ಯಾವ ಪಕ್ಷಕ್ಕೆ ಅಧಿಕಾರ? ಸಮೀಕ್ಷೆಗಳು ಹೇಳುವುದೇನು?
ಹೊಸದಿಲ್ಲಿ ,ಮೇ 10 ಇದೇ ಶನಿವಾರ ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ನಡೆದಿರುವ ಅನೇಕ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿನ ಅಧಿಕಾರರೂಢ ಕಾಂಗ್ರೆಸ್ ಪಕ್ಷ ಅತೀ [more]
ಹೊಸದಿಲ್ಲಿ ,ಮೇ 10 ಇದೇ ಶನಿವಾರ ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ನಡೆದಿರುವ ಅನೇಕ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿನ ಅಧಿಕಾರರೂಢ ಕಾಂಗ್ರೆಸ್ ಪಕ್ಷ ಅತೀ [more]
ಬೆಂಗಳೂರು,ಮೇ 10 ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಎರಡೇ ದಿನ ಬಾಕಿ. ಇಷ್ಟು ದಿನ ನಡೆದ ಅಬ್ಬರದ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಸಂಜೆ 5 ಗಂಟೆ [more]
ಬಾಗಲಕೋಟೆ:ಮೇ-೧೦: ಲಾರಿ ಮತ್ತು ಪೊಲೀಸ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಪೊಲೀಸರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಸಂಗಮ ಕ್ರಾಸ್ ಬಳಿ ನಡೆದಿದೆ. ಚುನಾವಣಾ ಕರ್ತವ್ಯಕ್ಕಾಗಿ [more]
ಬೆಂಗಳೂರು:ಮೇ-೯: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಇರುವ ಹಿನ್ನಲೆಯಲ್ಲಿ ಬಹಿರಂಗ ಪ್ರಚಾರ ಇಂದು ಸಂಜೆ 5ಕ್ಕೆ ಕೊನೆಯಾಗಲಿದೆ. ಈ ಅವಧಿಯ ಬಳಿಕ ರಾಜಕೀಯ [more]
ಈ ದಿನ ಮೇ 9 ರ ವಿಶೇಷ ಸುದ್ದಿಗಳು ಹೀಗಿವೆ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ಅಂತಿಮ ತೆರೆ ನಕಲಿ ವೋಟರ್ ಐಡಿಗಳು ಪತ್ತೆ ಹಿನ್ನಲೆ: [more]
ಮಂಡ್ಯ, ಮೇ 9-ಸಾಲ ತೀರಿಸಲಾಗದೆ ಮನನೊಂದು ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇಲುಕೋಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಾಂಡವಪುರ ತಾಲೂಕಿನ ಸುಂಕತೊಣ್ಣೂರು ನಿವಾಸಿ ಕೆಂಗೇಗೌಡ [more]
ಮೈಸೂರು, ಮೇ 9-ಕೌಟುಂಬಿಕ ಕಲಹದಿಂದ ಬೇಸತ್ತು ಸಿಎಆರ್ ಪೆÇಲೀಸ್ ಒಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ರವಿಕುಮಾರ್ (42) ಆತ್ಮಹತ್ಯೆ ಮಾಡಿಕೊಂಡಿರುವ ಪೆÇಲೀಸ್. ನಗರದ ಪೆÇಲೀಸ್ ಕ್ವಾಟ್ರ್ರಸ್‍ನಲ್ಲಿ ವಾಸವಾಗಿದ್ದ [more]
ಚಾಮರಾಜನಗರ, ಮೇ 9-ಜಿಲ್ಲಾ ಚುನಾವಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲೇ ಹಣ ಹಂಚಿಕೆ ಸಂಬಂಧದ ದೂರು ಆಧರಿಸಿ ವ್ಯಕ್ತಿಯೊಬ್ಬರನ್ನು ವಿಚಕ್ಷಣ ದಳದವರು ಪತ್ತೆ ಮಾಡಿ ಪಟ್ಟಣ ಠಾಣೆ ಪೆÇಲೀಸರ ವಶಕ್ಕೆ [more]
ಬೀದರ. ಮೇ-9. ಮತದಾರರಿಗೆ ಹಂಚಲು ತಂದಿದ್ದ ಸುಮಾರು 10ಲಕ್ಷ 50 ಸಾವಿರ ರೂಗಳನ್ನು ಪೆÇಲೀಸರು ವಶಪಡಿಶಿಕೊಂಡಿದ್ದು ಈ ಸಂಬಂಧ ಇಬ್ಬರನ್ನು ಬಂದಿಸಲಾಗಿದೆ. ಅಬ್ದುಲ್ ಹಾಗೂ ಸಮ್ಮದ್ ಎಂಬುವರೇ [more]
ತುಮಕೂರು, ಮೇ 9- ಎರಡು ಕಾರು ಹಾಗೂ ಒಂದು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹನುಮಂತಪುರದ ರಾಷ್ಟ್ರೀಯ [more]
ಬೆಂಗಳೂರು, ಮೇ9-ರಾಷ್ಟ್ರದ ಗಮನಸೆಳೆದಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆ ರಾಜ್ಯದ 20 ವಿಧಾನಸಭಾ ಕ್ಷೇತ್ರಗಳನ್ನು ಅತಿಸೂಕ್ಷ್ಮ ಕ್ಷೇತ್ರಗಳೆಂದು ಚುನಾವಣಾ ಆಯೋಗ ಘೋಷಣೆ [more]
ಮೈಸೂರು,ಮೇ 9- ಬ್ಯೂಟಿಪಾರ್ಲರ್‍ಗೆ ನುಗ್ಗಿ ಮಹಿಳೆಯನ್ನು ಸುಲಿಗೆ ಮಾಡಿದ್ದ ಮೂವರು ಸುಲಿಗೆಕೋರರನ್ನು ನಗರದ ಸಿಸಿ ಪೆÇಲೀಸರು ಬಂಧಿಸಿದ್ದಾರೆ. ಗಾಯತ್ರಿಪುರಂ ನಿವಾಸಿಗಳಾದ ಅರುಣಾ(29), ರಂಗಸ್ವಾಮಿ(25), ಪವಿತ್ರ(29) ಬಂಧಿತರು. ಬಂಧಿತರಿಂದ [more]
ಮೈಸೂರು, ಮೇ 9-ಬಾಡಿ ಬಿಲ್ಡರ್‍ಗಳು, ಪೈಲ್ವಾನರಿಗೂ 56 ಇಂಚಿನ ಎದೆ ಇರುತ್ತದೆ. ಅದರಲ್ಲಿ ವಿಶೇಷವೇನಿದೆ. ಆದರೆ ಈ ಎದೆಯಲ್ಲಿ ಬಡವರಿಗಾಗಿ ಮಿಡಿಯುವ ಹೃದಯವಿರಬೇಕಷ್ಟೇ. ಅದು ಪ್ರಧಾನಿ ನರೇಂದ್ರ [more]
ಬಾದಾಮಿ, ಮೇ 9-ಬೆಂಗಳೂರು ನಗರ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಿದರೆ ಒಳ್ಳೆಯದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಗುಳೇದಗುಡ್ಡದಲ್ಲಿ ಸುದ್ದಿಗರರೊಂದಿಗೆ [more]
ಬೆಂಗಳೂರು: ಎಂಇಪಿ ತತ್ವಸಿದ್ದಾಂತಗಳು ಕಾರ್ಯಕ್ರಮಗಳು ಮತ್ತು ಪಕ್ಷದ ಸಂಸ್ಥಾಪಕಿ ಡಾ. ನೌಹೀರಾಶೆಕ್ ಅವರ ಸಮಾಜ ಸೇವೆ ಗೆಲುವಿಗೆ ಸಹಕಾರಿಯಾಗಿದೆ ಎಂಬ ವಿಶ್ವಾಸವನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ [more]
ಬೆಂಗಳೂರು, ಮೇ 09- ಇದೇ ತಿಂಗಳು 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಹೆಚ್ಚಳವಾಗುವಂತೆ ಪ್ರೋತ್ಸಾಹಿಸುವ ಸಲುವಾಗಿ ಲಕ್ಕಿ ಡ್ರಾ ಮೂಲಕ 10 ಬೈಕ್‍ಗಳನ್ನು ವಿತರಿಸಲು [more]
ತುಮಕೂರು ಮೇ-9. ಡಿ.ಕೆ. ಶಿವಕುಮಾರವರಿಗೆ ಸೋಲಿನ ಭಯ ಶುರುವಾಗಿದೆಯೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದ್ದ ಪರಿಣಾಮ ಸ್ವಾಮೀಜಿಯ ಮೊರೆ ಹೋದರೆ. [more]
ಕಲಬುರ್ಗಿ. ಮೇ-9. ಆರ್.ಎಸ್‍ಎಸ್ ಬಿಜೆಪಿ ಯವರು ದೇಶಕ್ಕಾಗಿ ಬಲಿದಾನ ಮಾಡಿದ್ದು ಸಾಬೀತು ಮಾಡಿದ್ದಾರೆ ನಾನು ನಿಮ್ಮ ಗುಲಾಮನಾಗುತ್ತೇನೆ ಎಂದು ಲೋಕಸಭೆಯ ಕಾಂಗ್ರೆಸ್ ಪಕ್ಷದ ಸಂಸಯದ ನಾಯಕ ಮಲ್ಲಿಕಾರ್ಜುನ [more]
ಬೆಂಗಳೂರು, ಮೇ 9-ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ಅಂತಿಮ ತೆರೆ ಬೀಳಲಿದೆ. ಮತದಾರರಲ್ಲದವರು ನಾಳೆ ಸಂಜೆಯೊಳಗೆ ಕ್ಷೇತ್ರ ಬಿಟ್ಟು ತೆರಳಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ, [more]
ಬಾದಾಮಿ, ಮೇ 9- ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀರಾಮುಲು ಅವರು ತಂಗಿದ್ದ ಇಲ್ಲಿನ ಬಾದಾಮಿ ಕೋರ್ಟ್ ಹೊಟೇಲ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ರಾಮುಲು [more]
ಮೈಸೂರು, ಮೇ 9- ಶ್ರೀರಾಮುಲು ಬೆಂಬಲಿಗರ ಮೇಲಿನ ಐಟಿ ದಾಳಿ ಕೇವಲ ಕಣ್ಣೊರೆಸುವ ತಂತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಟೀಕಿಸಿದ್ದಾರೆ. ರಾಮಕೃಷ್ಣ ನಗರದಲ್ಲಿನ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿ [more]
ಬೆಂಗಳೂರು, ಮೇ 9-ಕರ್ನಾಟಕ ಕ್ರೈಸ್ತರ ಅಭಿವೃಧ್ದಿ ಸಮಿತಿಗೆ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಸಮಿತಿ ದುರ್ಬಳಕೆ ಮಾಡಿಕೊಂಡಿದೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ಕ್ರೈಸ್ತರ ಘಟಕ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ [more]
ನೆಲಮಂಗಲ, ಮೇ 9- ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣ ಹರಿದಾಡುವ ಸಾಧ್ಯತೆ ಮೇರೆಗೆ ನೆಲಮಂಗಲ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಬೆಂಗಳೂರು [more]
ಗೌರಿಬಿದನೂರು,ಮೇ9-ಶೋಲೆ ಸಿನಿಮಾದಲ್ಲಿನ ಗಬ್ಬರ್, ಸಾಂಬಾ, ಖಾಲಿಯಾ ಪಾತ್ರದಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕುಮ್ಮಕ್ಕು ನೀಡುತ್ತಿದ್ದಾರೆ. ರೆಡ್ಡಿ ಬ್ರದರ್ಸ್‍ರಂತಹ ಭ್ರಷ್ಟ ಗಬ್ಬರ್, ಸಂಬಾ, ಖಾಲಿಯಾ ಅವರುಗಳನ್ನು ವಿಧಾನಸೌಧಕ್ಕೆ [more]
ಬೆಂಗಳೂರು, ಮೇ 9-ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 7 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಸಂಜೆ 7 ಗಂಟೆಗೆ ಸಾಮೂಹಿಕ ಮೇಣದ ಬತ್ತಿ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ