ರಾಷ್ಟ್ರೀಯ

ತಂದೆ-ತಾಯಿ ಮೇಲೆ ದೌರ್ಜನ್ಯ ನಡೆಸಿದರೆ ಆರು ತಿಂಗಳು ಜೈಲು ಶಿಕ್ಷೆ!

ನವದೆಹಲಿ, ಮೇ 12-ವೃದ್ಧ ಪೆÇೀಷಕರ(ತಂದೆ-ತಾಯಿ) ಮೇಲೆ ದೌರ್ಜನ್ಯ ನಡೆಸಿದರೆ ಅಥವಾ ಅವರನ್ನು ದೂರು ಮಾಡಿದರೆ ಅಂಥ ಮಕ್ಕಳು ಇನ್ನು ಮುಂದೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ..! [more]

ರಾಜ್ಯ

ರಾಜ್ಯ ವಿಧಾನಸಭಾ ಚುನಾವಣೆ: ಘಟಾನುಘಟಿ ರಾಜಕೀಯ ನಾಯಕರ ಮತದಾನ

ಬೆಂಗಳೂರು:ಮೇ-12: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪುತ್ರ ಯತೀಂದ್ರ ಜತೆ [more]

ಮತ್ತಷ್ಟು

ರಾಜ್ಯದಲ್ಲಿ ಮತದಾನದ ಹಕ್ಕು ಪಡೆದ ಮೊದಲ ಮಂಗಳಮುಖಿ

ಬೆಂಗಳೂರು,ಮೇ 12 ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಇದೀಗ ಮತ್ತೊಂದು ಸೇರ್ಪಡೆ ಎಂಬಂತೆ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಮತದಾನ ಮಾಡುವ [more]

ಮತ್ತಷ್ಟು

ಬಿರುಸಿನ ಮತದಾನ: ಬೆಳಗ್ಗೆ 11ರ ಹೊತ್ತಿಗೆ ಶೇ.24 ಮತದಾನ

ಬೆಂಗಳೂರು,ಮೇ 12 ರಾಜ್ಯಾದ್ಯಂತ ನಡೆಯುತ್ತಿರುವ ಮತದಾನ  ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಬೆಳಗ್ಗೆ 11 ಗಂಟೆ ಹೊತ್ತಿಗೆ ಶೇ.24ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಕರ್ನಾಟಕ [more]

ರಾಜ್ಯ

ತುಮಕೂರಿನಲ್ಲಿ ಶ್ರೀ ಸಿದ್ದಗಂಗಾ ಶ್ರೀಗಳು ಹಾಗೂ ಧರ್ನಸ್ಥಳದಲ್ಲಿ ವಿರೇಂದ್ರ ಹೆಗ್ಗಡೆ ಮತದಾನ

ತುಮಕೂರು:ಮೇ-12: ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶತಾಯುಷಿ, ಪದ್ಮಭೂಷಣ ,ಕರ್ನಾಟಕ ರತ್ನ ,ಪ್ರಶಸ್ತಿ ಪುರಸ್ಕೃತ ಡಾ.ಶಿವಕುಮಾರ ಸ್ವಾಮೀಜಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶ್ರೀ ಸಿದ್ದಗಂಗಾ ಮಠದ ಸನಿವಾಸ [more]

ರಾಜ್ಯ

ಮೈಸೂರು ಮಹರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ರಿಂದ ಮತದಾನ

ಮೈಸೂರು:ಮೇ-12: ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಿದರು. ಮೈಸೂರಿನ ಶ್ರೀಕಾಂತ ಕಾಲೇಜಿನಲ್ಲಿ ಇರುವ ಮತಗಟ್ಟೆ ಸಂಖ್ಯೆ 148ರಲ್ಲಿ ಸುಮಾರು 30 [more]

ರಾಜ್ಯ

ಕೈಕೊಟ್ಟ ಮತಯಂತ್ರ: ರಾಜ್ಯದ ಹಲವೆಡೆ ವಿಳಂಬ ಮತದಾನ

ಬೆಂಗಳೂರು: ಮೇ-12: ರಾಜ್ಯ ವಿಧಾನಸಭಾ ಚುನಾವಣಾ ಮತದಾನ ಬಿರುಸಿನಿಂದ ಶಾಂತಿಯುತವಾಗಿ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದರೂ ರಾಜ್ಯದ ವಿವಿಡೆಡೆ ಮತಯಂತ್ರದಲ್ಲಿ ತಾಂತ್ರಿಕ ದೋಷ, [more]

ರಾಜ್ಯ

ವಿಧಾನಸಭಾ ಚುನಾವಣೆ: ಬೆಳಿಗ್ಗೆ 11 ಗಂಟೆವರೆಗೆ ಶೇ.24ರಷ್ಟು ಮತದಾನ

ಬೆಂಗಳೂರು: ಮೇ-12: ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿರುಸಿನ ಮತದಾನವಾಗುತ್ತಿದ್ದು, ಬೆಳಿಗ್ಗೆ 11 ಗಂಟೆವರೆಗೆ ರಾಜ್ಯಾದ್ಯಂತ ಶೇ. 24ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಬೆಳಗ್ಗೆ [more]

ಮತ್ತಷ್ಟು

ಎಲ್ಲ 222 ಕ್ಷೇತ್ರಗಳಲ್ಲಿ ಬಿರುಸಿನ ಶಾಂತಿಯುತ ಮತದಾನ  

ಬೆಂಗಳೂರು,ಮೇ 11 ರಾಜ್ಯ ವಿಧಾನಸಭೆಯ 222 ಕ್ಷೇತ್ರಗಳಲ್ಲಿ ಶನಿವಾರ ಬೆಳಗ್ಗೆ 7 ಗಂಟೆಯಿಂದ ಬಿರುಸಿನ ಶಾಂತಿಯುತ ಮತದಾನ ನಡೆಯುತ್ತಿದೆ. ಕೆಲವೆಡೆ ಮತಯಂತ್ರಗಳ ಸಮಸ್ಯೆ ಕಂಡು ಬಂದ ಬಗ್ಗೆ [more]

ಮತ್ತಷ್ಟು

ಬಸ್‍ಗಳಿಲ್ಲದೆ ಟಾಪ್ ನಲ್ಲೇ ಕುಳಿತು ಪ್ರಯಾಣಿಸುತ್ತಿರುವ ಮತದಾರರು!

ಬೆಂಗಳೂರು,ಮೇ 12 ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಆರಂಭವಾಗಿದ್ದು, ನಗರದಲ್ಲಿ ನೆಲೆಸಿರುವ ಮತದಾರರು, ಮತದಾನ ಮಾಡುವುದಕ್ಕೆ ಊರಿಗೆ ತೆರಳಲು ಬಸ್ ಇಲ್ಲದೆ ಪರದಾಡುತ್ತಿದ್ದಾರೆ. ಸಾರಿಗೆ ಬಸ್‍ಗಳನ್ನು ಚುನಾವಣೆ [more]

ರಾಜ್ಯ

ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಇವಿಯಂ ನಲ್ಲಿ ತಾಂತ್ರಿಕ ದೋಷ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ ಚಲಾವಣೆಗೆ ಬಂದಾಗ ತೊಂದರೆ

ಹಾಸನ:ಮೇ-12: ರಾಜ್ಯಾದ್ಯಂತ ಮತದಾನ ಪ್ರಕ್ರಿಯೆ ಉತ್ಸಾಹದಿಂದ ಸಾಗುತ್ತಿದೆ. ಹಾಸನದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಹೆಚ್‌ ಡಿ ದೇವೇಗೌಡರು ಮತ ಚಲಾಯಿಸಲು ಬಂದ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ [more]

ರಾಜ್ಯ

96 ವರ್ಷದ ಹಿರಿಯ ಅಜ್ಜಿಯಿಂದ ಉತ್ಸಾಹದ ಮತದಾನ

ಒಂದೇಕುಟುಂಬದ ತಾಯಿ ಶಾರದಮ್ಮ ಹಾಗೂ ಮಗ-ಸೊಸೆ ಹಾಗೂ ಮಗಳು ಒಟ್ಟಿಗೆ ಆರಂಭದಲ್ಲಿಯೇ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು. ೯೬ ವರ್ಷದ ಶಾರದಮ್ಮ, ೭೬ ವರ್ಷದ ಮಗ, ೭೧ [more]

ರಾಜ್ಯ

ಪ್ರಬುದ್ಧ ಮತದಾರರ ಸಂದೇಶ

ಇದೇ ಕ್ಷೇತ್ರದ ಮತ್ತೊಂದು ಮತಗಟ್ಟೆಯಲ್ಲಿ ಸಾಮಾಜಿಕ ಕಾರ್ಯಕರ್ತರು, ರೈತಮುಖಂಡರು, ಮತಚಲಾಯಿಸಿದರು. ಮಳೆ ಹಿನ್ನಲೆಯಲ್ಲಿ ವಾತಾವರಣ ತಂಪಾಗಿದ್ದು, ಉತ್ಸಾಹದ ವಾತಾವರಣ ಕಂದುಬಂದಿದೆ. ಮತದಾನದಲ್ಲೂ ಉತ್ಸಹಾ ಜ್=ಕಾಣುತ್ತಿದೆೆ ಯಾರೇ ಅಧಿಕಾರಕ್ಕೆ [more]

ರಾಜ್ಯ

ಸರಿಯಾದ ಸಮಯಕ್ಕೆ ಮತದಾನ ಆರಂಭ

ಬೆಂಗಳೂರು:ಮೇ-12: ಬೆಂಗಳೂರಿನ ಶೇಷಾದ್ರಿಪುರದ ಗಾಂಧಿನಗರ ಕ್ಷೇತ್ರದ ಮತಗಟ್ಟೆ 78 ರಲ್ಲಿ ಸರಿಯಾದ ಸಮಯಕ್ಕೆ ಮತದಾನ ಆರಂಭವಾಯಿತು. ಆದರೆ ಪಕ್ಕದಲ್ಲಿರುವ ಮತಗಟ್ಟೆ ಸಖ್ಯೆ 79ರಲ್ಲಿ ಸಿದ್ಧತೆಗಳು ಪೂರ್ಣವಾಗಿರಲಿಲ್ಲ. ಆದಾಗ್ಯೂ [more]

ರಾಜ್ಯ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ ಮತದಾನ ಪ್ರಕ್ರಿಯೆ ಆರಂಭ

ಬೆಂಗಳೂರು:ಮೇ-12: ದೇಶದ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಯಿಂದ [more]

No Picture
ದಿನದ ವಿಶೇಷ ಸುದ್ದಿಗಳು

ಮೇ 11ರ ವಿಶೇಷ ಸುದ್ದಿಗಳು

ಈದಿನ, ಮೇ 11ರ ವಿಶೇಷ ಸುದ್ದಿಗಳು RR ನಗರ ಚುನಾವಣೆ 28ಕ್ಕೆ ಮುಂದೂಡಿಕೆ ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ವಿರುದ್ಧದ [more]

ಬೆಂಗಳೂರು

ವಿಧಾನಸಭೆ ಚುನಾವಣೆಯ ಬಹಿರಂಗ ಮತಯಾಚನೆ ಅಂತ್ಯ: ಕೊನೆ ಕ್ಷಣದಲ್ಲಿ ಮೊಬೈಲ್, ಎಸ್‍ಎಂಎಸ್, ಫೇಸ್‍ಬುಕ್, ವಾಟ್ಸಾಪ್‍ಗಳ ಮೂಲಕ ಮತದಾರರಿಗೆ ಮನವಿ

ಬೆಂಗಳೂರು, ಮೇ 11- ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಮತಯಾಚನೆ ಅಂತ್ಯವಾಗಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭ್ಯರ್ಥಿಗಳು ಮತದಾರರ ಮನವೊಲಿಸುವ ತಮ್ಮ ಕೊನೆ ಕ್ಷಣದ ಕಸರತ್ತನ್ನು ಮುಂದುವರಿಸಿದ್ದು, [more]

ಬೆಂಗಳೂರು

ಮತದಾರರಿಗೆ ಹಂಚಲು ತಂದ ಭಾರೀ ಪ್ರಮಾಣದ ಮದ್ಯವನ್ನು ವಶಪಡಿಸಿಕೊಂದ ಅಬಕಾರಿ ಅಧಿಕಾರಿಗಳು

ಬೆಂಗಳೂರು, ಮೇ 11- ರಾಜ್ಯದ ವಿವಿಧೆಡೆ ದಾಳಿ ನಡೆಸಿರುವ ಅಬಕಾರಿ ಅಧಿಕಾರಿಗಳು ಮತದಾರರಿಗೆ ಹಂಚಲೆಂದು ಸಂಗ್ರಹಿಸಿದ್ದ ಭಾರೀ ಪ್ರಮಾಣದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಹೊಳೆನರಸೀಪುರ ತಾಲೂಕು ಅಗ್ರಹಾರ ಗೇಟ್ [more]

ಬೆಂಗಳೂರು

ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮೃತಪಟ್ಟರೆ ಹತ್ತಿರದ ಸಂಬಂಧಿಗೆ 10 ಲಕ್ಷ ರೂ. ಪರಿಹಾರ: ಚುನಾವಣಾ ಆಯೋಗ ಶಿಫಾರಸು

  ಬೆಂಗಳೂರು, ಮೇ 11- ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮೃತಪಟ್ಟರೆ ಹತ್ತಿರದ ಸಂಬಂಧಿಗೆ 10 ಲಕ್ಷ ರೂ. ಪರಿಹಾರ ಧನ ನೀಡುವಂತೆ ಭಾರತದ ಚುನಾವಣಾ ಆಯೋಗ [more]

ಬೆಂಗಳೂರು

ಶಾಂತಿಯುತ ಮತದಾನಕ್ಕೆ ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಪೆÇಲೀಸರ ನಿಯೋಜನೆ

ಬೆಂಗಳೂರು, ಮೇ 11- ಶಾಂತಿಯುತ ಮತದಾನಕ್ಕೆ ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಪೆÇಲೀಸರನ್ನು ನಿಯೋಜಿಸಲಾಗಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಿರ್ಭೀತಿಯಿಂದ ಮತಗಟ್ಟೆಗೆ ತೆರಳಿ ಮುಕ್ತವಾಗಿ ಮತ [more]

ಬೆಂಗಳೂರು

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಹಲವೆಡೆ ದಾಳಿ: ಅಶೋಕ್ ಖೇಣಿ, ಸತೀಶ್ ಶೈಲ್ ಗೆ ಐಟಿ ಶಾಕ

ಬೆಂಗಳೂರು, ಮೇ 11-ಚುನಾವಣಾ ಮುನ್ನ ದಿನವಾದ ಇಂದೂ ಕೂಡ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಲವೆಡೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ನೈಸ್ ಸಂಸ್ಥೆ ಮುಖ್ಯಸ್ಥ, [more]

ಬೆಳಗಾವಿ

ಒಂದೇ ಬೈಕ್‍ನಲ್ಲಿ ನಾಲ್ವರು ತೆರಳಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಇಬ್ಬರು ಸವಾರರು ಮೃತ:

ಬೆಳಗಾವಿ,ಮೇ 11- ಒಂದೇ ಬೈಕ್‍ನಲ್ಲಿ ನಾಲ್ವರು ತೆರಳಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಇಬ್ಬರು ಸವಾರರು ಸಾವನ್ನಪ್ಪಿ, ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಸಂಕೇಶ್ವರ ಪೆÇಲೀಸ್ ಠಾಣೆ [more]

ಬೆಂಗಳೂರು

ಹೆಚ್ಚಿದ ಕಾಂಚಾಣದ ಅಬ್ಬರ: ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂ. ವಶ

ಬೆಂಗಳೂರು, ಮೇ 11-ಚುನಾವಣಾ ಪ್ರಚಾರದ ಅಬ್ಬರ ಮುಗಿಯುತ್ತಿದ್ದಂತೆ, ನಿನ್ನೆಯಿಂದ ಕಾಂಚಾಣದ ಅಬ್ಬರ ಜೋರಾಗಿದೆ. ಇದನ್ನು ನಿಯಂತ್ರಿಸಲು ಚುನಾವಣಾಧಿಕಾರಿಗಳು, ಪೆÇಲೀಸರು ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂ. ಗಳನ್ನು [more]

ಬೆಂಗಳೂರು

ಚುನಾವಣೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೇವೆ: ಇಂದು ಪ್ರಯಾಣಿಕರ ಪರದಾಥ

  ಬೆಂಗಳೂರು, ಮೇ 11-ರಾಜ್ಯ ವಿಧಾನಸಭೆ ಚುನಾವಣೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳನ್ನು ನೀಡಿರುವುದರಿಂದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಕಂಡುಬಂದಿತು. ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ [more]

ಹಳೆ ಮೈಸೂರು

ಚಾಮುಂಡಿಬೆಟ್ಟದ ಸಮೀಪ ಸುಟ್ಟು ಕರಕಲಾದ ವ್ಯಕ್ತಿಯ ಶವ ಪತ್ತೆ:

ಮೈಸೂರು, ಮೇ 11- ಚಾಮುಂಡಿಬೆಟ್ಟದ ಸಮೀಪ ಸುಟ್ಟು ಕರಕಲಾದ ವ್ಯಕ್ತಿಯ ಶವ ಪತ್ತೆಯಾಗಿದ್ದು, ಬೆಟ್ಟದ ತಪ್ಪಲಿನ ಸುತ್ತಮುತ್ತಲ ವಾಸಿಗಳು ಬೆಚ್ಚಿಬಿದ್ದಿದ್ದಾರೆ. ಚಾಮುಂಡಿಬೆಟ್ಟದ ಉತ್ತರಹಳ್ಳಿಗೆ ಹೋಗುವ ಮಾರ್ಗಮಧ್ಯದಲ್ಲಿ ಬೆಳಗ್ಗೆ [more]