ಈದಿನ, ಜೂನ್ 27ರ ವಿಶೇಷ ಸುದ್ದಿಗಳು
- ಕಾಂಗ್ರೆಸ್ ಪಾಲಿಗೆ ಟ್ರಬಲ್ಶೂಟರ್ ಆಗಿದ್ದ ಸಿದ್ದರಾಮಯ್ಯ ಈಗ ಟ್ರಬಲ್ ಮೇಕರ್ ಆಗಿಬಿಟ್ಟರೇ?
- ಇರಾನ್ ನಿಂದ ಎಲ್ಲಾ ತೈಲಗಳ ಆಮದು ನಿಲ್ಲಿಸುವಂತೆ ಭಾರತಕ್ಕೆ ಅಮೆರಿಕ ಕರೆ
- ಕಾಶ್ಮೀರದಲ್ಲಿ ಎಕೆ 47 ಬಂದೂಕು ಸಮೇತ ಪೊಲೀಸ್ ಅಧಿಕಾರಿ ಕಣ್ಮರೆ!
- ಸುಗಮ ಸರ್ಕಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರಿಂದ `ಪಂಚ’ಸೂತ್ರ!
- ಫೀಫಾ ವಿಶ್ವಕಪ್ 2018: ಫುಟ್ಬಾಲ್ ಕ್ಷೇತ್ರದ ಅತ್ಯುತ್ತಮ ರೆಫರಿ ‘ಪಿಯರ್ಲುಗಿ ಕೊಲಿನಾ’
- Iceland ವಿರುದ್ಧ ಕ್ರೊವೇಷಿಯಾ ಗೆದ್ದರೆ ಅರ್ಜೆಂಟೀನಾ ಅಭಿಮಾನಿಗಳು ಧನ್ಯವಾದ ಹೇಳಿದ್ದೇಕೆ?
- ಅರ್ಜೆಂಟೀನಾ ಗೆಲುವಿನ ಬೆನ್ನಲ್ಲೇ ನೆಲಕ್ಕೆ ಕುಸಿದ ಫುಟ್ಬಾಲ್ ದಂತಕಥೆ ಮರಡೋನಾ!
- ಶೇ.100 ಆಮದು ಸುಂಕ ಹೇರಿಕೆ: ಭಾರತದ ವಿರುದ್ಧ ಟ್ರಂಪ್ ಆಕ್ರೋಶ
- ಕೊನೆಗೂ ಅರ್ಜೆಂಟೀನಾ ಕೈ ಹಿಡಿದ ಮೆಸ್ಸಿ; ನೈಜಿರಿಯಾ ವಿರುದ್ಧ 2-1 ಅಂತರದ ಗೆಲುವು
- ಗೋಲುಗಳಿಲ್ಲದೆ ಡ್ರಾ, ನೂತನ ದಾಖಲೆ ಸೃಷ್ಟಿಸಿದ ಫ್ರಾನ್ಸ್-ಡೆನ್ಮಾರ್ಕ್ ಪಂದ್ಯ
- ಇರಾನ್ ಅಭಿಮಾನಿಗಳಿಂದ ನಿದ್ರಾಭಂಗ, ರೊನಾಲ್ಡೋ ಮಾಡಿದ್ದೇನು ಗೊತ್ತಾ?
- ಜಾರ್ಖಂಡ್ ನಲ್ಲಿ ನಕ್ಸಲರಿಂದ ಭೀಕರ ದಾಳಿ; 6 ಯೋಧರು ಹುತಾತ್ಮ!
- ಡೊನಾಲ್ಡ್ ಟ್ರಂಪ್ ವಾಣಿಜ್ಯ ಸಮರ
- ನಾಡಪ್ರಭು ಕೆಂಪೇಗೌಡರ ಜಯಂತಿ: ಫ್ರೀಡಂ ಪಾರ್ಕ್ನಿಂದ ಅರಮನೆ ಮೈದಾನದವರೆಗೂ ಬೃಹತ್ ಮೆರವಣಿಗೆ
- ಖಿನ್ನತೆಗೆ ಒಳಗಾಗಿ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡರೆ ಮುಖ್ಯಸ್ಥರು ಕಾರಣರಲ್ಲ – ಸುಪ್ರೀಂಕೋರ್ಟ್
- ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಗುರಿ: ಮಲ್ಲಿಕಾರ್ಜುನ ಖರ್ಗೆ