ನಟಿ ಅಮೂಲ್ಯಾ ಜೆಡಿಎಸ್ ಸೇರ್ಪಡೆ

ಆರ್ ಆರ್ ಕ್ಷೇತ್ರದ ರಾಮಚಂದ್ರ ಅವರ ಸೊಸೆ ನಟಿ ಅಮೂಲ್ಯ

ಇಂದು ರಾಮಚಂದ್ರ, ಅವರ ಮಗ ಜಗದೀಶ್ ಹಾಗೂ ಸೊಸೆ ಅಮೂಲ್ಯ ಜೆಡಿಎಸ್ ಸೇರ್ಪಡೆ

ಜೆಡಿಎಸ್ ನ ಸ್ಟಾರ್ ಕ್ಯಾಂಪೇನರ್ ಆಗಲಿದ್ದಾರೆ ನಟಿ ಅಮೂಲ್ಯ.

ಸೇರ್ಪಡೆಗೊಂಡ ನಂತರ ನಟಿ ಅಮೂಲ್ಯ ಹೇಳಿಕೆ
ನನಗೆ ರಾಜಕೀಯ ಅಷ್ಟು ಗೊತ್ತಿಲ್ಲ. ಮಾವನವರಿಗೆ ಬೆಂಬಲವಾಗಿ ನಿಲ್ತೇನೆ.
ಸದ್ಯಕ್ಕೆ ನಮ್ಮ ಕ್ಷೇತ್ರದಲ್ಲಿ ಮಾತ್ರ ಮಾವನವರ ಪರ ಪ್ರಚಾರ ಮಾಡುತ್ತೇನೆ.

ರಾಜ್ಯಾದ್ಯಂತ ಪಕ್ಷದ ಪರ ಪ್ರಚಾರ ಮಾಡುವ ಬಗ್ಗೆ ಯೋಚನೆ ಮಾಡಿಲ್ಲ… ನಟಿ ಅಮೂಲ್ಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ