ಧಾರವಾಡ

ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ರೋಮಿಯೋಗಳ ಬಂಧನ

ಹುಬ್ಬಳ್ಳಿ,ಜು.18-ಜನನಿಬಿಡ ಪ್ರದೇಶ ಹಾಗೂ ಶಾಲಾ ಕಾಲೇಜುಗಳ ಬಗ್ಗೆ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಆರು ಮಂದಿ ರೋಡ್ ರೋಮಿಯೋಗಳನ್ನು ಉಪನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ನಗರದ ಹಳೇ ಬಸ್ ನಿಲ್ದಾಣ [more]

ಹಳೆ ಮೈಸೂರು

ಸರ್ಕಾರದ ಹಣ ಪೋಲು

ತಿ.ನರಸೀಪುರ, ಜು.18-ಸರ್ಕಾರದ ಹಣ ಯಾವ್ಯಾವ ರೀತಿ ಪೆÇೀಲಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಇದಾಗಿದೆ. ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಗೆ ಹೊಂದಿಕೊಂಡಂತಿರುವ ವಿದ್ಯಾನಗರದಲ್ಲಿ ಇತ್ತೀಚಿಗೆ ನಡೆದ ಅವೈಜ್ಞಾನಿಕ ಕಾಮಗಾರಿಯೊಂದು [more]

No Picture
ಚಿಕ್ಕಮಗಳೂರು

ಬ್ರಾಹ್ಮಣ ಮಹಾಸಭಾದ ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಚಿಕ್ಕಮಗಳೂರು, ಜು.18- ಬ್ರಾಹ್ಮಣ ಮಹಾಸಭಾದ ವತಿಯಿಂದ 1.60 ಕೋಟಿ ರೂ. ವೆಚ್ಚದಲ್ಲಿ ನಗರದ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಜು.20ರಂದು ಉದ್ಘಾಟಿಸಲಾಗುವುದು ಎಂದು ಅಧ್ಯಕ್ಷ [more]

ಬೆಂಗಳೂರು

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ದ ಅಭಿಯಾನ

ಬೆಂಗಳೂರು,ಜು.18- ಮಕ್ಕಳ ರಕ್ಷಣೆಯಲ್ಲಿ ತೊಡಗಿರುವ ಮಾನವತಾ ಸಂಸ್ಥೆಯಾಗಿರುವ ವಲ್ರ್ಡ್ ವಿಷನ್ ಇಂಡಿಯ 2021ರ ವೇಳೆಗೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ನಿರ್ಮೂಲನೆಯ ರಾಷ್ಟ್ರೀಯ ಅಭಿಯಾನವನ್ನು [more]

ಬೆಂಗಳೂರು

ಉಡುಗೊರೆ ತಿರಸ್ಕರಿಸಿದ ಬಿಜೆಪಿ ಸಂಸದರು

ಬೆಂಗಳೂರು,ಜು.18- ರಾಜ್ಯದ ಸಂಸದರಿಗೆ ಉಡುಗೊರೆಯಾಗಿ ನೀಡಿರುವ ದುಬಾರಿ ಬೆಲೆಯ ಐ-ಫೆÇೀನ್ ತಿರಸ್ಕರಿಸಲು ಬಿಜೆಪಿ ಸಂಸದರು ನಿರ್ಧರಿಸಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ತಿಳಿಸಿದ್ದಾರೆ. ಈ [more]

ಬೆಂಗಳೂರು

ರಾಜ್ಯದ ನಾಡು-ನುಡಿ ರಕ್ಷಣೆಗೆ ಎಲ್ಲಾ ರೀತಿಯ ಸಹಕಾರ – ದಿನೇಶ್ ಗುಂಡೂರಾವ್

ಬೆಂಗಳೂರು, ಜು.18-ರಾಜ್ಯದ ನಾಡು-ನುಡಿ ರಕ್ಷಣೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಈ ಸಂಬಂಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ. ಕನ್ನಡ [more]

ಹಳೆ ಮೈಸೂರು

ಅಪಹರಿಸಿ ಬಲಾತ್ಕಾರ, ದೂರು ದಾಖಲು

ಕೊಳ್ಳೇಗಾಲ, ಜು.18- ಗ್ರಾಮದ ಯುವಕ ನನಗೆ ಬ್ಲಾಕ್‍ಮೇಲ್ ಮಾಡಿ ಅಪಹರಿಸಿ ಬಲಾತ್ಕಾರ ಮಾಡಿದ್ದಾನೆ ಎಂದು ಯುವತಿಯೊಬ್ಬಳು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾಳೆ. ತಾಲೂಕಿನ ದೊಡ್ಡಿಂದು ಗ್ರಾಮದ ಯುವಕ [more]

ಬೆಂಗಳೂರು

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ವಿರುದ್ಧ ರಾಜ್ಯಾದ್ಯಂತ ಆಂದೋಲನ

ಬೆಂಗಳೂರು, ಜು.18-ದಲಿತರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದರು ಎಂದು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ವಿರುದ್ಧ ರಾಜ್ಯಾದ್ಯಂತ ಆಂದೋಲನ ನಡೆಸಲು ಕರ್ನಾಟಕ ನವಜಾಗೃತಿ ವೇದಿಕೆ ಸಜ್ಜಾಗಿದೆ. ಸುದ್ದಿಗೋಷ್ಠಿಯಲ್ಲಿ [more]

ಹಳೆ ಮೈಸೂರು

ಪಡಿತರ ನಾಪತ್ತೆ ಅಧಿಕಾರಿಯ ಅಮಾನತ್ತು

ಮೈಸೂರು, ಜು.18- ನಂಜನಗೂಡು ಎಪಿಎಂಸಿ ಗೋದಾಮಿನಲ್ಲಿ ಪಡಿತರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆಯ ಹಿರಿಯ ಉಪನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಅವರನ್ನು ಅಮಾನತುಪಡಿಸಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳಾದ ಮರುಳಸಿದ್ದ [more]

ಬೆಂಗಳೂರು

ಭೂ ಗರ್ಭದಲ್ಲಿ ಕಸದ ತೊಟ್ಟಿ ಅಳವಡಿಸುವ ಕಾಮಗಾರಿಯಲ್ಲಿ ಅವ್ಯವಹಾರ

ಬೆಂಗಳೂರು, ಜು.19- ಭೂ ಗರ್ಭದಲ್ಲಿ ಕಸದ ತೊಟ್ಟಿ ಅಳವಡಿಸುವ ಕಾಮಗಾರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ.ಜಾರ್ಜ್ 40 ಕೋಟಿ ರೂ.ಗಳ ಅವ್ಯವಹಾರ ನಡೆಸಿದ್ದಾರೆ ಎಂದು [more]

No Picture
ಕೋಲಾರ

ಕುರಿ ಕಳ್ಳತನ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ

ಕೋಲಾರ, ಜು.18- ಕುರಿ ಕಳ್ಳತನ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕುಂಬಾರಹಳ್ಳಿ ಗ್ರಾಮದಲ್ಲಿ ನಡೆದಿದೆ. ಪೆದ್ದಣ್ಣ ಹಲ್ಲೆಗೊಳಗಾದ ವ್ಯಕ್ತಿ. ಕುರಿ [more]

ಹಾಸನ

ಆತ್ಮಹತ್ಯೆಗೆ ಶರಣಾದ ರೈತ

ಬೇಲೂರು, ಜು.18- ಸಾಲ ತೀರಿಸಲಾಗದೆ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದ್ದ ಪ್ರಕರಣವೀಗ ಪತ್ನಿ ಹಾಗೂ ಪುತ್ರ ಸೇರಿ ಹತ್ಯೆ ಮಾಡಿ ನಾಟಕವಾಡಿರುವುದನ್ನು ಬೇಲೂರು [more]

ಮುಂಬೈ ಕರ್ನಾಟಕ

ಬಾದಾಮಿಯಲ್ಲಿ ಪ್ರವಾಸ ಕೈಗೊಂಡ ಸಿದ್ಧರಾಮಯ್ಯ

ಬಾದಾಮಿ, ಜು.18-ಸ್ವಕ್ಷೇತ್ರ ಬಾದಾಮಿಯಲ್ಲಿ ಮತ್ತೆ ಪ್ರವಾಸ ಪ್ರಾರಂಭಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಳೇ ಖದರ್‍ನಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೃಷ್ಣ ಹೆರಿಟೇಜ್‍ನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ [more]

No Picture
ಬೆಂಗಳೂರು

ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸ್ಥಾಯಿ ಸಮಿತಿಯ ಸೂಚನೆ

  ಬೆಂಗಳೂರು, ಜು.18- ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 18 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬಿಬಿಎಂಪಿ ವಾರ್ಡ್ ಮಟ್ಟದ ಕಾಮಗಾರಿ [more]

ಬೆಂಗಳೂರು

ವಿಶ್ವವಿದ್ಯಾಲಯಗಳಿಗೆ ನೇಮಕ ಮಾಡಿದ್ದ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರನ್ನು ಹಿಂಪಡೆದ ಸರ್ಕಾರ

ಹಳೆ ಮೈಸೂರು

ಜಯಚಾಮರಾಜ ಒಡೆಯರ್ ಜನ್ಮದಿನಾಚರಣೆ ಮರೆತ ಜಿಲ್ಲಾಡಳಿತ

ಮೈಸೂರು, ಜು.18-ನಾಡಿಗೆ ಅಪಾರ ಕೊಡುಗೆ ನೀಡಿದ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಜನ್ಮದಿನಾಚರಣೆಯನ್ನು ಜಿಲ್ಲಾಡಳಿತ ಮರೆತುಬಿಟ್ಟಿದೆ. ಇಂದು ಜಯಚಾಮರಾಜ ಒಡೆಯರ್ ಅವರ 99ನೆ ವರ್ಷದ ಜನ್ಮದಿನ. ಆದರೆ [more]