ರಾಜ್ಯ

ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಮುಂದುವರೆದ ಬಿಜೆಪಿ ಟಿಕೆಟ್ ಗೊಂದಲ: ಮಹದೇವಪ್ಪ ಗೌಡರ ಬೆಂಬಲಿಗರಿಣ್ದ ಭುಗಿಲೆದ್ದ ಆಕ್ರೋಶ

ರಾಯಚೂರು:ಏ-17: ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಗೊಂದಲ ಮುಂದುವರಿದಿದ್ದು, ಕಳೆದ ಬಾರಿ ಕೆಜೆಪಿಯಿಂದ ಸ್ಫರ್ದಿಸಿದ್ದ ಹಾಗೂ ಈಬಾರಿ ಟಿಕೆಟ್ ಆಕಾಂಕ್ಷಿ ಮಹಾದೇವಪ್ಪಗೌಡರ ಬೆಂಬಲಿಗರಿಂದ ಬಿಜೆಪಿ [more]

ಬೆಂಗಳೂರು ನಗರ

ಜೆಡಿಎಸ್ ಕಛೇರಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಅನ್ಯ ಪಕ್ಷದ ಮುಖಂಡರುಗಳ ಸೇರ್ಪಡೆ

ಇಂದು ಬೆಂಗಳೂರಿನ ಜೆಡಿಎಸ್ ಕಛೇರಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಸಿವಿರಾಮನ್ ನಗರದ ಪಿ ರಮೇಶ್, ಚಿಕ್ಕಪೇಟೆ ಕ್ಷೇತ್ರದ ಹೇಮಚಂದ್ರಸಾಗರ್, ಆರ್ ಆರ್ ನಗರದ ಜಿ ಹೆಚ್ [more]

ವಾಣಿಜ್ಯ

ದೇಶಾದ್ಯಂತ ಏಟಿಎಂ ಗಳಲ್ಲಿ ಹಣ ಸಿಗದೆ ಸಾರ್ವಜನಿಕರ ಪರದಾಟ: ಇದೊಂದು ತಾತ್ಕಾಲಿಕ ಕೊರತೆ ಎಂದ ವಿತ್ತ ಸಚಿವ ಜೇಟ್ಲಿ

ನವದೆಹಲಿ: ಏ-17: ದೇಶದ ವಿವಿಧ ರಾಜ್ಯಗಳ ಏಟಿಎಂ ಗಳಲ್ಲಿ ಹನ ಸಿಗದೇ ಕರೆನ್ಸಿ ಕೊರತೆ ಎದುರಾಗಿದ್ದು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ [more]

ಬೆಂಗಳೂರು ನಗರ

ನಟಿ ಅಮೂಲ್ಯಾ ಜೆಡಿಎಸ್ ಸೇರ್ಪಡೆ

ಆರ್ ಆರ್ ಕ್ಷೇತ್ರದ ರಾಮಚಂದ್ರ ಅವರ ಸೊಸೆ ನಟಿ ಅಮೂಲ್ಯ ಇಂದು ರಾಮಚಂದ್ರ, ಅವರ ಮಗ ಜಗದೀಶ್ ಹಾಗೂ ಸೊಸೆ ಅಮೂಲ್ಯ ಜೆಡಿಎಸ್ ಸೇರ್ಪಡೆ ಜೆಡಿಎಸ್ ನ [more]

ಮತ್ತಷ್ಟು

ಸರ್ಕಾರದ ವರ್ಗಾವಣೆ ಆದೇಶ ಎತ್ತಿ ಹಿಡಿದ ಸಿಎಟಿ: ಡಿಸಿ ರೋಹಿಣಿ ಸಿಂಧೂರಿಗೆ ಹಿನ್ನಡೆ!

ಹಾಸನ,ಏ.17 ಜಿಲ್ಲಾಧಿಕಾರಿ ಹುದ್ದೆಯಿಂದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರದ ಆದೇಶವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ(ಸಿಎಟಿ) ಎತ್ತಿ ಹಿಡಿದಿದೆ. ಆ ಮೂಲಕ ರೋಹಿಣಿ ಸಿಂಧೂರಿಗೆ [more]

ರಾಷ್ಟ್ರೀಯ

ದೇಶದ ಹಲವೆಡೆ ಎಟಿಎಂ ಖಾಲಿ, ಖಾಲಿ; ನಗದು ಕೊರತೆ!

ಹೊಸದಿಲ್ಲಿ,ಏ.17 ದೇಶದ ಹಲವೆಡೆ ಎಟಿಎಂಗಳಲ್ಲಿ ನೋ ಕ್ಯಾಶ್ ಫಲಕ ನೇತಾಡುತ್ತಿದೆ. ಆ ಮೂಲಕ ಮತ್ತೆ ನೋಟು ಅಮಾನ್ಯದ ಕರಾಳ ದಿನಗಳನ್ನು ನೆನಪಿಸಿದೆ. ತೆಲಂಗಾಣ, ಹೈದರಾಬಾದ್‌, ವಾರಾಣಸಿ, ವಡೋದರ, [more]

ಮತ್ತಷ್ಟು

ಪಾವಗಡದಲ್ಲಿ ಬಿಜೆಪಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಪೀಸ್ ಪೀಸ್ ಮಾಡಿದ್ದೇಕೆ? ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾದರೂ ಏನು?

ಪಾವಗಡ,ಏ.17 ಪಾವಗಡ ಕ್ಷೇತ್ರದಿಂದ ಬಲರಾಂ ಅವರು ಬಿಜೆಪಿ ಪರ ಸರ್ಧಿಸುತ್ತಾರೆ ಎಂಬ ವದಂತಿ ಹಿನ್ನಲೆ ಪಕ್ಷದ ಕಾರ್ಯಕರ್ತರು ಬಿಜೆಪಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿದ ಘಟನೆ ನಡೆದಿದೆ. [more]

ರಾಷ್ಟ್ರೀಯ

ಕಠ್ಮಂಡುವಿನ ಭಾರತೀಯ ರಾಯಭಾರಿ ಕಚೇರಿ ಬಳಿ ಬಾಂಬ್ ಸ್ಫೋಟ

ಕಠಮಂಡು;ಏ-17: ನೇಪಾಳ ರಾಜಧಾನಿ ಕಠ್ಮಂಡುವಿನ ಭಾರತೀಯ ರಾಯಭಾರಿ ಕಚೇರಿ ಬಳಿ ಬಾಂಬ್ ಸ್ಫೋಟಗೊಂಡಿದ್ದು, ಕಟ್ಟಡದ ಮುಂಭಾಗದಲ್ಲಿ ಗೋಡೆಗೆ ಹಾನಿಯುಂಟಾಗಿದೆ. ಸೋಮವಾರ ತಡರಾತ್ರಿ ಭಾರತೀಯ ರಾಯಭಾರಿ ಕಚೇರಿಯ ಸಮೀಪ [more]

ರಾಷ್ಟ್ರೀಯ

ಪಕ್ಷದಿಂದ ಉಚ್ಛಾಟನೆ ಹಿಂದೆ ಅಡಗಿದೆ ಷಡ್ಯಂತ್ರ: ಬಸವರಾಜ್ ಕಳಸ

ರಾಯಚೂರು-ಏ-೧೭: ನಾನು ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ, ಪಕ್ಷದಿಂದ ಉಚ್ಛಾಟನೆ ಹಿಂದೆ ಸ್ಥಳೀಯ ಮಟ್ಟದ ಷಡ್ಯಂತ್ರ ಅಡಗಿದೆ ಎಂದು ಬಿಜೆಪಿಯಿಂದ ಉಚ್ಛಾಟನೆಗೊಂಡ ಬಸವರಾಜ ಕಳಸ [more]

ಹೈದರಾಬಾದ್ ಕರ್ನಾಟಕ

ರಾಯಚೂರು ನಗರಕ್ಕೆ ಕಾಂಗ್ರೆಸ್‌ ಟಿಕೆಟ್ ಘೋಷಣೆ ಮಾಡದ ಹಿನ್ನಲೆ; ಕಾರ್ಯಕರ್ತರ ಪ್ರತಿಭಟನೆ; ಲಘು ಲಾಠಿ ಪ್ರಹಾರ

ರಾಯಚೂರು:ಏ-17: ರಾಯಚೂರು ನಗರ ಕ್ಷೇತ್ರಕ್ಕೆ  ಕಾಂಗ್ರೆಸ್​ ಟಿಕೆಟ್​ ಘೋಷಣೆ ಮಾಡದೇ ಇರುವುದರಿಂದ ಕಾಂಗ್ರೆಸ್ ನ ಕಾರ್ಯಕರ್ತರು ಕಾಂಗ್ರೆಸ್ ಕಛೇರಿ ಎದುರು ಘೋಷಣೆ ಹಾಕಿದ ಹಿನ್ನಲೆ ಪೋಲಿಸರು ರಸ್ತೆಗಿಳಿದು [more]

ಮತ್ತಷ್ಟು

ಅಖಿಲ ಭಾರತೀಯ ಹಿಂದೂ ಮಹಾಸಭಾ 48 ಅಭ್ಯರ್ಥಿಗಳ ಮೊದಲನೆಯ ಪಟ್ಟಿ ಬಿಡುಗಡೆ

ಬೆಂಗಳೂರು ಏ15: ಇಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ, ಅಖಿಲ ಭಾರತೀಯ ಹಿಂದೂ ಮಹಾಸಭಾ ರವರು, ಸಂಪೂರ್ಣ ಭಾರತ ಕ್ರಾಂತಿ ಪಾರ್ಟಿ ಜೊತೆ ಮೈತ್ರಿ [more]

ಮತ್ತಷ್ಟು

149 ಎಂಇಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು ಏ.16- ಎಂಇಪಿ ಅಭ್ಯರ್ಥಿಗಳು ಬಲಿಷ್ಠ ರಾಗಿದ್ದು ಈ ಬಾರಿ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ.ನೌಹೀರಾ ಶೇಕ್ ವ್ಯಕ್ತಪಡಿಸಿದ್ದಾರೆ. [more]

ಮನರಂಜನೆ

ತೆಲಗು ಭಾಷಿಕರ ಮನಗೆದ್ದ ಡಾ. ರಾಜ್, ರಿಯಾಲಿಟಿ ಶೋ ನಲ್ಲಿ ಮತ್ತೊಮ್ಮೆ ನೆನಪಾದ ನಟಸಾರ್ವಭೌಮ

ಡಾ. ರಾಜಕುಮಾರ್ ರವರ 12ನೇ ಪುಣ್ಯ ತಿಥಿ ಸಂದರ್ಭದಲ್ಲಿ ಒಂದು ವಿಶೇಷ ಸ್ಮರಣೆ ಹೈದರಾಬಾದ್‍ನಲ್ಲಿ ಈ ಟಿವಿ ಕಾರ್ಯಕ್ರಮದ ವೇಳೆ ನಟಿ ಸುಲಕ್ಷಣ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಮ್‍ರವರಿಗೆ ನೀವು [more]

ಬೆಂಗಳೂರು

ಆನೇಕಲ್ ಶಾಸಕ ಬಿ.ಶಿವಣ್ಣ ಅವರ ನಿವಾಸದ ಮೇಲೆ ದಿಢೀರ್ ಐಟಿ ದಾಳಿ:

ಆನೇಕಲ್, ಏ.16- ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಶಾಸಕರು ಸೇರಿದಂತೆ ಕೆಲ ಕೈ ಮುಖಂಡರ ನಿವಾಸಗಳ ಮೇಲೆ ದಿಢೀರ್ ಐಟಿ ದಾಳಿ ನಡೆದಿದೆ. ಆನೇಕಲ್ ಶಾಸಕ [more]

ತುಮಕೂರು

ಯೋಗಿ ಆದಿತ್ಯನಾಥ್ ಅವರ ವಿರುದ್ಧ ಹೇಳಿಕೆ : ದಿನೇಶ್‍ಗುಂಡೂರಾವ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಪಿ.ಜ್ಯೋತಿಗಣೇಶ್

ತುಮಕೂರು, ಏ.16-ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಹೇಳಿಕೆ ನೀಡಿರುವ ದಿನೇಶ್‍ಗುಂಡೂರಾವ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಪಿ.ಜ್ಯೋತಿಗಣೇಶ್ ಒತ್ತಾಯಿಸಿದ್ದಾರೆ. ನಗರದ [more]

ಹಳೆ ಮೈಸೂರು

ಹಾಲಿ-ಮಾಜಿ ಸಿಎಂಗಳ ಚುನಾವಣಾ ಕಾದಾಟಕ್ಕೆ ವೇದಿಕೆಯಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ :

ಮೈಸೂರು, ಏ.16- ಹಾಲಿ-ಮಾಜಿ ಸಿಎಂಗಳ ಚುನಾವಣಾ ಕಾದಾಟಕ್ಕೆ ವೇದಿಕೆಯಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ತಾರಕಕ್ಕೇರಿದ್ದು, ಜೆಡಿಎಸ್‍ನ ಪ್ರಚಾರ ಮುಗಿಯುತ್ತಿದ್ದಂತೆ ಕಾಂಗ್ರೆಸ್‍ನ ಪ್ರಚಾರದ ಆರ್ಭಟ ಆರಂಭವಾಗಿದೆ. ಈಗಾಗಲೇ [more]

ಮುಂಬೈ ಕರ್ನಾಟಕ

ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ಸಿಗುವುದು ನಿಶ್ಚಿತ – ಶಾಸಕ ಬಿ.ಬಿ.ಚಿಮ್ಮನಕಟ್ಟಿ

ಬಾದಾಮಿ, ಏ.16- ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ಸಿಗುವುದು ನಿಶ್ಚಿತ ಎಂದು ಶಾಸಕ ಬಿ.ಬಿ.ಚಿಮ್ಮನಕಟ್ಟಿ ತಿಳಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಟ್ಟಿಯಲ್ಲಿ ನನ್ನ [more]

ಹಳೆ ಮೈಸೂರು

ಚುನಾವಣೆ ನೀತಿ-ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 134 ಪ್ರಕರಣಗಳು ದಾಖಲಾಗಿವೆ – ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಮೈಸೂರು, ಏ.16- ಚುನಾವಣೆ ನೀತಿ-ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 134 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 134 [more]

ಮುಂಬೈ ಕರ್ನಾಟಕ

ಮನೋಹರ್ ತಹಸೀಲ್ದಾರ್ ಅವರಿಗೆ ಟಿಕೆಟ್ ನೀಡದೆ ಇರುವುದಕ್ಕೆ ಕಾರ್ಯಕರ್ತರ ತೀವ್ರ ಆಕ್ರೋಶ :

ಹಾವೇರಿ, ಏ.16- ಜಿಲ್ಲೆಯ ಹಾನಗಲ್ ಮತಕ್ಷೇತ್ರದಿಂದ ಮಾಜಿ ಸಚಿವ, ಹಿರಿಯ ಕಾಂಗ್ರೆಸಿಗ ಮನೋಹರ್ ತಹಸೀಲ್ದಾರ್ ಅವರಿಗೆ ಟಿಕೆಟ್ ನೀಡದೆ ಇರುವುದಕ್ಕೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಇಂದು [more]

ದಾವಣಗೆರೆ

ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಯಾವ ಪ್ರಭಾವವನ್ನೂ ಬೀರುವುದಿಲ್ಲ – ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ, ಏ.16- ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಯಾವ ಪ್ರಭಾವವನ್ನೂ ಬೀರುವುದಿಲ್ಲ. ಸ್ವಾಮೀಜಿಗಳು ರಾಜಕೀಯ ಬಿಟ್ಟು ಆಧ್ಯಾತ್ಮಿಕದತ್ತ ಹೆಚ್ಚು ಒತ್ತು ನೀಡುವುದು ಸೂಕ್ತ ಎಂದು ಸಚಿವ [more]

ಬೆಂಗಳೂರು

ಅಂಜನಮೂರ್ತಿ ಅವರಿಗೆ ಟಿಕೆಟ್ ಕೈ ತಪ್ಪಿರುವುದರಿಂದ ಕ್ಷೇತ್ರದ ಜನತೆಯಲ್ಲಿ ಆಕ್ರೋಶ :

ನೆಲಮಂಗಲ, ಏ.16- ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸಿರುವ ಮಾಜಿ ಸಚಿವ ಹಾಗೂ ಮಾಜಿ ಉಪ ಸಭಾಪತಿಯೂ ಆಗಿದ್ದ ಅಂಜನಮೂರ್ತಿ ಅವರಿಗೆ ಟಿಕೆಟ್ [more]

ಹಳೆ ಮೈಸೂರು

ಮತದಾರರ ವೋಟುಗಳು ಕುಮಾರಸ್ವಾಮಿ ಜೇಬಿನಲ್ಲಿ ಇಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು,ಏ.16-ಮತದಾರರ ವೋಟುಗಳು ಕುಮಾರಸ್ವಾಮಿ ಜೇಬಿನಲ್ಲಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ತಮ್ಮನ್ನು [more]

ತುಮಕೂರು

ಕಾಂಗ್ರೆಸ್‍ನ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ; ಬೆಂಬಲಿಗರ ಆಕ್ರೋಶ

ಕುಣಿಗಲ್,ಏ.16- ಕಾಂಗ್ರೆಸ್‍ನ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಡಿಕೆಎಸ್ ಸಹೋದರರ ಪ್ರತಿಕೃತಿ ದಹಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು [more]

ತುಮಕೂರು

ಷಡಕ್ಷರಿಗೆ ಕೈ ಟಿಕೆಟ್ ತಪ್ಪಿದ ಹಿನ್ನೆಲೆ: ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ತಿಪಟೂರು ಬಂದ್

ತಿಪಟೂರು,ಏ.16- ಷಡಕ್ಷರಿಗೆ ಕೈ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗರು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ತಿಪಟೂರು ಬಂದ್ ನಡೆಸಿದರು. ಷಡಕ್ಷರಿ ಅವರಿಗೆ ಟಕೆಟ್ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದ [more]

ರಾಷ್ಟ್ರೀಯ

ರೈಲು ಡಿಕ್ಕಿ ನಾಲ್ಕು ಆನೆಗಳು ಮೃತ:

ಜಾರ್ಸುಗುಡಾ, ಏ.16-ರೈಲು ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಆನೆಗಳು ಮೃತಪಟ್ಟ ಘಟನೆ ಒಡಿಶಾದ ಜಾರ್ಸುಗುಡಾ ಜಿಲ್ಲೆಯ ಬಗಾದಿಹಿ ಅರಣ್ಯ ವಲಯ ಪ್ರದೇಶದಲ್ಲಿ ಲೆವೆಲ್ ಕ್ರಾಸಿಂಗ್‍ನಲ್ಲಿ ಇಂದು ಸಂಭವಿಸಿದೆ. [more]