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದು, ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಯೋಜನೆಗಳಿಗೆ ಮಂಜೂರಾತಿ ಹಾಗೂ ಅನುದಾನ [more]

ಬೆಂಗಳೂರು

ಕರ್ನಾಟಕ ನವ ಜಾಗೃತಿ ವೇದಿಕೆಯಿಂದ ರಾಜ್ಯವ್ಯಾಪಿ ಆಂದೋಲನ

  ಬೆಂಗಳೂರು, ಜು.17-ದಲಿತರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಲು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಕಾರಣ ಎಂದು ಆರೋಪಿಸಿರುವ ಕರ್ನಾಟಕ ನವ ಜಾಗೃತಿ ವೇದಿಕೆ ಈ ಕುರಿತು ರಾಜ್ಯವ್ಯಾಪಿ ಆಂದೋಲನ [more]

ಬೆಂಗಳೂರು

ಚಿತ್ರಕಲೆ ಮತ್ತು ಸಂಗೀತಕ್ಕೆ ವಿಮರ್ಶೆಯ ಅಗತ್ಯವಿಲ್ಲ

  ಬೆಂಗಳೂರು, ಜು.17-ಚಿತ್ರಕಲೆ ಮತ್ತು ಸಂಗೀತಕ್ಕೆ ವಿಮರ್ಶೆಯ ಅಗತ್ಯವಿಲ್ಲ. ಸಂಗೀತವನ್ನು ಕೇಳುವ ಮತ್ತು ಚಿತ್ರಕಲೆಯನ್ನು ನೋಡುವ ಆಸಕ್ತರ ಗ್ರಹಿಕೆಯ ಮೇಲೆ ಕಲಾವಿದನ ಸೃಜನಶೀಲತೆ ನಿರ್ಧಾರಗೊಳ್ಳುತ್ತದೆ ಎಂದು ಜ್ಞಾನಪೀಠ [more]

ಬೆಂಗಳೂರು

ಶೇ.15ರಷ್ಟು ಬಸ್ ಪ್ರಯಾಣ ದರ ಏರಿಕೆಗೆ ಚಿಂತನೆ

  ಬೆಂಗಳೂರು, ಜು.17- ಡೀಸೆಲ್ ಮತ್ತು ಪೆಟ್ರೋಲ್ ಮಾರಾಟದ ಮೇಲಿನ ತೆರಿಗೆ ಹೆಚ್ಚಳದಿಂದ ಬಸವಳಿದಿರುವ ಪ್ರಯಾಣಿಕರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸದ್ಯದಲ್ಲೇ ಮತ್ತೆ ಬಿಸಿ ಮುಟ್ಟಿಸಲು [more]

ಬೆಂಗಳೂರು

ಜು.21ರಂದು ಬಿಜೆಪಿ ಕೋರ್ ಕಮಿಟಿ ಸಭೆ

  ಬೆಂಗಳೂರು, ಜು.17- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಇದೇ ಜು.28ರಂದು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಪ್ರಮುಖ ತೀರ್ಮಾನಗಳ ಬಗ್ಗೆ ಚರ್ಚಿಸಲು [more]

ಬೆಂಗಳೂರು

ರಾಜ್ಯದ 8 ಕಡೆಗಳಲ್ಲಿ ಎಸಿಬಿ ದಾಳಿ

  ಬೆಂಗಳೂರು, ಜು.17- ಇಂದು ಬೆಳ್ಳಂ ಬೆಳಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ 8 ಕಡೆಗಳಲ್ಲಿ ಮೂವರು ಹಿರಿಯ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ [more]